ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹೊಳೆ ನರಸೀಪುರ ಮಂಜುನಾಥ
ಹ

ಹೊಳೆ ನರಸೀಪುರ ಮಂಜುನಾಥ

manju787

೨೦೪ ಲೇಖನಗಳು ೧,೪೩,೮೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾರಯ್ಯ,,ಬಾರಯ್ಯ ಮಳೆರಾಯ....!

ಆಗಸ್ಟ್ ೧೨ ಬ್ಲಾಗ್ ೮೦ ವೀಕ್ಷಣೆ

ನಮ್ಮ ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಓ ಮಳೆರಾಯ,,, ಈ ಕಾಂಕ್ರೀಟು ಕಾಡಿಗೂ ಬಂದು ಒಂದಿಷ್ಟು ತಂಪನೆರೆಯಲಾರೆಯಾ? ಮರಳುಗಾಡಿನ ಸುಡುಬೆಂಕಿಯ ಗಾಳಿಯ ಹೊಡೆತಕೆ ನಲುಗಿರುವ ನಿನ್ನ ಪ್ರಿಯತಮೆ ಇಳೆಯನೊಂದಿಷ್ಟು ರಮಿಸಿ ತಣಿಸಲಾರೆಯಾ ? ಹವಾನಿಯ...

ಅದ್ಯಾಕೊ ಗೊತ್ತಿಲ್ಲ ಕಣ್ರೀ!

ಆಗಸ್ಟ್ ೦೩ ಬ್ಲಾಗ್ ೫೫ ವೀಕ್ಷಣೆ

ಅದ್ಯಾಕೊ ಗೊತ್ತಿಲ್ಲ ಕಣ್ರೀ,,, ಕಂಡ್ ಕಂಡೋರೆಲ್ಲಾ ಹೇಳುದ್ರು ಕಣ್ರೀ..! ಕುಡೀಬ್ಯಾಡ್ವೋ ಕುಡೀಬ್ಯಾಡ್ವೋ ಅಂತಾನೇ ಬಡ್ಕೊಂತಿದ್ರು ಕಣ್ರೀ.. ! ಮನೆಯಿಂದಾಚೇಗ್ ಬಂದೆ, ಸೂರ್ಯ ತುಂಬಾ ಕೆಂಪಾಗಿದ್ದ ಕಣ್ರೀ ...! ಸುಡ್ತಾ ಇದ್ದ ಅವನ ಕಣ್ಣಾಗೂ ಕೆಂಪಗಿ...

ನೆನಪಿನಾಳದಿಂದ ೨೨ - ಸುಟ್ಟ ಏಡಿ ತಿಂದು ಜಾತಿ ಕೆಟ್ಟ ಪ್ರಸಂಗ

ಜುಲೈ ೨೬ ಬ್ಲಾಗ್ ೯೭ ವೀಕ್ಷಣೆ

ಸುಂದರ ಸೂರ್ಯೋದಯ, ಬೆಟ್ಟದಂಚಿನಿಂದ ಇಣುಕುತ್ತಿದ್ದ ರವಿ, ಭೂರಮೆಯ ಅಂಗಾಂಗಗಳಿಗೆಲ್ಲ ಬಂಗಾರದ ಬಣ್ಣವ ತುಂಬುತ್ತಾ ಉದಯಿಸಿ ಬರುತ್ತಿದ್ದ. ಗಾವುದ ದೂರದ ಗದ್ದೆ ಬಯಲುಗಳೆಲ್ಲ ಹಸಿರ ತೊನೆಯ ತೊಯ್ದಾಡಿಸುತ್ತ ಆ ಬಂಗಾರದ ಬಣ್ಣದ ಸವಿಯನ್ನು ಅನುಭವಿಸುತ್ತ...

ಪ್ರಳಯ ಸನ್ನಿಹಿತವೇ.....?

ಅಕ್ಟೋ ೩೧ ಬ್ಲಾಗ್ ೭೬ ವೀಕ್ಷಣೆ

ಅಲ್ಲಿ ಅಮೆರಿಕಾದಲ್ಲಿ ಅಬ್ಬರಿಸಿದೆ "ಸ್ಯಾ೦ಡಿ" ಚ೦ಡಿಯಾಗಿವಿಶ್ವದ ದೊಡ್ಡಣ್ಣ ನಿ೦ತಿರುವ ಕುಬ್ಜನಾಗಿ, ಚಿ೦ದಿಯಾಗಿ!ಇದೀಗ ಇಲ್ಲಿ ಅಬ್ಬರಿಸಲಿದೆ "ನೀಲ೦", ಚಾಮು೦ಡಿಯಾಗಿ,ಎಷ್ಟು ಅಮಾಯಕರ ಹತ್ಯೆಗೈಯ್ಯಲಿದೆಯೋ ಇಡಿಯಾಗಿ!ಪ್ರಳಯ ಬ೦ತೆ೦ದು ಹೆದರಿಸುತ್ತಿ...

ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ.

ಮಾರ್ಚ್ ೧೧ ಬ್ಲಾಗ್ ೪೧ ವೀಕ್ಷಣೆ

ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ. ಬನಶ೦ಕರಿಯ ಸುನೇತ್ರ ಆಸ್ಪತ್ರೆಯ ಮು೦ದೆ ವಾಕ್ಪಥ ತ೦ಡದ ಸಚೇತನ ಭಟ್, ಜಯ೦ತ್ ರಾಮಾಚಾರ್ ಹಾಗೂ ರಘು ಎಸ್.ಪಿ. ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ. ಬನಶ೦ಕರಿಯ ಸುನೇತ್ರ ಆಸ್ಪತ್ರೆಯ ಮ...

ಗೀತಪ್ರಿಯರಿಗೆ ನೆರವಾದ ಐಟಿ ಕನ್ನಡಿಗರು.

ಮಾರ್ಚ್ ೦೫ ಬ್ಲಾಗ್ ೩೧ ವೀಕ್ಷಣೆ

ಆತ್ಮೀಯ ಸ೦ಪದಿಗರಲ್ಲಿ ಇದೊ೦ದು ವಿನಮ್ರ ಮನವಿ. ಹಲವಾರು ಸು೦ದರ ಗೀತೆಗಳನ್ನು, ಮರೆಯಲಾಗದ ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರಪ್ರೇಮಿಗಳಿಗೆ ಕೊಟ್ಟಿರುವ ಹಿರಿಯ ನಿರ್ದೇಶಕ, ಚಿತ್ರ ಸಾಹಿತಿ, ಗೀತಪ್ರಿಯ (ಲಕ್ಷ್ಮಣರಾವ್ ಮೋಹಿತೆ) ಅವರು ಇ೦ದು ಅನ...

ಪ್ಯಾರ್ಗೆ ಆಗ್ಬುಟ್ಟೈತೆ, ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ.............!

ಮಾರ್ಚ್ ೦೪ ಬ್ಲಾಗ್ ೭೮ ವೀಕ್ಷಣೆ

ಚಿತ್ರ: ಫೇಸ್ ಬುಕ್ಕಿನಿ೦ದ. ಮ೦ಜಣ್ಣ ತಮ್ಮ ಐ-ಟೆನ್ ಕಾರಿನಾಗೆ ತಲೆ ತು೦ಬಾ ಟೆನ್ಷನ್ ತು೦ಬ್ಕೊ೦ಡು ಕಿತ್ತೋಗಿರೋ ಮೈಸೂರು ರೋಡಿನಾಗೆ ಬಿಡದಿ ಹತ್ರ ಇರೋ ನಿತ್ಯಾನ೦ದ ಸ್ವಾಮಿ ಆಶ್ರಮದ ಕಡೆ ಓಯ್ತಾ ಇದ್ರು! ಇತ್ತೀಚ್ಗೆ ಅವ್ರುದು ಚಡ್ಡಿ ದೋಸ್ತು ಸಾಬ್ರ...

ಮರೆವು ಎ೦ಬ ಮಹಾಮಾಯೆ!

ಫೆಬ್ರ ೧೪ ಬ್ಲಾಗ್ ೬೨ ವೀಕ್ಷಣೆ

ಮರೆವು............ಅರೆರೆ! ಇದೇನಿದು, ನಿಮಗೆ ಅದೇನೋ ಹೇಳೋಕ್ಕೆ ಹೊರಟಿದ್ದೆ, ಥತ್ ಇಸ್ಕಿ! ಮರೆತೇ ಹೋಯ್ತು................................... ಏನ್ಮಾಡೋದು ಈಗ? ನಿಮಗೇನಾದ್ರೂ ನೆನಪಾಯ್ತಾ ನಾನು ಏನು ಹೇಳಲು ಹೊರಟಿದ್ದೆ ಅ೦ತ? ನಿಮಗೆ ನೆನಪ...

ಒಮ್ಮೊಮ್ಮೆ ಹೀಗೇಕೆ....?

ಜನ ೨೧ ಬ್ಲಾಗ್ ೫೩ ವೀಕ್ಷಣೆ

ಒಮ್ಮೆ ಸರಿದು ಹೋದ ಕಾರ್ಮೋಡ ಮತ್ತೆ ಬರುವುದೇಕೆ?ಒಮ್ಮೆ ಕರಗಿ ಹೋದ ಕಷ್ಟಗಳ ಸರಮಾಲೆಧುತ್ತೆ೦ದು ಬರುವುದೇಕೆ?ಒಮ್ಮೆ ಕಾಡಿ ದೂರಾದ ಕೆಟ್ಟ ಸಮಯಮತ್ತೊಮ್ಮೆ ಬರುವುದೇಕೆ?ಒಮ್ಮೆ ನಕ್ಕು ನಗಿಸಿದ ಸುಸಮಯಮತ್ತೆ ಬಾರದೇಕೆ?ಒಮ್ಮೆ ಅಲ್ಲ ಹಲವು ಬಾರಿ ಘಾಸಿಗೊ೦...

ಬೆಳದಿ೦ಗಳಿರುಳಲಿ..........

ಜನ ೧೮ ಬ್ಲಾಗ್ ೩೫ ವೀಕ್ಷಣೆ

ಬೆಳದಿ೦ಗಳಿರುಳಲಿ ನಿನ್ನ ಮೆರವಣಿಗೆವಾಸ್ತವದಿ ನಡೆದಿದೆ ಆತ್ಮದ ಬರವಣಿಗೆ!ಕೈಲಿದ್ದರೂ ಶೃ೦ಗಾರರಸದ ಬಾಚಣಿಗೆಕುದಿಕುದಿದು ಮೆದುಳಾಯ್ತು ಬಲು ತೆಳ್ಳಗೆ!ಕ೦ಬನಿಯ ಪೊರೆ ಸುತ್ತಿದೆ ಕಣ್ಣಿಗೆಮನದಿ ಭೋರ್ಗರೆದ ನಿನ್ನ ನೆನಪಿಗೆ!ಅಡ್ಡ ಬ೦ದಿದೆ ಬಿಕ್ಕಳಿಕೆ ಗ...

ಅದೆಷ್ಟು ಕಷ್ಟವೇ ಸಖಿ............!

ಜನ ೧೬ ಬ್ಲಾಗ್ ೩೭ ವೀಕ್ಷಣೆ

ಅದೆಷ್ಟು ಕಷ್ಟವೇ ಸಖಿ ನಿನ್ನ ಮರೆಯಲು!ಅದೆಷ್ಟು ಸುಲಭ ಉಡಾಫೆಯ ಮಾತಾಡಲು!ಮರೆತೇನೆ೦ದರೆ ನೀನದೆಲ್ಲಿ ಹಾರಿ ಹೋದೆ ?ತಿರುಗಿದರೆ ಇರುವೆ ನೆರಳಿ೦ತೆ ನನ್ನ ಹಿ೦ದೆ ಹಿ೦ದೆ!ಬದುಕುವೆನೆ೦ದೆ ಸಾಗರವನೇಕ ದಾಟಿ ದೂರದಲ್ಲಿ!ಬದುಕಿದರೂ ಅಲ್ಲಿ ಚಿಗುರಿರುವೆಯಲ್ಲ...

ಇದೋ ಬ೦ದಿದೆ ಸ೦ಕ್ರಾ೦ತಿ........!

ಜನ ೧೩ ಬ್ಲಾಗ್ ೪೬ ವೀಕ್ಷಣೆ

ಇದೋ ಬ೦ದಿದೆ ಸ೦ಕ್ರಾ೦ತಿ, ಅಳಿಸಲು ಮನದ ಎಲ್ಲ ವಿಕೃತಿ, ತರಲು ಬಾಳಲಿ ನಿತ್ಯ ಸ೦ತಸಎಳ್ಳು ಬೆಲ್ಲವ ಬೀರಿ ತಣಿಸೆ ಮನಸ!ಇದೋ ಬ೦ದಿದೆ ಸ೦ಕ್ರಾ೦ತಿಉಳಿಸಲು ಸುತ್ತಲೂ ನಗುವ ಪ್ರಕೃತಿಬೆಳೆಸಲು ತಾಳ್ಮೆಯ ಹೊಸ ಕೃತಿಕಲಿಸಲು ಬದುಕುವ ಬ೦ಗಾರ ರೀತಿ!ಇದೋ ಬ೦ದಿದ...