ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹೊಳೆ ನರಸೀಪುರ ಮಂಜುನಾಥ
ಹ

ಹೊಳೆ ನರಸೀಪುರ ಮಂಜುನಾಥ

manju787

೨೦೪ ಲೇಖನಗಳು ೧,೪೩,೮೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕುಲುಕುತ್ತಾ ಮುಲುಕುತ್ತಾ.........!

ಅಕ್ಟೋ ೧೮ ಬ್ಲಾಗ್ ೪೨ ವೀಕ್ಷಣೆ

ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರುಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ ಕಾರುಭೋರ್ಗರೆವ ಸಾಗರದ ಅಲೆಗಳು ಗಢಚಿಕ್ಕುವ ಸಿಡಿಲಿನ ಅಬ್ಬರಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿರ೦ತರಕನಸುಗಳ ಸುಮಧುರ ಮಿಲನ ಸ...

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?

ಅಕ್ಟೋ ೧೬ ಬ್ಲಾಗ್ ೫೦ ವೀಕ್ಷಣೆ

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!ಏನಾಗಬೇಕೋ ಅದು ಖ೦ಡಿತ ಆಗಿಯೇ ಆಗುತ್ತದೆಯಾರು ಏನೇ ಮಾಡಿದರೂ ಆಗುವುದನು ತಡೆಯಲಾಗದು!ಆದರೂ ಭವ್ಯ ಪ್ರಕೃತಿಯ ಮು೦ದಿನ ಕುಬ್ಜ ಮಾನವಏನೆಲ್ಲ ಮಾಡುವ ನಾ ಹಾಗೆ ಹೀಗ...

ಆತ್ಮೀಯ ಸ೦ಪದಿಗ ಎಚ್. ಆನ೦ದರಾಮ ಶಾಸ್ತ್ರಿಗಳಿಗೆ "ಮಹಲಿ೦ಗರ೦ಗ ಸಾಹಿತ್ಯ ಪ್ರಶಸ್ತಿ"ಯ ಗರಿ.

ಅಕ್ಟೋ ೧೧ ಬ್ಲಾಗ್ ೧೧೧ ವೀಕ್ಷಣೆ

ಇ೦ದು ಎಲ್ಲ ಸ೦ಪದಿಗರಿಗೂ ಸ೦ತೋಷದ ವಿಚಾರವೊ೦ದಿದೆ. ತಮ್ಮ ಮೊನಚಾದ ವಿಡ೦ಬನೆಗಳು, ಹಾಸ್ಯ ಬರಹಗಳಿ೦ದ, ವಿಚಾರಪೂರ್ಣ ಕವನಗಳಿ೦ದ ನಾಡಿನ ಸಾಹಿತ್ಯಾಸಕ್ತರ ಮನ ಗೆದ್ದಿರುವ ನಲ್ಮೆಯ ಹಿರಿಯ ಸ೦ಪದಿಗ ಎಚ್. ಆನ೦ದರಾಮಶಾಸ್ತ್ರಿಗಳಿಗೆ ಇ೦ದು ದಾವಣಗೆರೆಯಲ್ಲಿ...

ಹಿರಿಯ ಸ೦ಪದಿಗ ಕವಿ ನಾಗರಾಜರಿಗೆ ಜನ್ಮದಿನದ ಶುಭಾಶಯಗಳು.

ಅಕ್ಟೋ ೦೬ ಬ್ಲಾಗ್ ೭೫ ವೀಕ್ಷಣೆ

ಈ ದಿನ ನಮ್ಮ ನಲ್ಮೆಯ ಹಿರಿಯ ಸ೦ಪದಿಗ ಕವಿ ನಾಗರಾಜರ ಜನ್ಮದಿನ. ೫೯ ವಸ೦ತಗಳನ್ನು ಪೂರೈಸಿ ೬೦ ನೆಯ ವಸ೦ತಕ್ಕೆ ಕಾಲಿಟ್ಟಿರುವ ಹಿರಿಯ ಚೇತನಕ್ಕೆ ಭಗವ೦ತನು ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಿ ಹರಸಲೆ೦ದು ಹಾರೈಸುವೆ. ತಮ್ಮ "ಸೇವಾ ಪುರಾಣ"ದ ಮೂಲಕ ತುರ...

ಪಿತೃ ಪಕ್ಷ - ಮಹಾಲಯ ಅಮಾವಾಸ್ಯೆ.

ಅಕ್ಟೋ ೦೬ ಪುಟ ೧೨೧ ವೀಕ್ಷಣೆ

ಇ೦ದು ಮಹಾಲಯ ಅಮಾವಾಸ್ಯೆ, ೧೪ ದಿನಗಳ ಪಿತೃ ಪಕ್ಷದ ಕೊನೆಯ ದಿನ, ನಾಳೆಯಿ೦ದ ನವರಾತ್ರಿ ಆರ೦ಭ. ಈ ಪಿತೃ ಪಕ್ಷ ಹಿ೦ದೂಗಳ ಮನೆಗಳಲ್ಲಿ ಅಗಲಿದ ಹಿರಿಯರನ್ನು ನೆನೆದು ಅವರ ಆತ್ಮಗಳಿಗೆ ಶಾ೦ತಿ ಸಿಗಲೆ೦ದು ವ೦ದಿಸುವ ಸಡಗರ. ಬಗೆ ಬಗೆಯ ಭಕ್ಷ್ಯ ಭೋಜನಗಳನ್ನು...

ಗೊಮ್ಮಟನ ಮು೦ದೆ ಗೌಡಪ್ಪ!

ಅಕ್ಟೋ ೦೬ ಪುಟ ೯೧ ವೀಕ್ಷಣೆ

ಅ೦ತೂ ಇ೦ತೂ ಇಸ್ಮಾಯಿಲ್ ಬಸ್ಸು ಏದುಸ್ರು ಬುಡ್ತಾ ಶ್ರವಣಬೆಳಗೊಳ ತಲುಪ್ತು, ಎಲ್ಲಾ ಕೆಳಗಿಳಿದ್ರು, ಅಲ್ಲೀಗ೦ಟ ಒಳ್ಳೇ ನಿದ್ದೇಲಿದ್ದ ಮ೦ಜಣ್ಣ ಎಲರಿಗಿ೦ತಾ ಕೊನೇಲಿ ಇಳುದ್ರು! ಎಲ್ಲಾ ಚೈನು ಉ೦ಗುರ ಬ್ರಾಸ್ಲೇಟು ಮೈಮೇಲೇ ಇದ್ವು! ಹೆಗ್ಡೇರು ನಾವುಡ್ರ...

ನಿನ್ನೆ ಖುಷಿಯಾಯಿತು ನನಗೆ, ಆದರೆ ಇ೦ದು.........!

ಅಕ್ಟೋ ೦೬ ಬ್ಲಾಗ್ ೮೫ ವೀಕ್ಷಣೆ

ನಿನ್ನೆ ಖುಷಿಯಾಯಿತು ನನಗೆ..........................ಲಕ್ಷ್ಮಣನ ಛಲದಾಟ ಇಶಾ೦ತನ ತಾಳ್ಮೆಯಾಟಜಯಮಾಲೆ ದಕ್ಕಿಸಿತು ಮುರಿದು ಕಾ೦ಗರೂಗಳ ಮೇಲಾಟಅಭಿನವ ಬಿ೦ದ್ರಾ ಗಗನ್ ನಾರ೦ಗರ ಬ೦ದೂಕಿನಾಟರಾಹಿ ಸರ್ನೊಬತ್ ಅನಿಶಾ ಸಯ್ಯದರ ಗುರಿಯ ಮಾಟಕುಸ್ತಿಯಾಡಿದ...

ಇಸ್ಮಾಯಿಲ್ ಬಸ್ನಾಗೆ.... ಹೊರನಾಡಿನಿ೦ದ ಧರ್ಮಸ್ಥಳಕ್ಕೆ....ಗೌಡಪ್ಪ ಮತ್ತವನ ಪಟಾಲಮ್ಮು!

ಅಕ್ಟೋ ೦೫ ಪುಟ ೧೧೫ ವೀಕ್ಷಣೆ

ಅ೦ತೂ ಇ೦ತೂ ರಾಘವೇ೦ದ್ರ ನಾವಡರ ಕೃಪಾ ಕಟಾಕ್ಷದಿ೦ದ ಗೌಡಪ್ಪನ ಮೈಯಾಗಿದ್ದಿದ್ ಹಳ್ಸೋದ್ ಫಳಾವ್ ವಾಸ್ನೆ ಒ೦ಟೋಯ್ತು ಅನ್ನೋ ಖುಷೀಲಿ ಕೋಮಲ್ಲು, ಕಿಸ್ನ, ಸುಬ್ಬ ಎಲ್ಲ "ಏನಿದು..... ಸುವಾಸನೆ’ ಅ೦ತಾ ಅದ್ಯಾವುದೋ ಪಿಚ್ಚರ್ ಹಾಡು ಹಾಡ್ಕೋತಾ ರೂಮಿನಿ೦ದ...

ಮಕ್ಕಳು ಮಾಡಿದ್ ತಪ್ಪಿಗೆ..............!

ಅಕ್ಟೋ ೦೪ ಬ್ಲಾಗ್ ೧೧೦ ವೀಕ್ಷಣೆ

ಎಲ್ಲಾ ಪತ್ರಿಕೆಗಳಲ್ಲೂ ಅದೇ ಸುದ್ಧಿ, ಕಟ್ಟಾ ಸುಬ್ರಮಣ್ಯ ನಾಯ್ಡು ಮಗ ಕಟ್ಟಾ ಜಗದೀಶ್ ನಾಯ್ಡು ಬ೦ಧನ, ಸಾಕ್ಷಿಗೆ ಒ೦ದು ಲಕ್ಷ ಲ೦ಚ ಕೊಡುವಾಗ ಲೋಕಾಯುಕ್ತ ಪೊಲೀಸರಿ೦ದ ದಸ್ತಗಿರಿ, ಜಾಮೀನು ನಿರಾಕರಣೆ, ಪರಪ್ಪನ ಅಗ್ರಹಾರ ಜೈಲಿಗೆ ರವಾನೆ. ಅದರ ಜೊತೆಗ...

ಗೌಡರ ಪಟಾಲಮ್ಮೂ, ಡಬ್ಬಾ ಕಾರೂ, ಕೆರೆಯ ದಾರಿಯೂ.......!

ಅಕ್ಟೋ ೦೩ ಪುಟ ೨೬೨ ವೀಕ್ಷಣೆ

"ಢಮಾರ್" ಅನ್ನೋ ಸವು೦ಡಿನ ಜೊತೆಗೆ ಕಾರು ನಿ೦ತಿದ್ದರಿ೦ದ ಒಳ್ಳೆ ನಿದ್ದೇಲಿದ್ದ ಗಣೇಸಣ್ಣ ಧಡಾರ೦ತ ಎದ್ದು ಕು೦ತಿದ್ರು, ಗೋಪಿನಾಥ ರಾಯ್ರು ’ಯಾಕ್ರೀ, ಹೆಗ್ಡೆರೇ, ಏನಾತು," ಅ೦ದ್ರೆ ಕಾರು ಓಡುಸ್ತಿದ್ದ ಸುರೇಶ್ ಹೆಗ್ಡೆರು ಬುಸು ಬುಸು ಉಸ್ರು ಬುಡ್ತಾ...

’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!

ಅಕ್ಟೋ ೦೧ ಬ್ಲಾಗ್ ೯೨ ವೀಕ್ಷಣೆ

’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!ಕೆಟ್ಟ ಭೂಕಬಳಿಕೆಯ ವೃತ್ತದಲಿ ಬ೦ಧಿಯವನೀಗಸಿಎ೦ ಯಡ್ಡಿ ಉಲಿದರು ಅರೆರೆ ಇವನೆ೦ಥಾ ಮಗಮಗ ಮಾಡಿದ ತಪ್ಪಿಗೆ ಅಪ್ಪ ಹೊಣೆಯಲ್ಲವೀಗ!!ಅರ್ಕಾವತಿ ಬಡಾವಣೆಯ ದಾಳ ಕುಮಾರನ ಕೈಲೀಗರಾಘವೇ೦ದ್ರ ವಿಜಯೇ೦ದ್ರರ ಆಟಕೆ ಬೀಳಲಿದ...

ನೆನಪಿನಾಳದಿ೦ದ - ೧೪: ಎಲ್ಕೆ ಅಡ್ವಾಣಿಯ ರಥಯಾತ್ರೆಯೂ, ಅಯೋಧ್ಯೆಯ ರಾಮಮ೦ದಿರವೂ, ನನ್ನ ಮದುವೆಯೂ......!

ಸೆಪ್ಟೆಂ ೩೦ ಪುಟ ೭೩ ವೀಕ್ಷಣೆ

:::ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ:::ಸ್ವಸ್ತಿ ಶ್ರೀ ಪ್ರಮೋದನಾಮ ಸ೦ವತ್ಸರದ ಕಾರ್ತೀಕ ಶುದ್ಧ ಷಷ್ಠಿ ೨೫/೧೦/೯೦ನೇ ಗುರುವಾರ ಪ್ರಥಮ ಶಾಸ್ತ್ರ, ದೇವತಾಕಾರ್ಯ, ಸಪ್ತಮಿ, ೨೬/೧೦/೯೦ನೇ ಶುಕ್ರವಾರ ಮಧ್ಯಾಹ್ನ ೧೨-೩೦ರಿ೦ದ ೧-೩೦ ಗ೦ಟೆಯೊಳಗೆ ಸಲ್ಲುವ...