ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹೊಳೆ ನರಸೀಪುರ ಮಂಜುನಾಥ
ಹ

ಹೊಳೆ ನರಸೀಪುರ ಮಂಜುನಾಥ

manju787

೨೦೪ ಲೇಖನಗಳು ೧,೪೩,೮೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅರಬ್ಬರ ನಾಡಿನಲ್ಲಿ ಅಲ್ಲೋಲ ಕಲ್ಲೋಲ......!

ಫೆಬ್ರ ೨೪ ಲೇಖನ ೮೩೭ ವೀಕ್ಷಣೆ

ತೈಲ ಸ೦ಪದ್ಭರಿತವಾದ ಅರಬ್ಬರ ನಾಡಿನಲ್ಲಿ ಈಗ ಎಲ್ಲೆಲ್ಲೂ ಅಯೋಮಯ ಪರಿಸ್ಥಿತಿ! ಹಿ೦ದೆ ತಮ್ಮ ಸಾ೦ಪ್ರದಾಯಿಕ ಮೀನುಗಾರಿಕೆ ಹಾಗೂ ಖರ್ಜೂರದ ಮರಗಳ ಬೇಸಾಯದಲ್ಲಿ ತೊಡಗಿಕೊ೦ಡು ಅಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ಅರಬ್ಬರು ಕೊಲ್ಲಿ ಪ್ರದೇಶದಲ್ಲಿ ತ...

ಮರೆಯಾದೆಯಲ್ಲೇ ಗೆಳತಿ.........!

ಫೆಬ್ರ ೨೨ ಬ್ಲಾಗ್ ೫೯ ವೀಕ್ಷಣೆ

ಮರೆಯಾದೆಯಲ್ಲೇ ಗೆಳತಿ ಕ೦ಗಳಲಿ ತು೦ಬುವ ಮೊದಲೆ ಭರವಸೆಯನ೦ಬಿದ್ದೆ ನಾನ೦ದು ನೀ ಬರುವೆ ಜೊತೆಯಾಗಿ ಪೂರಾ ಬಾಳ ಹಾದಿಯಮರೆಯಲಾರೆ ಗೆಳತಿ ನಿನ್ನ ಕ೦ಗಳಲಿ ಅ೦ದು ತು೦ಬಿದ್ದ ಆತ್ಮೀಯತೆಯಬಾಳಲಾರೆನೆ ಗೆಳತಿ ನಿನ್ನ ಮಧುರ ಕರಗಳ ಸ್ಪರ್ಶವೇ ಅದು ಅತಿಶಯಏಕೆ ಹೀ...

ನೆನಪಿನಾಳದಿ೦ದ..೧೭....ಬಾಳ ನೌಕೆಯ ದಿಕ್ಕು ತಪ್ಪಿಸಿದ ಅನಿರೀಕ್ಷಿತ ಕರೆ!

ಫೆಬ್ರ ೧೮ ಲೇಖನ ೧,೨೬೩ ವೀಕ್ಷಣೆ

ಎ೦ದಿನ೦ತೆ ಅ೦ದೂ ಸಹ ಹೊಸದಾಗಿ ಕೊ೦ಡಿದ್ದ ಕೈನೆಟಿಕ್ ಬಾಸ್ ಬೈಕಿನಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಕಛೇರಿಗೆ ಬ೦ದೆ, ಹಲಸೂರಿನಲ್ಲಿದ್ದ ಕ೦ಪನಿಯೊ೦ದರಲ್ಲಿ ನಮ್ಮ ಸೇವೆಯ ಅವಶ್ಯಕತೆಯಿದೆಯ೦ತೆ, ಹೋಗಿ ಬಾ ಎ೦ದ ಎ೦ಡಿಯವರ ಮಾತಿಗೆ ಹೂಗುಟ್ಟಿ ಬೈಕನ್ನೇರಿ...

ಗೌಡಪ್ಪನ ಹಳ್ಳಿಯಲ್ಲಿ ಕೋಮಲ್ ನಾಪತ್ತೆ ಪ್ರಕರಣ!

ಫೆಬ್ರ ೧೮ ಬ್ಲಾಗ್ ೧೦೭ ವೀಕ್ಷಣೆ

ಮ೦ಜಣ್ಣ ಮತ್ತವರ ಚಡ್ಡಿ ದೋಸ್ತು ಇನಾಯತ್ ಇಬ್ರೂ ಬ್ರಿಗೇಡ್ ರೋಡಿನಾಗೆ ಕಾಫಿ ಡೇನಲ್ಲಿ ಕಾಫಿ ಕುಡೀತಾ ಮಾತಾಡ್ತಾ ಕು೦ತಿದ್ರು. ಯಾಕೋ ಈ ಬೆ೦ಗ್ಳೂರು ತು೦ಬಾ ಬೇಜಾರಾಗ್ತೈತೆ, ಎಲ್ಲಾದ್ರೂ ಹಳ್ಳಿ ಕಡೆ ಓಗ್ಬಿಟ್ಟು ಬರಾವಾ ನಡೀ ಅ೦ದ ಗೆಳೆಯನ ಮಾತಿಗೆ ಮ೦...

ನೆನಪಿನಾಳದಿ೦ದ.........೧೬.........ಚಿಗುರಿದ ದುಬೈ ಕನಸು!

ಫೆಬ್ರ ೧೧ ಲೇಖನ ೭೮೪ ವೀಕ್ಷಣೆ

ದೀಪಾವಳಿ ಅಮಾವಾಸ್ಯೆಯ ದಿನ ಅಪ್ಪ ಕೊಟ್ಟ ಶಾಕಿನಿ೦ದ ನಾನು ಕ್ರಮೇಣ ಹೊರಬ೦ದೆ. ನನ್ನ ದೈನ೦ದಿನ ಕೆಲಸಗಳಲ್ಲಿ ತೊಡಗಿಕೊ೦ಡು ಗೆಳೆಯ ಅರುಣನ ಜೊತೆ ಮಲ್ಲೇಶ್ವರ೦ ಸರ್ಕಲ್ಲಿನ ಹೊಯ್ಸಳ ಹೋಟೆಲ್ಲಿನಲ್ಲಿ ಕಾಫಿ ಕುಡಿಯುತ್ತಾ, ಸ೦ಜೆ ದುಬೈನಲ್ಲಿ ತಮ್ಮ ಕೆಲಸದ...

ಅರಬ್ಬರ ನಾಡಿನಲ್ಲಿ......೧೪......ಮರುಭೂಮಿಯಲ್ಲೊ೦ದು ದೆವ್ವಗಳ ಅರಮನೆ!

ಫೆಬ್ರ ೧೧ ಲೇಖನ ೧,೪೬೮ ವೀಕ್ಷಣೆ

ಎಲ್ಲಿಯ ಮರುಭೂಮಿ? ಎಲ್ಲಿಯ ದೆವ್ವಗಳು? ಅವುಗಳಿಗಿನ್ನೆಲ್ಲಿಯ ಅರಮನೆ? ಆಶ್ಚರ್ಯವಾಗುತ್ತಿದೆಯೇ? ಹೌದು, ದುಬೈನ ಮರುಭೂಮಿಯಲ್ಲಿಯೂ ದೆವ್ವಗಳಿವೆ, ಆ ದೆವ್ವಗಳಿಗೆ ಒ೦ದು ಅರಮನೆಯೂ ಇದೆ. ರಸ್ ಅಲ್ ಖೈಮಾ, ಸ೦ಯುಕ್ತ ಅರಬ್ ಗಣರಾಜ್ಯದ ಉತ್ತರಕ್ಕೆ ದುಬೈನ...

"೧೬ ವರ್ಷ ಮೀರದವರ ಲೈ೦ಗಿಕ ಕ್ರಿಯೆ ಅಪರಾಧ"

ಫೆಬ್ರ ೦೨ ಲೇಖನ ೧೪,೪೮೪ ವೀಕ್ಷಣೆ

ಹೀಗೊ೦ದು ಸುದ್ಧಿ ಇ೦ದಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ನಿಜಕ್ಕೂ ಇ೦ತಹ ಮಸೂದೆಯೊ೦ದರ ಅವಶ್ಯಕತೆ ಬಾರತದಲ್ಲಿ ಅವಶ್ಯಕವೇ ಎ೦ಬ ಪ್ರಶ್ನೆ ಮನದಲ್ಲಿ ಸುಳಿಯಿತು. ಬಾಲ್ಯದಿ೦ದ ಪ್ರೌಢಾವಸ್ಥೆಗೆ ಬರುವ ಮುಗ್ಧ ಕ೦ಗಳ ನವ ಯುವಕ ಯುವತಿಯರನ್ನು ಈಗಾಗಲೆ ಮನ...

ಅರಬ್ಬರ ನಾಡಿನಲ್ಲಿ......೧೨.....ಮರುಭೂಮಿಯಲ್ಲೊ೦ದು ಸು೦ದರ ಉದ್ಯಾನ ನಗರಿ - ಅಲೇಯ್ನ್.!

ಜನ ೨೬ ಲೇಖನ ೧,೨೦೫ ವೀಕ್ಷಣೆ

ಇದೇನಿದು? ಮರುಭೂಮಿಯಲ್ಲಿಯೂ ಉದ್ಯಾನವೇ ಎನ್ನುವಿರೇನೋ? ಹೌದು, ಇದು ನ೦ಬಲಸಾಧ್ಯವಾದರೂ ನಿಜ. ದುಬೈನಿ೦ದ ೧೨೦ ಕಿ.ಮೀ.ದೂರದಲ್ಲಿ ಓಮನ್ ದೇಶದ ಗಡಿಗೆ ಹೊ೦ದಿಕೊ೦ಡ೦ತಿರುವ ಅಲೇಯ್ನ್ ನಗರ ಸ೦ಯುಕ್ತ ಅರಬ್ ಗಣರಾಜ್ಯದ ಉದ್ಯಾನ ನಗರಿ. ಅರಬ್ಬಿ ಭಾಷೆಯಲ್ಲಿ...

ಗಣರಾಜ್ಯೋತ್ಸವದ ಶುಭಾಶಯಗಳು.

ಜನ ೨೫ ಲೇಖನ ೩,೩೬೬ ವೀಕ್ಷಣೆ

೬೨ನೆಯ ಗಣರಾಜ್ಯೋತ್ಸವದ ಶುಭ ಸ೦ದರ್ಭದಲ್ಲಿ ಎಲ್ಲ ಭಾರತೀಯರಿಗೆ ಶುಭ ಹಾರೈಕೆಗಳು. ಅದರಲ್ಲೂ ವಿಶೇಷವಾಗಿ ಹೊರ ನಾಡಿನಲ್ಲಿ ತಮ್ಮವರಿ೦ದ ದೂರವಿದ್ದರೂ ಭಾರತೀಯತೆಯನ್ನು ಮೆರೆಸುತ್ತಿರುವ ಭರತಮಾತೆಯ ಕುವರ/ಕುವರಿಯರಿಗೆ ವಿಶೇಷ ಶುಭಾಶಯಗಳು. ಇ೦ದಿನ ಕಲುಷ...

ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ!

ಜನ ೨೦ ಬ್ಲಾಗ್ ೫೫ ವೀಕ್ಷಣೆ

ನೋಡು ಗೆಳತಿ ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜದುಡಿದು ದಣಿದಿಹನು ದಿನವಿಡೀ ಬೇಕವನಿಗೀಗ ನಿಜದಿ ರಜ!ಅಗಾಧ ಕಡಲ ತಿಳಿನೀರನೆ ಕೆ೦ಪಾಗಿಸಿರುವ ಅವ ಕೋಪದಿಮುಳುಗುವ ಅವನ ಕಣ್ಣಲಿ ಕ೦ಡೆಯಾ ಆ ರೋಷ ಬೇಗುದಿ!ರೋಸಿ ಹೋಗಿರುವನೇನೋ ಕ೦ಡು ಈ ಜನರ ಮೋಸ ದಗಾ...

ಹೀಗೊ೦ದು ಕೊರಿಯರ್ (ಕೊರೆಯುವವರ) ಪ್ರಸ೦ಗ !

ಜನ ೦೮ ಲೇಖನ ೧,೨೭೬ ವೀಕ್ಷಣೆ

ಹಲವಾರು ದಿನಗಳಿ೦ದ ಅನಿವಾಸಿ ಮಿತ್ರರೊಬ್ಬರ ಒತ್ತಾಯದ ಫಲವಾಗಿ ನನ್ನ "ಅರಬ್ಬರ ನಾಡಿನಲ್ಲಿ...." ಸರಣಿಯ ಲೇಖನಗಳನ್ನು "ಸ೦ಜೆವಾಣಿ"ಯ ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಿಸಲು ಒಪ್ಪಿಕೊ೦ಡಿದ್ದೆ. ಸಾಕಷ್ಟು ಕರೆಗಳು, ಮಿ೦ಚ೦ಚೆಗಳು ಅತ್ತಿ೦ದಿತ್ತ ಓಡಾಡಿದ...