komal
komal kumar1231
ಜಿಂಗ್ ಚಕ್ ಕವನ
ನೋಡು ಮಗಾ ಸೂಪರ್ ಫಿಗರ್ ಅವಳ ಅಣ್ಣ ದೊಡ್ಡ ಪಂಟರ್ ಗೊತ್ತಾದ್ರೆ ಕಾಲು ಕೈ ಸ್ಕ್ರಾಪ್ ಹಂಗೇ ಮಾಂಜಾ ಒಂದು ಡಿಚ್ಚಿ ಇಷ್ಟೆಲ್ಲಾ ರಿಸ್ಕಾ, ಸಿಂಪಲ್ ಪೊಲೀಸ್ಗೆ ಸುಪಾರಿ ಎನ್ ಕೌಂಟರ್. ಫಿಗರ್ ಕಾಳಿಗೆ ಬೀಳತ್ತಾ ಸರಿಯಾಗಿ ಜೋಳ ಹಾಕಬೇಕು ಮನೆ ಮುಂದೆ ಬೈಕ...
ದೂರದ ಬೆಟ್ಟ
ದೂರದಲ್ಲೊಂದು ಸುಂದರ ಬೆಟ್ಟ ಸನಿಹಕ್ಕೆ ಹೋಗಬೇಕೆಂಬ ಹಂಬಲ ಅಲ್ಲಿ ಏನಿರ ಬಹುದೆಂಬ ಕುತೂಹಲ ಬರುವಾಗ ದಾರಿ ತಪ್ಪಿದರೆ ಎನ್ನುವ ಭಯ ಹೋಗಲೋ, ಬೇಡವೋ ಮನಸ್ಸಿನ ತಳಮಳ. ಒಲ್ಲದ ಮನಸ್ಸಿನಿಂದ ಬೆಟ್ಟ ತಲುಪಿದೆ ಬರೀ ಗಿಡ, ಗಂಟೆ, ಕಲ್ಲು, ಮುಳ್ಳು ದೂರದಿಂದ...
ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು
ಒಂದು ದಿನ ಪೇಪರ್ನಾಗೆ "ಕನ್ನಡದ ಕಂಪೆನಿಯೊಂದರಲ್ಲಿ ಕೆಲಸಗಾರರು ಬೇಕಾಗಿದ್ದಾರೆ" ಅಂತಾ ಜಾಹೀರಾತು ಬಂದಿತ್ತು. ಅರ್ಜಿ ಹಾಕಿದ್ದೆ. ಇಂಟರ್ ವ್ಯೂ ಬಂದಿತ್ತು. ನೋಡೆ ಈಗ ಇರೋ ಕೆಲಸ ಬಿಟ್ಟು ಹೊಸಾ ಕಂಪೆನ್ಯಾಗೆ ಕೆಲಸಕ್ಕೆ ಸೇರ್ಕೋತಾ ಇದೀನಿ ಅಂದೆ. ಬೇ...
ನಗುವಿನಲ್ಲಿ ಬಗೆ
ಕೆಲವರು ನಕ್ಕರೆ ಪಕ್ಕದಲ್ಲಿ ಭೂ ಕಂಪನವಾದಂತೆ ಮತ್ತಿರರು ನಕ್ಕರೆ ದೇಹದಲ್ಲಿನ ಯಾವುದೋ ಊನತೆ ತೋರಿಸುವಂತೆ ಮತ್ತೆ ಕೆಲವರು ನಗುವುದೇ ತಿಳಿಯುವುದಿಲ್ಲ ಸೌಂಡ್ ಇಲ್ಲದೆ ಬಾಂಬ್ ಸಿಡಿದಂತೆ ಅನ್ಯರನ್ನು ಅಣಕವಾಡಿ ನಗುವುದು ದೇಹದ ನ್ಯೂನ್ಯತೆ ನೋಡಿ ನಗುವ...
ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಬೆಳಗ್ಗೆನೇ ಗೌಡಪ್ಪ ಹೆಗಲು ಮೇಲೊಂದು ಕೆಂಪನೇ ಟವಲ್, ಹಣೆಗೆ ವಿಭೂತಿ ಬಳ್ಕೊಂಡು, ಮನೇಲಿ ಆ ಕಡೆಯಿಂದ ಈ ಕಡೆ ಓಡಾಡ್ತಾ ಇದ್ದ. ಹಣೆಗೆ ಹಚ್ಚಿದ್ದ ವಿಭೂತಿ ಮೀಸೆ ಮೇಲೆ ಬಿದ್ದು, ಮೀಸೆ ಎಲ್ಲಾ ಬೆಳ್ಳಗೆ ಆಗೋಗಿತ್ತು. ಆಕ್ಷಿ ಅಂದರೆ ಅಂಗೇ ಸುಣ್ಣದ ಪುಡ...
ಅಮ್ಮನಿಗೊಂದು ಪತ್ರ
ನನ್ನ ಪ್ರತಿ ಸುಖ ದುಃಖಗಳಲ್ಲೂ ಜೊತೆಗಿರುವೆ ನಿನ್ನ ಋಣ ತೀರಿಸುವ ಪರಿಯಾದರೂ ಏನು? ಅರಿಯೆ ನಾ ಏನು ಬೇಕು? ನಿಸ್ವಾರ್ಥ ಮನದಿಂದ "ಕಂದಾ ನೀ ಚೆನ್ನಾಗಿರು" ಪರರಿಗಾಗಿ ಹಾರೈಸುವ ಮಹಾನ್ ಸಾಧ್ವಿ. ನಿನಗಾಗಿ ಏನು ಬೇಡವೇ ನೀವೆಲ್ಲಾ ಇರುವಾಗ ಮತ್ತೇನು ಬೇ...
ಬಡವ-ಸಿರಿವಂತ
ಬಡತನ ಎನ್ನುವುದು ಕೇವಲ ಶಬ್ದವೇ? ಇಲ್ಲ, ಜೀವನದ ಒಂದು ಪರಿಧಿ ಇದು ಕೆಲವರಿಗೆ ಮಾತ್ರ ಸ್ವಂತದ್ದು ಮತ್ತಿತರರಿಗೆ ಅರಸಿ ಬಂದು ಬಿಡಿಸಿಕೊಳ್ಳಲಾಗದಂತೆ ಬಾಚಿ ಅಪ್ಪಿಕೊಳ್ಳುತ್ತದೆ. ಸಿರಿತನ ಬಡತನದ ಮಧ್ಯ ಇರುವ ಅಂತರ ಅಹಂಕಾರ,ಸ್ವಾರ್ಥ,ಪ್ರೀತಿ, ಮದ, ಮ...
ಪೊಲೀಸ್ ಟ್ರೇನಿಂಗ್
ನಾನು, ಸುಬ್ಬ ಮತ್ತು ನಿಂಗ ಪೊಲೀಸ್ ಕೆಲಸಕ್ಕೆ ಅಂತಾ ಅರ್ಜಿ ಗುಜರಾಯಿಸಿದ್ವಿ. ಮೂರು ಜನಕ್ಕೂ ಮಂಡ್ಯದಾಗೆ ಇಂಟರ್ ವ್ಯೂ ಐತೆ ಬರಬೇಕು ಅಂತಾ ಲೆಟರ್ ಬಂದಿತ್ತು. ಎಲ್ಲರಿಗೂ ಖುಸಿ. ಆ ಲೆಟರ್ ಇಟ್ಕಂಡ್ ಹಳ್ಳಿ ತುಂಬಾ ಓಡಾಡಿದ್ದೇಯಾ. ಸುಬ್ಬ ಅನ್ನೋನು...