ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / harshavardhan v. sheelavant
h

harshavardhan v. sheelavant

harshavardhan v.sheelavant

೧೫೬ ಲೇಖನಗಳು ೮೧,೧೯೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶಿಕ್ಷಣಸ್ಥ ದಲಿತರ ಹಾಡಿ ಕಳಸನಕೊಪ್ಪಕ್ಕೆ ಬೇಕಿದೆ ಜಲಸಾಕ್ಷರತೆಯ ಪೂರ್ಣಪಾಠ

ಜುಲೈ ೨೧ ಪುಟ ೩೭ ವೀಕ್ಷಣೆ

ಒಂದು ಮಾತು. ಕಳಸನಕೊಪ್ಪದ ಜನರ ಈ ಸೋಲಿನ ಕಥೆ ಇತರರಿಗೆ ಪಾಠವಾಗಲಿ. ಸುಧಾರಣೆಗೆ ನಾಂದಿ ಹಾಡಲಿ. ಇಂತಹ ಪರಿಸರ ಅಸ್ನೇಹಿ ಪ್ರಯೋಗಗಳು ನಿಲ್ಲಲಿ. ಪರ್ಯಾಯ ಪ್ರಯೋಗಗಳ ಚಿಂತನ-ಮಂಥನ ನಡೆಯಲಿ ಎಂಬ ಉದ್ದೇಶದಿಂದ ಈ ಲೇಖನ. ~.~.~.~.~.~ ಗಾಂಧೀಜಿಯ ಗ್ರಾಮ...

‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!

ಜುಲೈ ೧೯ ಪುಟ ೩೭ ವೀಕ್ಷಣೆ

ಶಿಸ್ತಿನಿಂದ ಸಾಲುಗಟ್ಟಿ ಇರುವೆಗಳು ‘ಪಿಕ್ ನಿಕ್’ ಹೊರಡುವ ರೀತಿ ವರ್ಣನೀಯ. ಸದಾ ಚಟುವಟಿಕೆಯಿಂದ ಇರುವ ಇರುವೆಗಳ ಕ್ರಿಯಾಶೀಲ ಗುಣ ಅನುಕರಣೀಯ. ಇರುವೆಗಳ ಶಿಸ್ತು, ಸಂಯಮ, ಸಂಯೋಜನಾ ಶಕ್ತಿ ಹೀಗೆ ನಾವು ಬದುಕಿನ ಸಾಕಷ್ಟು ಒಳ್ಳೆಯ ಪಾಠಗಳನ್ನು ಎಲ್ಲೆ...

ಸಾಯಿಬಾಬಾ ಕಣ್ಣು ತೆರೆದಿದ್ದು..ನಮ್ಮ ಮಾಧ್ಯಮಗಳು ಕಣ್ಣುಮುಚ್ಚಿದ್ದು!

ಜುಲೈ ೧೮ ಚರ್ಚಾವೇದಿಕೆ ೯,೧೪೬ ವೀಕ್ಷಣೆ

ಗಣಪತಿ ಹಾಲು ಕುಡಿದಿದ್ದು ನಮ್ಮ ಮಾಧ್ಯಮಗಳಿಗೆ ಸುರಾಪಾನ ಮಾಡಿಸಿದಂತಾಗಿದ್ದು ಈಗ ಐತಿಹಾಸಿಕ ವಿಪರ್ಯಾಸ. ಆ ಘಟನೆಯ ಮುಂದುವರೆದ ಭಾಗವಾಗಿ ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ನಗರ ಸಮೀಪದ ಗವಿಪುರದ ಐತಿಹಾಸಿಕ ಗಂಗಾಧರೇಶ್ವರ ದೇವಸ್ಥಾನದ ಹಿಂಭಾಗದ ಮನೆ...

ಉಳಿತಾಯ ಖಾತೆ ಗೊತ್ತು..ಸಾಲ ಖಾತೆಯೂ ಗೊತ್ತು..ಜಲ ಠೇವಣಿ ಖಾತೆ ಬಗ್ಗೆ ಗೊತ್ತೆ? ಬನ್ನಿ ಕೆ.ವಿ.ಜಿ.ಬಿ.ಗೆ

ಜುಲೈ ೧೮ ಪುಟ ೪೨ ವೀಕ್ಷಣೆ

"Nothing can be changed by changing the face, but everything can be changed by facing towards the change" ವಿಲಿಯಂ ವರ್ಡ್ಸ್ ವರ್ತ್ ಅವರ ಈ ಮಾತಿಗೆ ಏನತೀರಿ?

ಅಕೇಷಿಯಾ ಹಾಗು ಯುಕೆಲಿಪ್ಟಸ್ ‘ತೋಪಿ’ಗೆ ಧಾರವಾಡದ ಅಂತರ್ಜಲ ‘ತೋಪು’!

ಜುಲೈ ೧೫ ಪುಟ ೪೦ ವೀಕ್ಷಣೆ

"ಹೂವು ಹೊರಳುವವು ಸೂರ್ಯನ ಕಡೆಗೆ, ನಮ್ಮ ದಾರಿ ಬರಿ ಚಂದ್ರನ ವರೆಗೆ..." ‘ಚೆಂಬೆಳಕಿನ ಕವಿ’ ನಾಡೋಜ ಚೆನ್ನವೀರ ಕಣವಿ ಅವರು ಅತ್ಯಂತ ಸುಂದರವಾಗಿದ್ದ ಧಾರವಾಡದ ಅಂದಿನ ಸ್ವಚ್ಛಂದ ಪರಿಸರವನ್ನು ಆಸ್ವಾದಿಸುತ್ತ ಮನದುಂಬಿ ಉದ್ಧರಿಸಿದ ವಾಕ್ಯಗಳಿವು. ಆದ...

ಬಿರುದು, ಬಿಮ್ಮಾನಗಳಿರದ ಹಾಡುಹಕ್ಕಿಯ ಸಂಗೀತ ಕಚೇರಿ ಇದು!

ಜುಲೈ ೧೪ ಪುಟ ೧೧೭ ವೀಕ್ಷಣೆ

‘ಹಕ್ಕಿಗಳುಲಿಯಲು, ಹೂವುಗಳರಳಲು ತೆರೆವುದು ದಿನ ದಿನ ಸಗ್ಗದ ಬಾಗಿಲು’- ರಾಷ್ಟ್ರಕವಿ ಕುವೆಂಪು. ‘ಹಕ್ಕಿಯ ಗಾಯನ ಕೌಶಲ್ಯದ ಕುರಿತು ನಾನು ಲೇಖನ ಬರೆಯುತ್ತಿದ್ದೇನೆ’ ಎಂದಾಗ ನವಲಗುಂದದ ನನ್ನ ವಿದ್ಯಾರ್ಥಿ ಮಿತ್ರ ಸಿದ್ದು ಪೂಜಾರ ಅಚ್ಚರಿಯ ವಿಷಯ ತಿಳ...

ತಿರುಕನೋರ್ವ ..ಊರಮುಂದೆ ಒರಗಿರುತ್ತಲೊಂದು ಕನಸ ಕಂಡ..

ಜುಲೈ ೧೨ ಪುಟ ೪೭ ವೀಕ್ಷಣೆ

ದೃಶ್ಯ ೧: ‘ಧಾರವಾಡ’ ಎಂಬ ಮಹಾನಗರಿಯ ಬಸ್ ನಿಲ್ದಾಣ. ಕೊರೆಯುವ ಛಳಿ. ಭಿಕ್ಷೆ ಬೇಡುವ ೮ ವರ್ಷದ ಬಾಲಕನೋರ್ವ ತನ್ನ ಪ್ರೀತಿಯ ಬೀದಿ ನಾಯಿಯೊಂದಿಗೆ ನಡುಗುತ್ತ ಮಲಗಿದ್ದಾನೆ. ಪಕ್ಕದಲ್ಲಿಯೇ ೧೪ ವರ್ಷದ ಅಕ್ಕ, ಆಗಲೇ ೧೦ ತಿಂಗಳ ಕೂಸು ಅವಳ ಕಂಕುಳಲ್ಲಿ....

ಅಪ್ಪಾ..‘ಟೊಮೆಟೋ’ ಅಂದರೇನಪ್ಪಾ?

ಜುಲೈ ೧೧ ಪುಟ ೫೯ ವೀಕ್ಷಣೆ

ಅಪ್ಪಾ..ಟೊಮೆಟೋ ಅಂದರೇನಪ್ಪಾ? ಛೇ..ಇದೆಂಥಾ ಮಾಮೂಲಿ ಪ್ರಶ್ನೆ?.. ಟೊಮೆಟೋ ಅಂದರೆ ಏನು ಅಂತ ಗೊತ್ತಿಲ್ವಾ! ಇದೇನಪ್ಪಾ? ಅಂತ ನೀವು ಆಶ್ಚರ್ಯ ಪಡಬೇಡಿ. ಈ ಪ್ರಶ್ನೆ ೨೦೦೮ನೇ ಇಸ್ವಿಯದ್ದಲ್ಲ. ೨೦೨೦ರದ್ದು! ಅಂದು ನಮ್ಮ ಮೊಮ್ಮಕ್ಕಳು ಕೇಳುವ ಪ್ರಶ್ನೆ...

ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೩

ಜುಲೈ ೧೧ ಪುಟ ೩೮ ವೀಕ್ಷಣೆ

ಬದುಕಿನ ಬಗ್ಗೆ ಬೇಂದ್ರೆ ಅವರು ಇಟ್ಟುಕೊಂಡಿದ್ದು ಅನನ್ಯವಾದ ಪ್ರೀತಿ. ಜೀವನದ ಆಭಾರ ಸಹಿಸಲು ಅಸಾಧ್ಯವಾದರೂ ಸಿಹಿ-ಕಹಿಯ ಸಮತೂಕದ ರಸಪಾಕದಂತೆ ಬೇಂದ್ರೆ ಇದ್ದರು. ಬೇಂದ್ರೆ ಮಾತಿನಲ್ಲಿ ವಿವರಿಸುವುದಾದರೆ.."ಇದ್ದಕ್ಕಿದ್ದಂತೆ ಮಗ ತೀರಿಹೋದ. ಈ ಆಘಾತದ...

ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೨

ಜುಲೈ ೧೧ ಪುಟ ೩೮ ವೀಕ್ಷಣೆ

ಬೇಂದ್ರೆ ಚಿಕ್ಕವರಾಗಿದ್ದಾಗ ತಾಯಿ(ಅಂಬಾಬಾಯಿ) ತೀವ್ರ ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದಿತ್ತು. ಇದು ಬೇಂದ್ರೆ ಅವರಿಗೂ ವಂಶಪಾರಂಪರ್ಯವಾಗಿ ನಡೆದು ಬಂತು ಅದು ವಿಧಿ ಲಿಖಿತ. ಒಮ್ಮೆ ಯೋಗಿಗಳೊಬ್ಬರು ಬಂದು ಬೇಂದ್ರೆ ಅವರ ತಾಯಿಯನ್ನು ಕಂಡು "ಅಮ್ಮ....

ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೧.

ಜುಲೈ ೧೦ ಪುಟ ೬೫ ವೀಕ್ಷಣೆ

ಕರ್ನಾಟಕ ವಿದ್ಯಾವರ್ಧಕ ಸಂಘದ ಚಾಮರಾಜ ಮಂದಿರದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರ್ರೀಯ ಸ್ಮಾರಕ ಟ್ರಸ್ಟ್, ಸಾಧನಕೇರಿ ಧಾರವಾಡ ಹಾಗು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರ, ಕುಪ್ಪಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವೈಶಿಷ್ಠ್ಯಪ...