ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹೊಳೆ ನರಸೀಪುರ ಮಂಜುನಾಥ
ಹ

ಹೊಳೆ ನರಸೀಪುರ ಮಂಜುನಾಥ

manju787

೨೦೪ ಲೇಖನಗಳು ೧,೪೩,೮೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಮಯವಿದ್ಡಾಗ ದಯವಿಟ್ಟು ಇದನ್ನು ಓದಿರಿ

ಜೂನ್ ೦೨ ಪುಟ ೩೪ ವೀಕ್ಷಣೆ

ಇದು ನನಗೆ ಬಂದ ಮಿಂಚಂಚೆಯಲ್ಲಿದ್ದ ಕವನ. ಸಚ್ಚಿ ಎನ್ನುವವರು ಹೀಗೊಂದು ಕವನವನ್ನು ಬರೆದು ತಮಗೆ ತಿಳಿದವರಿಗೆಲ್ಲರಿಗೂ ಮಿಂಚಂಚೆಯಲ್ಲಿ ಕಳುಹಿಸಿದ್ದಾರೆ. ಅಲ್ಲಿಲ್ಲಿ ಸುತ್ತಾಡಿದ ಕವನ ಕೊನೆಗೆ ಬಂದು ದುಬೈ ತಲುಪಿದೆ. ಅದನ್ನು ಯಥಾರೀತಿ ಸಂಪದಿಗರ ಮುಂ...

ಅರಬ್ಬರ ನಾಡಿನಲ್ಲಿ....೪.... ಅನಿರೀಕ್ಷಿತ ಮುಖಾಮುಖಿ.

ಮೇ ೨೧ ಪುಟ ೫೩ ವೀಕ್ಷಣೆ

(ಮೊನ್ನೆ ದುಬೈನಿಂದ ಬೆಂಗಳೂರಿಗೆ ಬಂದವನು ಈ ಅನುಭವವನ್ನು ಬರೆಯಲು ಇಂದು ಬೆಳಿಗ್ಗೆ ಕುಳಿತೆ. ಕೆಳಗಿನಿಂದ ಮಗಳು ಟಿವಿಯಲ್ಲಿ ನ್ಯೂಸ್ ನೋಡಿ ಕೂಗಿಕೊಂಡಳು, "ಡ್ಯಾಡಿ, ದುಬೈನಿಂದ ಬರುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆಯಂತೆ". ತಕ್ಷಣ ಕೆಳಗೋಡಿದವನು...

ಅರಬ್ಬರ ನಾಡಿನಲ್ಲಿ...೩ - ಹಾರಿ ಹೋದ ಪ್ರಾಣ ಪಕ್ಷಿ.

ಮೇ ೧೫ ಪುಟ ೪೬ ವೀಕ್ಷಣೆ

ಅಬುಧಾಬಿಯಲ್ಲಿ ಕೆಲಸ ಆರಂಭಿಸಿದ ನಂತರ ಅಲ್ಲಿನ ವಾತಾವರಣವನ್ನು ಅರ್ಥೈಸಿಕೊಂಡು ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಥಟ್ಟಂತ ನನ್ನ ಗಮನಕ್ಕೆ ಬಂದ ಮುಖ್ಯ ಅಂಶವೆಂದರೆ ಕಛೇರಿಯಲ್ಲಿದ್ದ ಎರಡು "ಮಾಫಿಯಾ"ಗಳು. ನಮ್ಮ ಭಾರತೀಯರು, ಅದರಲ್ಲಿ ಬಹುತೇಕ...

ಅರಬ್ಬರ ನಾಡಿನಲ್ಲಿ - ೨, "ಇಂಗು ತಿಂದ ಮಂಗ".

ಮೇ ೧೦ ಪುಟ ೧೦೫ ವೀಕ್ಷಣೆ

ನಾನು ಕೆಲಸಕ್ಕೆಂದು ಬಂದ ಹೊಸತರಲ್ಲಿ ಅರಬ್ಬಿ ಭಾಷೆಯ ಅರಿವಿಲ್ಲದೆ ಭಾರೀ ಪೇಚಾಟದ ಪ್ರಸಂಗಗಳು ನಡೆದವು. ಆದರೆ ನನ್ನ ತುಂಟ ಮನಸ್ಸಿನೊಂದಿಗೆ ಆ ಪ್ರಸಂಗಗಳನ್ನು ಬಹಳ ಚೆನ್ನಾಗಿಯೇ ಆಸ್ವಾದಿಸಿದ್ದೆ. ಅದರಲ್ಲೊಂದು ಇಂತಿದೆ, ದುಬೈನಲ್ಲಿ ಭಾರತೀಯರು ಹೆಚ...

ನೆನಪಿನಾಳದಿ೦ದ......೧೦....ಅಮ್ಮಾ ಎಂಬ ಆ ನುಡಿಯು ಎನಿತು ಮಧುರವಮ್ಮಾ,

ಮೇ ೦೮ ಪುಟ ೮೦ ವೀಕ್ಷಣೆ

ಜಗದ ಎಲ್ಲ ಮಾತೆಯರಿಗೂ ವಂದಿಸುತ್ತಾ "ವಿಶ್ವ ಅಮ್ಮಂದಿರ ದಿನ" ಕ್ಕಾಗಿ ಈ ಲೇಖನ. "ಅಮ್ಮಾ ಎಂಬ ಆ ನುಡಿಯು ಎನಿತು ಮಧುರವಮ್ಮಾ" ಎಂಬ ಮಧುರ ಗೀತೆಯ ನೆನೆಯುತ್ತ ಮುಂದುವರಿಸುವೆ. ಎಲ್ಲೆಡೆ ಇರಲಾಗದ ದೇವರು ತನ್ನ ಇರುವಿಕೆಯನ್ನು ಎಲ್ಲರಿಗೂ ಸಾರಲೆಂದೇ ಅ...

ಅರಬ್ಬರ ನಾಡಿನಲ್ಲಿ............೧

ಮೇ ೦೧ ಪುಟ ೫೩ ವೀಕ್ಷಣೆ

ಅರಬ್ಬರ ನಾಡಿನಲ್ಲಿ ಸಾಕಷ್ಟು ಮೋಜಿನ ಪ್ರಸಂಗಗಳು ನಡೆಯುತ್ತವೆ. ನಮ್ಮ ಅನುಭವದಿಂದ ನಾವು ಇದು ತಪ್ಪು ಎಂದು ಹೇಳಿದರೆ ಕೇಳದೆ ಅವರದೇ ಆದ ದಾರಿಯಲ್ಲಿ ಹೋಗಿ ಬೇಸ್ತು ಬಿದ್ದು ಕೊನೆಗೆ ನಮ್ಮಂತೆ ಬರುತ್ತಾರೆ. ಆದರೆ ಅದೇನೋ ಒಂದು ರೀತಿಯ ಬಿಗುಮಾನ ಇದ್ದ...

ಮನೆ ಕೊಂಡು ನೋಡಿ, ಬೆಂಗಳೂರಿನಲ್ಲಿ!!!

ಏಪ್ರಿಲ್ ೩೦ ಪುಟ ೭೭ ವೀಕ್ಷಣೆ

ಮನೆ ಕೊಳ್ಳಲೇಬೇಕೆಂಬ ಖುಷಿಯಲ್ಲಿ ಅಥವಾ ಹಠದಲ್ಲಿ(!) ನಾನು ೧೫ ದಿನ ರಜಾ ಗುಜರಾಯಿಸಿ ದುಬೈನಿಂದ ಬೆಂಗಳೂರಿಗೆ ಹೊರಟೆ. ಹೋಗುವ ಮುನ್ನಾ ದಿನ(ಫೆಬ್ರವರಿ ೧೭ರಂದು) ಆಕ್ಸಿಸ್ ಬ್ಯಾಂಕಿನ ಎಕ್ಸಿಕ್ಯುಟಿವ್ ಜೊತೆ ಮೊಬೈಲ್ನಲ್ಲಿ ಮಾತಾಡಿದ್ದೆ. ಅವನು, ವಾದ...

ಬಂತಣ್ಣ ಬಂತು ಚುನಾವಣೆ,

ಮಾರ್ಚ್ ೨೩ ಪುಟ ೫೭ ವೀಕ್ಷಣೆ

ಬಂತಣ್ಣ ಬಂತು ಚುನಾವಣೆ,ಕೇಳ್ರಣ್ಣ ಕೇಳ್ರಿ ಇವ್ರ ಚಿತಾವಣೆ,ಎಲ್ಲಾರೂ ಹೇಳ್ತಾರೆ ಒಂದೇ ಮಾತ್ನ,ವೋಟ್ ಹಾಕಿ, ವೋಟ್ ಹಾಕಿ, ವೋಟ್ ಹಾಕನಾವಂಗೆ ಮಾಡ್ತೀವಿ, ನಾವಿಂಗೆ ಮಾಡ್ತೀವಿನಮ್ಗೇನೇ ವೋಟ್ ಹಾಕಿ, ಸ್ವರ್ಗಾನೆ ತರ್ತೀವಿ!ಕಮ್ಲದವ್ರು, ಕೈನವ್ರು, ಹೆಂ...

ಕಬ್ಬನ್ ಪಾರ್ಕಿನಲ್ಲಿ ಒಂದು ಸುಂದರ ಸಂಜೆಗೆ ಆಹ್ವಾನ.

ಮಾರ್ಚ್ ೧೨ ಪುಟ ೭೩ ವೀಕ್ಷಣೆ

ಆತ್ಮೀಯ ಸಂಪದಿಗರೆ, ಸುಮಧುರ ಗೀತೆಗಳನ್ನು ಕೇಳುತ್ತಾ ಎಲ್ಲರ ಪರಿಚಯ ಮಾಡಿಕೊಳ್ಳುವ ಒಂದು ಸುಂದರ ಸಂಜೆಗೆ ನಿಮಗೆ ಆಹ್ವಾನ.ಕಬ್ಬನ್ ಪಾರ್ಕಿನ ಬ್ಯಾಂಡ್ ಸ್ಟ್ಯಾಂಡಿನಲ್ಲಿ ಸುಂದರವಾದ ಕಾರ್ಯಕ್ರಮವೊಂದು ಇದೇ ಭಾನುವಾರ ನಡೆಯುತ್ತಿದೆ. "ಪ್ರಕೃತಿ" ತಂಡದ...

ಮರೆಯಾದ ಮತ್ತೊಂದು ನಕ್ಷತ್ರ,, ಚಿ೦ದೋಡಿ ಲೀಲಾ.

ಜನ ೨೨ ಪುಟ ೩೮ ವೀಕ್ಷಣೆ

ಕನ್ನಡ ರ೦ಗಭೂಮಿ ಕಲಾವಿದೆ ಚಿ೦ದೋಡಿ ಲೀಲಾ ಹೃದಯ ಸ೦ಬ೦ಧಿ ತೊ೦ದರೆಯಿ೦ದ ಕಣ್ಮುಚ್ಚಿದ್ದಾರೆ೦ದು ಓದಿ ಬಹಳ ಬೇಸರವಾಯಿತು. ಕನ್ನಡ ಸಾಂಸ್ಕೃತಿಕ ಲೋಕದ ಒ೦ದೊ೦ದೇ ಹಿರಿಯ ಕೊ೦ಡಿಗಳು ಕಳಚಿ ಹೋಗುತ್ತಿವೆ. ವೃತ್ತಿ ರ೦ಗಭೂಮಿಯನ್ನೇ ತನ್ನ ಆಡು೦ಬೊಲವಾಗಿ ಪರಿಗ...

ಏನಾಗಿದೆ ಇವರಿಗೆ? ಇಷ್ಟೇನಾ ಇವರು ಓದಿದ್ದು,,,!!

ಜನ ೧೯ ಪುಟ ೫೧ ವೀಕ್ಷಣೆ

ಏನಾಗಿದೆ ಇವರಿಗೆ? ಇಷ್ಟೇನಾ ಇವರು ಓದಿದ್ದು, ಇಷ್ಟೇನಾ ಇವರು ಜೀವನವನ್ನು ಅರ್ಥ ಮಾಡಿಕೊಂಡಿದ್ದು? ಎರಡು ದಿನಗಳಲ್ಲಿ ಇಬ್ಬರು ಸಾಫ್ಟ್ವೇರ್ ಇಂಜಿನಿಯರಗಳ ಆತ್ಮಹತ್ಯೆ, ಅದೂ ವಿಪ್ರೋ ಸಂಸ್ಥೆಯಲ್ಲಿ! http://in.news.yahoo.com/20/20100119/141...