ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / harshavardhan v. sheelavant
h

harshavardhan v. sheelavant

harshavardhan v.sheelavant

೧೫೬ ಲೇಖನಗಳು ೮೧,೧೯೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಣೇಶೋತ್ಸವಕ್ಕೆ ಗೀಜಗ ಹಕ್ಕಿಯ ಗೂಡಿನ ಅಲಂಕಾರ ಬೇಡ ಎಂಬ ಅರಿಕೆ.

ಸೆಪ್ಟೆಂ ೦೬ ಪುಟ ೧೩೫ ವೀಕ್ಷಣೆ

ಪ್ರತಿ ವರ್ಷದಂತೆ ಈ ವರ್ಷವೂ ಮತ್ತೆ ಗಣೇಶ ಚತುರ್ಥಿ ಬಂದಿದೆ. ಇದೇ ಶನಿವಾರ ಸಪ್ಟೆಂಬರ್ ೧೧ ರಂದು ವಿಘ್ನವಿನಾಶಕನನ್ನು ಶೃದ್ಧಾ-ಭಕ್ತಿಗಳಿಂದ ನಾಡು ಪೂಜಿಸಲಿದೆ. ಆದರೆ ಹಬ್ಬದ ಆಚರಣೆಯ ಹೆಸರಿನಲ್ಲಿ ಪರಿಸರಕ್ಕೆ ಕಂಟಕವಾಗಬಲ್ಲ, ತನ್ಮೂಲಕ ನಾವೇ ನಿಸರ...

ತರಿಭೂಮಿ ಒತ್ತುವರಿ; ನಿರಾಶ್ರಿತ ಸಾವಿರಾರು ಹಕ್ಕಿಗಳಿಗೆ ‘ಪರಿಹಾರದ ಪ್ಯಾಕೇಜ್’ ಎಲ್ಲಿಂದ?

ಆಗಸ್ಟ್ ೩೧ ಪುಟ ೬೦ ವೀಕ್ಷಣೆ

ಧಾರವಾಡದ ಕೆಲಗೇರಿ ಕೆರೆ ದಂಡೆಯ ಮೇಲೆ ಇತ್ತೀಚೆಗೆ ಕಂಡುಬಂದ ಅಪರೂಪದ ಬಿಳಿ ಕತ್ತಿನ ಕೊಕ್ಕರೆ - White Necked Stork ಅಥವಾ Wooly Necked Stork. ನಾವು ಗೆಳೆಯರೆಲ್ಲ ಅಪರೂಪಕ್ಕೆ ಎಂಬಂತೆ ಇತ್ತೀಚೆಗೆ ಬೆಳಗಾಗುವ ಮೊದಲೇ ಎದ್ದು ಕೆಲಗೇರಿ ಕೆರೆ...

ರೆಕ್ಕೆಯ ಮಿತ್ರ ‘ಉರ್ಚಿಟ್ಲು’ ನಿನ್ನೆಗೆ ಇಹದ ವ್ಯಾಪಾರ ಮುಗಿಸಿದ.

ಆಗಸ್ಟ್ ೧೫ ಪುಟ ೬೫ ವೀಕ್ಷಣೆ

ಇದು ಗುಬ್ಬಿ ಗಿಡುಗ. ಗಂಡಿಗೆ ಧೂತಿ (Dhooti), ಹೆಣ್ಣು ಹಕ್ಕಿಗೆ ಬೆಸ್ರಾ (Besra) ಎಂದು ಪೂರ್ವದಲ್ಲಿ ಸೇರಿಸಿ `Sparrowhawk' ಎಂದು ಹಕ್ಕಿ ತಜ್ಞರು ಹೆಸರಿಸುತ್ತಾರೆ. ಕಣ್ಣುಗಳಂತೂ ಆಳವಾದ ಲೆನ್ಸ್ ಕ್ಯಾಮೆರಾದಂತೆ ಕಂಡು, ನೋಡುಗರನ್ನು ಹೆದರಿಸ...

ಸರ್ವೋದಯ ಚೇತನ, ಸ್ವಾತಂತ್ರ್ಯ ಸೇನಾನಿ ಧಾರವಾಡದ ದಾಬಡೆ ಅಸ್ತಂಗತ.

ಆಗಸ್ಟ್ ೧೦ ಪುಟ ೬೮ ವೀಕ್ಷಣೆ

ಕಳೆದ ಭಾನುವಾರದ ಸಂಜೆಯ ಸೂರ್ಯನೊಂದಿಗೆ ಸ್ವಾತಂತ್ರ್ಯ ಹೋರಾಟದ ಪ್ರಖರ ಚೇತನವೊಂದು ಅಸ್ತಂಗತವಾಯಿತು. ಸರ್ವೋದಯದ ಕ್ರಾಂತಿಚೇತನ, ಸ್ವಾತಂತ್ರ್ಯ ಸೇನಾನಿ ನರಸಿಂಹ ದಾಬಡೆ ಇಹದ ವ್ಯಾಪಾರ ಮುಗಿಸಿದರು. ಉತ್ತರ ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿದ್ದ ಈ ಖಾ...

ಮಕ್ಕಳಾಟಕ್ಕೆ ಅಸುನೀಗಿದ ‘ಅನುಕರಿಸುವ’ ಪಕ್ಷಿ - 'White-Bellied Drongo'.

ಜುಲೈ ೧೮ ಪುಟ ೫೦ ವೀಕ್ಷಣೆ

ಯುವ ಮಿತ್ರ ಪರಿಕ್ಷಿತ ರೋಣ ನಾಲ್ಕು ದಿನಗಳ ಕೆಳಗೆ ಶಾಲೆ ಮುಗಿಸಿಕೊಂಡು ಮನೆಗೆ ಹೊರಟಿದ್ದ. ಮನೆ ಹತ್ತಿರದ ಚಹಾ ಅಂಗಡಿ ಕಟ್ಟೆಯ ಮೇಲೆ ಹತ್ತಾರು ಮಕ್ಕಳು ಗುಂಪಾಗಿ ಯಾವುದೋ ‘ಮಸಲತ್ತು’ ನಡೆಸುತ್ತಿರುವಂತೆ ಕಂಡಿತು. ಸಮೀಪ ಹೋಗುವ ಧೈರ್ಯ ಮಾಡಿ ಕೆಲ ಹ...

ನಮ್ಮ ಪೂರ್ವಜರಾದ ಮಂಗಗಳಲ್ಲೂ ಚಾಲ್ತಿಯಲ್ಲಿದೆ ‘ಇನ್ಫೆಂಟಿಸೈಡ್’!

ಜುಲೈ ೧೩ ಪುಟ ೫೨ ವೀಕ್ಷಣೆ

ಇಂದು ಬೆಳಿಗ್ಗೆ ‘ಧಡೂತಿ ಮುಸುವ’ ಆಟಾಟೋಪ ನಡೆಸಿ, ಧಾರವಾಡದಲ್ಲಿರುವ ಮಂಜುನಾಥಪುರ ನಿವಾಸಿಗಳ ನಿದ್ದೆ ಎಗರಿಸಿದ. ಬಹುತೇಕ ಮನೆಗಳು ಕಾಂಕ್ರೀಟ್ ಕಟ್ಟಡಗಳಾದರೂ, ಪಕ್ಕದಲ್ಲಿರುವ ಲಕ್ಷ್ಮಿಸಿಂಗನ ಕೇರಿಯಲ್ಲಿ ಎಲ್ಲ ಮನೆಗಳು ಕಪ್ಪು ಮತ್ತು ಮಂಗಳೂರು ಹೆ...

ಜೇನು ಕುರುಬರ ‘ಮುಚ್ಚ ಬೇಟೆ’; ನನ್ನ ಕಾಡಿದ ಅಪರಾಧಿ ಪ್ರಜ್ಞೆ.

ಜುಲೈ ೦೮ ಪುಟ ೧೦೩ ವೀಕ್ಷಣೆ

‘ಮುಸುವಗಳ ಬೇಟೆ’ - ಈ ಬಗ್ಗೆ ಕೇಳಿದ್ದೀರಾ? ನನಗೆ ಇತ್ತೀಚೆಗೆ ಈ ‘ಮುಸುವ ಬೇಟೆ’ ನೋಡುವ ‘ದೌರ್- ಭಾಗ್ಯ’ ಸಿಕ್ಕಿತ್ತು. ಈ ಬೇಟೆ ನಡೆಸುವವರು ನಮ್ಮ ಉತ್ತರ ಕರ್ನಾಟಕದ ಹಕ್ಕಿ-ಪಿಕ್ಕಿಗಳು, ಹರಿಣಶಿಕಾರಿಗಳು, ಗೋಸಾವಿಗಳು ಅಥವಾ ಚಿಕ್ಕಲಿಗ್ಯಾರು ಎಂದ...

‘ಆಪರೇಷನ್ ಕಾಮನ್ ಕೋಬ್ರಾ’ ಯಶಸ್ವಿ! ಬದುಕುಳಿದ ‘ಗೋದಿ ನಾಗರ’.

ಜೂನ್ ೨೯ ಪುಟ ೫೫ ವೀಕ್ಷಣೆ

ಧಾರವಾಡದ ಸತ್ತೂರ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ವೈದ್ಯಕೀಯ ಮಹಾವಿದ್ಯಾಲಯದ ಬಳಿ ಹಳೆಯ ಮನೆಯೊಂದರ ಸೌಂದರ್ಯೀಕರಣ ಕೆಲಸ ನಡೆದಿದೆ. ಮನೆಯ ಆಧಾರ ಖಂಬವೊಂದನ್ನು ಆಳು ಮಕ್ಕಳು ಒಡೆಯುವಾಗ ಆಯ ತಪ್ಪಿ ಸರಳಿಗೆ ಬಿತ್ತು. ಸರಳಿನ ಅಡಿಯಲ್ಲಿ ಗೋ...

‘ಬಿಳಿ ಹುಬ್ಬಿನ ಬೀಸಣಿಗೆ ಬಾಲದ ಕೀಟ ಭಕ್ಷಕ’ ಭಾಗವತರಿಗೆ `ಸಾಯೋಣಾರಾ' ಹೇಳಿದಾಗ..!

ಜೂನ್ ೨೩ ಪುಟ ೫೧ ವೀಕ್ಷಣೆ

ಇದು ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ ಹಕ್ಕಿ. ಅರ್ಥಾತ್ ಬೀಸಣಿಗೆ ಬಾಲ -White-browed Fantail-Flycatcher. ದೂರದಿಂದ ‘ಕುಂಡೆಕುಸ್ಕ’ ಪಕ್ಷಿ -Wag Tail ತರಹ ಕಾಣಿಸುತ್ತದೆ. ಧಾರವಾಡದ‍ ರಾಧಾಕೃಷ್ಣ ನಗರದ ಬಳಿಯ ಜಲದರ್ಶಿನಿಪುರದಲ್ಲ...

‘ಅಪ್ಪ ಅನ್ನ ಗೆಲ್ಲಬೇಕು; ಅಮ್ಮ ಮನೆ ನಿಭಾಯಿಸಬೇಕು’, ಇದು ಹಳದಿ ಹೂಗುಬ್ಬಿಯ ಸಂಸಾರ!

ಜೂನ್ ೨೦ ಪುಟ ೪೮ ವೀಕ್ಷಣೆ

ಯಾವುದೇ ಗುಬ್ಬಿ ನಮ್ಮ ಮನೆಯ ಅಂಗಳದಲ್ಲಿ ಗೂಡು ಕಟ್ಟಿದರೆ ಹೇಗಿರಬೇಡ? ಸಹಜವಾಗಿ ಇಡೀ ಮನೆ ಮಂದಿ ಆ ಹಕ್ಕಿಯ ಬಾಣಂತನಕ್ಕೆ ಸಜ್ಜಾಗಿ ಬಿಡುತ್ತೇವೆ. ನಮ್ಮ ಮನೆಯ ಮಗು ಎಂಬಂತೆ ತೀರ ಪೊಸೆಸಿವ್ ಆಗಿ ಅದನ್ನು ಪೊರೆಯಲು ಮೊದಲು ಮಾಡುತ್ತೇವೆ. ಹುಬ್ಬಳ್ಳಿ...

ಹಾನಗಲ್ ತಾಲ್ಲೂಕು ಕೊಪ್ಪರಸಿಕೊಪ್ಪ; ಮತ್ತೊಂದು ಕರಡಿ ಅಮಾನವೀಯ ಹತ್ಯೆ.

ಜೂನ್ ೧೧ ಪುಟ ೪೫ ವೀಕ್ಷಣೆ

ಮೇಲಿನ ಚಿತ್ರ ನೋಡಿ. ಇಷ್ಟು ಜನ ತುಸು ವಿವೇಚನೆಯಿಂದ, ವಿವೇಕದಿಂದ ವರ್ತಿಸಿದ್ದರೆ ಒಂದು ಮೂಕ ಪ್ರಾಣಿಯ ಜೀವ ಉಳಿಸಬಹುದಿತ್ತು. ಕೊನೆ ಪಕ್ಷ ನಿತ್ರಾಣಗೊಳಿಸಿ ಬಂಧಿಸಬಹುದಿತ್ತು. ಆಹಾರ ಒದಗಿಸಿ, ಹಸಿದು ಹೈರಾಣಾದ ಕರಡಿಯ ಹಸಿವು-ದಾಹ ಇಂಗಿಸಿ ಶಾಂತಗೊ...

ಸಕಾಲಿಕವಾಗಿ ದೊರೆತ ‘ಮಾನವೀಯ’ ಹಸ್ತ; ಬದುಕಿದ ‘ಹನುಮಾನ್’!

ಜೂನ್ ೦೨ ಪುಟ ೩೬ ವೀಕ್ಷಣೆ

ಧಾರವಾಡಕ್ಕೆ ಮಂಗಗಳ ಲಗ್ಗೆ ಹೊಸದೇನಲ್ಲ. ಕಪ್ಪು ಹಾಗೂ ಕೆಂಪು ಮೂತಿಯ ‘ವಾನರರ’ ಸೈನ್ಯ ಕಂಡು ‘ನರರು’ ದಿಕ್ಕಾಪಾಲಾಗಿ ಓಡುವ ಸ್ಥಿತಿ ನಿರ್ಮಾಣಗೊಂಡಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಕಪ್ಪು ಹಾಗೂ ಕೆಂಪು ಮೂತಿಯ ವಾನರರ ಸೈನ್ಯ ಬಹುತೇಕ ಮನೆ...