ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮೊದ್ಮಣಿ
ಮೊದ್ಮಣಿ

ಮೊದ್ಮಣಿ

modmani

೯೭ ಲೇಖನಗಳು ೧,೨೦,೦೧೭ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅರುಣನ ಹಾಡು

ಜನ ೩೧ ಬ್ಲಾಗ್ ೬೭ ವೀಕ್ಷಣೆ

ಬೆಳಕಿನ ಬೆಳಗು ಹರಿದಿದೆ ನೋಡು ಅರುಣನ ಕಾಂತಿಗೆ ಹರಿಷಿನ ಜೋಡು ಬೆಳಕಿನ ಬೆಡಗೇ ಇಳಿದೆದೆ ನೋಡು ಹಕ್ಕಿಗಳುಲಿದಿವೆ ಉದಯದ ಹಾಡು ಹಿಮಮಣಿ ಮಿನುಗಿದೆ ಚುಮುಚುಮು ಚಳಿಚಳಿ ಸುಮಗಳು ಅರಳಿವೆ ಘಮಘಮ ಪರಿಮಳ ರವಿರಥ ಹರಿದಿದೆ ಬಾನಿನ ಮೇಲೆ ಭುವಿಜನ ನಡೆಸಿದೆ...

ಒಂದು ಒಂದು ಎರಡು

ಆಗಸ್ಟ್ ೧೬ ಬ್ಲಾಗ್ ೩೬ ವೀಕ್ಷಣೆ

ಒಂದು ಒಂದು ಎರಡುಮೇಕೆಗೆ ಕಣ್ಣು ಎರಡುಎರಡು ಎರಡು ನಾಕುದೋಸೆಗೆ ಬೆಣ್ಣೆ ಹಾಕುಮೂರು ಮೂರು ಆರುರೆಕ್ಕೆ ಕಟ್ಟಿ ಹಾರುನಾಕು ನಾಕು ಎಂಟುಅಜ್ಜಿಯ ದುಡ್ಡಿನ ಗಂಟುಐದು ಐದು ಹತ್ತುಊಟಕೆ ಒಬ್ಬಟ್ಟು ಬಿತ್ತು

ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಮಾರ್ಚ್ ೩೦ ಬ್ಲಾಗ್ ೧೬೪ ವೀಕ್ಷಣೆ

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಕುವೆಂಪು ವಿರಚಿತ "ಶ್ಮಶಾನ ಕುರುಕ್ಷೇತ್ರಂ" ನಾಟಕ ಓದುತ್ತಿದ್ದೆ. ಕುವೆಂಪುರವರ ಕೃತಿ ಗಳನ್ನೋದುವುದು ಸದಾ ಕಾಲಕ್ಕೂ ರಸಾನುಭವವೇ. ಕಲಿಪುರುಷ ದ್ವಾಪರನಿಗೆ ವಚನವಿತ್ತಂತೆ, ಕಲಿಮಾನವರು ಕುಬ...

ಕಾಲಙ್ಞಾನ

ಫೆಬ್ರ ೨೨ ಬ್ಲಾಗ್ ೫೭ ವೀಕ್ಷಣೆ

ಅಲ್ಪಾಯುಧಸ್ತರೇ ಅವನಿಗೆ ದೊರೆಯಾಗಿಭೂದೇವಿಗೆನಿತೋ ಹೊರೆಯಾಗಿಮೊರೆಯಿಡುತಿಹಳಿಲ್ಲಿ ಹೊರಲಾರೆ ನಾನೆಂದುನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿವಸುಧೆಯಾಳ್ವ ವಾನರರು ಇರಲಾರರುಇನ್ನುಓಡಿಹೋದಾರು, ಬಾಡಿಹೋದಾರುಅಂತ್ಯ ಕಂಡೀತು ವಾನರ ಸಾಮ್ರಾಜ್ಯನಿಂಡಾ ಪರತ...

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ

ಫೆಬ್ರ ೦೭ ಬ್ಲಾಗ್ ೭೮ ವೀಕ್ಷಣೆ

ಮೊನ್ನೆ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿ ನಾನು ಮಾಡಿದ್ದು ಏನೂ ಇಲ್ಲ. ಯಾವ ಗೋಷ್ಟಿಯಲ್ಲೂ ಭಾಗವಹಿಸಲಿಲ್ಲ. ಯಾವ ಪ್ರಶ್ನೆ ಯನ್ನೂ ಯಾರಿಗೂ ಕೇಳಲಿಲ್ಲ. ಅಷ್ಟೇ ಏಕೆ ಯಾವ ಕವಿಯನ್ನೂ/ ಸಾಹಿತಿಯನ್ನೂ ನೋಡಲಿಲ್ಲ.ಮನೆಮಂದಿಯೊಂ...

ಅಜಮಿಳ ಮತ್ತು ಹುಲಿಮಂದೆ

ಜನ ೩೧ ಬ್ಲಾಗ್ ೧೨೨ ವೀಕ್ಷಣೆ

ಹುಲಿರಾಜನ ಮುಂದೆ, ಬಂತು ಹುಲಿ ಮಂದೆತಂದಿತೊಂದು ದೂರು "ಹದಿನೈದು ದಿನ ಕಳೆದುಹದಿನಾರನೇ ರಾತ್ರಿ ಇದು. ತಿಂದಿಲ್ಲ ತುಂಡನೊಂದೂಅಜಮಿಳನ ಕುರಿಗಳನು ಕಾಯುತಿದೆ ಹೊಸನಾಯಿಹತ್ತಿರಕೂ ಹೋಗಬಿಡದು ಅದು. ಕಟ್ಟಿಬಿಟ್ಟಿದೆ ಬಾಯಿ""ಏನೆಂದಿರೇನೆಂದಿರಿ.. " ಆರ್...

ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿ

ನವೆಂ ೦೯ ಬ್ಲಾಗ್ ೬೦ ವೀಕ್ಷಣೆ

ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿಯನ್ನು ನಿಮಗೆ ನೀಡುವಲ್ಲಿ ತಡಮಾಡಿದ್ದಕ್ಕೆ ಕ್ಷಮೆ ಇರಲಿ . ಸೆಪ್ಟೆಂಬರ್ ಮೂವತ್ತರಂದು ಈ ಪ್ರಶಸ್ತಿಗಳನ್ನು ನೀಡಲಾಯಿತು. ನಗು ಮೂಡಿಸಿ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು. ಕಳೆದ ಬಾರಿಯ...

ಯಶಸ್ಸಿಗಾಗಿ ಆಲ್ಬರ್ಟ್ ಐನ್ ಸ್ಟೈನ್ ರ ೧೦ ಸೂತ್ರಗಳು

ಅಕ್ಟೋ ೦೩ ಬ್ಲಾಗ್ ೫೬ ವೀಕ್ಷಣೆ

ಅಲ್ಬರ್ಟ್ ಐನ್ಸ್ ಟೈನ್ ಲೋಕ ಕಂಡ ಅಪ್ರತಿಮ ವಿಜ್ನಾನಿಗಳಲ್ಲೊಬ್ಬರು. ಅವರ ಸಾಪೇಕ್ಷತಾ ಸಿದ್ದಾಂತದ ತಿರುಳನ್ನರಿತವರು ಇಂದಿಗೂ ಬಹು ಕಡಿಮೆ ಮಂದಿ. ಸೈದ್ದಾಂತಿಕ ಭೌತವಿಜ್ಞಾನಿ, ತತ್ವಜ್ಞಾನಿ ಮತ್ತು ಲೇಖಕ ಎಂದವರು ಪ್ರಸಿದ್ದರು. ತಮ್ಮ ದ್ಯ್ತುತಿ ವಿ...

ಕಿಟ್ಟೆಲ್ ಸಮಾಧಿ

ಆಗಸ್ಟ್ ೩೧ ಬ್ಲಾಗ್ ೮೭ ವೀಕ್ಷಣೆ

ಧರ್ಮ ಪ್ರಚಾರಕ್ಕೆಂದು ಭಾರತಕ್ಕೆ ಬಂದ ರೆವರೆಂಡ್ ಫ಼ರ್ಡಿನಾಂಡ್ ಕಿಟ್ಟೆಲ್, ಬಂದಿಳಿದಿದ್ದು ಮಂಗಳೂರಿಗೆ, ಇಲ್ಲಿನ ಭಾಷೆಯ ಸೊಬಗಿಗೆ ಮನಸೋತು, ಬಂದ ಕಾರ್ಯ ಮರೆತು, ಈ ಭಾಷೆಯನ್ನು ಕಲಿತು, ಎಪ್ಪತ್ತು ಸಾವಿರ ಪದಗಳನ್ನೊಳಗೊಂಡ ಕನ್ನಡ ಇಂಗ್ಲಿಷು ಪದಕೋ...

ಕೆಲವರು ವಿಶೇಷ ವ್ಯಕ್ತಿಗಳಾಗಿರುತ್ತಾರೆ

ಆಗಸ್ಟ್ ೨೦ ಬ್ಲಾಗ್ ೭೧ ವೀಕ್ಷಣೆ

ಇದು ನನಗೆ ತಿಳಿದದ್ದು ಹೀಗೆ. ಜರ್ಮನಿಯ ಸ್ಟುಟ್ಗಾರ್ಟ್ ನಗರದಲ್ಲಿ ಮಧ್ಯಭಾಗಲ್ಲೊಂದು ಕೋಟೆಯಿದೆ. ಅದರ ಮುಂದೊಂದು ಪ್ರತಿಮೆ. ಕ್ರಿಸ್ಟೋಫ್ ವುರ್ಟೆನ್‍ಬರ್ಗ್ ಎನ್ನುವ ಇಲ್ಲಿನ ರಾಜನದು (ಡ್ಯೂಕ್ ಎನ್ನುವುದಕ್ಕೆ ಸಾಮಂತ ಎನ್ನುವುದು ಸಮಾನಾರ್ಥಕವೇನೋ....

ಪ್ರಪಂಚದ ಮೊದಲನೇ ಟಿವಿ ಗೋಪುರ !

ಆಗಸ್ಟ್ ೧೮ ಬ್ಲಾಗ್ ೫೦ ವೀಕ್ಷಣೆ

ಎರಡನೇ ಮಹಾಯುದ್ದದ ನಂತರ ಜರ್ಮನಿ ನಾಲ್ಕು ಭಾಗಗಳನ್ನಾಗಿ ಸೀಳಿ ಇಂಗ್ಲೆಂಡ್ ಅಮೆರಿಕಾ ಫ಼್ರಾನ್ಸ್ ಮತ್ತು ರಷಿಯಾಗಳು ಹಂಚಿಕೊಂಡವಷ್ಟೇ.. ಮತ್ತೇ ಇಂಗ್ಲೆಂಡ್, ಫ಼್ರಾನ್ಸ್ ಮತ್ತು ಅಮೆರಿಕಾಗಳು ತಮ್ಮ ವಶದಲ್ಲಿದ್ದ ಭಾಗಗಳನ್ನು ಸೇರಿಸಿ, ಗಣತಂತ್ರ ವ್ಯ...

ಹುಬ್ಬಳ್ಳಿಯಲ್ಲೊಂದು ಸಂಜೆ ನೃಪತುಂಗ ಬೆಟ್ಟದ ಮೇಲಿಂದ

ಆಗಸ್ಟ್ ೧೭ ಬ್ಲಾಗ್ ೫೭ ವೀಕ್ಷಣೆ

ಸಂಜೆಯ ತಂಗಾಳಿಯೊಡನೆ, ನೃಪತುಂಗನ ನೆನಪಿನಲ್ಲಿ ಅಲ್ಲಿ ನಿಂತಾಗ ನನ್ನ ಮನಸ್ಸಿಗನ್ನಿಸಿದ್ದು. "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಕರ್ನಾಟ ದೇಶಮಂ" ಅಂತ .