ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / komal
k

komal

komal kumar1231

೧೪೫ ಲೇಖನಗಳು ೧,೧೮,೦೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸ್ವಾಮಿಯೇ ಸರಣಂ ಅಯ್ಯಪ್ಪ

ಆಗಸ್ಟ್ ೨೦ ಬ್ಲಾಗ್ ೧೨೨ ವೀಕ್ಷಣೆ

ನಾವು ಮಾಡಿರೋ ಪಾಪ ಎಲ್ಲಾ ಹೋಗ್ ಬೇಕೂ ಅಂದ್ರೆ. ಅಯ್ಯಪ್ಪ ಸ್ವಾಮಿ ಮಾಲೆ ಹಾಕ್ಬೇಕು. ಕಟ್ಟು ನಿಟ್ಟಿನ ವ್ರತ ಮಾಡೋದ್ರಿಂದ ನಮ್ಮ ಪಾಪಗಳೆಲ್ಲಾ ಹೋಯ್ತದೆ ಅಂದಾ ಗೌಡಪ್ಪ. ಗೌಡರೆ ನಮಗೆ ಇನ್ನೂ ಮದುವೆನೇ ಆಗಿಲ್ಲ. ಅದೆಂಗೆ ಪಾಪ ಹೋಯ್ತದೆ ಅಂದಾ ಪಟಾಲಂ...

ವರ ಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು

ಆಗಸ್ಟ್ ೧೯ ಬ್ಲಾಗ್ ೧೪೫ ವೀಕ್ಷಣೆ

ನಮ್ಮ ಹಳ್ಳೀಲಿ ವರಮಹಾಲಕ್ಷ್ಮೀ ಅಂದರೆ ಬಹಳ ಜೋರು. ಅವತ್ತು ಗದ್ದೆಗೆಲ್ಲಾ ಪೂಜೆ ಮಾಡಿ, ರಾತ್ರಿ ಲಕ್ಸ್ಮೀಗೆ ಪೂಜೆ ಮಾಡಿದ ಮ್ಯಾಕೆ ನಮ್ಮ ಮುಂದಿನ ಕೆಲಸ. ನಾಳೆ ವರಮಹಾಲಕ್ಸ್ಮಿ ಹಬ್ಬ, ಎಂದಿನಂತೆ ನಮ್ಮ ಗೆಳೆಯರ ಬಳಗ ನಿಂಗನ ಚಾ ಅಂಗಡಿ ಹತ್ತಿರ ಸೇರಿ...

ಕುಂಗ್ ಫೂ

ಆಗಸ್ಟ್ ೧೯ ಬ್ಲಾಗ್ ೮೪ ವೀಕ್ಷಣೆ

ಬೆಳಗ್ಗೆನೇ ಗೌಡರು ಮನೆಯಲ್ಲಿ ದಡಾ ಬಡಾ ಸವಂಡ್ ಬತ್ತಾ ಇತ್ತು. ಮನ್ಯಾಗೆ ಇರೋ ಡಬ್ಬಗಳೆಲ್ಲಾ ಮಡಚ್ಕಂಡಿದ್ವು. ಬಾಗಿಲು ತೆಗೆದರೆ ಗೌಡಪ್ಪ, ಹೆಂಡರು, ಮಕ್ಕಳು ಎಲ್ಲಾ ಕರಾಟೆ ಪ್ರಾಕ್ಟೀಸ್ ಮಾತ್ತಾ ಇದ್ರು. ಗೌಡ್ರೆ ಏನ್ರೀ ಇದು ಅಂದೆ. ನೋಡಲಾ ನಮ್ಮ ದ...

ಚಟಕ್ಕೆ ಹೊಸ ಚಟ - ಬಿಡುಗಡೆಗೆ ಒಂದು ದಾರಿ

ಆಗಸ್ಟ್ ೧೮ ಬ್ಲಾಗ್ ೨೧೯ ವೀಕ್ಷಣೆ

ರೀ ಗೌಡ್ರೆ, ಅದೇನ್ರೀ ಯಾವಾಗಲೂ ಸಿಗರೇಟು ಸೇದ್ತಾ ಇರ್ತೀರಿ. ಅತ್ಲಾಗೆ ಬಿಡಬಾರದಾ ಅಂದಾ ಸುಬ್ಬ. ನಾನು ಬಿಡಬೇಕು ಅಂತಾ ಸಾನೇ ದಿನದಿಂದ ಯೋಸನೆ ಮಾಡ್ತಾ ಇದೀನಿ. ಏನ್ಲಾ ಮಾಡಬೇಕು ಅಂದಾ ಗೌಡಪ್ಪ. ನೋಡ್ರೀ ಇದನ್ನ ಬಿಡಬೇಕು ಅಂದ್ರೆ ಗುಟ್ಕಾ ಹಾಕಕ್ಕೆ...

ವಿಶೇಷ ಗಣಪತಿ

ಆಗಸ್ಟ್ ೧೬ ಪುಟ ೫೮ ವೀಕ್ಷಣೆ

ಈ ಬಾರಿ ಗಣಪತಿ ಹಬ್ಬದ ಪಟ್ಟಿ ಬಿಡುಗಡೆ ಮಾಡಿದ್ವಿ. ಗೌಡಪ್ಪ ಅಧ್ಯಕ್ಸ, ನಾನು ಕಾರ್ಯದರ್ಸಿ,ಸುಬ್ಬ ಖಜಾಂಚಿ, ಇಸ್ಮಾಯಿಲ್,ಪಳನಿ ಮತ್ತಿತರರು ಸದಸ್ಯರು. ಶ್ರೀ ವಿನಾಯಕ ಸೇವಾ ಸಮಿತಿ ಅಂತಾ ಕರಪತ್ರ. ಕೆಳಗೆ ನೀರು ಉಳಿಸಿ, ನಾಡು ರಕ್ಸಿಸಿ. ಯಾಕ್ರೀ ಗೌ...

ವಿಚಿತ್ರ ಸಂಗತಿಗಳು

ಆಗಸ್ಟ್ ೧೬ ಬ್ಲಾಗ್ ೯೮ ವೀಕ್ಷಣೆ

ಯಾಕ್ರೀ ಗೌಡರೆ, ಮುಖ ಅನ್ನೋದು ಒಂದೇ ಟ್ಯೂಬಿಗೆ 10ಕಡೆ ಪಂಕ್ಚರ್ ಹಾಕದಂಗೆ ಅಯ್ತಲ್ಲಾ ಅಂದ ತಂಬೂರಿ ತಮ್ಮಯ್ಯ. ಹೂ ಕಲಾ, ಯಾಕೋ ಬೆಳಗ್ಗೆ ಎದ್ದ ಟೇಂ ಸರಿಯಿಲ್ಲ . ಮುಖ ತೊಳೆಯೋಕ್ಕೆ ಅಂತಾ ಬಚ್ಚಲು ಮನೆಗೆ ಹೋದ್ರೆ ಜಾರಿ ಬಿದ್ದು ಹಣೆಗೆ ಹೊಡ್ತ ಬಿತ್...

ಉಲ್ಟಾ ಬಾವುಟ ಹಾರಿಸಿ - ದಂಡ ತೆತ್ತರು.

ಆಗಸ್ಟ್ ೧೫ ಪುಟ ೬೬ ವೀಕ್ಷಣೆ

ನೋಡ್ಲಾ ಕೋಮಲ್, ಪ್ರತೀ ವರ್ಷ ಶಾಲೆ ಮುಂದೆ ಬಾವುಟ ಹಾರುಸ್ತೀವಿ. ಆದರೆ ಈ ಬಾರಿ ನಮ್ಮ ಮನೆ ಮಂದೆನೇ ಧ್ವಜಾರೋಹಣ, ಹೆಂಗೆ ಬಾವುಟ ಹಾರಬೇಕು ಅಂದರೆ ಇಡೀ ಹಳ್ಳಿಗೆ ಕಾಣಬೇಕು ಅಂಗೆ ಇರಬೇಕು ಸ್ವಾಸಂತ್ರ ದಿನಾಚರಣೆ ಅಂದಾ ನಮ್ಮೂರು ಗೌಡಪ್ಪ. ನಿಮಗೆಲ್ಲರ...

ಪ್ರಸನ್ನರಿಗೆ ಧನ್ಯವಾದಗಳು

ಆಗಸ್ಟ್ ೧೩ ಬ್ಲಾಗ್ ೩೭ ವೀಕ್ಷಣೆ

ಸ್ನೇಹಿತರೆ, ಒಬ್ಬ ವ್ಯಕ್ತಿ ಇವತ್ತು ಬೆಳೆಯುತ್ತಾನೆಂದರೆ ಅಂತವರಿಗೆ ಕಾಲು ಎಳೆಯುವವರೆ ಹೆಚ್ಚು. ಅಂತಹುದರಲ್ಲಿ ನನ್ನಂತಹ ಸಣ್ಣ ಹಾಸ್ಯ ಲೇಖಕನಿಗೆ ಪ್ರೋತ್ಸಾಹಿಸುವವರು ಕೂಡ ಕಡಿಮೆಯೇ ಎನ್ನಬಹುದು. ಈವರೆಗೆ ಹಲವು ನಾಟಕಗಳನ್ನು ಸ್ನೇಹಿತರಿಗೆ ಬರೆದು...

ಸಾಹಿತ್ಯ ಸಮ್ಮೇಳನ

ಆಗಸ್ಟ್ ೧೩ ಪುಟ ೭೮ ವೀಕ್ಷಣೆ

ಸಾಹಿತ್ಯ ಸಮ್ಮೇಳನಕ್ಕೆ ನನಗೆ, ನಮ್ಮ ಪೆಸೆಲ್ ಗೌಡರಿಗೆ, ಸುಬ್ಬಂಗೆ ಆಹ್ವಾನ ಬಂದಿತ್ತು. ಗೌಡಪ್ಪ ಅಂದಾ ಇಲ್ಲಿ ಆಡಿದಂಗೆ ಮಂಗನ ತರಾ ಅಲ್ಲಿ ಆಡಬೇಡ್ರಲಾ. ಸ್ಟೇಜನಾಗೆ ಪ್ರಸಿದ್ದ ಕವಿಗಳು, ಸಾಹಿತಿಗಳು, ಮುಖ್ಕಮಂತ್ರಿ ಎಲ್ಲಾರೂ ಇರ್ತಾರೆ. ಸ್ವಲ್ಪ ಇ...

ಸೂಪರ್ ಕಥೆ - ಸಂಪದಿಗ ಮಿತ್ರರೆ ಮುಂದುವರೆಸಿ

ಆಗಸ್ಟ್ ೧೦ ಪುಟ ೬೫ ವೀಕ್ಷಣೆ

ಒಂದು ದಟ್ಟವಾದ ಕಾಡು, ಕಾಡು ಮೃಗಗಳ ತಾಣ. ಅಲ್ಲಿ ಸಿಂಹನೇ ರಾಜ. ಇನಾನಿಮಸ್ ಆಗಿ ಆಯ್ಕೆಯಾಗಿದ್ದ. ಓಟಿಂಗ್ ಮಾಡೋಣ ಎಂದಿದ್ದಕ್ಕೆ ಹುಲಿಕಡೆಯವರಿಗೂ ಸಿಂಹನಿಗೂ ದೊಡ್ಡ ಹೊಡೆದಾಟವೇ ನಡೆದು ಹೋಗಿತ್ತು. ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದರು. ಇದ್ಯವ...

ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ

ಆಗಸ್ಟ್ ೦೯ ಬ್ಲಾಗ್ ೬೪ ವೀಕ್ಷಣೆ

ಬೆಳಗ್ಗೆನೇ ಖಾದಿ ಪ್ಯಾಂಟು, ಹಳೇ ಜುಬ್ಬ, ಕನ್ನಡಕ, ಹರಿದು ಹೋಗಿರೋ ಚೀಲಾನ ಸೈಡಿಗೆ ಹಾಕಿಕೊಂಡು ಸುಬ್ಬ ಹೋಗ್ತಿದ್ದ. ಯಾಕಲಾ ಸುಬ್ಬ ಹೆಂಗಿದ್ದನೂ ಹೆಂಗೆ ಆಗ್ಬಿಟ್ಟಿಯಲ್ಲೋ ಅಂದೆ. ನೋಡಲಾ ನಾನು ರವಿ ಬೆಳಗೆರೆ ತರಾ ತನಿಖಾ ವರದಿಗಾರ ಆಗ್ಬೇಕು ಅಂತಾ...

ಹಳೇ ಪೇಪರ್.....ಖಾಲಿ ಬಾಟ್ಲಿ

ಆಗಸ್ಟ್ ೦೯ ಪುಟ ೧೧೨ ವೀಕ್ಷಣೆ

ನಿಂಗನ ಫ್ರೆಂಡ್ ಮಹಮ್ಮದ್ ಒಂದು ಸಾರಿ ಪೇಟೆಯಿಂದ ನಮ್ಮ ಹಳ್ಳಿಗೆ ಬಂದಿದ್ದ. ಅದೇನೋ ಹೊಸ ವ್ಯಾಪಾರ ಕಲಿಸ್ತೀನಿ ಅಂತಾ, ನಿಂಗ ಇವನು ನಿಂಗೆ ಹೆಂಗಲಾ ಫ್ರೆಂಟ್. ಹೇ ಸಾನೆ ವರ್ಷದಿಂದ ನಮ್ಮ ಅಂಗಡಿ ಹಳೇ ಪಾತ್ರೆ ಇವನೇ ಒಯ್ಯೋದು ಕಲಾ ಅಂದ. ಕೊಟ್ಟೋನು ದ...