ಪಾತ್ರಗಳಿಗೆ ಜೀವ ತುಂಬಿದ ಗೆಳೆಯರು
ನಾನು ಸಂಪದಕ್ಕೆ ಬರುವ ಮುನ್ನ ಯಾವ ರೀತಿಯ ಹಾಸ್ಯ ಬರೆದರೆ ಅಲ್ಲಿನ ಗೆಳೆಯರಿಗೆ ತಲುಪುತ್ತದೆ ಎನ್ನುವ ಚಿಂತನೆ ಕಾಡುತ್ತಿತ್ತು. ಇದಕ್ಕೆ ಮಡದಿ ಹಾಗೂ ನನ್ನ ಕೆಲ ಸ್ನೇಹಿತರು, ಪಾತ್ರಗಳನ್ನು ಸೃಷ್ಟಿಸಿ ಅದರ ಮುಖಾಂತರ ಕಥೆ ಹೆಣೆದರೆ ಅದೂ ಒಂದಕ್ಕೊಂದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
komal kumar1231
ನಾನು ಸಂಪದಕ್ಕೆ ಬರುವ ಮುನ್ನ ಯಾವ ರೀತಿಯ ಹಾಸ್ಯ ಬರೆದರೆ ಅಲ್ಲಿನ ಗೆಳೆಯರಿಗೆ ತಲುಪುತ್ತದೆ ಎನ್ನುವ ಚಿಂತನೆ ಕಾಡುತ್ತಿತ್ತು. ಇದಕ್ಕೆ ಮಡದಿ ಹಾಗೂ ನನ್ನ ಕೆಲ ಸ್ನೇಹಿತರು, ಪಾತ್ರಗಳನ್ನು ಸೃಷ್ಟಿಸಿ ಅದರ ಮುಖಾಂತರ ಕಥೆ ಹೆಣೆದರೆ ಅದೂ ಒಂದಕ್ಕೊಂದು...
ಅರೆ ಕ್ಯಾರೇ ನಮ್ದೂಕೆ ಎಲ್ಲಾ ಊರಿಗೆ ಸುತ್ತಿಸ್ಬಿಟಿ. ಮಂಜಣ್ಣ ಇಲ್ಲಾ ಅದೇ ದುಬೈ ಮಂಜಣ್ಣ, ಪೈಸಾಗೆ ದಿಯಾ ನಯಿರೇ. ಕೇಳಬೇಕಾಗಿತ್ತು ಇಸ್ಮಾಯಿಲ್ ಅಂದ ಸುಬ್ಬ. ಆ ವಯ್ಯ ಬೆಳಗ್ಗೆ ಒಂತರಾ ಇರ್ತದೆ. ಆತ್ರಿ 8 ಆದ್ ಮ್ಯಾಕೆ ಮಾತಾಡಸಕ್ಕೆ ಆಗಕ್ಕಿಲ್ಲಾ ಕ...
ಬೆಳಗ್ಗೆನೇ ಗೌಡಪ್ಪ ಒಂದು ನಾಕು ಪಾಕೆಟ್ ಪೋಚ್ಕಂಡು ಅರಳಿ ಮರದ ಕೆಳಗೆ ಹಗ್ಗದ ಮಂಚದ ಮ್ಯಾಗೆ ಬೀಡಿ ಎಳಿತಾ ಕಿಸ್ಕಂಡಿದ್ದ. ಮಗಾ ಬೀಡಿ ಎಲ್ಲಿ ಸಿಗಲ್ವೋ ಅಂತಾ ಎರಡು ಬೀಡಿನಾ ಒಟ್ಟಿಗೆ ಸೇದ್ತಾ ಇದ್ದ. ಮಗಂದು ಹೊಗೆ ಅನ್ನೋದು ಇಟ್ಟಿಗೆ ಗುಮ್ಯಾಗೆ ಬಂದ...
ಎಲ್ಲಾರಿಗೂ ವಾಲಿಕುಂ ಅಸ್ಸಲಾಮ್. ಓಹ್ ನಮ್ದೂಕೆ ತಪ್ಪಾತು ಇಲ್ಲಿ ಕನ್ನಡ ಮಾತ್ರಾಗೆ ಬರೆಯಬೇಕು. ಒಸಿ ನಮ್ದೂಕೆ ಇಸ್ಯ ಹೇಳ್ ಬಿಡ್ತೀನಿ. ನಮ್ದೂಕೆ ಎರಡು ಷಾದಿಗೆ ಆಗಿದೆ. ಹಾಗೇ ಈಗ ಮತ್ತೊಂದಕ್ಕೆ ನಿಖಾ ಮಾಡಿಕೊಂತಾ ಇದೀನಿ.ಅದರ ಹೆಸರು ಷಂಷಾ ಬೇಗಮ್....
ನಾನು, ಸುಬ್ಬ, ಸೀನ ಮೂರು ಜನ ನಿಂಗನ ಅಂಗಡೀಲಿ ಚಾ ಕುಡೀತಾ ನಿಂತಿದ್ವಿ. ಅಟ್ಟೊತ್ತಿಗೆ ಇಸ್ಮಾಯಿಲ್ ಬಸ್ ಬೆಂಗಳೂರಿಂದ ಬಂತು. ಅದರಿಂದ ಗೌಡಪ್ಪ ಅಂಗೇ ಮಂತ್ರವಾದಿ ಒಬ್ಬ ಇಳಿದ. ಏನ್ರೀ ಗೌಡರೆ ಅಂದ ಸುಬ್ಬ. ಅದು ದೊಡ್ಡ ಕಥೆ ಐತೆ ಬುಡಲಾ ಅಂದೋನು ಲೇ...
ಮದ್ಯ ನಿಷೇಧ ಗುರವೇ ಎಣ್ಣೆ ಇಲ್ಲಾ ಅಂದ್ರೆ ರಜ ಇದೆ ಅನ್ನೋದು ಗೊತ್ತಾಗುವುದೇ ಇಲ್ವೇ. ಹಾಗಾಗಿ ಮದ್ಯವನ್ನು ರಸ್ತೆಯ ಮಧ್ಯದಲ್ಲಿ ಕುಡಿಯದೆ ಮನೆಗೆ ತಂದು ಕುಡಿಯಿರಿ. ಅಬಕಾರಿ ಇಲಾಖೆಯವರು ಸಿಕ್ಕರೆ ಒಂದು ನೂರು ರೂಪಾಯಿ ಕೊಡಿ. ಅವರೇ ಎಕ್ಸಟ್ರಾ ಚಾರ್...
ನೋಡ್ರಲಾ ಗಾಂಧಿ ಗೊತ್ತೇನ್ರಲಾ ನಿಮಗೆ ಅಂದಾ ಗೌಡಪ್ಪ. ಅದೇ ನಮ್ಮ ಕಾಂಗ್ರೆಸ್ ಅಧ್ಯಕ್ಸೆ ಸೋನಿಯಾ ಗಾಂಧಿ. ಏ ಥೂ. ರಾಹುಲ್ ಗಾಂಧಿ. ಅವರು ಅಲ್ಲ ಕಲಾ ಅವರ ಅಜ್ಜ ಕಲಾ. ಅವರು ಉಪ್ಪಿಗಾಗಿ ಹೋರಾಟ ಮಾಡಿದಾರೆ ಕಲಾ ಅಂದ ಗೌಡಪ್ಪ. ಅಲ್ರೀ ಗೌಡರೆ ಯಾರಾದರೂ...
ನಾನು, ಸುಬ್ಬ, ನಿಂಗ, ಅಂಗೇ ಇಸ್ಮಾಯಿಲ್ ಎಲ್ಲಾ ರಾಮ ಜನ್ಮಭೂಮಿ ವಿವಾದದ ಬಗ್ಗೆ ಮಾತಾಡ್ತಾ ಹೊಂಟಿದ್ವಿ. ಅಟ್ಟೊತ್ತಿಗೆ ಗೌಡಪ್ಪ ಬಂದೋನು ಬರ್ರಲಾ ನಮ್ಮ ತೋಟಕ್ಕೆ ಹೋಗಿ ಬರುವಾ ಅಂದ. ಲೇ ಇವನು ತೋಟಕ್ಕೆ ಹೋದರೆ ನಮ್ಮ ಕೈಲೇ ಎಲ್ಲಾ ಕ್ಯಾಮೆ ಮಾಡಿಸ್ತ...
ಅರೆ ಏ ಕ್ಯಾ ರಾಮ್ ನಮ್ದೂಗೆ ಸಲುವಾಗಿ ಭಾರತದಾಗೆ ಜನ ಕಿತ್ತಾಡ್ತವ್ರೆ. ಅದೂ ಒಂದು ಎರಡೆ ಜಾಗಕ್ಕೆ, ಏ ಅಚ್ಚಾ ನಹೀ ಭಯ್ಯಾ. ಹೌದು ಅಲ್ಲಾ ನೀವು ಹೇಳಿದ್ದು ಸರೀ ಇದೆ. ನಮಗೆ ವಿಶಾಲವಾಗಿ ಇಲ್ಲಿ ಜಾಗ ಇರೋ ಬೇಕಾದ್ರೆ ಆ ಎರಡು ಎಕರೆಯಲ್ಲಿ ಏನು ಮೆಕ್ಕೆ...
ಬೆಳಗ್ಗೆನೇ ಸುಬ್ಬ ಬಸ್ಟಾಂಡ್್ನಾಗೆ ನಿಂತಿದ್ದ. ಯಾಕಲಾ ಸುಬ್ಬ. ಯಾರಾದರೂ ಊರಿಂದ ಬರ್ತಾವ್ರೆ ಏನಲಾ. ಇಲ್ಲಾ ಕಲಾ ಬಸ್ಸಿಗೆ ಪೋಸ್ಟ್ ಚೀಲ ಬತ್ತದೆ ಕಾಯ್ತಾ ಇದೀನಿ ಅಂದ. ಸರಿ ಬಸ್ಸು ಬಂತು. ಒಂದು ಹತ್ತು ಚೀಲ ಪೋಸ್ಟ್ ಬಂತು. ಅದಷ್ಟನ್ನೂ ಸೈಕಲ್್ಗೆ...