ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೧೬೭

ಫೆಬ್ರ ೧೨ ಗಾದೆಗಳು ೨೮೮ ವೀಕ್ಷಣೆ

ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ

ಗಾದೆ ನಂ ೧೬೬

ಫೆಬ್ರ ೧೨ ಗಾದೆಗಳು ೨೩೬ ವೀಕ್ಷಣೆ

ವಿನಾಶ ಕಾಲಕ್ಕೆ ವಿಪರೀತ ಬುದ್ಧಿ .

ಗಾದೆ ನಂ‌ ೧೬೫

ಫೆಬ್ರ ೧೨ ಗಾದೆಗಳು ೨೬೦ ವೀಕ್ಷಣೆ

ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ .

ಗಾದೆ ನಂ ೧೬೪

ಫೆಬ್ರ ೧೨ ಗಾದೆಗಳು ೨೨೦ ವೀಕ್ಷಣೆ

ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ ?

ಗಾದೆ ನಂ‌ ೧೬೩

ಫೆಬ್ರ ೧೨ ಗಾದೆಗಳು ೫೩೮ ವೀಕ್ಷಣೆ

ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ .

ಗಾದೆ ನಂ ೧೬೨

ಫೆಬ್ರ ೧೨ ಗಾದೆಗಳು ೨೯೦ ವೀಕ್ಷಣೆ

ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು .

ಗಾದೆ ನಂ ೧೬೧

ಫೆಬ್ರ ೧೨ ಗಾದೆಗಳು ೨೭೨ ವೀಕ್ಷಣೆ

ಹುತ್ತ ಬಡಿದರೆ ಹಾವು ಸಾಯುವುದೇ?

ಗಾದೆ ನಂ ೧೬೦

ಫೆಬ್ರ ೧೨ ಗಾದೆಗಳು ೩೧೯ ವೀಕ್ಷಣೆ

ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ .

ಗಾದೆ ನಂ‌ ೧೫೯

ಫೆಬ್ರ ೧೨ ಗಾದೆಗಳು ೯೩೭ ವೀಕ್ಷಣೆ

ಹುಟ್ಟು ಗುಣ ಸುಟ್ಟರೂ ಹೊಗೋದಿಲ್ಲ .

ಗಾದೆ ನಂ ೧೫೮

ಫೆಬ್ರ ೧೨ ಗಾದೆಗಳು ೨೯೨ ವೀಕ್ಷಣೆ

ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ

ಗಾದೆ ನಂ ೧೫೭

ಫೆಬ್ರ ೧೨ ಗಾದೆಗಳು ೩೧೦ ವೀಕ್ಷಣೆ

ಹೊಳೆಗೆ ಸುರಿದರೂ ಅಳೆದು ಸುರಿ .

ಗಾದೆ ನಂ ೧೫೬

ಫೆಬ್ರ ೧೨ ಗಾದೆಗಳು ೩೨೩ ವೀಕ್ಷಣೆ

ಅತಿ ಆಸೆ ಗತಿಗೇಡು