ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / komal
k

komal

komal kumar1231

೧೪೫ ಲೇಖನಗಳು ೧,೧೮,೦೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯೋಗರಾಜ್ ಭಟ್ಟರೊಂದಿಗೆ ಸಂದರ್ಶನ

ಸೆಪ್ಟೆಂ ೧೨ ಬ್ಲಾಗ್ ೩೭೪ ವೀಕ್ಷಣೆ

ಎಲ್ಲೆಲ್ಲೂ ಪಂಚರಂಗಿಯದೇ ಮಾತು. ದಿಗಂತ್ ಹೀರೋನೋ ಅಥವಾ ಭಟ್ಟರು ಹೀರೋನೋ ಅನ್ನೋದೆ ಜನಕ್ಕೆ ಕನ್ಫೂಸ್. ನಮ್ಮ ಬಾಸ್ ನೀನು ಹೋಗಿ ಯೋಗರಾಜ್ ಭಟ್ಟರ ಬಗ್ಗೆ ಮಾತಾಡಿ ಒಂದು ಒಳ್ಳೆ ಸಂದರ್ಶನ ತೆಗೆದುಕೊಂಡು ಬಾ ಅಂದರು. ನಾನು ಅಲ್ಲೇ ನಿಂತಿದ್ದೆ. ಸಂಬಳ ಜ...

ಗಣಪತಿ ಹಬ್ಬಕ್ಕೆ ವಿಶೇಷ ಆರ್ಕೆಸ್ಟ್ರಾ ತಂಡ - ಸಿದ್ದೇಸ ಆರ್ಕೆಸ್ಟ್ರಾ

ಸೆಪ್ಟೆಂ ೦೯ ಬ್ಲಾಗ್ ೨೪೯ ವೀಕ್ಷಣೆ

ನಮ್ಮೂರ ಹಿರಿಯ, ಮುದಿಯ ವಾಸನೆ ಗೌಡಪ್ಪನವರ ನೇತೃತ್ವದಲ್ಲಿ ಗಣಪತಿ ಕಲಕ್ಷನ್ ಅಂತೂ ಮಾಡಿದ್ದಾಯಿತು. ನೋಡಿದ್ರೆ 20ಸಾವಿರನೂ ಆಗಿರಲಿಲ್ಲ. ಆದರೆ ಪಾಂಪ್ಲೇಟ್ ನಲ್ಲಿ ಭಾರೀ ಆರ್ಕೆಸ್ಟ್ರಾ ಅಂತಾ ಹಾಕಿಸಿದೀವಿ. ಏನು ಮಾಡೋದು ಅಂತಾ ಯೋಚನೆ ಮಾಡ್ತಾ ಇದ್ದ...

ಜಾಕಿ - ಚಿತ್ರದ ವಿಮರ್ಶೆ , ಮತ್ತಷ್ಟು ನಿಮಗೆ ಗೊತ್ತಿಲ್ಲದ ವಿಷಯಗಳು

ಸೆಪ್ಟೆಂ ೦೬ ಬ್ಲಾಗ್ ೩೭೫ ವೀಕ್ಷಣೆ

ಜಾಕಿ ನಮಗೆಲ್ಲಾ ತಿಳಿದಿರುವಂತೆ ದುನಿಯಾ ಸೂರಿ ಹಾಗೂ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ತಯಾರಾಗಿರುವ ಚಿತ್ರ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದು ಪುನೀತ್ ಹೋಂ ಬ್ಯಾನರ್ ಚಿತ್ರ. ಇದರ ಬಗ್ಗೆ ಒಂದಷ್ಟು ವಿಷಯ ತಿಳಿಯೋಣ. ಇದರ ಕತೆ ಬರೆಯಲು...

ಶಿಕ್ಷಕರ ದಿನಾಚಾರಣೆ ಹಿಂಗೂ ಆಗುತ್ತಾ

ಸೆಪ್ಟೆಂ ೦೫ ಬ್ಲಾಗ್ ೪೯ ವೀಕ್ಷಣೆ

ಶಿಕ್ಷಕರ ದಿನಾಚಾರಣೆ ಅಂದರೆ ಏನಲಾ ಅಂದಾ ಗೌಡಪ್ಪ. ಮೇಸ್ಟ್ರುಗಳು ಯಾವತ್ತು ಕೆಲಸಕ್ಕೆ ಸೇರಿರುತ್ತಾರೋ ಅದುವೇ ಸಿಕ್ಷಕರ ದಿನಾಚರಣೆ ಅಂದಾ ಸುಬ್ಬ. ಉಗಿಯಲಾ ಮಖಕ್ಕೆ, ಸರ್ವಪಲ್ಲಿ ರಾಧಾಕೃಷ್ಣನ್ ಹುಟ್ಟು ಹಬ್ಬದ ದಿನವೇ ಸಿಕ್ಸಕರ ದಿನಾಚರಣೆ ಅಂದೆ. ಅವ...

ಮದುವೆಯ ಈ ಬಂಧ

ಸೆಪ್ಟೆಂ ೦೩ ಬ್ಲಾಗ್ ೮೮ ವೀಕ್ಷಣೆ

ಪತ್ನಿ : ರೀ ಇವತ್ತು ನೀವು ಸಂಜೆ ಬಿಡುವು ಮಾಡಿಕೊಂಡು ನನ್ನ ಜೊತೆ ಲಾಲ್ ಬಾಗ್ ಬರಬೇಕು. ಪತಿ : ಯಾಕೆ, ಮದುವೆಗೆ ಮುಂಚೆ ಅಲ್ಲೇ ಇರುತ್ತಿದ್ದೀವಲ್ವೇ ಪತ್ನಿ : ಅದಕ್ಕಲ್ರೀ, ನನ್ನ ಫ್ರೆಂಡ್ಸ್. ಅದ್ಯಾವ ಗೂಬೆ ನನ್ಮಗ ನಿನ್ನನ್ನ ಕಟ್ಟಿಕೊತಾನೆ ಅಂತಿ...

ವೀಕ್ ಆಗಬೇಕು

ಸೆಪ್ಟೆಂ ೦೨ ಪುಟ ೯೧ ವೀಕ್ಷಣೆ

ಕೆರೆ ತಾವದಿಂದ ಹೋಯ್ತಾ ಇದ್ದೆ, ಅಟ್ಟೊತ್ತಿಗೆ ಗೌಡಪ್ಪ ತಲೆ ಮೇಲೆ ಕುಲಾವಿ, ಸ್ವಟರ್ ಹಾಕ್ಕೊಂಡ್ ಓಡ್ತಾ ಹಳ್ಳಿ ಕಡೇ ಬತ್ತಾ ಇದ್ದ. ಯಾಕ್ರೀ ಗೌಡರೆ ಜಾಗಿಂಗ್ ಮಾಡ್ತಾ ಇದೀರಲಾ ಅಂದೆ. ನೋಡಲಾ ಮೊನ್ನೆ ಡಾಕಟರು ತಾವ ಹೋಗಿದ್ದೆ ಸಾನೇ ದಪ್ಪಾ ಇದೆಯಾ...

ತೆಂಗಿನ ಮರ ಹತ್ತುವ ಸ್ಪರ್ಧೆ

ಆಗಸ್ಟ್ ೩೧ ಬ್ಲಾಗ್ ೬೨ ವೀಕ್ಷಣೆ

ನಮ್ಮ ಗೆಳೆಯರ ಬಳಗ ಎಲ್ಲಾ ಪಂಚಾಯ್ತಿ ಆಫಿಸ್ನಾಗೆ ಸೇರಿದ್ವಿ. ಅದೇ ಟೇಮಿಗೆ ನಮ್ಮ ಗೌಡಪ್ಪನೂ ಬಂದ. ಏನ್ರಲಾ ಬೆಳಗ್ಗೆ ಏನು ಕ್ಯಾಮೆ ಇಲ್ಲಾ ಅಂತಾ ಹಲ್ಟೆ ಹೊಡಿತಾ ಇದೀರಾ. ನಿಂಗ ನಿನ್ನ ಅಂಗಡಿಯಿಂದ ಹತ್ತರಾಗೆ 20 ಚಾ ತಗೊಂಡು ಬಾರಲಾ ಅಂದ. ಮತ್ತೆ ಕಾ...

ಸುಬ್ಬನ ಹೆಣ್ಣು ನೋಡಕ್ಕೆ ಮ್ಯಾರಾಥಾನ್

ಆಗಸ್ಟ್ ೨೯ ಪುಟ ೫೮ ವೀಕ್ಷಣೆ

ಸಾನೇ ದಿನ ಆದ್ ಮ್ಯಾಕೆ ಸುಬ್ಬಂಗೆ ಒಂದು ಹೆಣ್ಣು ಬಂದಿತ್ತು. ಅದೂ ನಮ್ಮ ಹಳ್ಳಿಂದ 10ಕಿ.ಮೀ ದೂರ ಆಟೆಯಾ. ಹುಡುಗಿ ಸಂದಾಗವ್ಳೆ. ಆದ್ರೆ ಅಮವಾಸ್ಯಗೆ ಹಲ್ಲು ಬಿಟ್ಟರೆ ಮಾತ್ರ ಕಾಣೋದು ಅಂದಿದ್ದ ತಂತಿ ಪಕಡು ಸೀತು. ನೋಡ್ರಲಾ ನೀವು ಬರ್ರಲಾ ನಂಗೇ ಒಬ್...

ಗೃಹ ಪ್ರವೇಶ - ಎಲ್ಲರೂ ಬರಬೇಕು

ಆಗಸ್ಟ್ ೨೭ ಬ್ಲಾಗ್ ೨೧೨ ವೀಕ್ಷಣೆ

ನಮ್ಮೂರು ಗೌಡರು ಅವರ ತೋಟದ ತಾವ ಹೊಸಾ ಮನೆ ಕಟ್ಟಿಸಿದಾರೆ. ಅದೂ ವಾಸ್ತು ಪ್ರಕಾರ ಅಂತೆ ಯಾರಿಗೂ ಇನ್ನೂ ತೋರಿಸಿಲ್ಲ. ಗೃಹ ಪ್ರವೇಸದ ದಿನಾನೇ ನೀವು ನೋಡ್ ಬೇಕ್ರಲಾ ಅಂದವ್ನೆ, ಅದಕ್ಕೆ ನಾವು ಕಾತುರದಿಂದ ಕಾಯ್ತಾ ಇದೀವಿ. ಗೌಡರೆ ಮನೆಗೆ ಎಷ್ಟು ಖರ್ಚ...

ಪ್ರವಾಸದ ಕತೆ

ಆಗಸ್ಟ್ ೨೬ ಬ್ಲಾಗ್ ೬೪ ವೀಕ್ಷಣೆ

ನೋಡಲಾ ನಮ್ಮ ಕಡೆ ಊರು ನೋಡಿ ನೋಡಿ ಬೇಜಾರು ಆಗೈತೆ. ಶೃಂಗೇರಿ,ಹೊರನಾಡು,ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲಾ ನೋಡ್ಕಂಡು ಬರುವಾ. ಹೆಂಗಿದ್ರು ಏನು ಕ್ಯಾಮೇ ಇಲ್ಲಾ ಅಂದ ನಮ್ಮ ವಾಸನೆ ಗೌಡಪ್ಪ. ಸರಿ ನೀವು ಹೇಳಿದ ಮ್ಯಾಕೆ ಮುಗೀತು ಹೋಗುವಾ ಅಂದು ಇಸ್ಮಾಯ...

ರಕ್ಷಾ ಬಂಧನಕ್ಕೆ ಅರ್ಥವಿಲ್ಲವಾ

ಆಗಸ್ಟ್ ೨೪ ಬ್ಲಾಗ್ ೫೪ ವೀಕ್ಷಣೆ

ಬೆಳಗ್ಗೆನೇ ಗೌಡಪ್ಪ ಬೀದಿಲ್ಲಿ ಇರೋ ಹೆಣ್ಣು ಐಕ್ಳಿಗೆ ರಾಖಿ ಕಟ್ಟೋನು 10ರೂಪಾಯಿ ಇಸ್ಕಳೋನು. ಕಟ್ಟೋನು ಎಡಗೈ ಒಡ್ಡೋನು. ಒಂತರಾ ತಿರಪುತಿಯಲ್ಲಿ ತೀರ್ಥ ಹಾಕ್ತಿದ್ದಂಗೆ ಎಡಗೈ ಒಡ್ಡೋ ತರಾ ಇತ್ತು. ಕೈಗೆ ಒಂತರಾ ಬೊಂಬಾಯಿ ಮಿಠಾಯಿ ಸುತ್ತಿದಂಗೆ ಸತ್ತ...

ಗೌಡಪ್ಪ ಇನ್ ಟೂರಿಂಗ್ ಟಾಕೀಸ್

ಆಗಸ್ಟ್ ೨೩ ಬ್ಲಾಗ್ ೨೯೭ ವೀಕ್ಷಣೆ

ಬೆಳಗ್ಗೆನೇ ಸುಬ್ಬ ಮನೆಗೆ ಬಂದ, ಏನಲಾ, ಲೇ ಪಿಚ್ಚರ್ ನೋಡದೆ ಸಾನೆ ದಿನಾ ಆಗೈತೆ. ನಮ್ಮೂರ ಟೆಂಟ್ ನಾಗೆ ಭಾಗ 1 ಮತ್ತು ಭಾಗ 2 ಹಾಕವ್ರೆ ಹೋಗೋಣ ಅಂದಾ. ಯಾವುದು ಸಾಂಗ್ಲಿಯಾನನ ಅಲ್ಲಾ ಕಲಾ. ಸತ್ಯ ಸಂದೇಸ. ಏ ಥೂ ಅಂತದಕ್ಕೆಲ್ಲಾ ನಾ ಬರಕ್ಕಿಲ್ಲಾ, ಇನ...