ದ್ರಾವಿಡ ಪ್ರಾಣಾಯಾಮ ನೆನಪಿಸುವ ತೋಳು ಬಾವಲಿಗಳ ಕಲರವ ಹುಬ್ಬಳ್ಳಿ-ಧಾರವಾಡದಲ್ಲಿ!
ನಾವು ಧಾರವಾಡದವರು ಸಾಕಷ್ಟು ವಿಷಯಗಳಲ್ಲಿ ಭಾಗ್ಯವಂತರು. ನಿತ್ಯ ಒಂದು ವಿಶೇಷ ಘಟನೆಗೆ ಸಾಕ್ಷಿಯಾಗುತ್ತೇವೆ. ನಾಳೆಗೆ ಏನು ಎಂಬ ಪ್ರಶ್ನೆ ಬರಹಗಾರರಿಗೆ ಸಹಜ. ಆದರೆ ಧಾರವಾಡದ ಬರಹಗಾರರಿಗೆ ವಿಷಯಗಳಿಗೆ ಬರವಿಲ್ಲ. ವಿಷಯ ಪರಿಣಿತ ಸಂಪನ್ಮೂಲ ವ್ಯಕ್ತಿಗ...