ನಾವು ಬಳೆವೆಡಕದ ಜೀವ ಕಿತ್ತಂತೆ ಪರಿಸರ ನಮ್ಮ ಹಲ್ಲು ಕೀಳುವ ಕಾಲ ದೂರವಿಲ್ಲ!
"ಪರಿಸರದ ಮಿತಿಯನ್ನು ಮೀರುವುದು ಹಾಗೂ ಅಸಹಜ ಗತಿಯಲ್ಲಿ ಬದಲಾವಣೆ ಹೊಂದುವುದು ಆಧುನಿಕ ಜೀವನ ಪದ್ಧತಿಯನ್ನು ಗುರುತಿಸುವ ಪ್ರಮುಖ ಲಕ್ಷಗಣಗಳು ಎನ್ನಬಹುದು" - ದೇಸಿ ಜೀವನ ಪದ್ಧತಿಯ ಪ್ರತಿಪಾದಕ ಪ್ರಸನ್ನ ಅವರು ಸೂಚ್ಯವಾಗಿ ನಮ್ಮ ಅದುಮಿದ ಆಸೆಗಳಿಗೆ...