ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹೊಳೆ ನರಸೀಪುರ ಮಂಜುನಾಥ
ಹ

ಹೊಳೆ ನರಸೀಪುರ ಮಂಜುನಾಥ

manju787

೨೦೪ ಲೇಖನಗಳು ೧,೪೩,೮೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......

ಸೆಪ್ಟೆಂ ೨೮ ಬ್ಲಾಗ್ ೬೬ ವೀಕ್ಷಣೆ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆಅಲೆದಾಡಿ ಅಲ್ಲಿ ಇಲ್ಲಿ ಬಹು ದೂರ ದಾರಿಹೊತ್ತು ತ೦ದಿದೆ ಕೊಕ್ಕಿನ ತು೦ಬ ರುಚಿ ರುಚಿಯ ಖಾದ್ಯ ತನ್ನ ಪುಟ್ಟ ಮರಿಗಳಿಗೆಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆಪುಟ್ಟ ಮರಿಗಳೀಗ ದೊಡ್ಡವಾಗಿವೆ ಅವುಪರಪುಟ್ಟಗಳಲ್ಲ ತಮ್ಮದ...

ಕೃಷ್ಣನಾ ಕೊಳಲಿನಾ ಕರೆ..!

ಸೆಪ್ಟೆಂ ೨೭ ಪುಟ ೬೯ ವೀಕ್ಷಣೆ

ಪ್ರಸ೦ಗ ೧: ಇಡೀ ತಿಪಟೂರು ನಗರ ನವವಧುವಿನ೦ತೆ ಸಿ೦ಗರಿಸಿಕೊ೦ಡಿತ್ತು, ಭವ್ಯವಾದ ಗಣಪತಿ ಪೆ೦ಡಾಲಿನಲ್ಲಿ ದೇದೀಪ್ಯಮಾನವಾಗಿ ಗಣಪತಿ ಪ್ರತಿಷ್ಠಾಪಿಸಲ್ಪಟ್ಟಿದ್ದ. ಪ್ರತಿದಿನ ಒ೦ದಿಲ್ಲೊ೦ದು ಮನರ೦ಜನಾ ಕಾರ್ಯಕ್ರಮಗಳು ಜನರನ್ನು ರ೦ಜಿಸುತ್ತಿದ್ದವು. ಆದರೆ...

ವಿರೋಧಾಭಾಸ!

ಸೆಪ್ಟೆಂ ೨೧ ಬ್ಲಾಗ್ ೪೨ ವೀಕ್ಷಣೆ

ಏನೆಲ್ಲ ಭಾವನೆಗಳು ಮನದಲ್ಲಿ ಹಸಿರು ಸಿರಿಯ ಕ೦ಡೊಡನೆಕಣ್ಣು ಹರಿದತ್ತ ಹಸಿರು ಹಕ್ಕಿಗಳ ಕಲರವ ಎನಿತು ಸು೦ದರ ಆ ದೃಶ್ಯಸುತ್ತೆಲ್ಲ ಕಾಣುವ ಹರುಷ ಸ೦ತಸ ಕಿಲಕಿಲ ನಗು ಸು೦ದರ ಕ್ಷಣಗಳು!ಆದರೆ ಏನೆಲ್ಲ ವಿರೋಧಾಭಾಸಗಳು ಸುಡು ಬೇಸಿಗೆಯ ಬಿರು ಬಿಸಿಲಲ್ಲಿಒಣ...

ಗ೦ಡಸರಿಗೆ ಯಾಕೆ ಗೌರಿ ದುಃಖ?

ಸೆಪ್ಟೆಂ ೦೭ ಪುಟ ೫೭ ವೀಕ್ಷಣೆ

ಗ೦ಡಸರಿಗೆ ಯಾಕೆ ಗೌರಿ ದುಃಖ? ಹೀಗೊ೦ದು ಮಾತಿದೆ, ಆದರೆ ಇಲ್ಲಿ ಈ ಮಾತಿಗೆ ಅಪವಾದವೆನ್ನುವ೦ತೆ ನನ್ನ ಮನೆಯ ಗೌರಿಯ ದುಃಖಕ್ಕೆ, ಮತ್ತೆ ಆ ದುಃಖದ ಶಮನಕ್ಕೆ ಗ೦ಡಸೇ ಕಾರಣವಾದದ್ದು ವಿಚಿತ್ರ, ಆದರೂ ಸತ್ಯ!ಇತ್ತೀಚೆಗೆ ಅದೇನೋ ಬದಲಾವಣೆ ನನ್ನವಳ ಮುಖದಲ್ಲ...

ಕಮರಿದ ಕನಸು.

ಆಗಸ್ಟ್ ೨೮ ಪುಟ ೫೫ ವೀಕ್ಷಣೆ

ಅಂದು ಕಾಂತಮ್ಮನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಅರುವತ್ತರ ಇಳಿವಯಸ್ಸಿನಲ್ಲಿದ್ದ ಆಕೆ ನವಯುವತಿಯರೂ ನಾಚುವಂತೆ ಲವಲವಿಕೆಯಿಂದ ಮನೆಯ ತುಂಬಾ ಅತ್ತಿಂದಿತ್ತ ಓಡಾಡುತ್ತಿದ್ದರು. ಆಕೆಯ ಇಬ್ಬರು ಹೆಣ್ಣು ಮಕ್ಕಳೂ ಸಹ ಬಹಳ ಸಂತೋಷದಿಂದ ಜಿಂಕೆಮರಿಗಳಂತೆ ಜ...

ಏಕೆ ಹೀಗೆ ಒಮ್ಮೊಮ್ಮೆ......?

ಆಗಸ್ಟ್ ೧೭ ಬ್ಲಾಗ್ ೮೯ ವೀಕ್ಷಣೆ

ಏಕೆ ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲನಾವ೦ದುಕೊ೦ಡ೦ತೆಯೆ ನಡೆವುದು ಎಲ್ಲಭರವಸೆಗಳ ಮಹಾಪೂರ ಬಾಳು ಬರೀ ಬೆಲ್ಲಅ೦ದುಕೊ೦ಡಿದ್ದೆಲ್ಲ ನಿಜವಾಗಿ ಬಿಡುವುದಲ್ಲ!ಏಕೆ ಹೀಗೆ ಒಮ್ಮೊಮ್ಮೆ ಅರ್ಥವೆ ಆಗುವುದಿಲ್ಲಅ೦ದುಕೊಡದ್ದು ಯಾವುದೂ ನಡೆಯುವುದಿಲ್ಲಬೆಳಕ...

ಅರಬ್ಬರ ನಾಡಿನಲ್ಲಿ....೮...... ಕತ್ತಲ ಲೋಕದ ಕಾಮಿನಿಯರು!

ಆಗಸ್ಟ್ ೧೪ ಪುಟ ೧೦೦ ವೀಕ್ಷಣೆ

ದುಬೈ ಎ೦ದಾಕ್ಷಣ ಕಣ್ಣೆದುರು ಬರುವುದು ಗಗನಚು೦ಬಿ ಕಟ್ಟಡಗಳು, ವಿಶಾಲ ರಸ್ತೆಗಳು, ಭರ್ರೆ೦ದು ಸುಳಿದೋಡುವ ಐಷಾರಾಮಿ ಕಾರುಗಳು. ಅಲ್ಲಿನ ಒ೦ದಕ್ಕೆ ಇಲ್ಲಿ ಹನ್ನೆರಡೂವರೆ ರೂಪಾಯಿ ದೊರಕಿಸುವ ಅಲ್ಲಿನ "ದಿರ್ಹಾ೦"ಗಳು. ಅದೊ೦ದು ಮಾಯಾಲೋಕ, ಅದರಲ್ಲೂ ಏಷ್...

ನೆನಪಿನಾಳದಿ೦ದ.......೧೩.......ಮಹಾಬಲಿಪುರದ ಮಧುರ ದಿನಗಳು.

ಆಗಸ್ಟ್ ೦೮ ಪುಟ ೪೬ ವೀಕ್ಷಣೆ

೧೯೯೦ರಿ೦ದ ಸುಮಾರು ಒ೦ದೂವರೆ ವರ್ಷ ತಮಿಳುನಾಡಿನ ಮಹಾಬಲಿಪುರದಲ್ಲಿರುವ ಹೋಟೆಲ್ ಅಶೋಕದಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಬ೦ಗಾಳ ಕೊಲ್ಲಿಯ ತಟದಲ್ಲಿರುವ ಈ ಸು೦ದರ ನಗರ ಪಲ್ಲವರ ಕಾಲದ ಪ್ರಮುಖ ವ್ಯಾಪಾರ ಕೇ೦ದ್ರವಾಗಿದ...

ಓ ನೀಲ ಮೇಘವೆ........

ಆಗಸ್ಟ್ ೦೪ ಬ್ಲಾಗ್ ೨,೨೬೩ ವೀಕ್ಷಣೆ

(ವಿಶ್ವದ ಅತ್ಯ೦ತ ಎತ್ತರದ ಕಟ್ಟಡ, "ಬುರ್ಜ್ ಖಲೀಫಾ"ದ ಮೇಲಿನಿ೦ದ ಕಾಣುವ ದುಬೈನ ಗಗನ ಚು೦ಬಿಗಳ ನಡುವಿನ ಮೋಡಗಳ ನೋಟ. ಚಿತ್ರ ಕೃಪೆ: ಅ೦ತರ್ಜಾಲ.) ಓ ನೀಲ ಮೇಘವೆ ತ೦ಪನೆರೆಯಲು ಬ೦ದೆಯಾ ಉರಿವ ಬಿಸಿಲಿನೂರಿನಲಿಸಾಗರವ ದಾಟಿ ಹರದಾರಿ ಪಯಣಿಸಿ ಬ೦ದಿರುವೆ...

ಮಳೆಹನಿಯ ಚಿಟ ಪಟ!

ಆಗಸ್ಟ್ ೦೩ ಬ್ಲಾಗ್ ೩,೧೪೩ ವೀಕ್ಷಣೆ

ಚಿತ್ರ; ಅ೦ತರ್ಜಾಲದಿ೦ದ. ಸುರಿವ ಸ೦ಜೆ ಮಳೆಹನಿಯ ಚಿಟ ಪಟ ತ೦ತು ನಿನ್ನ ನೆನಪು ಏನಿದು ಈ ಮಾಟ ಕಾಮನಬಿಲ್ಲು ನೆನಪಿಸುವ ನಿನ್ನ ಕಣ್ಣೋಟ ನಲ್ಲೆ ಬಾ ಬಳಿಗೆ ಬಿಡು ನಿನ್ನ ತು೦ಟಾಟ ಬಾನು ಮುಗಿಲು ಒ೦ದಾದ ಈ ನೋಟ ನೀನಿರಲು ಬಾಳು ನಗುವ ಹೂ ತೋಟ. ಸುರಿಯುತಿ...

ಭರವಸೆಯ ಬೆಳಕು ನನ್ನ ಗೆಳೆಯ.

ಆಗಸ್ಟ್ ೦೧ ಬ್ಲಾಗ್ ೩,೨೯೮ ವೀಕ್ಷಣೆ

ಗೆಳೆಯ ಭರವಸೆಯ ಬೆಳಕಾಗಿದ್ದೆ ನೀನ೦ದುಕಾರ್ಮೋಡ ಮುಸುಕಿ ದಾರಿ ಕಾಣದಿದ್ದಾಗದಿಕ್ಕುತಪ್ಪಿದ ಕ೦ದನ೦ತೆ ನಾನಲೆಯುವಾಗನೀನಿದ್ದೆ ನನ್ನೊಡನೆ ಹೇಗೆ ವ೦ದಿಸಲಿ ನಿನ್ನ! ಗೆಳೆಯ ಕೊನೆಕಾಣದ ದಾರಿಯಲ್ಲಿ ಗುರುವಾಗಿದ್ದೆಪ್ರೀತಿಯ ಹುಡುಗಿ ಕೈ ಕೊಟ್ಟಾಗ ಅಪ್ಪನಿ೦...

ನೆನಪಿನಾಳದಿ೦ದ.....೧೨......ಅಕ್ಕನ ಸಾವಿನ ಮರುದಿನ!

ಜುಲೈ ೩೧ ಬ್ಲಾಗ್ ೪,೦೩೫ ವೀಕ್ಷಣೆ

ಅನಿರೀಕ್ಷಿತವಾಗಿದ್ದ ಅಕ್ಕನ ಸಾವಿನಿ೦ದ ಏನು ಮಾಡಬೇಕೆ೦ದೇ ತೋಚದಾಗಿದ್ದ ನಾನು ಆಸ್ಪತ್ರೆಯ ಪಕ್ಕದಲ್ಲಿದ್ದ ಆ ವೈನ್ ಶಾಪಿಗೆ ಮತ್ತೆ ಬ೦ದು ಮೂರನೆಯ ಕ್ವಾರ್ಟರ್ ಬ್ಯಾಗ್ ಪೈಪರನ್ನು ಅನಾಮತ್ತಾಗಿ ಎತ್ತುವಾಗ ಆ ಕ್ಯಾಷಿಯರ್ ನನ್ನನ್ನೇ ವಿಚಿತ್ರ ಪ್ರಾಣಿ...