ಮನುಷ್ಯ ಮೃಗನಾದ..ಚಿರತೆ ಚಿರನಿದ್ರೆಗೆ ಜಾರಿತು..ಶೌರ್ಯ ಪ್ರಶಸ್ತಿ ಯಾರಿಗೆ?
ಇವತ್ತು ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆ ಬಿಚ್ಚಿದೆ. ಮುಖಪುಟದ ಲೇಖನ ಓದಿದೆ. ಮನಸ್ಸಿಗೆ ತುಂಬ ಖೇದವಾಯಿತು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಜಗತ್ತಿನ ಅತೀ ಬುದ್ಧಿವಂತ ಹಾಗು ಭೂಮಿಯ ಮೇಲಿನ ಏಕೈಕ ‘ವಿಚಾರವಂತ ಪ್ರಾಣಿ’ ಚಿರತೆಯನ್ನು ಜೀ...