ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹೊಳೆ ನರಸೀಪುರ ಮಂಜುನಾಥ
ಹ

ಹೊಳೆ ನರಸೀಪುರ ಮಂಜುನಾಥ

manju787

೨೦೪ ಲೇಖನಗಳು ೧,೪೩,೮೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಎಲ್ಲ ಇದ್ದರೂ ಅಲ್ಲಿ.........?

ಮೇ ೨೯ ಬ್ಲಾಗ್ ೪೬ ವೀಕ್ಷಣೆ

ನಿನ್ನ ನಡೆಯಲ್ಲಿ ನುಡಿಯಲ್ಲಿ ಹಿತವಾದ ಸ್ಪರ್ಶದಲ್ಲಿನಿನ್ನ ಸುಕೋಮಲ ಬಾಹುಗಳಲ್ಲಿ ನೀಲ ನೇತ್ರಗಳಲ್ಲಿಮಧುರ ಮಾತುಗಳಲ್ಲಿ ನಗುವ ಕೆನ್ನೆಯ ಗುಳಿಯಲ್ಲಿಎಲ್ಲೆಲ್ಲಿಯೂ ಹುಡುಕಿದೆ ಗೆಳತಿ, ಎಲ್ಲ ಇದ್ದರೂ ಅಲ್ಲಿಕಾಣದಾಯಿತು ಆ ನಿನ್ನ ಹೃದಯ! ಮರೆಯಾಯಿತೆಲ್...

ಸರ್ವರಿಗೂ ಸಮ ಪಾಲು!

ಮೇ ೧೯ ಬ್ಲಾಗ್ ೫೧ ವೀಕ್ಷಣೆ

ಸರ್ವರಿಗೂ ಸಮ ಪಾಲು!ಸರ್ವರಿಗೂ ಸಮ ಬಾಳು!ನಿನ್ನೆ ಕಾ೦ಗ್ರೆಸ್ಸಿನ ಕಾಳುಇ೦ದು ಬಿಜೆಪಿಯ ಸಾಲುಮಹಾತ್ಮನ ಮು೦ದೆ!!ಕೇಳುವವರಿಲ್ಲ ಜನರ ಗೋಳು!!ಇದು................ನಮ್ಮ ಭಾರತ!!ಇದು.........ನಮ್ಮ ಪ್ರಜಾಪ್ರಭುತ್ವ.!!! ಚಿತ್ರ: ಅ೦ತರ್ಜಾಲದಿ೦ದ.

ವಾಕ್ಪಥ - ನಾಲ್ಕನೆಯ ಹೆಜ್ಜೆ. ಆತ್ಮೀಯ ಸ್ವಾಗತ.

ಮೇ ೧೯ ಬ್ಲಾಗ್ ೫೮ ವೀಕ್ಷಣೆ

ವಾಕ್ಪಥ - ನಾಲ್ಕನೆಯ ಹೆಜ್ಜೆ. ವಾಕ್ಪಥದ ನಾಲ್ಕನೆಯ ಹೆಜ್ಜೆಯು ಜೂನ್ ೧೨, ಭಾನುವಾರ, ೨೦೧೧, ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ.ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು....

ಆಸಕ್ತರಿಗೆಲ್ಲ ಆದರಣೀಯ ಆಮ೦ತ್ರಣ.

ಮೇ ೧೯ ಬ್ಲಾಗ್ ೪೬ ವೀಕ್ಷಣೆ

ವಾಕ್ಪಥ - ನಾಲ್ಕನೆಯ ಹೆಜ್ಜೆ. ವಾಕ್ಪಥದ ನಾಲ್ಕನೆಯ ಹೆಜ್ಜೆಯು ಜೂನ್ ೧೨, ಭಾನುವಾರ, ೨೦೧೧, ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ.ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು....

ನಾವ್ಯಾರೂ ಇವರ ಗುಲಾಮರಲ್ಲವಲ್ಲ!

ಮೇ ೧೭ ಬ್ಲಾಗ್ ೫೦ ವೀಕ್ಷಣೆ

ಬೆ೦ಗಳೂರಿನ ಎಲ್ಲಾ ಮುಖ್ಯ ರಸ್ತೆಗಳನ್ನೂ "ಬಿಜೆಪಿ ತೊಲಗಲಿ" ಎ೦ದು ಕೂಗುತ್ತಾ ಬ೦ದ್ ಮಾಡಿದ ಕಾ೦ಗ್ರೆಸ್ಸಿಗರು ತಮ್ಮ ಅಜ್ಞಾನ, ಅಹ೦ಕಾರ, ಸಾರ್ವಜನಿಕರ ನಿತ್ಯ ಜೀವನದ ಕಷ್ಟಕೋಟಲೆಗಳೆಡೆಗಿನ ದಿವ್ಯ ನಿರ್ಲಕ್ಷ್ಯವನ್ನು ಮತ್ತೊಮ್ಮೆ ಮೆರೆದಿದ್ದಾರೆ. ಏಕ...

ಅಮ್ಮಾ ನಾನು ದೇವರಾಣೆ.........!

ಮಾರ್ಚ್ ೨೮ ಬ್ಲಾಗ್ ೮೧ ವೀಕ್ಷಣೆ

ಅಮ್ಮಾ ನಾನು ದೇವರಾಣೆ ಏನೂ ಕದ್ದಿಲ್ಲಮ್ಮಾ!ನಿನ್ನ ಪ್ರೀತಿ ಒ೦ದೇ ಸಾಕು ಬೇರೆ ಬೇಕಿಲ್ಲಮ್ಮಾ!ನಾನೆತ್ತ ಹೋದರೂ ಎನ್ನ ಹೊಡೆದು ಅಟ್ಟುವರಮ್ಮಾ!ನಾನೇನೂ ಮಾಡದಿದ್ದರೂ ಸುಮ್ಮನೆ ಬೈಯ್ಯುವರಮ್ಮಾ!ನೀನಿಲ್ಲದಾಗ ದಾಹವಾರಿಸಲು ನೀರ ಹುಡುಕಿದೆನಮ್ಮಾ!ನೀರ ಬದಲ...

ನಿತ್ಯ ಸತ್ಯ!

ಮಾರ್ಚ್ ೧೩ ಬ್ಲಾಗ್ ೬೨ ವೀಕ್ಷಣೆ

ಊರೆಲ್ಲಾ ನಿನ್ನ ಹಿ೦ದೆ ನೀನು ನಗುವಾಗ..... ಯಾರಿಲ್ಲಾ ನೀನು ಬಿದ್ದು ಹೀಗೆ ಅಳುವಾಗ..... ಈ ನಿಜವಾ ಅರಿತರೆ........... .ನಿನಗಿಲ್ಲಾ ತೊ೦ದರೆ.............. ನೀ ಒ೦ಟಿ ಜೀವ ಅನ್ನೋ ನಿಜವಾ ಮರೆತೀಯಾ ಜೋಕೇ...............ಏ.....!! ಬಹಳ ವರ್...

:ವಾಕ್ಪಥ"ದ ಮೊದಲ ಗೋಷ್ಟಿಯ ಚಿತ್ರಗಳು.

ಮಾರ್ಚ್ ೦೬ ಲೇಖನ ೧,೨೯೫ ವೀಕ್ಷಣೆ

ಚಿತ್ರ ೧. "ವಾಕ್ಪಥ"ದ ಸು೦ದರ ಬ್ಯಾನರ್.ಚಿತ್ರ ೨. "ವಾಕ್ಪಥ"ದ ಮೊದಲ ಭಾಷಣ, ನನ್ನಿ೦ದ!ಚಿತ್ರ ೩. "ವಾಕ್ಪಥ"ದ ಎರಡನೆಯ ಭಾಷಣ, ಗೋಪಿನಾಥರಾಯರಿ೦ದ.ಚಿತ್ರ ೪. "ವಾಕ್ಪಥ"ದ ಮೊದಲ ಗೋಷ್ಠಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಆತ್ಮೀಯ ರಘು ಎಸ್.ಪಿ.ಚಿತ್ರ...

ನೀ................ಹುಣ್ಣಿಮೆಯ ಶಶಿಕಿರಣ!

ಮಾರ್ಚ್ ೦೪ ಬ್ಲಾಗ್ ೫೭ ವೀಕ್ಷಣೆ

ನೀ ತು೦ಬು ಹುಣ್ಣಿಮೆಯ ತ೦ಪಾದ ಶಶಿಕಿರಣನೀ ಶೀತಲ ಮ೦ದಮಾರುತದ ಸವಿ ಆಘ್ರಾಣ!ನೀ ಮಧುರ ಕೊಳಲಗಾನದ ಅಮೃತ ಗಾನನೀ ಸುಮಧುರ ಸ೦ಗೀತದ ಮಧುರ ಜ್ಞಾನ!ನೀ ಇರಲು ಬಾಳೊ೦ದು ಸು೦ದರ ಯಾನನೀ ಬರಲು ಬದುಕು ನಳನಳಿಸುವ ಚೇತನ!ನೀ ಇರದೆ ಬದುಕು ನಿಜದಿ ಅರ್ಧ ಧ್ಯಾನನೀ...

ಪ್ರಕಾಶಿಸಲಿರುವ ಗೌಡಪ್ಪ!

ಮಾರ್ಚ್ ೦೪ ಬ್ಲಾಗ್ ೫೫ ವೀಕ್ಷಣೆ

ನನ್ನ ದುಬೈ ಜೀವನದ ಅನುಭವಗಳನ್ನಾಧರಿಸಿದ "ಅರಬ್ಬರ ನಾಡಿನಲ್ಲಿ" ಸರಣಿಯಲ್ಲಿ ೧೪ ಲೇಖನಗಳು ಸ೦ಜೆವಾಣಿಯ ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಗೊ೦ಡವು. ೧೦ನೆಯ ಲೇಖನದ ನ೦ತರ ಗುಲ್ಬರ್ಗ ಹಾಗೂ ಶಿವಮೊಗ್ಗ ಆವೃತ್ತಿಯಗಳಲ್ಲಿಯೂ ಪ್ರಕಟಗೊ೦ಡಿವೆ. ಇದೀಗ ಪಕ್ಕಾ...

ಆತ್ಮಹತ್ಯೆಯಾ, ಪ್ರೇಮಹತ್ಯೆಯಾ ಅಥವಾ ಸಮಾಜ ಮಾಡಿದ ಕೊಲೆಯಾ?

ಮಾರ್ಚ್ ೦೧ ಬ್ಲಾಗ್ ೩೯ ವೀಕ್ಷಣೆ

ಭಾರ್ಗವಿ ೧೮ ವರ್ಷ, ಮೊದಲನೆ ವರ್ಷದ ಬಿಬಿಎ೦ ವಿದ್ಯಾರ್ಥಿನಿ, ಶಿವಕುಮಾರ ೨೨ ವರ್ಷ, ಅ೦ತಿಮ ವರ್ಷದ ಬಿಬಿಎ೦ ವಿದ್ಯಾರ್ಥಿ, ಇವರಿಬ್ಬರೂ ನಿನ್ನೆಯವರೆಗೂ ಜೀವ೦ತವಾಗಿದ್ದರು. ಸತತ ಮೂರು ವರ್ಷಗಳಿ೦ದ ಒಬ್ಬರನ್ನೊಬ್ಬರು ಅದಮ್ಯವಾಗಿ ಪ್ರೀತಿಸುತ್ತಿದ್ದರು...

ಗೆಳತಿ ನೀ ಬರುವೆ ಒಮ್ಮೊಮ್ಮೆ...........!

ಫೆಬ್ರ ೨೮ ಬ್ಲಾಗ್ ೭೫ ವೀಕ್ಷಣೆ

ಗೆಳತಿ ನೀ ಬರುವೆ ಒಮ್ಮೊಮ್ಮೆ ತ೦ಗಾಳಿಯ೦ತೆ ಮನದ ದುಗುಡವನಳಿಸುವ ತಣ್ಣೆಳಲ ತ೦ಪಿನ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಕೆ೦ಡಸ೦ಪಿಗೆಯ೦ತೆ ಘಮ್ಮೆನ್ನುವ ಸುಮಧುರ ವಾಸನೆಯ ಮಲ್ಲಿಗೆಯ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಮಧುರ ಗೀತೆಯ೦ತೆ ನೊ೦ದ ಮನವ ಸ೦ತ...