ಎಫ್.ಎಂ 22.2, ಮಸ್ತ್ ಮಜಾ ಮಾಡಬೇಡಿ.
ವೀಕ್ಷಕರೆ ನಾನು ರಮ್ಯ 22.2 ಎಫ್.ಎಂನಿಂದ ಮಸ್ತ್ ಮಜಾ ಮಾಡಬೇಡಿ.ಆರೋಗ್ಯಕ್ಕೆ ಉತ್ತಮ. ದಿನಕ್ಕೆ ನೂರಾರು ಹಾಡು, ನೂರಾರು ಜೋಕ್ ಹಾಗೇ ಒಂದಿಷ್ಟು ಮಿರ್ಚ್ ಮಸಾಲ ಮತ್ತೆ ವಿಶೇಷ ಸಂದರ್ಶನಗಳು. ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜೋರಾಗಿ ನಡಿಗೆ. ಕೆಲವರಿಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
komal kumar1231
ವೀಕ್ಷಕರೆ ನಾನು ರಮ್ಯ 22.2 ಎಫ್.ಎಂನಿಂದ ಮಸ್ತ್ ಮಜಾ ಮಾಡಬೇಡಿ.ಆರೋಗ್ಯಕ್ಕೆ ಉತ್ತಮ. ದಿನಕ್ಕೆ ನೂರಾರು ಹಾಡು, ನೂರಾರು ಜೋಕ್ ಹಾಗೇ ಒಂದಿಷ್ಟು ಮಿರ್ಚ್ ಮಸಾಲ ಮತ್ತೆ ವಿಶೇಷ ಸಂದರ್ಶನಗಳು. ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜೋರಾಗಿ ನಡಿಗೆ. ಕೆಲವರಿಗ...
ನಾವೆಲ್ಲಾ ಸಾಲೆ ಓದುತ್ತಿದ್ದ ಕಾಲ. ಆಗ ಗೋಡೆ ಬಸವರಾಜಪ್ಪ ಅಂತಾ ಮೇಸ್ಟ್ರು. ಅವರು ಅಲ್ಲಿ ಬತ್ತಿದಾರೇ ಅನ್ನೋದು ನಮಗೆ ಇಲ್ಲೇ ಗೊತ್ತಾಗೋದು. ಅವರ ಸವಂಡ್ ಹಂಗಿತ್ತು. ಢರ್, ಬುರ್ ಅಂತಲೇ ಎಂಟ್ರಿ. ಸೀಮೆ ಸುಣ್ಣ ಹಿಡಿದು ಆ ಕಡೆ ತಿರುಗಿದರೆ ಅಂದಾಕ್ಷ...
ನಮ್ಮೂರು ಗೌಡಪ್ಪಂಗೆ ಬರೀ ಲ್ಯಾಂಡ್ ಲೈನಾಗೆ ಮಾತಾಡೀ ಅಭ್ಯಾಸ. ಹಳ್ಳಿ ಕಡೆ ಲೈನ್ ಸರಿ ಇಲ್ದೇ ಇರೋದ್ರಿಂದ ಜೋರಾಗಿ ಕೂಗ್ತಿದ್ದ. ಕೆಲವೊಂದು ಸಾರಿ ಅವನ ಮನೆಗೆ ಏನೋ ಗಲಾಟೆ ನಡೀತಾ ಐತೆ ಅಂತಾ ಮನೆ ಮುಂದೆ ಜನ ಸೇರಿದ್ದು ಐತೆ. ಅವನ ಹೆಂಡರು, ಏ ಥೂ ಅದ...
ಒಂದು ಸಾರಿ ನನ್ನ ಹಳೆಯ ಸ್ನೇಹಿತ ಸೀನ ಊರಿಂದ ಬಂದ. ಸರಿ ಬಸ್ಟಾಂಡ್ ಗೆ ಹೋಗಿ ಅವನನ್ನ ಮತ್ತು ಅವನ ಹೆಂಡರನ್ನ ಕರೆದುಕೊಂಡು ಮನೆಗೆ ಬಂದೆ. ಹೊಸದಾಗಿ ಮದುವೆಯಾಗಿತ್ತು. ಅವನ ಹೆಂಡರಿಗೆ ಬಾರೇ ಮಾ ಅನ್ನೋನು. ಪಿರುತಿ ಇರಬೇಕು ಅಂದ್ಕಂಡು ಸುಮ್ನಾದೆ. ಮ...
ಸಂಪದದ ಮಿತ್ರರೆಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಷಯಗಳು. ನಮ್ಮೆಲೆರ ಸ್ನೇಹ ಸದಾ ಹೀಗೆ ಇರಲಿ ಎಂದು ಆಶಿಸುವ ಕೋಮಲ್. ನಿಮಗಾಗಿ ಈ ಹಾಸ್ಯ ಲೇಖನ. http://komal1231.blogspot.com/2010/07/blog-post_31.html
ಅಲ್ಲಾ ಕಲಾ ತಲೆ ಯಾಕಲಾ ಬೋಳಿಸ್ತಾರೆ ಅಂದ ನಮ್ಮೂರು ಪೆಸೆಲ್ ಹಳಸೋದು ಫಲಾವು ವಾಸ್ನೆಯ ಗಬ್ಬುನಾಥ ಗೌಡಪ್ಪ. ಗೌಡ್ರೆ ಒಂದು ಸಾನೇ ಹೇನಾಗಿದ್ರೆ, ಇಲ್ಲಾ ತಲ್ಯಾಗೆ ಹೆಚ್ಚಿಗೆ ಕೂದಲು ಬೆಳೆದಿದ್ರೆ. ಇಲ್ಲಾ ಯಾವುದಾದರೂ ಹುಳ ಹೊಕ್ಕಿದ್ರೆ. ಇದೆಲ್ಲದಕ್ಕ...
ಮನೆ ಮುಂದೆ ಆಶು ಕವಿ ಕೋಮಲ್ ಅಂತಾ ಬೋಲ್ಡು ಮಡಗಿದ್ದೆ. ಬೆಳಗ್ಗೆನೇ ಮನೆತಾವ ಗೌಡಪ್ಪ ಬಂದು ಏನಲಾ ಆಶು ಕವಿ ಅಂದ್ರೆ ಅಂದಾ. ಕೂತಂಗೆ, ಎಲ್ಲಿ ಇರುತಿವೋ ಅಂಗೆ ಕವನ ಬರೆಯೋದು ಅಂದೆ. ನಂಗೂ ಹೇಳ್ಕೊಡಲಾ. ಅಂಗೆಲ್ಲಾ ಹೇಳ್ಕೊಡಕ್ಕೆ ಆಗಕ್ಕಿಲ್ಲಾ. ಕಾಳಿದ...
ಗೌಡಪ್ಪ ಮನೇಲ್ಲಿ ಯಾರೋ ಸತ್ತು ಹೋಗಿರೋ ತರಾ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದ. ಯಾಕ್ರೀ ಗೌಡ್ರೆ. ನಿಮ್ಮ ಹೆಂಡರು ಸತ್ತಲಾ ಅಂದೆ. ಬುಡ್ತು ಅನ್ನು. ಅಲ್ಲಾ ಕಲಾ ನಮ್ಮೂರು ಚೆರಂಡಿಯಲ್ಲಿ ನೀರು ಸರಿಯಾಗಿ ಹೋಗಕ್ಕಿಲ್ಲ, ಸಾನೇ ಸೊಳ್ಳೆ ಆಗೈತೆ ಅಂ...
ಈ ಬಾರಿ ಗಣಪತಿ ಹಬ್ಬಕ್ಕೆ ನಮ್ಮ ಹಳ್ಳಿಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಇಡಲಾಗಿದೆ. ಆಸಕ್ತರು "ಗಬ್ಬುನಾಥ ಗೌಡಪ್ಪ, ಸಂತೇ ಬೀದಿ. ಇಲ್ಲಿ ನೊಂದಾಯಿಸಬಹುದಾಗಿದೆ ಅಂತಾ ಎಲ್ಲಾ ಸುತ್ತಮುತ್ತಲಿನ ಹಳ್ಳಿಗೆಲ್ಲಾ ಸಾರಿಸಿದ್ವಿ. ಆದ್ರೆ ನಮ್ಮ...
ಗೌಡಪ್ಪ ನೋಡಲಾ ಕೋಮಲ್, ಕಮಲ ಪಕ್ಸದೋರು ನನಗೆ ಹೋದ ಬಾರಿ ಸಾನೇ ಮೋಸ ಮಾಡರ್ವೆ ಅದಕ್ಕೆ ಕಾಂಗ್ರೆಸ್ ಸೇರ್ಕಂಡು ಪಾದಯಾತ್ರೆ ಹೋಯ್ತಾ ಇದೀನಿ ನೀನು ಬಾರ್ಲಾ ಅಂದ. ಅಲ್ಲಾ ಗೌಡ್ರೆ ನಾವಿಬ್ಬರೆಯಾ, ಇಲ್ಲಾ ಕಲಾ ಸುಬ್ಬ,ನಿಂಗ.ಬಡ್ಡಿ ಬಸಮ್ಮ, ಕಟ್ಟಿಗೆ ಕಿ...