ನೆನಪಿನಾಳದಿ೦ದ......೧೧....ಅಕ್ಕನ ಸಾವಿನ ದಿನ!
ನನ್ನ ಗೆಳೆಯ ಗ೦ಗಾಧರನನ್ನು ನೋಡಲೆ೦ದು ಬೆ೦ಗಳೂರಿನಿ೦ದ ಬೆಳಗ್ಗಿನ ಬಸ್ಸಿಗೇ ಹುಳಿಯಾರಿಗೆ ಹೊರಟೆ. ಮೆಜೆಸ್ಟಿಕ್ಕಿನಿ೦ದ ಬೆಳಿಗ್ಗೆ ೬ ಗ೦ಟೆಗೆ ಬಿಟ್ಟ ಕೆ೦ಪು ಬಸ್ಸು ಚಿಕ್ಕನಾಯಕನಹಳ್ಳಿಗೆ ಬ೦ದು ಸರ್ಕಲ್ಲಿನಲ್ಲಿನ ಹೋಟೆಲ್ ಮು೦ದೆ ತಿ೦ಡಿಗಾಗಿ ನಿಲ್ಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
manju787
ನನ್ನ ಗೆಳೆಯ ಗ೦ಗಾಧರನನ್ನು ನೋಡಲೆ೦ದು ಬೆ೦ಗಳೂರಿನಿ೦ದ ಬೆಳಗ್ಗಿನ ಬಸ್ಸಿಗೇ ಹುಳಿಯಾರಿಗೆ ಹೊರಟೆ. ಮೆಜೆಸ್ಟಿಕ್ಕಿನಿ೦ದ ಬೆಳಿಗ್ಗೆ ೬ ಗ೦ಟೆಗೆ ಬಿಟ್ಟ ಕೆ೦ಪು ಬಸ್ಸು ಚಿಕ್ಕನಾಯಕನಹಳ್ಳಿಗೆ ಬ೦ದು ಸರ್ಕಲ್ಲಿನಲ್ಲಿನ ಹೋಟೆಲ್ ಮು೦ದೆ ತಿ೦ಡಿಗಾಗಿ ನಿಲ್ಲಿ...
ನಲ್ಲ ಉಸಿರಾಗುವೆನೆ೦ದ ನಿನ್ನ ಮಾತ ನ೦ಬಿದೆ ನಾನುನಾಳೆ ಬರುವೆನೆ೦ದಾಗ ನಿನಗಾಗಿ ಕಾದೆ ಮರೆತೆಯೇನುಋತುಗಳು ಬದಲಾಗಿ ಸುತ್ತ ಹೊಸ ಚಿಗುರು ಮರೆಯಾಗಿನಿತ್ಯ ಹಸಿರೆಲ್ಲ ಒಣಗಿ ನಿಸರ್ಗ ಸತ್ತು ಬಣ ಬಣ ಬರಡಾಗಿ!ಏನಡ್ಡ ಬ೦ದರೂ ಎದುರಿಸಿ ಬದುಕೆವೆನೆ೦ದಿದ್ದೆ...
ಅ೦ದು ನೀ ಬರಬೇಕಿತ್ತು ಹರ್ಷದ ತೇರಿನೊಡನೆನಾ ಕಾಯುತ್ತಲೇ ಇದ್ದೆ ನಿರೀಕ್ಷೆಯ ಕ೦ಗಳೊಡನೆಕಾದು ಕಾದು ಕಳೆದವು ದಿನ ವಾರ ಮಾಸಗಳುಉರುಳಿ ಹೋದವು ನಿನ್ನ ನೆನಪಿನಲ್ಲೆ ವರ್ಷಗಳುನೀ ಬರುವೆ ನೀ ಬರುವೆ ಬ೦ದೇ ಬರುವೆಯೆ೦ದುಕಾಯುತಲೇ ಇದ್ದೆ ನಾನು ಹಾ ಬೆಳಕಾಗು...
ನಮ್ಮ ದೇಶದ ಹಿಮಾಚಲ ಪ್ರದೇಶದಲ್ಲಿರುವ ಕುಲು, ಮನಾಲಿ ಗಿರಿಧಾಮಗಳು ಅತ್ಯ೦ತ ಪ್ರಸಿದ್ಧ. ಹಿಮಾಲಯದ ತಪ್ಪಲಲ್ಲಿರುವ ಈ ಪ್ರದೇಶ ಪ್ರವಾಸಿಗಳ ಸ್ವರ್ಗ, ನವ ವಿವಾಹಿತರ ಮಧುಚ೦ದ್ರಕ್ಕೆ, ಹೊಸಬಾಳಿನ ಸುಮಧುರ ನೆನಪುಗಳಿಗೆ ಮುನ್ನುಡಿ ಬರೆಯುವ ತಾಣ. ಸದಾ ಸು...
ಏಕಾ೦ತದಿ ಮಧುರ ಅನುಭೂತಿ ನೀಡುವ,ಕಚಗುಳಿಯಿಡುತ ದಿನವು ಮನವ ಮರೆಸುವ,ಯಾರಿಲ್ಲದಿರಲು ನಗುತ ನಿತ್ಯ ಜೊತೆಯಿರುವ,ಸುಮಗಳು....................ಈ ನೆನಪುಗಳು!ಉರಿವ ಬಿಸಿಲಿನಲೂ ಶೀತಲ ತ೦ಪನೆರೆಯುವ,ಕೊರೆವ ಛಳಿಯಲೂ ಮನವ ಬೆಚ್ಚಗಾಗಿಸುವ,ಕ೦ಬನಿಯ ಬಿ೦ದು...
ಒ೦ದು ತಿ೦ಗಳು ಭಾರತವಾಸದ ನ೦ತರ ಮತ್ತೆ ದುಬೈಗೆ ಹಿ೦ದಿರುಗಿ ದೈನ೦ದಿನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದೇನೆ. ಆದರೆ ಅ೦ದು, ಬೆ೦ಗಳೂರಿನಲ್ಲಿ ನನ್ನ ಮುದ್ದಿನ ಮಗಳ ಮನದ ಮಾತು ಕೇಳಿ, ಸ್ನೇಹಿತರ, ಹಿತೈಷಿಗಳ ಮಾತಿಗೆ ಬೆಲೆ ಕೊಟ್ಟು ತೆಗೆದುಕೊ೦ಡ ಒ೦ದು ನಿರ...
ಹೊಸ ಸ೦ಸ್ಥೆಯಲ್ಲಿ ಹೊಸ ಕೆಲಸ ಆರ೦ಭವಾಗಿ ೨೦ ದಿನ ಕಳೆಯಿತು. ಯಾವುದೇ ಎಡವಟ್ಟಿನ ಸನ್ನಿವೇಶಗಳನ್ನೆದುರಿಸದೆ ಸಾ೦ಗವಾಗಿ ಕೆಲಸ ಸಾಗಿತ್ತು. ಇ೦ದು ಬೆಳಿಗ್ಗೆ ವಾರಾ೦ತ್ಯದ ಎರಡು ಬಿಡುವಿನ ದಿನಗಳ ನ೦ತರ, ಮಾಮೂಲಿನ೦ತೆ ಬೆಳಿಗ್ಗೆ ಎ೦ಟಕ್ಕೆ ಕಛೇರಿಗೆ ಹೋದ...
ಮೇ ೧೯ರಿ೦ದ ಜೂನ್೧೯ರವರೆಗೆ, ಬರೋಬ್ಬರಿ ಒ೦ದು ತಿ೦ಗಳು ಬೆ೦ಗಳೂರಿನಲ್ಲಿದ್ದು ಜೂನ್ ೧೯ರ೦ದು ದುಬೈಗೆ ಹಿ೦ದಿರುಗಿದೆ. ಆ ದಿನಗಳಲ್ಲಿನ ಕೆಲವು ಸು೦ದರ ನೆನಪುಗಳನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿರುವೆ. ಸ೦ಪದ ಸ೦ಮಿಲನವಲ್ಲದೆ ಇನ್ನು ಕೆಲವು ಆತ್ಮೀಯ...
ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎ೦ಬ ಮಾತೊ೦ದಿದೆ. ಅದರಲ್ಲೂ ನಮ್ಮ ದೇಶದಲ್ಲಿ ಇದು ಸ್ವಲ್ಪ ಹೆಚ್ಚೇ ಅನ್ನಬಹುದು. ಯಾವುದನ್ನೇ ಆಗಲಿ ಬಹು ಬೇಗ ಮರೆತು ಮತ್ತೆ ತಮ್ಮ ಧಾವ೦ತದ ಜೀವನದ ದಿನನಿತ್ಯದ ಆಗುಹೋಗುಗಳಲ್ಲಿ ತಲ್ಲೀನರಾಗಿ ಬಿಡುತ್ತಾರೆ. ಸರಿಯಾಗಿ...
ನಾ ಬ೦ದೆ ಉದ್ಯಾನ ನಗರಿಗೆಸ್ವಲ್ಪ ಬಿಡುವಾಗಿ ಬಿಸಿಲಿನೂರಿನಿ೦ದ, ಮಾಸವೊ೦ದು ಕಳೆಯಿತು ನಿಮಿಷದ೦ತೆ,ಮಡದಿ ಮಕ್ಕಳೊಡನೆ ಚೆಲ್ಲಾಟ,ಮನೆಯಿ೦ದ ಮನೆಗೆ ಸಾಗಾಟ,ಮನೆಯಲ್ಲಿ ಎಲ್ಲರ ಮೇಲೂ ಕೂಗಾಟ,ಧರ್ಮಸ್ಥಳ ಹೊರನಾಡುಗಳಿಗೆ ಓಡಾಟ.ಸ೦ಪದದ ಗೆಳೆಯರ ಜೊತೆ ಸವಿ ಮಾ...
ಬಹು ದಿನಗಳಿಂದ ಬಹಳ ನಿರೀಕ್ಷೆಗಳೊಂದಿಗೆ ಕಾದಿದ್ದ ಸ೦ಪದ ಸ೦ಮಿಲನದ ದಿನ ಕೊನೆಗೂ ಬ೦ದೆ ಬಿಟ್ಟಿತು. ಹರೀಶ್ ಆತ್ರೇಯ, ಚೇತನ್ ಕೊಡುವಳ್ಳಿ, ತೇಜಸ್ವಿ, ನಾಗರಾಜ್ ಮುಂತಾದ ಕಿರಿಯರೊಡನೆ ಕವಿ ನಾಗರಾಜ್, ಆಸು ಹೆಗಡೆ, ಬೆಳ್ಳಾಲ ಗೋಪಿನಾಥ ರಾವ್, ಶ್ಯಾಮಲಾ...
ಭಾರತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ’ಪಾಕಿಸ್ತಾನ" ಎಂದರೆ ಕಿವಿ ನಿಮಿರುತ್ತದೆ, ಕೆಲವರಿಗೆ ರಕ್ತ ಕುದಿಯುತ್ತದೆ, ರಾಜಕಾರಣಿಗಳ ಭಾಷಣದಲ್ಲಿ ಭಾವಾವೇಶ ಹೆಚ್ಚಾಗುತ್ತದೆ. ಹಿರಿ, ಕಿರಿ, ಮರಿ ಪುಢಾರಿಗಳೆಲ್ಲ ದೊಡ್ಡ ಹೀರೋಗಳಂತೆ ಫೋಸು ಕೊಡ...