ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹೊಳೆ ನರಸೀಪುರ ಮಂಜುನಾಥ
ಹ

ಹೊಳೆ ನರಸೀಪುರ ಮಂಜುನಾಥ

manju787

೨೦೪ ಲೇಖನಗಳು ೧,೪೩,೮೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೆಣ್ಣು, ಹೊನ್ನು, ಮಣ್ಣಿಂಗೆ ಸತ್ತುದು ಕೋಟಿ,

ನವೆಂ ೦೪ ಬ್ಲಾಗ್ ೭೭೯ ವೀಕ್ಷಣೆ

ಕಂಬನಿ ತುಂಬಿದ ಕಣ್ಣುಗಳು,ಒದ್ದೆಯಾಗಿಹ ಜೀವಗಳು,ಹಸಿದ ಕಂದಮ್ಮಗಳು,ಅಸಹಾಯಕ ಜೀವಗಳು,ಒದ್ದಾಡುವ ಮನಸುಗಳು ಒಂದೆಡೆ.ಕಿತ್ತಾಡುವ ಜನಗಳು,ಅಧಿಕಾರದ ಮದಗಳು,ಹಣಬಲದ ದರ್ಪಗಳು,ಸ್ತ್ರೀ ವ್ಯಾಮೋಹದ ಕುರುಡುಕಂಗಳು,ವಿಲಗುಡುವ ಜೀವಗಳು ಮತ್ತೊಂದೆಡೆ.ಬಂದಿಹುದು...

ಯಾಂತ್ರಿಕ ಜೀವನದ ನಡುವೆ ಸಿಕ್ಕ ಸುವರ್ಣ ರಜಾದಿನಗಳು......

ನವೆಂ ೦೨ ಬ್ಲಾಗ್ ೧,೧೧೪ ವೀಕ್ಷಣೆ

ದುಬೈನ ಯಾಂತ್ರಿಕ ಜೀವನದ ಏಕತಾನತೆಗೆ ಬೇಸತ್ತು ಹೋಗಿದ್ದ ಜೀವಕ್ಕೆ " ರಂಜಾನ್ " ಸಮಯದಲ್ಲಿ ಸಿಕ್ಕ ಸುಮಾರು ಹತ್ತು ದಿನಗಳ ಬಿಡುವು, ತನು ಮನಗಳಿಗೆಲ್ಲಾ ನವ ಚೈತನ್ಯ ತುಂಬಿದೆ. ರಜೆ ಸಿಕ್ಕದ್ದೇ ಸಾಕೆಂದು ಬೆಂಗಳೂರಿಗೆ ಓಡಿದ ನಾನು ಗುರುವಾರ, ೧೭/೦೯...

ವಿಶ್ವ ಕನ್ನಡಿಗರ ಒಕ್ಕೂಟ

ನವೆಂ ೦೨ ಬ್ಲಾಗ್ ೭೫೦ ವೀಕ್ಷಣೆ

ಕನ್ನಡ ರಾಜ್ಯೋತ್ಸವದ ದಿನದಂದು " ಸಂಪದ " ಪುನರಾರಂಭಗೊಂಡದ್ದು ತುಂಬಾ ಖುಷಿಯಾಗಿದೆ. ಅದೇ ರೀತಿ ನಮ್ಮ ಗಲ್ಫ್ ಕನ್ನಡಿಗರು "ವಿಶ್ವ ಕನ್ನಡಿಗರ ಒಕ್ಕೂಟ" ಎಂಬ ವೇದಿಕೆಯನ್ನು ಆರಂಭಿಸಿದ್ದಾರೆ. ಆಸಕ್ತರು ಭೇಟಿ ನೀಡಿ, ಸದಸ್ಯರಾಗಬಹುದು, ತಮ್ಮ ಬರಹಗಳನ...

ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..

ಜೂನ್ ೩೦ ಬ್ಲಾಗ್ ೨,೩೪೯ ವೀಕ್ಷಣೆ

ಬಹು ದಿನಗಳಿಂದ ಇವನು ನನ್ನ ಮನದಲ್ಲಿ ಕುಳಿತು ಕಾಡುತ್ತಿದ್ದ, ಇಂದು, ಅವನ ಕಾಟ ತಡೆಯಲಾಗದೆ, ಅವನ ಬಗ್ಗೆ ಬರೆದೇ ತೀರಬೇಕೆಂದು ನಿರ್ಧರಿಸಿ, ಕೊನೆಗೂ ಬರೆದು ಮುಗಿಸಿದೆ, ಇಲ್ಲಿ ಸುಡುತ್ತಿರುವ ಬೇಸಿಗೆಯ ದಿನಗಳಲ್ಲಿ, ಸತತ ಹದಿನಾರು ಘಂಟೆಗಳ ದುಡಿತದ...

ಅಪ್ಪನನ್ನು ಮೀರಿಸಿದ ಮಗಳು....

ಜೂನ್ ೨೬ ಬ್ಲಾಗ್ ೧,೮೪೪ ವೀಕ್ಷಣೆ

ನಾನೂ ಸಾಕಷ್ಟು ಸಾಧನೆ ಮಾಡಿದೆ, ( ಅದನ್ನು ನನ್ನ ಮುಂದಿನ ಲೇಖನಗಳಲ್ಲಿ ಬರೆಯುತ್ತೇನೆ.), ಆದರೆ ನಾನು ಓದಿದ ಎಲ್ಲಾ ತರಗತಿಗಳಲ್ಲೂ ನನ್ನ ಅಂಕಗಳ ಗಳಿಕೆ, ೬೨ ರಿಂದ ೬೫ % ಗೆ ನಿಂತು ಬಿಡುತ್ತಿತ್ತು. ಎಂದೂ ನನಗೆ ಅದಕ್ಕಿಂತಾ ಹೆಚ್ಚಿಗೆ ಅಂಕಗಳು ಬರಲ...

ಮರಳುಗಾಡಿನ ವಸಂತ......

ಜೂನ್ ೨೩ ಬ್ಲಾಗ್ ೬೯೬ ವೀಕ್ಷಣೆ

ಖರ್ಜೂರದ ಮರಗಳು, ನಮ್ಮ ಭಾರತದ ಎಲ್ಲೆಡೆ ಕಂಡು ಬರುವ ಈಚಲು ಮರಗಳಂತೆ, ಈ ಅರಬ್ ರಾಷ್ಟ್ರಗಳ ಎಲ್ಲ ಕಡೆ ಕಾಣಬಹುದು. ಈಗ ಇಲ್ಲಿ ಸುಡು ಬೇಸಿಗೆ, ಬಾನ ಸೂರ್ಯ ಇಳೆಯನ್ನು ಸುಟ್ಟೇ ಬಿಡುವನೇನೋ ಎಂದು ಭಯ ಹುಟ್ಟಿಸುವಂತೆ ಇಲ್ಲಿ ಬಿಸಿಲು ಸುಡುತ್ತಿದೆ.

ಹೀಗೊಂದು ಕನ್ನಡ ಪ್ರೀತಿ....

ಜೂನ್ ೨೧ ಪುಟ ೭೨ ವೀಕ್ಷಣೆ

ಈ ಚಿತ್ರ ನನಗೆ ಮೈಸೂರಿನಿಂದ ಇ-ಮೇಲಿನಲ್ಲಿ ಬಂತು, ಕಳುಹಿಸಿದ್ದು ನನ್ನ ಒಲವಿನ ಮೈಸೂರು ಮಂಜು, ನೋಡಿದರೆ ಮೊದಲು ಅದೇನಂತ ಸರಿಯಾಗಿ ಕಾಣಲಿಲ್ಲ, ಸ್ವಲ್ಪ ಹಿಗ್ಗಿಸಿ ನೋಡಿದಾಗ, ಸರಿಯಾಗಿ ಕಾಣಿಸಿತು. ಕನ್ನಡಮ್ಮನ ಸೇವೆಗೆ ಈ ರೀತಿಯೂ ಜನ ಸಿದ್ಧರಿದ್ದಾ...

ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ!!

ಜೂನ್ ೨೧ ಪುಟ ೬೯ ವೀಕ್ಷಣೆ

ದೀಪವು ನಿನ್ನದೆ, ಗಾಳಿಯು ನಿನ್ನದೆ ಆರದಿರಲಿ, ಬೆಳಕು,,, ಹಡಗು ನಿನ್ನದೆ, ಕಡಲು ನಿನ್ನದೆ ಮುಳುಗದಿರಲಿ ಬದುಕು, ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ! ಎಷ್ಟೊಂದು ಸುಂದರ ಈ ವರ್ಣನೆ. ಆದರೆ ದುಬೈನಲ್ಲಿ ಮಳೆಗಾಲದ ಒಂದು ದಿನ ಸಿಡಿಲಿ...

ನೆನಪಿನಾಳದಿಂದ.....5..... ಅಕ್ಕನ ಬಾಳಿಗೆ ಕೊರಟಗೆರೆಯಲ್ಲಿ ಕೊಳ್ಳಿಯಿಟ್ಟ ಅಪ್ಪ.....

ಜೂನ್ ೨೦ ಪುಟ ೧೫೫ ವೀಕ್ಷಣೆ

ತುರ್ತು ಪರಿಸ್ಥಿತಿಯ ದಿನಗಳ ನಂತರ ಅಪ್ಪ, ನಮ್ಮ ಶಾಲಾ ಪರೀಕ್ಷೆಗಳೆಲ್ಲ ಮುಗಿಯುವ ಹೊತ್ತಿಗೆ ಅಮ್ಮನನ್ನು ತುಮಕೂರು ಜೆಲ್ಲೆಯ ಕೊರಟಗೆರೆಗೆ ವರ್ಗಾವಣೆ ಮಾಡಿಸಿದರು. ಅಲ್ಲಿನ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲೇ ಇದ್ದ ಕ್ವಾರ್ಟರ್ಸ್ ನಮಗೆ ಸಿಕ್ಕಿತು...