ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೨೦೨

ಫೆಬ್ರ ೧೪ ಗಾದೆಗಳು ೭೧೧ ವೀಕ್ಷಣೆ

ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.

ಗಾದೆ ನಂ‌ ೨೦೧

ಫೆಬ್ರ ೧೪ ಗಾದೆಗಳು ೨೯೫ ವೀಕ್ಷಣೆ

ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ.

ಗಾದೆ ನಂ ೨೦೦

ಫೆಬ್ರ ೧೨ ಗಾದೆಗಳು ೨೯೪ ವೀಕ್ಷಣೆ

ತುಂಬಿದ ಕೊಡ ತುಳುಕುವುದಿಲ್ಲ.

ಗಾದೆ ನಂ‌ ೧೯೯

ಫೆಬ್ರ ೧೨ ಗಾದೆಗಳು ೬೯೪ ವೀಕ್ಷಣೆ

ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ

ಗಾದೆ ನಂ‌ ೧೯೮

ಫೆಬ್ರ ೧೨ ಗಾದೆಗಳು ೭೯೩ ವೀಕ್ಷಣೆ

ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.

ಗಾದೆ ನಂ‌ ೧೯೭

ಫೆಬ್ರ ೧೨ ಗಾದೆಗಳು ೨,೭೫೯ ವೀಕ್ಷಣೆ

ಮನಸಿದ್ದರೆ ಮಾರ್ಗ.

ಗಾದೆ ನಂ ೧೯೭

ಫೆಬ್ರ ೧೨ ಗಾದೆಗಳು ೩೮೨ ವೀಕ್ಷಣೆ

ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.

ಗಾದೆ ನಂ‌ ೧೯೬

ಫೆಬ್ರ ೧೨ ಗಾದೆಗಳು ೭೩೪ ವೀಕ್ಷಣೆ

ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?

ಗಾದೆ ನಂ‌ ೧೯೫

ಫೆಬ್ರ ೧೨ ಗಾದೆಗಳು ೮೩೪ ವೀಕ್ಷಣೆ

ಊರಿಗೆ ದೊರೆ ಆದರೂ ತಾಯಿಗೆ ಮಗನೆ.

ಗಾದೆ ನಂ ೧೯೪

ಫೆಬ್ರ ೧೨ ಗಾದೆಗಳು ೨,೭೭೪ ವೀಕ್ಷಣೆ

ಆಳಾಗಬಲ್ಲವನು ಅರಸನಾಗಬಲ್ಲ.

ಗಾದೆ ನಂ‌ ೧೯೩

ಫೆಬ್ರ ೧೨ ಗಾದೆಗಳು ೬೮೭ ವೀಕ್ಷಣೆ

ಮಾತು ಬೆಳ್ಳಿ, ಮೌನ ಬಂಗಾರ.

ಗಾದೆ ನಂ‌ ೧೯೨

ಫೆಬ್ರ ೧೨ ಗಾದೆಗಳು ೮೩೪ ವೀಕ್ಷಣೆ

ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು .