ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / harshavardhan v. sheelavant
h

harshavardhan v. sheelavant

harshavardhan v.sheelavant

೧೫೬ ಲೇಖನಗಳು ೮೧,೧೯೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೀನಾರಿಗಾದೆಯೋ ಎಲೈ ಮಾನವಾ..? ಎನ್ನುತ್ತಿದೆ ಗಜಪಡೆ..!

ನವೆಂ ೧೭ ಪುಟ ೩೮ ವೀಕ್ಷಣೆ

"ಇಲ್ಲಿ ಅಡಗಿದೆ ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ" ಯಾವುದಪ್ಪ..ಅದು? ಎಂದು ಕುತೂಹಲದಿಂದ ನಾವು ಆ ಅಕ್ಷರಗಳನ್ನು ಕೆತ್ತಲಾದ ಪೆಟ್ಟಿಗೆಯ ಬಾಗಿಲು ತೆರೆದರೆ.. ಅಲ್ಲೊಂದು ಕನ್ನಡಿ. ಬಾಗಿಲು ತೆರೆದವನ/ಳ ಮುಖ ಅದರಲ್ಲಿ ಪ್ರತಿಬಿಂಬವಾಗಿ ಕಾಣುತ್ತದೆ!...

ಹಾವೇರಿ ಗೋಲಿಬಾರ್..ನೈಜ ಘಟನೆಗಳ ಚಿತ್ರಣ..ಪುಸ್ತಕ ಹಾಗು ಸಿ.ಡಿ.ಬಿಡುಗಡೆ ಸಮಾರಂಭ.

ನವೆಂ ೧೦ ಕಾರ್ಯಕ್ರಮ ೧,೦೯೧ ವೀಕ್ಷಣೆ

ರಸಗೊಬ್ಬರಕ್ಕಾಗಿ ಪರಿತಪಿಸಿ ಹೋರಾಟಕ್ಕಿಳಿದಿದ್ದ ಹಾವೇರಿ ರೈತರ ಮೇಲಿನ ಗೋಲಿಬಾರ್ ಅನಿರೀಕ್ಷಿತ ಹಾಗು ಆಕಸ್ಮಿಕ. ಆದರೆ ಪೊಲೀಸರ ಬಂದೂಕಿನಿಂದ ಗುಂಡು ಸಿಡಿದ ಕ್ಷಣದಿಂದ ಪ್ರಜ್ನಾವಂತರಾದಿಯಾಗಿ ರಾಜ್ಯದಾದ್ಯಂತ ಸಾರ್ವಜನಿಕರಲ್ಲಿ ಮೂಡಿದ ಪ್ರಶ್ನೆಗಳು...

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ‘ಸ್ವರಾಧಿರಾಜ್’ ಭೀಮಸೇನರಿಗೆ ‘ಭಾರತರತ್ನ’ ಗೌರವ.

ನವೆಂ ೦೫ ಪುಟ ೮೮ ವೀಕ್ಷಣೆ

೧೯೩೩, ಆಗಸ್ಟ್ ೧೫ ರಿಂದ ೨೦ ಹನ್ನೆರಡು ವರ್ಷದ ಬಾಲಕ ಗದುಗಿನ ಹೊಂಬಳದಿಂದ ಮನೆ ಬಿಟ್ಟು ಓಡಿಹೋದ. ಮೈಸೂರಿನಲ್ಲಿ ಎಂ.ಎ. ಪದವಿ ಕಲೀಲಿಕ್ಕಿದ್ದ ತಂದೆ ಗುರುರಾಜರಿಗೆ ತಾರು ಹೋಯಿತು. ಅವರ ಸಹೋದರ ಗೋವಿಂದ ಈ ಟೆಲಿಗ್ರಾಂ ಕೊಟ್ಟಿದ್ದರು. ಇದೆ ಟೆಲಿಗ್ರಾ...

ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!

ನವೆಂ ೦೩ ಪುಟ ೪೮ ವೀಕ್ಷಣೆ

‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು. ಗುರಿ ತಪ್ಪಿದರೆ..ಒಂದ...

‘ನೀರ ನಿಶ್ಚಿಂತೆ’- ಅನ್ನದ ನೆಲ; ಅರಿವಿನ ಮುಗಿಲು, ಹುಬ್ಬಳ್ಳಿ ಕಾರ್ಯಾಗಾರ ಯಶಸ್ವಿ.

ಅಕ್ಟೋ ೩೦ ಪುಟ ೩೯ ವೀಕ್ಷಣೆ

ಮುದ್ರಣ, ವಿದ್ಯುನ್ಮಾನ ಹಾಗು ಬಾನುಲಿ ಈ ಎಲ್ಲ ಮಾಧ್ಯಮಗಳನ್ನು ಮೈಗೂಡಿಸಿಕೊಂಡಿರುವ ಅಂತರ್ಜಾಲದ ‘ಆನ್ ಲೈನ್’ ಮಾಧ್ಯಮ ಇಂದು ಪ್ರಬಲ ಮತ್ತು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ ಎಂಬುದು ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ಸಂಯೋಜಕ ಹರಿಪ್ರಸಾದ್...

ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.

ಅಕ್ಟೋ ೧೫ ಪುಟ ೫೦ ವೀಕ್ಷಣೆ

ನಮ್ಮ ದೇಶ ಕಂಡ ಅಪ್ರತಿಮ ಪ್ರತಿಭೆಯ ಭಾರತ ರತ್ನ, ವಿಜ್ನಾನಿ-ರಾಷ್ಟ್ರಪತಿ ಡಾ.ಅವುಲ್ ಫಕೀರ್ ಜೈನುಲ್ಲಾಬ್ದೀನ್ ಅಬ್ದುಲ್ ಕಲಾಂ (ಡಾ.ಎ.ಪಿ.ಜೆ.ಅಬ್ದುಲ್ ಕಲಾಂ) ಅವರ ಹುಟ್ಟಿದ ಹಬ್ಬವಿಂದು. ನಮ್ಮ ಪತ್ರಿಕೆಗಳು ಮರೆತೇ ಹೋದ ಸುದ್ದಿ ಇದು. ಕಾರಣ ಈಗ ಅ...

ಅಬ್ಬಾ! ನಮ್ಮ ಜೇಡ ಇಂದು ಬೆಳಿಗ್ಗೆ ನೆಕ್ಲೇಸ್ ಹೆಣೆದ..ನಿಮಗೆ ಬೇಕೆ?

ಅಕ್ಟೋ ೧೩ ಪುಟ ೪೫ ವೀಕ್ಷಣೆ

ಅಣ್ಣ ಚಾಮರಾಜ್ ಸವಡಿ ಧಾರವಾಡದಲ್ಲಿ ಪತ್ರಕರ್ತರಾಗಿದ್ದಾಗ ನುಡಿಚಿತ್ರದ ಹಲವಾರು ಪಟ್ಟುಗಳನ್ನು ಪ್ರಯೋಗಿಸಿ ನಮ್ಮಲ್ಲಿ ಬೆರಗು ಮೂಡಿಸಿದ್ದರು. ವಿಶೇಷವೆಂದರೆ ಜೇಡನ ಈ ಕರರೂಪಿ ಕಾಲುಗಳ ಕುಶಲತೆಯಿಂದ ರೂಪುಗೊಂಡ ನಕ್ಲೇಸ್ ಬಗ್ಗೆ ಬೆಳಕು ಚೆಲ್ಲಿದವರು...

ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!

ಅಕ್ಟೋ ೧೦ ಪುಟ ೪೭ ವೀಕ್ಷಣೆ

ಸದಾ ‘ಕುಣಿಯೋಣು ಬಾರ’ ಸ್ಟೈಲ್ ನಲ್ಲಿ ನನ್ನನ್ನು ದಿನವೂ ಗೋಳು ಹೊಯ್ದುಕೊಳ್ಳುವ ತಂಗಿಗೆ ಇಂದು ಬೆಳಿಗ್ಗೆ ಬರೋಬ್ಬರಿ ದೇವರು ಭೆಟ್ಟಿ ಯಾಗಿದ್ದ! ನಿದ್ದೆಗಣ್ಣಿನಲ್ಲಿದ್ದ ಆಕೆಯನ್ನು ಬೆಳಿಗ್ಗೆ ಎಬ್ಬಿಸಿದ್ದೆ. ನನ್ನ ಸ್ಕೂಟರ್ ರಿಪೇರಿಗೆ ತೆರಳಿ ಒಂದ...

ನಾಯಿ ಮನುಷ್ಯನನ್ನು ಕಚ್ಚಿದರೂ ಈಗ ಸುದ್ದಿ! ಕಾರಣ ಕಾಣದಂತೆ ನಾವು ‘ಕಚ್ಚಿದ್ದನ್ನು’ ಅವು ಹಾಗೆ ಸುದ್ದಿ ಮಾಡುತ್ತಿವೆ!

ಸೆಪ್ಟೆಂ ೨೬ ಪುಟ ೬೦ ವೀಕ್ಷಣೆ

ಪತ್ರಿಕೋದ್ಯಮದ ಮೇಷ್ಟ್ರು ನಾನು. ಅರ್ಥಾತ್, ‘ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿ ಅಲ್ಲ; ಮನುಷ್ಯ ನಾಯಿಯನ್ನು ಕಚ್ಚಿದರೆ ಸುದ್ದಿ!’ ಎಂಬ ಸುದ್ದಿಯ ಪರಿಭಾಷೆಯನ್ನು ಹಿಡಿದು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುತ್ತಿರುವವ. ಹಾಗಂತ ನೀವೂ ಅಂದುಕೊಳ್...

ವಿಘ್ನಸಂತೋಷಿಗಳ ಉಪಟಳ; ಪ್ರಜ್ವಲಿಸದ ದೀಪಗಳು!

ಸೆಪ್ಟೆಂ ೨೪ ಪುಟ ೩೭ ವೀಕ್ಷಣೆ

ಭಾರತೀಯರು ಜಗತ್ತಿನ ಅತ್ಯುತ್ತಮ ಯೋಜಕರು; ಆದರೆ, ಅತೀ ಕಳಪೆ ಅನುಷ್ಠಾನಕ್ಕೆ ಹೆಸರಾದವರು. ಹಾಗೆಯೇ ಇತ್ತ ಪರಿಸರ ಸ್ನೇಹಿ ಅಭಿವೃದ್ದಿಯತ್ತ ಕೆಲವರು ಹೆಚ್ಚು ಗಮನವಹಿಸಿ ದುಡಿಯುತ್ತಿದರೆ, ಅತ್ತ ಅದನ್ನು ಹಾಳುಗೆಡವಲು ವ್ಯವಸ್ಥಿತವಾಗಿ ಪ್ರಯತ್ನ ಜಾರಿ...

ಚೆನ್ನವೀರಯ್ಯ ಕಂಡುಕೊಂಡಿರುವ ಹೀಗೊಂದು ಅನುಕರಣೀಯ ಅನ್ನದ ಹಾದಿ!

ಸೆಪ್ಟೆಂ ೨೨ ಪುಟ ೪೧ ವೀಕ್ಷಣೆ

ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಅಪ್ಪ-ಅಮ್ಮಂದಿರಿಗೆ ತಮ್ಮ ಮನೆಗಳಲ್ಲಿ ವೈದ್ಯರು, ಅಭಿಯಂತರರು ಸಾಧ್ಯವಾದರೆ ‘ಗ್ಲೋರಿಫಾಯಿಡ್ ಕ್ಲರ್ಕ್’ ಗಳನ್ನು ಬಿತ್ತಿ ಬೆಳೆಯಬೇಕಿದೆ. ಹಣ ಎಣಿಸುವ ಅಥವಾ ಲಾಭದಾಯಕ ಕಾಯಕ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತದೆ. ಜೀ...

‘ನವಿಲೂರು’ ಧಾರವಾಡದ ‘ಕೊಕ್ಕರೆ ಬೆಳ್ಳೂರು’!

ಸೆಪ್ಟೆಂ ೧೮ ಪುಟ ೫೭ ವೀಕ್ಷಣೆ

ಆ ಪುಟ್ಟ ಹಕ್ಕಿ ಪಕ್ಕ ಬಿಚ್ಚಿ ಪಕ್ಕೆಂದು ನಕ್ಕಿತು! ಮೊಣಕಾಲುಗಳವರೆಗೆ ಕೆಸರು. ಜೋಲಿ ಹಿಡಿಯಲು ಹೋಗಿ ಮೈಗೂ-ಕೈಗೂ ಕೆಸರು ಮೆತ್ತಿತ್ತು. ಆದರೆ ಬಾಯಿ ಮೊಸರಾಗಲಿಲ್ಲ. ಕಪ್ಪೆ ಚಿಪ್ಪಿನಗಲದ ದೋಣಿ ಕಣ್ಣುಗಳಿಗೆ ಸಮುದ್ರದಂಥಾ ನೋಟ ಬೆರಗುಗೊಳಿಸಿತ್ತು....