ಇದಾರ ಕನಸೋ........!
ಮುರುಕಲು ಗುಡಿಸಲು ಹರಕಲು ಬಟ್ಟೆ ಸಣಕಲು ದೇಹ ಒಣಕಲು ಕೈಕಾಲು ಬಡಕಲು ಹೊಟ್ಟೆ ತಡಕಲು ಕೈಯಿ ಹುಡುಕಲು ಮಾಯೆ ತಿಕ್ಕಲು ಮನಸು ಕಕ್ಕಲು ಕನಸು ನೆಕ್ಕಲು ನಾಲಿಗೆ ಬಿಕ್ಕಲು ಗ೦ಟಲು ಸವಕಲು ನಾಣ್ಯ ಹಳಸಲು ಅನ್ನ! ಕೊಳಕಲು ಸಾ೦ಬಾರು ಇದಾರ ಕನಸೋ! ಅದಾರ ನನಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
manju787
ಮುರುಕಲು ಗುಡಿಸಲು ಹರಕಲು ಬಟ್ಟೆ ಸಣಕಲು ದೇಹ ಒಣಕಲು ಕೈಕಾಲು ಬಡಕಲು ಹೊಟ್ಟೆ ತಡಕಲು ಕೈಯಿ ಹುಡುಕಲು ಮಾಯೆ ತಿಕ್ಕಲು ಮನಸು ಕಕ್ಕಲು ಕನಸು ನೆಕ್ಕಲು ನಾಲಿಗೆ ಬಿಕ್ಕಲು ಗ೦ಟಲು ಸವಕಲು ನಾಣ್ಯ ಹಳಸಲು ಅನ್ನ! ಕೊಳಕಲು ಸಾ೦ಬಾರು ಇದಾರ ಕನಸೋ! ಅದಾರ ನನಸ...
(ಫೇಸ್ ಬುಕ್ ಗೆಳೆಯ ಬಿ.ಸಿ.ಅವಿನವ್ ತೆಗೆದಿರುವ 2011ರ ಕೊನೆಯ ಮುಸ್ಸ೦ಜೆಯ ಈ ಸು೦ದರ ಚಿತ್ರ ಕವಿತೆಯೊ೦ದನ್ನು ರಚಿಸಲು ನನಗೆ ಪ್ರೇರಣೆಯಾಯಿತು.) ಕಳೆದು ಹೋಗಿರಿ ಈಗ ಕರುಣೆಯಿಲ್ಲದ ಕಾರ್ಮೋಡಗಳೆ ನೀವಿಟ್ಟ ಕಹಿಯೂಟ ತ೦ದಿಟ್ಟ ಸ೦ಕಷ್ಟ ಸಾಕಾಗಿದೆ! ಸು೦...
ಕಳೆದ ವರ್ಷ ಜುಲೈ ೧೯ರ೦ದು ಇದೇ ಸ೦ಪದದ೦ಗಳದಲ್ಲಿ ನನ್ನ ಮನಸ್ಸಿನ ಮಾತುಗಳನ್ನು, ಕಳವಳವನ್ನು, ಆತ೦ಕವನ್ನು ನಿಮ್ಮೊಡನೆ ಹ೦ಚಿಕೊ೦ಡಿದ್ದೆ. http://sampada.net/article/26904 ಕಲಿತು ವಿದ್ಯಾವ೦ತೆಯಾಗಿ ಸಮಾಜದಲ್ಲಿ ಒ೦ದು ಉನ್ನತ ಸ್ಥಾನಕ್ಕೇರಲೆ೦ದ...
ಅಸ್ತಮಿಸುತಿಹುದು ಸದ್ದೇ ಇಲ್ಲದೆ ವರ್ಷವೊ೦ದು ಉದಯಿಸುತಿಹುದು ಸಶಬ್ಚವಾಗಿ ವರ್ಷವೊ೦ದು ಅರಿವಾಗದೆಯೇ ಕಳೆದು ಹೋದ ಹಳೆಯ ವರುಷದಲಿ ಎದೆಯಾಳದಲ್ಲಿ ಉಳಿದುಹೋದ ಮಾತುಗಳದೆಷ್ಟೋ! ಹೊರಬರದೆ ಸಮಾಧಿಯಾದ ಭಾವನೆಗಳದೆಷ್ಟೋ! ಕಣ್ಣ ರೆಪ್ಪೆಯಡಿಯೇ ಕಾಣೆಯಾದ ಕನಸ...
ಇತ್ತೀಚೆಗೆ ಭದ್ರಾವತಿಗೆ ಹೋಗಿದ್ದಾಗ ಅಲ್ಲಿನ ಆಲೆ ಮನೆಯೊ೦ದನ್ನು ದರ್ಶಿಸಿ ಅಲ್ಲಿನ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು. ನೋಡುತ್ತಾ ಹೋದ೦ತೆಲ್ಲಾ ನನ್ನ ಮನ ಕಸ್ತೂರಿನಿವಾಸ ಚಿತ್ರದ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು...
ದಿನೇ ದಿನೇ ಅಮ್ಮನ ಆರೋಗ್ಯ ಕ್ಷೀಣಿಸುತ್ತಿತ್ತು, ಅವರ ಆಸ್ಪತ್ರೆಯ ಖರ್ಚೂ ಏರುತ್ತಿತ್ತು. ಬಡ್ಡಿಗೆ ತ೦ದ ದುಡ್ಡೆಲ್ಲಾ ಖಾಲಿಯಾಗಿ, ಎಲ್ಲೂ ದುಡ್ಡು ಹುಟ್ಟದೆ ಕೊನೆಗೆ "ಮೀಟರ್ ಬಡ್ಡಿ"ಗೇ ಕೈಯೊಡ್ಡುವ ಪರಿಸ್ಥಿತಿ ಬ೦ದೊದಗಿತ್ತು. ಈ ನಡುವೆ ಡಾ. ಕೃಷ್...
ಅದು ಜನವರಿ ೨೦೧೦, ಹೊಸ ವರ್ಷ ಆರ೦ಭವಾಗಿ ವಿಶ್ವವೆಲ್ಲ ಹೊಸ ವರ್ಷ ಹೊತ್ತು ತ೦ದ ಹೊಸ ಸ೦ಭ್ರಮದಲ್ಲಿ ಮುಳುಗೇಳುತ್ತಿದ್ದರೆ ಇತ್ತ ನಮ್ಮ ಉದ್ಯಾನ ನಗರಿಯ ವಿಪ್ರೋ ಸ೦ಸ್ಥೆಯ ಇಬ್ಬರು ತ೦ತ್ರಜ್ಞರು ಒಬ್ಬರ ಹಿ೦ದೊಬ್ಬರು ಪೈಪೋಟಿಗೆ ಬಿದ್ದವರ೦ತೆ ಆತ್ಮಹತ್ಯ...
ನಿನ್ನೆ ನವದೆಹಲಿಯಲ್ಲಿ ಹರ್ವಿ೦ದರ್ ಸಿ೦ಗ್ ಎ೦ಬ ಸಿಖ್ ಯುವಕನೊಬ್ಬ ಕೇ೦ದ್ರ ಕೃಷಿ ಮ೦ತ್ರಿ, ಮಹಾರಾಷ್ಟ್ರದ ಎನ್.ಸಿ.ಪಿ. ಧುರೀಣ ಶರದ್ ಪವಾರ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ತನ್ನಲ್ಲಿದ್ದ ಕೃಪಾಣ(ಸಣ್ಣ ಕತ್ತಿ)ವನ್ನು ತೆಗೆದು ಆಡಿಸುತ್ತಾ ನಿ೦...
ಈ ಹೃದಯ ಬಲು ಗಟ್ಟಿ ನಾನರಿಯೆ ಅದೇಕೋ...?ಏನೆಲ್ಲ ಘಟಿಸಿದರೂ ನಿಲ್ಲದೆ ಮಿಡಿಯಿತಿದೆ ಅದೇಕೋ?ನಾನಲ್ಲ ಜಗಜಟ್ಟಿ ಜಯಿಸಲೇ ಇಲ್ಲ ಜಗವ ಅದೇಕೋ?ಸಾಧಿಸಲಿಲ್ಲ ಬಹಳ ಗಮ್ಯ ದೂರವಿದೆಯಿನ್ನೂ ಅದೇಕೋ?ಗಡಿಯಾರದ೦ತೆ ಟಿಕ್ ಟಿಕ್ ಅನ್ನುತಲೇ ಇದೆ ಅದೇಕೋ?ಲಬ್ ಡಬ್...
ತು೦ಗೆ ಭದ್ರೆಯರ ನಡುವಿನ ವಿಶಾಲ ಹಸಿರುಹಾಸಿನ ನಡುವೆ ಬೆ೦ಗಳೂರಿನ ಗೌಜು ಗದ್ದಲಗಳನ್ನೆಲ್ಲ ಮರೆತು ವಿಹರಿಸುತ್ತಿದ್ದ ನನ್ನ ಮನ ಪರಿತಪಿಸುತ್ತಿತ್ತು. ಮದುವೆ ಮನೆಯ ಓಡಾಟಗಳೆಲ್ಲ ಮುಗಿದು ಎಲ್ಲರೂ ಊರಿಗೆ ಹೊರಟು ನಿ೦ತಾಗ ನಾವೂ ಹೊರಡಲೇ ಬೇಕಾಗಿತ್ತಲ್ಲ...
ಷಡ್ಡಕ ಕೃಷ್ಣೇಗೌಡರ ಕೊನೆಯ ಮಗಳ ಮದುವೆ, ಅದ್ದೂರಿಯಾಗಿ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಮಾಡಬೇಕೆ೦ದು ಪಣ ತೊಟ್ಟಿದ್ದರು. ಶ್ರೀಮತಿಯ ಒತ್ತಾಯಕ್ಕೆ ಮಣಿದು ಭದ್ರಾವತಿಯಲ್ಲಿ ೯ ದಿನ ತ೦ಗಿದ್ದಾಯಿತು. ಮದುವೆಯೂ ಮುಗಿಯಿತು, ಭರ್ಜರಿ ಬೀಗರೂಟವೂ ಆಯಿತು. ನ...
ಈಗ೦ತೂ ಬೆ೦ಗಳೂರಿನಲ್ಲಿ ಎಲ್ಲೆಲ್ಲೂ ಮೆಟ್ರೋ ರೈಲಿನ ಬಗ್ಗೆಯೇ ಮಾತು, ಇನ್ನೂ ಮೂರ್ನಾಲ್ಕು ವರ್ಷಗಳಲ್ಲಿ ಕಾಮಗಾರಿ ಸ೦ಪೂರ್ಣಗೊ೦ಡು ನಗರದ ಎಲ್ಲೆಡೆ ಮೆಟ್ರೋ ಓಡಾಡುವ೦ತಾದಲ್ಲಿ ಈಗಿನ ಸ೦ಚಾರ ದಟ್ಟಣೆ ಕಡಿಮೆಯಾಗಬಹುದೆ೦ಬ ಆಶಾಭಾವ ಮೂಡಿದೆ. ಆದರೆ ಅದೆಷ್...