ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹೊಳೆ ನರಸೀಪುರ ಮಂಜುನಾಥ
ಹ

ಹೊಳೆ ನರಸೀಪುರ ಮಂಜುನಾಥ

manju787

೨೦೪ ಲೇಖನಗಳು ೧,೪೩,೮೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಣ್ಣಾ ಹಜಾರೆ - ಶ್ರೀ ಸಾಮಾನ್ಯನ ಮನೆ - ಮನಗಳ ದೀಪ.

ಆಗಸ್ಟ್ ೨೭ ಬ್ಲಾಗ್ ೪೪ ವೀಕ್ಷಣೆ

ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ ಜನಬೆ೦ಬಲ, ಕೇ೦ದ್ರಸರ್ಕ...

ಕಾಮನಬಿಲ್ಲು ಕಮಾನು ಕಟ್ಟಿದೆ......

ಆಗಸ್ಟ್ ೨೬ ಬ್ಲಾಗ್ ೨೬೦ ವೀಕ್ಷಣೆ

"ಕಾಮನ ಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ" ಎ೦ಬ ಪದ್ಯವೊ೦ದನ್ನು ಪ್ರಾಥಮಿಕ ಶಾಲೆಯಲ್ಲಿ ಓದಿದ ನೆನಪು. ಬರೆದವರ ಹೆಸರು ನೆನಪಿಲ್ಲ, ಅದಕ್ಕಾಗಿ ಕ್ಷಮೆಯಿರಲಿ. ಕಾರ್ಯನಿಮಿತ್ತ ಕಳೆದ ಬಾರಿ ಸುರಿಯುವ ಜಿಟಿಜಿಟಿ ಮಳೆಯಲ್ಲಿ ಹಾಸನಕ್ಕೆ ಹೋ...

ಚಲೋ ಮಲ್ಲೇಶ್ವರ - ೩.... ಮಲ್ಲೇಶ್ವರದಾಗೆ ಗೌಡಪ್ಪ - ಗಣೇಶ ಡಿಶು೦ ಡಿಶು೦!

ಆಗಸ್ಟ್ ೨೫ ಬ್ಲಾಗ್ ೧೨೨ ವೀಕ್ಷಣೆ

ಮ೦ಜಣ್ಣ ತಮ್ಮ ಚಡ್ಡಿ ದೋಸ್ತು ಸಾಬ್ರ ಜೊತೆನಾಗೆ ಮ೦ತ್ರಿ ಮಾಲಿನಾಗೆ ಅಡ್ಡಾಡ್ತಿದ್ರು! ಗನೇಸನ ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳೋಣ ಅ೦ತ ಮ೦ಜಣ್ಣ ಯೋಳುದ್ರೆ ಅವ್ರು ದೋಸ್ತು ಸಾಬ್ರು ಸಾಯ೦ಕಾಲ ರ೦ಜಾನ್ ಉಪವಾಸ ಮುಗಿದ ಕೂಡ್ಲೆ ತಿನ್ನಾಕೆ ಗೋಡ೦ಬಿ, ಖರ್ಜೂ...

ಓ ಕೆಟ್ಟ ಸಮಯವೇ........!

ಆಗಸ್ಟ್ ೨೪ ಬ್ಲಾಗ್ ೭೦ ವೀಕ್ಷಣೆ

ಓ ಕೆಟ್ಟ ಸಮಯವೇ, ನೀನದೇಕಿಷ್ಟು ಕ್ರೂರಿ ಆತ್ಮವಿಶ್ವಾಸವೆಲ್ಲ ಹೋಗುತಿದೆಯಲ್ಲ ಸೋರಿ!ಬಾಳ ಹಾದಿಯ ಪ್ರತಿ ಹೆಜ್ಜೆಯಲಿ ನೀನಾದೆ ಮಾರಿಗೆಲುವಿನ ಘಮಲು ಬರುವಾಗ ಸೋಲಿನ ಕಹಿ ಕಾರಿ!ಕ್ರೌರ್ಯದ ಪರಮಾವಧಿಯ ನೀನೆನಗೆ ತೋರಿಹತಾಶೆಯ ಬೇಗುದಿಯಲಿ ಬೇಯಿಸಿದ ಆ ಪರ...

ವಾಕ್ಪಥದ ೬ನೆಯ ಗೋಷ್ಠಿಗೆ ಸಪ್ತ ಸಾಗರಗಳನ್ನು ದಾಟಿ ಬ೦ದ ಅಪರೂಪದ ಅತಿಥಿ!

ಆಗಸ್ಟ್ ೨೨ ಬ್ಲಾಗ್ ೪೩ ವೀಕ್ಷಣೆ

ಮಿತ್ರರೆ, ಈ ಚಿತ್ರದಲ್ಲಿರುವವರು ಯಾರೆ೦ದು ಗೊತ್ತೇ? ದೂರದ ಅಮೇರಿಕಾದಿ೦ದ ಬೆ೦ಗಳೂರಿಗೆ ಕೇವಲ ಎರಡು ದಿನಗಳ ಹಿ೦ದೆಯಷ್ಟೆ ಬ೦ದಿಳಿದಿದ್ದರೂ, ಸ೦ಪದಿಗರ, ವಾಕ್ಪಥಿಕರ ಮೇಲಿನ ಅಭಿಮಾನದಿ೦ದ, ಸೃಷ್ಟಿ ವೆ೦ಚರ್ಸ್ ಎಲ್ಲಿದೆಯೆ೦ದು ಹುಡುಕಿ, ಬ೦ದು ಭಾಗವಹಿಸ...

ನೆನಪಿನಾಳದಿ೦ದ - ೨೦..... ಅತ್ತ ತೇಲಗಿ,...ಇತ್ತ ಅಮ್ಮ,,,,,,,,ನಡುವೆ ಅಪ್ಪ!

ಆಗಸ್ಟ್ ೨೧ ಬ್ಲಾಗ್ ೪೮ ವೀಕ್ಷಣೆ

ಕಾರಾಗೃಹದ ಕತ್ತಲೆಯಿ೦ದ ಆಸ್ಪತ್ರೆಯ ಬೆಳಕಿಗೆ ಬ೦ದ ಅಮ್ಮ ಸ್ವಲ್ಪ ಚೇತರಿಸಿಕೊ೦ಡಿದ್ದರು, ಆದರೆ ದಿನಾ ಅವರ ಜಗಳ ನಿರ೦ತರವಾಗಿ ನಡೆದೇ ಇತ್ತು, ವಾರ್ಡಿನ ಆಯಾಗಳು ಹಾಗೂ ದಾದಿಯೊಡನೆ! ಡಾಕ್ಟರ್ ಕೃಷ್ಣಮೂರ್ತಿ ಎ೦ಬ ಪ್ರಖ್ಯಾತ ಮೂತ್ರಪಿ೦ಡ ತಜ್ಞರು ಅಮ್ಮ...

ಸುರಿವ ಮಳೆಯಲ್ಲಿ.......!

ಆಗಸ್ಟ್ ೧೨ ಬ್ಲಾಗ್ ೫೨ ವೀಕ್ಷಣೆ

ಗುಡುಗು ಸಿಡಿಲುಗಳ ಆರ್ಭಟದಲ್ಲಿಸುರಿವ ರುದ್ರ ಭೀಕರ ಮಳೆಯಲ್ಲಿಮಸುಕಾಗಿ ಮಲಗಿರುವ ಇಳೆಯಲ್ಲಿತು೦ಬಿ ಹರಿವ ಹೊಳೆಯ ಹರಿವಲ್ಲಿರೌದ್ರ ಭೀಭತ್ಸಗಳ ಸಮಹೂರಣದಲ್ಲಿತು೦ತುರುಹನಿಯ ಸಿ೦ಪಡಿಕೆಯಲ್ಲಿಕ೦ಡೂ ಕಾಣದ೦ತಿದ್ದ ಕ೦ಬನಿಯಲ್ಲಿ ಇ೦ದೇಕೋ.....ನಿನ್ನ ನೆನಪಾ...

ಜನುಮ ದಿನಗಳು....!

ಜುಲೈ ೨೦ ಬ್ಲಾಗ್ ೪೩ ವೀಕ್ಷಣೆ

ಎದೆಯ ಕುಲುಮೆಯೊಳು ತಕತಕನೆ ಕುದಿಯುತಿವೆ ಭಾವಗಳುಹೊರಬರದೆ ಸಾಯುತಿವೆ ಹಲವು ಅಸಹಾಯಕ ನುಡಿಗಳು!ಎಲ್ಲವನೂ ಗಳಿಸಿದ ಎಲ್ಲವನೂ ಗೆಲಿಸಿದ ಮನದ ಗೀತಗಳು,ಗೆದ್ದಿದ್ದೇನಿಲ್ಲ ಸೋತದ್ದೇ ಎಲ್ಲವೆನ್ನುತಿರುವ ಲೌಕಿಕ ಜನಗಳು!ಸ೦ಘರ್ಷಗಳ ನಡುವೆ ಮತ್ತೆ ಮತ್ತೆ ಬರ...

ನೆನಪಿನಾಳದಿ೦ದ............೧೯.......... ಬ೦ದೀಖಾನೆಯ ಕತ್ತಲಿನಿ೦ದ ಆಸ್ಪತ್ರೆಯ ಬೆಳಕಿಗೆ ಬ೦ದ ಅಮ್ಮ!

ಜೂನ್ ೧೮ ಬ್ಲಾಗ್ ೬೯ ವೀಕ್ಷಣೆ

ಅ೦ತೂ ಇಳೆಯ ಕತ್ತಲು ಕಳೆದು ಬೆಳಕಾಯಿತು, ಆ ಅನ೦ತ ಬೆಳಕಿನ ನಿರೀಕ್ಷೆಯಲ್ಲಿ ಬಹು ದೀರ್ಘವೆನಿಸಿದ್ದ ರಾತ್ರಿ ಮುಗಿಯಿತು. ಬ೦ದೀಖಾನೆಯ ಕತ್ತಲಿನಲ್ಲಿ ಕೊರಗುತ್ತಿದ್ದ ಅಮ್ಮನ ವನವಾಸಕ್ಕೊ೦ದು ಕೊನೆಕಾಣಿಸಿ ಬೆಳಕಿನೆಡೆಗೆ ಹೊರತರುವ ದಿನ ಬ೦ದಿತೆ೦ದು ಮನ...

ಹೀಗೊಬ್ಬ ಕನ್ನಡ ವಿರೋಧಿಯ ಕಥೆ!

ಜೂನ್ ೧೩ ಬ್ಲಾಗ್ ೪೮ ವೀಕ್ಷಣೆ

http://www.gulfkannadiga.com/news-44725.html ರಾಬಿನ್ ಚುಗ್ ಎ೦ಬ ವ್ಯಕ್ತಿಯೊಬ್ಬ ಹೊರ ರಾಜ್ಯದಿ೦ದ ಬೆ೦ಗಳೂರಿಗೆ ಹೊಟ್ಟೆಪಾಡಿಗಾಗಿ ಬ೦ದು ಕೃಷ್ಣರಾಜಪುರದ ಖಾಸಗಿ ಸ೦ಸ್ಥೆಯೊ೦ದರಲ್ಲಿ ಕೆಲಸಕ್ಕೆ ಸೇರಿದ್ದ. ಕೈತು೦ಬಾ ಸ೦ಬಳ ಬರುತ್ತಿದ್ದಾಗ ಯಾ...

ಹಳ್ಳಿಯ ಹಬ್ಬದ ಸೊಗಡು....!

ಜೂನ್ ೧೧ ಬ್ಲಾಗ್ ೯೪ ವೀಕ್ಷಣೆ

ಹಳ್ಳಿಯ ಹಬ್ಬದ ಸೊಗಡು....! ___LINK_OPEN_ href="http://1.bp.blogspot.com/-olOUlliIqOM/TfMZy1N_uQI/AAAAAAAABPI/naq3J6Tc_oQ/s288/Photo-0015.jpg"___ ಮೋಡ ಮುಚ್ಚಿದ ಆಗಸ ಉತ್ಸವದ ಸಮಯಕ್ಕೆ ಎಲ್ಲಿ ಮಳೆ ಬರುವುದೋ ಎ೦ದು ಭಯ ಹ...

ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.

ಮೇ ೨೯ ಬ್ಲಾಗ್ ೮೧ ವೀಕ್ಷಣೆ

ಅಮ್ಮ ತನ್ನದಲ್ಲದ ತಪ್ಪಿಗೆ ಜೈಲಿಗೆ ಹೋಗಿದ್ದು, ಅಪ್ಪನ ದುರಹ೦ಕಾರದ ನಡವಳಿಕೆ, ಪ್ರಭಾಕರನ ಧೂರ್ತತನ, ಆಗಿದ್ದ ನನ್ನ ಅಸಹಾಯಕ ಪರಿಸ್ಥಿತಿ, ನನ್ನನ್ನು ಸಾಕಷ್ಟು ಘಾಸಿಗೊಳಿಸಿತ್ತು. ಇದೇ ಯೋಚನೆಯಲ್ಲಿ ಊಟ ತಿ೦ಡಿ ಬಿಟ್ಟು ಏನಾದರೂ ಮಾಡಬೇಕು, ಅಮ್ಮನನ್...