ದುಬೈನ ಬುರ್ಜ್ ಖಲೀಫಾ, ವಿಶ್ವದ ಅತ್ಯ೦ತ ಎತ್ತರದ ಕಟ್ಟಡ
ನಿನ್ನೆ, ೦೪/೦೧/೨೦೧೦, ದುಬೈನ ಇತಿಹಾಸದಲ್ಲಿ ಸುವರ್ಣ ದಿನ ಎಂದು ದಾಖಲಾಗಿದೆ. ವಿಶ್ವದ ಅತ್ಯ೦ತ ಎತ್ತರದ ಕಟ್ಟಡ, "ಬುರ್ಜ್ ದುಬೈ" ಉದ್ಘಾಟನೆಯಾಗಿ ವಿಶ್ವದ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ನೆಲದಿ೦ದ ೮೨೮ ಮೀಟರ್ ಎತ್ತರದ, ೧೯೬ ಮಹಡಿಗಳಈ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
manju787
ನಿನ್ನೆ, ೦೪/೦೧/೨೦೧೦, ದುಬೈನ ಇತಿಹಾಸದಲ್ಲಿ ಸುವರ್ಣ ದಿನ ಎಂದು ದಾಖಲಾಗಿದೆ. ವಿಶ್ವದ ಅತ್ಯ೦ತ ಎತ್ತರದ ಕಟ್ಟಡ, "ಬುರ್ಜ್ ದುಬೈ" ಉದ್ಘಾಟನೆಯಾಗಿ ವಿಶ್ವದ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ನೆಲದಿ೦ದ ೮೨೮ ಮೀಟರ್ ಎತ್ತರದ, ೧೯೬ ಮಹಡಿಗಳಈ...
ಹೊಸ ವರುಷದ ಮೊದಲನೆಯ ದಿನ, ಶುಭಾಶಯಗಳನ್ನು ಹೊತ್ತು ಬಂದ ಅಸಂಖ್ಯಾತ ಎಸ್ಸೆಮ್ಮೆಸ್ಸುಗಳಿಗೆ ಉತ್ತರಿಸಿ ಕೈ ಬೆರಳುಗಳು ನೋಯುತ್ತಿದ್ದವು, ಆದರೆ ಅವು ತಂದ ವಿಶಿಷ್ಟ ಹಾರೈಕೆಗಳಿಂದ ಮನಸ್ಸು ಪ್ರಫುಲ್ಲವಾಗಿತ್ತು. ಹೊರಗೆ ಬಂದು ಬಾಲ್ಕನಿಯಲ್ಲಿ ನಿಂತು ಒ...
"ನೂರೊಂದು ನೆನಪು ಎದೆಯಾಳದಿಂದ, ಹಾಡಾಗಿ ಬಂತು ಬಹು ದು:ಖದಿಂದ", ನಿನ್ನೆ ಗಾನ ಗಾರುಡಿಗನ ಸಾವಿನ ಸುದ್ಧಿ ಕೇಳಿ ನೊಂದಿದ್ದ ಮನಕ್ಕೆ ಇಂದು ಅಭಿನವ ಭಾರ್ಗವನ ಸಾವಿನ ಸುದ್ಧಿ ಬರಸಿಡಿಲಿನಂತೆ ಎರಗಿದೆ. ಮನಸ್ಸು ಮೂಕವಾಗಿದೆ, ಕಣ್ಗಳು ಮಬ್ಬಾಗಿವೆ, ಆ ನ...
ಇವಳೇ ನನ್ನ ಜೀವ, ಇವಳಿಂದಲೇ ನನ್ನ ಜೀವನ ಎಂದು ಭ್ರಮಿಸಿ ಎಲ್ಲವನ್ನೂ ಬಿಟ್ಟು ಹಿಂದೆ ಹೋದಾಗ, ಮೀನಾಳ ಸ್ಪಷ್ಟ ಪ್ರೇಮ ನಿರಾಕರಣೆಯಿಂದ ನೊಂದ ಮನಸ್ಸಿನೊಂದಿಗೆ ನಾನು, ನನ್ನ ಪಾಲಿಗೆ ಪಂಚಾಮೃತವಾಗಿ ಬಂದ ನನ್ನ ಕೆಲಸದ ಬಗ್ಗೆ ಹೆಚ್ಚೆಚ್ಚು ಗಮನ ಕೊಡಲಾರ...
ನಾ ಬಂಧಿಯಾಗಿರುವೆ, ನನ್ನೊಳಗೆ, ನನ್ನ ಭಾವನೆಗಳೊಳಗೆ. ಹಲವು ನೂರು ಭಾವಗಳು, ಕೆಲವಾರು ಸಂಘರ್ಷಗಳು, ಹತ್ತಿ ಬಂದ ಮೆಟ್ಟಿಲುಗಳು, ಸಾಗಬೇಕಿರುವ ದಾರಿಗಳು. ಕಾಣದ ಕಣ್ಗಳ ಸೆಳೆತ, ನೆನಪುಗಳ ಮೊರೆತ, ಅದಮ್ಯ ಗಮ್ಯಗಳ ಗಣಿತ, ಕನಸುಗಳ ಭವ್ಯ ಕುಣಿತ! ನಾ ಬ...
ಮೊನ್ನೆ ಶುಕ್ರವಾರ ಅಪ್ಪ ನನಗೆ ಫೋನ್ ಮಾಡಿದ್ದರು. ನಾನು ಕಳಿಸಿದ ಹಣ ತಲುಪಿ ಅದೇನೋ ಅರಿಯದ ಕಕ್ಕುಲಾತಿಯಿಂದ, ಅಪರೂಪದ ಪ್ರೀತಿಯಿಂದ "ಹೇಗಿದ್ದೀಯಪ್ಪಾ, ನಿನ್ನ ಆರೋಗ್ಯ ಹೇಗಿದೆ, ಕೆಲಸ ಹೇಗಿದೆ, ಕೋಪ ಕಡಿಮೆ ಮಾಡ್ಕೋ, ಕಾರು ಓಡಿಸುವಾಗ ಜಾಗ್ರತೆಯಾಗ...
ನೀ ಹೀಗೇಕೆ ಕಾಡುತಿರುವೆ ಪ್ರಿಯೆ!ಅದೆಂದೋ ಮುಗಿಯಿತಲ್ಲ ಕಥೆ,ಇದೇನಿದ್ದರೂ ನೆನಪುಗಳ ವ್ಯಥೆ,ನಾನಿಲ್ಲಿ, ನೀನಲ್ಲಿ, ದೂರ ತೀರದಲ್ಲಿ,ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!ಅದೆಷ್ಟು ವರ್ಷಗಳು ಜಾರಿದವು,ಅದೆಷ್ಟು ಊರುಗಳು ಬದಲಾದವು,ಅದೆಷ್ಟು ಋತುಗಳ...
ಸಾವು ೪: ಚಂಪಾವತಿ, ಹೆಸರಿಗೆ ತಕ್ಕಂತೆ ಆಕರ್ಷಕವಾಗಿದ್ದ ಕೃಷ್ಣ ಸುಂದರಿ. ನಮ್ಮ ಜೊತೆಯಲ್ಲಿ ಪದವಿ ಓದುತ್ತಿದ್ದ ಒಂದು ಮಧ್ಯಮವರ್ಗದ ಕುಟುಂಬದ ಹುಡುಗಿ. ಅವಳು ತರಗತಿಯಲ್ಲಿದ್ದರೆ ಅದೇನೋ ಒಂದು ರೀತಿಯ ಮಿಂಚು ಹರಿದಾಡುತ್ತಿತ್ತು. ಜೊತೆಗಾರ ಅರುಣ ಮತ...
ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ.. ಈ ನಲವತ್ತೈದು ವರುಷಗಳಲ್ಲಿ ಹಲವಾರು ಬಾರಿ ಅತ್ಯಂತ ಸಮೀಪದಲ್ಲಿಯೇ ಸಾವನ್ನು ಕಂಡಿದ್ದೇನೆ, ಏನೆಲ್ಲಾ ಮಾಡುವೆನೆಂದು "ಛಲದೋಳ್ ದುರ್ಯೋಧನ"ನಂತೆ ಮುನ್ನುಗ್ಗಿ ಏನೇನೋ ಮಾಡಿದರೂ ಸಹಾ ಆ ಸಾವಿನ ಮುಂದೆ ಸೋತಿದ...
ಚದುರಿದ ಚಿತ್ರಗಳು, ಹಲವೊಮ್ಮೆ ಧುತ್ತೆಂದು ಕಣ್ಮುಂದೆ ಬರುವ ಹಲವಾರು ಪಾತ್ರಗಳು, ಮನದಾಳದ ಮಧುರ ನೆನಪುಗಳ ಸುಳಿಗಳು, ಕಾಡುವ ಸುಂದರ ಕಣ್ಣುಗಳು, ಜೀವನದ ಹಲವಾರು ಮೆಟ್ಟಿಲುಗಳು, ಏಳುಬೀಳುಗಳು, ಹೋರಾಟಗಳು, ನೋವುಗಳು, ಕಾಣದ ಕೈಗಳು ತಂದ ಸಾಂತ್ವನಗಳು...
ಇತ್ತೀಚಿಗೆ ಉದಯ ಟಿವಿಯ ವಾರ್ತೆಗಳಲ್ಲಿ ಹಲವಾರು ಕಡೆ ಪ್ರೇಮಿಗಳು ಸಮಾಜವನ್ನು ಎದುರಿಸಿ ಬಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಸನ್ನಿವೇಶಗಳನ್ನು ನೋಡಿದೆ. ಅದರಲ್ಲೂ ಇಂಜಿನಿಯರಿಂಗ್ ಓದುತ್ತಿದ್ದ, ಜರ್ಮನಿಗೆ ಹೋಗಲು ತಯಾರಿ ನಡೆಸುತ್ತಿದ್ದ ಯುವಕ...
ಬಕ್ರೀದ್ ಹಬ್ಬ ಹಾಗೂ ಯುಎಇ ರಾಷ್ಟ್ರೀಯ ದಿನದ ಅಂಗವಾಗಿ ಸಿಗಲಿದ್ದ ಸುಮಾರು ಹತ್ತು ದಿನಗಳ ರಜೆಗೆ ಅರ್ಜಿ ಗುಜರಾಯಿಸಿ, ಎಂಡಿಯವರಿಗೆ ಸಾಕಷ್ಟು ಬೆಣ್ಣೆ ಹೊಡೆದು ಅದನ್ನು ಗಿಟ್ಟಿಸುವಲ್ಲಿ ಸಫಲನಾಗಿದ್ದೆ. ಬುಧವಾರ, ವಾರಾಂತ್ಯದ ಕೆಲಸಗಳನ್ನೆಲ್ಲಾ ತರಾ...