೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ಕಲಿಸಿದೆಯೇ??
೨೬/೧೧ರ ದುರಂತದ ಪ್ರಥಮ ವಾರ್ಷಿಕೋತ್ಸವ ನಡೆಯುತ್ತಿದೆ, ಎಲ್ಲೆಡೆ ಅಂದು ಪ್ರಾಣ ತೆತ್ತವರಿಗಾಗಿ ಶ್ರದ್ಧಾಂಜಲಿ ಸಭೆಗಳು ನಡೆಯುತ್ತಿವೆ. ಆದರೆ ಒಮ್ಮೆಯಾದರೂ, ಒಬ್ಬರಾದರೂ ನಮ್ಮ ಅತ್ಯುನ್ನತ ಅಸ್ತ್ರವಾದ "ಮತದಾನದ" ಬಗ್ಗೆ ಚಕಾರವೆತ್ತಿಲ್ಲ. ಎಲ್ಲರೂ ಮ...