ಅಂತ್ಯಾಕ್ಷರಿ
ಗೌಡಪ್ಪನ ಮನೇಲಿ ಊಟಕ್ಕೆ ಅಂತಾ ಕರೆದಿದ್ದ. ಎಲ್ಲಾರೂ ಊಟಕ್ಕೆ ಅಂತಾ ಕೂತ್ವಿ. ಗೌಡಪ್ಪನ ಹೆಂಡರು ಬಡಿಸ್ತಿದ್ದಾಗೆನೇ ದೊನ್ನೆ ಸೀನ. ಅಂಗೇ ಖಾಲಿ ಮಾಡೋನು. ಗೌಡಪ್ಪನ ಹೆಂಡರು ನಿಮ್ಮದು "ಎಂಕಟ ರಮಣ ಗೋವಿಂದಾ " ವಂಶನಾ ಅಂತಾ ಸೀನಂಗೆ ಕೇಳಿದ್ಲು. ಹೇಯ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
komal kumar1231
ಗೌಡಪ್ಪನ ಮನೇಲಿ ಊಟಕ್ಕೆ ಅಂತಾ ಕರೆದಿದ್ದ. ಎಲ್ಲಾರೂ ಊಟಕ್ಕೆ ಅಂತಾ ಕೂತ್ವಿ. ಗೌಡಪ್ಪನ ಹೆಂಡರು ಬಡಿಸ್ತಿದ್ದಾಗೆನೇ ದೊನ್ನೆ ಸೀನ. ಅಂಗೇ ಖಾಲಿ ಮಾಡೋನು. ಗೌಡಪ್ಪನ ಹೆಂಡರು ನಿಮ್ಮದು "ಎಂಕಟ ರಮಣ ಗೋವಿಂದಾ " ವಂಶನಾ ಅಂತಾ ಸೀನಂಗೆ ಕೇಳಿದ್ಲು. ಹೇಯ್...
ಗೌಡಪ್ಪ ಬೆಳಗ್ಗೆನೇ ನಮ್ಮನೆಗೆ ಬಂದ. ನೋಡಲಾ ಬೈಕ್ನಾಗೆ ತ್ರಿಬ್ಸ್ ಹೊಡೆದು ಹೊಡೆದ ಸಾಕಾಗೈತೆ. ಇನ್ ಮ್ಯಾಕೆ ಸ್ಟಾಂಡರ್ಡಾಗಿ ಕಾರಲ್ಲಿ ಓಡಾಡುವಾ ಅಂತಾ ಇದೀನಿ. ನಾಳೆನೇ ಬೆಂಗಳೂರಿಗೆ ಹೋಗಿ ಹೊಸಾ ಕಾರು ತೆಗೆದುಕೊಂಡು ಬತ್ತೀನಿ ಅಂದ. ___LINK_OPEN...
ನಿಂಗನ ಚಾ ಅಂಗಡೀಲಿ ಎಲ್ಲಾ ಕುಂತಿದ್ವಿ, ಗೌಡಪ್ಪ ಬಂದೋನೆ, ಲೇ ಸುಬ್ಬ ಬಹಳ ಬೇಜಾರಾಗೈತೆ, ಏನ್ ಮಾಡ್ ಬೇಕಲಾ ಅಂದ. ಒಂದು ಹತ್ತು ಕಿತಾ ಅಲ್ಲಿಂದ ಇಲ್ಲಿಗೆ ಓಡಾಡಿ ಅಂದ ಸುಬ್ಬ. ಎರಡು ರವಂಡ್ ಹೊಡೆದು ಮೂರನೆ ರವಂಡ್ ಹೊಡೆಯೋ ಅಟೊತ್ತಿಗೆ ಗೌಡಪ್ಪ ದಪ್...
ಬೆಳಗ್ಗೆನೇ ಗೌಡಪ್ಪ ಟ್ರಾಕ್ಟರ್ ಹೊಡಕಂಡು ಹೊಂಟಿದ್ದ. ಮಗಂದು ಒಂದು ಸೈಡ್ ಬ್ಲೇಡ್ ಸೆಟ್ ಹೋಗಿತ್ತು. ಮಕ್ಕಂಡಂಗೆ ಕಾಣೋನು. ನನ್ನನ್ನು, ಸುಬ್ಬ,ನಿಂಗ,ಕಿಸ್ನ,ಕೋದಂಡನ್ನ ನೋಡಿದ್ದೇನೆ, ಗಪ್ ಅಂತಾ ನಿಲ್ಲಿಸಿದ. ಹತ್ರಲಾ ಬೇಗ ಅಂದ. ಎಲ್ಲಿಗಿರೀ ಗೌಡ್ರ...
ಬೆಳಗ್ಗೆ ಎಲ್ಲಾ ಕೆರೆತಾವ ಕಾರ್ಯ ಮುಗಿಸಿಕೊಂಡು ನಿಂಗನ ಚಾ ಅಂಗಡಿ ತಾವ ಪೇಪರ್ ಓದ್ತಾ ಕೂತಿದ್ವಿ. ಅಟ್ಟೊತ್ತಿಗೆ ಸುಬ್ಬ ಏದುರಿಸನಾಗೆ ಓಡಿ ಬಂದು, ಗೌಡ ಎಲ್ರಲಾ ಅಂದ. ಇಲ್ಲೇ ಕೆರೆತಾವ ಹೋಗಿರಬೇಕು ನೋಡಲಾ ಅಂದ್ವಿ. ಇಲ್ಲ ಕಲಾ ಎಲ್ಲೂ ಕಾಣ್ತಾ ಇಲ್ಲ...
ನೋಡ್ರಲಾ ನಮ್ಮೂರ್ನಾಗೆ ಯಾರೇ ಹೆಣ್ಣು ಮಕ್ಕಳಿಗೆ ಅವಮಾನವಾದ್ರೂ ನಾವು ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಬೇಕು. ಹೆಣ್ಣು ಮಕ್ಕಳನ್ನು ಸಿಲ್ಕ್ ಸ್ಮಿತಾ, ಡಿಸ್ಕೊ ಶಾಂತಿ ಮಾಡಿದಂಗೆ ಮಾಡಬೇಕು ಕಲಾ ಅಂದಾ ಗೌಡಪ್ಪ. ಏ ಥೂ ರಾಣಿ ಚೆನ್ನಮ್ಮನ ತರಾ ಅನ...
ಇಂಗ್ಲೀಷ್ ಬ್ಲಾಗ್ ಗಳಲ್ಲಿ ಸಾಕಷ್ಟು ಜಾಹೀರಾತು ಕಾಣಸಿಗುತ್ತದೆ. ಆದರೆ ಕನ್ನಡ ಬ್ಲಾಗ್ ಗಳಿಗೆ ಜಾಹೀರಾತುದಾರರೇ ಇಲ್ಲ. ಗೂಗಲ್ ನವರು ಆಡ್ ಕೊಟ್ಟರೂ, ಮಾರನೆಯ ದಿನವೇ ಅದು ಕ್ಯಾನ್ಸಲ್ ಮಾಡಲಾಗಿದೆ ಎನ್ನುವ ಉತ್ತರ ಬರುತ್ತದೆ. ಪತ್ರಿಕೆಗಳಿಗಿಂತ ಹೆಚ...
ನಮ್ಮ ವಾಸನೆ ಗೌಡಪ್ಪ ಬೆಳಗ್ಗೆನೇ ಒಂದು 20ಹಸ ಇಟ್ಕಂಡು ಚೆಡ್ಡಿ ಬನೀನಾಗೆ ಹೊಂಟಿದ್ದ. ಹಿಂದಗಡೆ ಬಂದ ಬಸ್ ಡ್ರೇವರ್ ಲೇ ಹಸುನಾ ಸೈಡಿಗೆ ಹೊಡಿಯಲೇ ಅಂದ. ಮಗನೇ ಹೆಂಗೈತೆ ಮೈಗೆ ಅಂದ ಗೌಡಪ್ಪ ಅಂದ್ ಮ್ಯಾಕೆ, ಗೌಡ್ರೆ ನೀವಾ ಅಂದಾ ಡ್ರೇವರ್. ನೋಡಲಾ ಗೌ...
ಲೇ ಸುಬ್ಬ, ನಮ್ಮ ಸಂಪದದ ಹರಿ ಪ್ರಸಾದ್ ನಾಡಿಗರು ಕನ್ನಡನಾ ಸಾನೇ ಬೆಳಸ್ತಾವ್ರೆ. ಅಂಗೇ ಉಳಿಸ್ತಾವ್ರೆ ಅವರಿಗೊಂದು ಸನ್ಮಾನ ಮಾಡಬೇಕು ಅಂತಾ ನಮ್ಮ ಗೌಡಪ್ಪ ಅಂದ. ಸರೀ ಹೆಂಗಿದ್ರೂ ನಮ್ಮ ಪಕ್ಕದ ಕೇರಿ ಗಣಪತಿ ಇನ್ನೂ ಬಿಟ್ಟಿಲ್ಲ ಸರಿ ಮಾಡುವ ಬಿಡಿ. ಒ...
___LINK_OPEN_href="http://komal1231.blogspot.com/2010/09/blog-post_15.html"___ ___LINK_OPEN_ href="http://3.bp.blogspot.com/_JufO3uU_KXE/TJCVfPXw3BI/AAAAAAAAAEM/41zPMatRQUw/s1600/funfunkycom1.jpg"___...
ಲೇ ಸುಬ್ಬಾ, ಯಡಿಯೂರಪ್ಪ ಚೈನಾದಿಂದ ನೇರವಾಗಿ ನಮ್ಮ ಹಳ್ಳಿಗೆ ಬರುತ್ತಾ ಇದ್ದಾರೆ. ಅವರು ಹೇಗೆ ವ್ಯವಸಾಯ ಮಾಡಬೇಕು. ಹಾಗೇ ಹೇಗೆ ಬದುಕಬೇಕು ಅಂತಾ ಹೇಳಿಕೊಡ್ತಾರೆ. ಅವರನ್ನ ಚೆನ್ನಾಗಿ ಸ್ವಾಗತ ಮಾಡಬೇಕು ಕಲಾ ಅಂದಾ ನಮ್ಮ ಗೌಡಪ್ಪ. ಸರಿ ಎಂದಿನಂತೆ ಕ...
ಗಣಪತಿ ಹಬ್ಬಕ್ಕೆ ಅಂತಾ ದೊಡ್ಡ ಪೆಂಡಾಲ್ ಮಾಡಿದ್ವಿ. ಅಂಗೇ ಪೂಜಾರಿ ಸೀತುನ ನೇಮಕ ಮಾಡಿದ್ವಿ. ಈ ಬಾರಿ ಸ್ವಲ್ಪ ಜಾಸ್ತಿನೇ ಕಲೆಕ್ಷನ್ ಆಗಿತ್ತು. ಅದ್ರಾಗೆ ಚಾ, ಬೀಡಿ,ಎಣ್ಣೆಗೆ ಅಂತಾ 10ಸಾವಿರ ಇಟ್ಟಿದ್ವಿ. ಸರಿ ಗಣಪತಿ ತರುವಾ ಅಂತಾ ಡೊಳ್ಳು, ಗೀಗೀ...