ಡೊಂಕ ನಾಗಪ್ಪನ ಪುರಾಣ
ನಮ್ಮ ಟೀಮ್ ಎಲ್ಲಾ ನಿಂಗನ ಚಾ ಅಂಗಡಿ ಮುಂದೆ ಹೋಗೋ ಬರೋ ಹುಡಗೀರನ್ನ ರೇಗಿಸ್ತಾ ಕುಂತಿದ್ವಿ. ನಿಂಗನ ಹೆಂಡರು ನಿಮ್ಮ ಜಲ್ಮಕ್ಕೆ ಬೆಂಕಿ ಹಾಕ ಅಂತಿತ್ತು. ಅಟೊತ್ತಿಗೆ ಒಬ್ಬ ಡೊಂಕು ದೇಹದ ವ್ಯಕ್ತಿಯೊಬ್ಬ ಬಂದ. ಯಾವನೋ ಭಿಕ್ಸುಕ ಅಂತ ನಿಂಗ ಎಂಟಾಣೆ ಹಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
komal kumar1231
ನಮ್ಮ ಟೀಮ್ ಎಲ್ಲಾ ನಿಂಗನ ಚಾ ಅಂಗಡಿ ಮುಂದೆ ಹೋಗೋ ಬರೋ ಹುಡಗೀರನ್ನ ರೇಗಿಸ್ತಾ ಕುಂತಿದ್ವಿ. ನಿಂಗನ ಹೆಂಡರು ನಿಮ್ಮ ಜಲ್ಮಕ್ಕೆ ಬೆಂಕಿ ಹಾಕ ಅಂತಿತ್ತು. ಅಟೊತ್ತಿಗೆ ಒಬ್ಬ ಡೊಂಕು ದೇಹದ ವ್ಯಕ್ತಿಯೊಬ್ಬ ಬಂದ. ಯಾವನೋ ಭಿಕ್ಸುಕ ಅಂತ ನಿಂಗ ಎಂಟಾಣೆ ಹಾ...
ನಮ್ಮೂರ ಸಿದ್ದೇಸನ ಜಾತ್ರೆ ಅಂದರೆ ಸಾನೇ ಪೇಮಸ್, ಊರ್ನಾಗಿಂದ ನಮ್ಮ ಸಂಬಂಧಿಕರು, ಐಕ್ಳು ಎಲ್ಲಾ ಬಂದಿದ್ವು. ನಾಳೆ ಜಾತ್ರೆ ಅಂದರೆ ಮುಂಡೇವು ಒಂದು ತಿಂಗಳ ಮುಂಚೆನೇ ಬಂದಿದ್ವು, ಯಾಕ್ರಲಾ ಅಂದ್ರೆ ಹಳ್ಳಿ ನೋಡಕ್ಕೆ ಸಂದಾಗೈತೆ ಅನ್ನೋವು. ಏನು ನಮ್ಮ...
ಬಹಳ ದಿನಗಳ ನಂತರ ನಮ್ಮ ಹಳ್ಳಿಗೆ ಶ್ರೀ ಶ್ರೀ ಶ್ರೀ ಗುಲ್ಕನ್ 120 ಸ್ವಾಮೀಜಿ ಆಗಮಿಸಿದ್ದರು. ಇವರು ವಿದೇಶಗಳಲ್ಲೂ ಬಹಳ ಫೇಮಸ್ ಅಂತೆ. ಸಂಸ್ಕ್ಋತ, ಉರ್ದು, ಅರೇಬಿಕ್, ಇಂಗ್ಲೀಷ್ ಮತ್ತೆ ಕನ್ನಡ ಸೇರಿದಂತೆ ಹಲವು ಭಾಷೆಗಳನ್ನು ಲೀಲಾಜಾಲವಾಗಿ ಮಾತನಾಡ...
ಗೌಡಪ್ಪ ಯಾಕೋ ಮನೆ ಮುಂದೆ ದರ್ಬೇಸಿ ತರಾ ಕುಂತಿದ್ದ. ಯಾಕಲಾ, ಥೂ ಯಾಕ್ರೀ ಅಂದೆ. ನೋಡಲಾ ಯಾವನೋ ರೌಡಿಯಂತೆ, ಬಂದು ಮಗನೇ ಎತ್ತಲಾ ಕಾಸು ಅಂದು ಹತ್ತು ಸಾವಿರ ರೂಪಾಯಿ ತಗೊಂಡು ಹೋದ ಕಲಾ ಅಂದ. ನೋಡಲಾ ನಾನು ರೌಡಿ ಆಯ್ತೀನಿ, ಯಾಕ್ರೀ ಇಂತಹ ಕೆಟ್ಟ ಯೋ...
ಬೆಳಗ್ಗೆ 4ಕ್ಕೆ ಪೋನ್ ಬಂತು, ಹಲೋ ಯಾರಲಾ, ನಾನುರೀ ನಾಡಿಗರು, ಏನೀಗ, ನಾನು ಕಣ್ರೀ ಸಂಪದ ಹರಿಪ್ರಸಾದ್ ನಾಡಿಗರು, ಸರ್ ಹೇಳಿ ಸಾ. ಹೇಗಿದೀರಾ. ನಾನು ಚೆನ್ನಾಗಿದೀನಿ. ಇವತ್ತು ನನ್ನ ಹುಟ್ಟು ಹಬ್ಬ ಸಂಜೆ 6ಕ್ಕೆ, ನೀವು ಬರಲೇಬೇಕು ಕಣ್ರೀ, ಅಂಗೇ ನಿ...
ಬೆಳಗ್ಗಿನ ನಮ್ಮ ಬಯಲು ಕಾರ್ಯ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗುತ್ತಿದ್ದೆವು. ಆಗ ಎದುರುಗಡೆ ಒಬ್ಬ ಮೀಸೆ ಇಲ್ಲದ ವ್ಯಕ್ತಿ ಚೊಂಬು ಹಿಡಿದುಕೊಂಡು ಕೆರೆತಾವ ಹೋದ. ಯಾರಲಾ ಇವನು ಅಂದ ಸುಬ್ಬ. ಯಾರೋ ಹೊಸದಾಗಿ ಅಧಿಕಾರಿ ಬಂದಿರಬೇಕು ಕಲಾ ಅಂದ ಸೀನ,...
ನೋಡ್ರೀ ಕೋಮಲ್, ನಮ್ಮ ಸಿದ್ದೇಸ ಟಿವಿ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿದೆ. ಟಿಆರ್್ಪಿ ಸಾನೇ ಜಾಸ್ತಿ ಆಗೈತೆ. ಅದಕ್ಕೆ ಈ ಸಾರಿ ಲಾಡೆನ್ ಇಂಟರ್ ವ್ಯೂ ಮಾಡಬೇಕ್ರಿ ಅಂದ್ರು ನಮ್ಮ ಮಾನೇಜರ್. ಯಾರು ಸಾ ಮಂಡಕ್ಕಿ ಮಾರ್ತಾನಲ್ಲಾ ಅವನ್ನಾ ಅಂದ...
ಬೆಳಗ್ಗೆ ನಮ್ಮ ದೈನಂದಿನ ಕೆಲಸವಾದ ಕೆರೆತಾವ ಕಾರ್ಯಕ್ರಮ ಮುಗಿಸಿ. ನಮ್ಮ ಹಳ್ಳಿಯ ಪೇಮಸ್ ಫೈವ್ ಸ್ಟಾರ್ ಹೋಟೆಲ್ ನಿಂಗನ ಚಾ ಅಂಗಡಿ ತಾವ ನಮ್ಮ ಗೆಳೆಯರ ಬಳಗ ಸುಬ್ಬ,ನಾನು,ಸೀನ,ತಂತಿ ಪಕಡು, ಕಟ್ಟಿಗೆ ಒಡೆಯೋ ಕಿಸ್ನ, ತಂಬಿಟ್ಟು ರಾಮ, ನೀರಗಂಟಿ ಸಿದ್...
ಬೆಳಗ್ಗೆನೇ ನಾಡಿಗರು ಪೋನ್ ಮಾಡಿದ್ರು. ಕೋಮಲ್ ಸಂಪದವನ್ನು ಹೊಸ ಮಾದರಿಯಲ್ಲಿ ಮಾಡಬೇಕು ಅಂತಾ ಇದೀನಿ. ನಿಮಗೆ ಏನಾದ್ರೂ ಹೊಸಾ ಐಡಿಯಾ ಇದ್ರೆ ಹೇಳಿ ಅಂದ್ರು. ಸಾ ನಾನು ಪೆದ್ದ, ಇದರ ಬಗ್ಗೆ ನಂಗೇನೂ ಗೊತ್ತಾಗಕ್ಕಿಲ್ಲ ಅಂದೆ. ಅದೂ ನನಗೂ ಗೊತ್ತು. ಹಳ...
ಬೆಳಗ್ಗೆನೇ ಗೌಡಪ್ಪ ತಲೆ ಮೇಲೆ ಟವಲ್ ಹಾಕಂಡು ಹೊರಗೆ ಬಂದು ನೋಡ್ತಾನೆ. ಮನೆ ಮುಂದೆ ಸಾನೇ ಸಗಣಿ ಅದರ ಮ್ಯಾಕೆ ಚೆಂಡು ಹೂವು. ಗೌಡ ತಕ್ಷಣನೇ ಅವನ ಹೆಂಡರು ಬಸಮ್ಮನ್ನ ಕರೆದು, ಏನಮ್ಮಿ ಇದು, ಹಸಾನ ಕೊಟ್ಟಿಗೇಲಿ ಕಟ್ಟಲಿಲ್ವಾ ಅಂದ. ಯಾಕ್ರೀಈಈ, ಇಲ್ಲೇ...
ಸಂಪದ ಹೊಸ ರೂಪದೊಂದಿಗೆ ರಾಜ್ಯೋತ್ಸವ ಸಮಯದಲ್ಲಿ ಪ್ರಕಟಗೊಂಡಿರುವುದು ಸಂತಸ ತಂದಿದೆ. ಹಲವಾರು ದೇಶಗಳ ಕನ್ನಡ ಅಭಿಮಾನಿಗಳಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿರುವ ಸಂಪದ ನಿಜಕ್ಕೂ ಪ್ರಶಂಸನಾರ್ಹವಾಗಿದೆ. ಎಷ್ಟೇ ಹೊಸ ಬ್ಲಾಗ್್ಗಳು ಹಾಗೇ ಕನ್ನಡದ...
ಬೆಳಗ್ಗೆನೇ ನಮ್ಮ ಗೌಡಪ್ಪ ವಿಭೂತಿ ಬದಲು ಹಣೆಗೆ ಹಳದಿ ಬಣ್ಣ ಅಂಗೇ ಕೆಂಪು ಬಣ್ಣ ಬಳೆದುಕೊಂಡು ನಿಂಗನ ಚಾ ಅಂಗಡಿ ತಾವ ಗೊಣಗುತ್ತಾ ಬಂದ. ಕನ್ನಡಕ್ಕೆ ಸಿದ್ದ, ಕನ್ನಡಕ್ಕಾಗಿ ಮಡಿವೆ, ಕನ್ನಡಕ್ಕಾಗಿ ದುಡಿವೆ, ನಾನಿರುವುದೇ ನಿಮಗಾಗಿ ಅಂದ ಗೌಡಪ್ಪ. ಲೇ...