‘ವಿನಾ ದೈನ್ಯೇನ ಜೀವನಂ..ಅನಾಯಾಸೇನ ಮರಣಂ!’
ಶರೀರವೆಂತೆಂಬುವ ಹೊಲವ ಹಸನು ಮಾಡಿ ಪರತತ್ವ ಬೆಳೆಯನೆ ಬೆಳೆದುಣ್ಣಿರೋ// ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ ವಿಮಲಮಾನಸವ ನೇಗಿಲವನೇ ಮಾಡಿ ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ// ಗುರುವರನುಪದೇಶವೆಂಬ ಬೀಜವ ಬಿತ್ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
harshavardhan v.sheelavant
ಶರೀರವೆಂತೆಂಬುವ ಹೊಲವ ಹಸನು ಮಾಡಿ ಪರತತ್ವ ಬೆಳೆಯನೆ ಬೆಳೆದುಣ್ಣಿರೋ// ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ ವಿಮಲಮಾನಸವ ನೇಗಿಲವನೇ ಮಾಡಿ ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ// ಗುರುವರನುಪದೇಶವೆಂಬ ಬೀಜವ ಬಿತ್ತ...
ನಮ್ಮ ಪರಿಸರ ಸಂರಕ್ಷಣೆಯ ವಿಷಯಕ್ಕೆ ಸಂಬಂಧಿಸಿದಂತೆ `29th Day', ನಿಗದಿಗೊಳಿಸಿದ ಸಮಯಕ್ಕಿಂತ ಒಂಡು ಗಂಟೆ ಮುಂಚೆ `11th Hour', ಹಾಗೆಯೇ ಸುದ್ದಿ ಮನೆಯ ಬಾಣಸಿಗ ಪತ್ರಕರ್ತನಿಗೆ `Dead line' ಸುದ್ದಿ ಹೆಕ್ಕಿ, ಪೋಣಿಸಿ ನೀಡಲು ಲಕ್ಷ್ಮಣ ರೇಖೆ....
ಧಾರವಾಡದ ಕ್ರಿಯಾಶೀಲ ಗೆಳೆಯರು ಬಳಗ ಪರಿಸರವಾದಿ ಶ್ರೀ ಮುಕುಂದ ಮೈಗೂರ್ ನೇತೃತ್ವದಲ್ಲಿ ಬಣ್ಣ ಸಹಿತ ಗಣಪತಿ ಮೂರ್ತಿ ಪ್ರತಿಷ್ಠಾಪನೆಯಿಂದ ಜೀವಿವೈವಿಧ್ಯದ ಆರೋಗ್ಯ ಹಾಗು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿಸ್ತೃತವಾಗಿ ಚರ್ಚಿಸಲು ರಾ...
‘ಅರಿವೆ ಗುರು’ ಧ್ಯೇಯೋಕ್ತಿ; ನನ್ನ ಅನ್ನ ಗೆಲ್ಲಲು ಯಶಸ್ವಿಯಾಗಿಸಿದ ಮಹಾನ್ ವಿಶ್ವವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾಲಯ. ಈ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಸುರಿದ ಮಳೆ ನೀರು ಎರಡು ಧಾರೆಯಾಗಿ ಒಂದು ಅರಬ್ಬೀ ಸಮುದ್ರಕ್ಕೂ ಮತ್ತೊಂದು ಬಂಗಾಳ...
ಕನ್ನಡಕ್ಕೆ ಒಟ್ಟು ೭ ಜ್ನಾನಪೀಠಗಳು. ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಗೋಕಾಕ, ಯು.ಆರ್.ಅನಂತಮೂರ್ತಿ ಹಾಗು ಕಾರ್ನಾಡ್. ಈ ಎಲ್ಲ ಮಹನೀಯರ ಅನೇಕ ವಿಶಿಷ್ಠ ಭಾವ-ಭಂಗಿಗಳ ಛಾಯಾಚಿತ್ರ ನೋಡಬೇಕೆ?
ಕನ್ನಡಕ್ಕೆ ಪ್ರಥಮ ಜ್ನಾನಪೀಠ ಗಳಿಸಿಕೊಟ್ಟ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನಕ್ಕಿದ್ದೇ ಅಪರೂಪ! ಸದಾ ಗಂಭೀರವದನರಾಗಿಯೇ ಇರುತ್ತಿದ್ದ ಅವರು ಅಪರೂಪಕ್ಕೆ ನಕ್ಕಾಗ ಕ್ಲಿಕ್ಕಿಸಿದ ಕಪ್ಪು-ಬಿಳುಪು ಛಾಯಾಚಿತ್ರವನ್ನು ಪ್ರಕಟಿಸದ ಯಾವೊಂದು...
"ಉಶ್ಯಪ..ಅಂತೂ ಕೂಸು ಬದುಕಿಕೊಂಡ್ತ್ರಿ. ಹುಣ್ಣಿಮಿ ಚಂದ್ರನಾಂಗ ಮುಖಾಐತ್ರಿ ಮಹಾಲಕ್ಷ್ಮಿದು. ಪ್ರಯತ್ನ ನಂದ್ರಿ. ಜೀವದಾನ ಆ ಭಗವಂತಗ ಬಿಟ್ಟಿದ್ದು. ತಾಯಿ-ಮಗು ಇಬ್ಳಾರೂ ಅರಾಮ ಅದಾರ್ರಿ. ಅಯ್ಯೋ! ನಂದ..ಹೇಳಾಕತೇನಿ! ನಿಮ್ಮನ ಯಾಕ? ಏನು? ಅಂತ ಆಸರಿ...
ಮಾನವನಾದ ಕಪಿಯಿಂದ;ಡಾರ್ವಿನ್ನಿನ ವಾದ. ಏನು ಹೇಳಿದನವನು? ನಿಜವಾಗಿ ನಿಜವೇ? ಮಾನವನ ಮುಖ ನೋಡು; ಹೌದು ನಿಜವೆನಿಸುವುದು! ಕಪಿಯ ಹೃದಯ ನೋಡು ಅಲ್ಲೆನಿಸುವುದೋ ತಿಮ್ಮ!? ಎರಡು ದಶಕಗಳ ಕೆಳಗೆ ಖ್ಯಾತ ಹಾಸ್ಯ ಸಾಹಿತಿ ಬೀchi ತಮ್ಮ ‘ಅಂದನಾ ತಿಂಮ’ ಕೃತಿ...
ಧಾರವಾಡದ ಗಾಂಧಿ ಚೌಕ ಸರಾಫ್ ಕಟ್ಟೆ ಎಂದೇ ಪ್ರಸಿದ್ಧ. ಸುಮಾರು ೨೦೦ ಬಂಗಾರದ ಅಂಗಡಿಗಳಿವೆ. ‘ವಿಶ್ವಕರ್ಮ’ ದೇಸಿ ಪತ್ತಾರರು, ಮಾರವಾಡಿಗಳು, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು, ದೈವಜ್ನ ಬ್ರಾಹ್ಮಣ ಸಮಾಜದವರು, ಕಾರವಾರಿಗಳು, ಬಂಗಾಲಿಗಳು ಸೇರಿದಂತ...
ವಿಶ್ವ ಬ್ಯಾಂಕಿನ ಅಂದಾಜಿನ ಪ್ರಕಾರ ಕ್ರಿಸ್ತ ಶಕ ೨೦೧೫ರ ವೇಳೆಗೆ ನಮ್ಮ ದೇಶದಲ್ಲಿ ಸುಮಾರು ೪೦ ಕೋಟಿ ಪ್ರಜೆಗಳು ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಬರಲಿದ್ದಾರೆ. ಇದು ಯುನೈಟೆಡ್ ಕಿಂಗಡಂ, ಜರ್ಮನಿ ಹಾಗು ಫ್ರಾನ್ಸ್...
ಓದುಗದ್ವೇಷಿ ಗ್ರಂಠಪಾಲಕರಿಂದಾಗಿ ಇಂದು ನಾಡಿನ ಬಹುತೇಕ ಗ್ರಂಥಾಲಯಗಳು ಬಿಕೋ ಎನ್ನುತ್ತಿರುವ ಸಂಗತಿ ತಮಗೆಲ್ಲ ತಿಳಿದಿದೆ. ನಾನು ಕೈಗೊಂಡ ಸರ್ವೆ ಪ್ರಕಾರ ನೂರಕ್ಕೆ ನಾಲ್ಕು ಜನ ಮಾತ್ರ ನಿತ್ಯ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಓದುವ ಹವ್ಯಾಸ ಇಟ್ಟು...
ಬಾವಲಿಗಳಲ್ಲಿ ೯೦೦ ಪ್ರಜಾತಿಗಳು. ಅವುಗಳಲ್ಲಿ ಬಹುತೇಕ ೬೦೦ ಈಗಾಗಲೇ ನಾಶವಾಗಿವೆ. ೨೫೦ ಪ್ರಜಾತಿಯ ಬಾವಲಿಗಳು ವಿಲುಪ್ತಿಯ ಅಂಚಿನಲ್ಲಿವೆ. ಸುಮಾರು ೫೦ ಜಾತಿಯ ಬಾವಲಿಗಳು ಸದ್ಯ ಕ್ವಚಿತ್ತಾಗಿ ಅಲ್ಲಲ್ಲಿ ಕಂಡು ಬರುತ್ತವೆ. ವಿಲುಪ್ತಿಯ ಅಂಚಿನಲ್ಲಿರುವ...