ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮೊದ್ಮಣಿ
ಮೊದ್ಮಣಿ

ಮೊದ್ಮಣಿ

modmani

೯೭ ಲೇಖನಗಳು ೧,೨೦,೦೧೭ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ

ಜನ ೧೨ ಬ್ಲಾಗ್ ೧೦೮ ವೀಕ್ಷಣೆ

ಮಧುರ ಮಾರುತ ಮಂದಾನಿಲವಾಗಿ ಸುಳಿದಿರಲು ಚಂದಿರನ ಸುತ್ತ ಬೆಳ್ಳಿ ತಾರೆಗಳು ಹೊಳೆದಿರಲು ನಿದಿರೆಯಮೃತದ ಸವಿಯು ಮನದುಂಬಿರಲು ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ ! ನಿನ್ನ ಕನಸಿನಲೇ ಅರಳಿರುವೆ ನಿನ್ನ ಮನೆ ಅಂಗಳದಲಿ ನಿಂದಿರುವೆ ನನ್ನ ಕೈ ಹಿಡಿದು...

ತಪ್ಪು ಮಾಡದವ್ರ್ ಯಾರವ್ರೇ..?

ನವೆಂ ೨೫ ಬ್ಲಾಗ್ ೯೨ ವೀಕ್ಷಣೆ

೧. ತಪ್ಪು ಮಾಡದವ್ರ್ ಯಾರವ್ರೇ..? ೨. ತಪ್ಪಾಗಿದ್ದೆಲ್ಲಾ ತಪ್ಪಾಗ್ಬೇಕಿಲ್ಲ. ೩. ಯಾರಿಗೂ ತೊಂದರೆ ಕೊಡದ ತಪ್ಪು ತಪ್ಪೇ ಅಲ್ಲ. ೪, ತಿಳಿಯದೇ ಮುಟ್ಟಿದ್ರೂ ಕೆಂಡ ಸುಡುತ್ತೆ. ತಿಳಿಯದೇ ಮಾಡಿದರೂ ತಪ್ಪು ತಪ್ಪೇ..! ೫. ಅತ್ಯಂತ ಕೆಟ್ಟ ಸಮಯದಲ್ಲೇ ತಪ್...

ಕಸ್ತೂರಿ ನಿವಾಸ - ಅಪ್ರಸ್ತುತ ಪ್ರಸಂಗವೊಂದರ ಹರಟೆ

ನವೆಂ ೧೩ ಬ್ಲಾಗ್ ೮೫ ವೀಕ್ಷಣೆ

ಕಸ್ತೂರಿ ನಿವಾಸ ನೋಡಿ ಬಂದ ನಮಗೆ ಹೊಸ ಹೊಸ ಹೊಳಹುಗಳು ಹೊಳೆವಂತೆ, ಹೊಸ ಪ್ರಶ್ನೆಗಳೂ ಮೂಡುವುದು ಸಹಜ, ಇಂದಿನ ವಾಣಿಜ್ಯೀಕರಣದ ದಿನಗಳಲ್ಲಿ ನನ್ನ ತಲೆಗೆ ಹೊಕ್ಕ ಒಂದು ತಲೆಕೊರುಕ ಹುಳದ ಪ್ರಶ್ನೆ ಹೀಗಿತ್ತು. ೧೯೭೧ರಲ್ಲಿ ನಿರ್ಮಾಣವಾದಾಗ ಚಿತ್ರಕ್ಕೆ...

೨೦೧೪ ರ ಇಗ್ನೊಬಲ್ ಪ್ರಶಸ್ತಿಗಳ ವಿವರ

ಅಕ್ಟೋ ೦೭ ಬ್ಲಾಗ್ ೫೫ ವೀಕ್ಷಣೆ

ನೋಬೆಲ್ ಪ್ರಶಸ್ತಿಯಂತೆ ಇಗ್ನೊಬಲ್ ಪ್ರಶಸ್ತಿಯನ್ನೂ ಪ್ರತಿವರ್ಷ ಹಾರ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಕ್ಟೋಬರ್ ಒಂದನೇ ತಾರೀಕಿನಂದು ನೀಡಲಾಗುತ್ತದೆ. ಜನತೆಯನ್ನು ನಗಿಸಿ ನಂತರ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು ಈ ವರ್ಷದ...

ಒಲವಿನ ತತ್ವ

ಸೆಪ್ಟೆಂ ೦೫ ಬ್ಲಾಗ್ ೫೯ ವೀಕ್ಷಣೆ

ನದಿಯ ಸೇರಿ ಹರಿಯುವಲ್ಲಿ, ಚಿಲುಮೆ ನೀರ ಮನಸು. ಕಡಲ ಸೇರಿ ಬೆರೆಯುವಲ್ಲಿ, ಹರಿವ ನದಿಯ ಕನಸು. ಮೊಗ್ಗಿನ ಮಧುಗಂಧದಲೆಗೆ, ಹಿಗ್ಗಿನ ತಂಗಾಳಿಯೊಸಗೆ. ಒಗ್ಗಿ ನಾವು ಬಾಳುವುದೇ, ಜಗದ ನಿಯಮವಲ್ಲವೇ? ಶೃಂಗಗಿರಿಗಳೇರಿ ನಿಂತು, ಸ್ವರ್ಗ ಸಂಗ ಪಡೆದಿವೆ. ಶರಧ...

ಬಾಗಿ ನಿಂತ ಲತೆಗೆ.

ಏಪ್ರಿಲ್ ೦೯ ಬ್ಲಾಗ್ ೭೬ ವೀಕ್ಷಣೆ

ತರುವನರಸಿ ಬಳಲಿತೇನು ಬಾಗಿನಿಂತ ಲತೆಯು ಮನವತುಂಬಿ ನಿಂತಿತೇನು ಮರೆಯಲಾಗದ ವ್ಯಥೆಯು ಏಕೆ ಚಿಂತೆ ? ಇರುವುದಂತೆ ನಮ್ಮ ಪ್ರೇಮ ಕಾವಲು ಬೇಕು-ಬೇಡ, ಬಿಸಿಲು-ಮೋಡ ಎಲ್ಲ ಅದರ ಮೀಸಲು ಪ್ರೇಮಗಂಗೆ ಹರಿಯುವಲ್ಲಿ ಬರುವುದೆಲ್ಲ ಬೆತ್ತಲು ಪ್ರೇಮದಿವ್ಯ ಬೆಳಗು...

ಓದು ಕಲಿತ ಊಳಿಗದವನ ಪ್ರಶ್ನೆಗಳು.

ಆಗಸ್ಟ್ ೦೮ ಬ್ಲಾಗ್ ೫೧ ವೀಕ್ಷಣೆ

ಥೀಬ್ಸ್‍ನ ಏಳುಸುತ್ತಿನ ಕೋಟೆ ಕಟ್ಟಿದವರಾರು ಗೊತ್ತೆ? ಹೊತ್ತಿಗೆಗಳಲಿದೆ ರಾಯರ ಹೆಸರು. ಮೆತ್ತಿದೆಯೇನು ಅವರ ಕೈಗಿಷ್ಟಾದರು ಕೆಸರು. ಸುಟ್ಟಿತೆಷ್ಟು ಬಾರಿ ಬ್ಯಾಬಿಲೋನ್ ನಗರ, ಕಟ್ಟಿ ಕೊಟ್ಟವರಾರು ಮರಳಿ, ಬಲ್ಲಿರಾ..? ಬೆಳಗಿದೆ ಮಿನುಗಿದೆ ಲಿಮಾ ಫಳ...

ಎಲ್ಲ ಬದಲಾಗಬಹುದು.

ಆಗಸ್ಟ್ ೦೫ ಬ್ಲಾಗ್ ೫೩ ವೀಕ್ಷಣೆ

ಎಲ್ಲ ಬದಲಾಗಬಹುದು. ನಿನ್ನ ಕಡೆಯುಸಿರಿಂದ ಹೊಸ ಬದುಕು ಮೊದಲಾಗಬಹುದು. ನಡೆದದ್ದು ನಡೆದಾಯ್ತು. ಮದಿರೆಯೊಡನೆ ಬೆರೆತ ನೀರು ಮರಳಿ ತರಬಲ್ಲವರಾರು ನಡೆದದ್ದು ನಡೆದಾಯ್ತು ಮದಿರೆಯೊಡನೆ ಬೆರೆತ ನೀರು ಮರಳಿ ತರಬಲ್ಲವರಾರು? ಎಲ್ಲ ಬದಲಾಗಬಹುದು. ನಿನ್ನ ಕ...

ಸಂಯುಕ್ತ ದಳದ ಹಾಡು United Front Song

ಆಗಸ್ಟ್ ೦೨ ಬ್ಲಾಗ್ ೬೪ ವೀಕ್ಷಣೆ

ನನ್ನ ಮೆಚ್ಚಿನ ಕವಿ ಬರ್ಟೋಲ್ಟ್ ಬ್ರೆಷ್ಟ್ ಬರೆದ "ಸಂಯುಕ್ತ ದಳದ ಹಾಡು" ಈ ಹಾಡನ್ನು ಅವನು ಬರೆದದ್ದು ಸಂಯುಕ್ತ ದಳದ ಗೀತೆಯಾಗಿ ೧೯೩೪ರಲ್ಲಿ. ಅದನ್ನು ನನ್ನ ಕೈಲಾದಷ್ಟು ಮಟ್ಟಿಗೆ ಕನ್ನಡೀಕರಿಸಿದ್ದೇನೆ. ಹೆಚ್ಚಿನ ಮಾಹಿತಿ ಬೇಕಾದವರು ___LINK_OPE...

ಮಗ ಕೇಳುತ್ತಾನೆ.

ಮೇ ೨೨ ಬ್ಲಾಗ್ ೫೭ ವೀಕ್ಷಣೆ

ನನ್ನ ಹರೆಯದ ಮಗ ಕೇಳುತ್ತಾನೆಕಲಿಯಬೇಕಾ ಅಪ್ಪ ಲೆಕ್ಕ?"ಏನುಪಯೋಗ,ಎರಡು ತುಣುಕು ರೊಟ್ಟಿಒಂದಕ್ಕಿಂತ ಹೆಚ್ಚೆಂದು ಅರಿಯಲೇನು?ಅದನು ಬದುಕೇ ಬಿಡದೆ ಕಲಿಸದೇನು?ನನ್ನ ಹರೆಯದ ಮಗ ಕೇಳುತ್ತಾನೆಕಲಿಯಲೇನು ಕನ್ನಡವನು ನಾನು?ಏನುಪಯೋಗ,ಭಾಷೆ ಮರೆತ ಆಡಳಿತ ಇರು...

ಹುರುಳಿ ಕಟ್ಟಿನ ಸಾರು.

ಮಾರ್ಚ್ ೦೧ ಬ್ಲಾಗ್ ೯೬ ವೀಕ್ಷಣೆ

ಕರ್ನಾಟಕದ ಅಧ್ಬುತ ಅಡಿಗೆಗಳಲ್ಲೊಂದು ಹುರುಳಿ ಕಟ್ಟಿನ ಸಾರು. ಯುಧ್ಧಕ್ಕೆ ಹೊರಟ ಯೋಧರ ಕುದುರೆಗಳಿಗೆ ಬೇಯಿಸಿದ ಹುರುಳಿಯನ್ನು ತಿನ್ನಿಸಿದರೆ, ಹುರುಳಿಕಟ್ಟನ್ನು ಮಸಾಲೆ ಸೇರಿಸಿ, ರುಚಿಕಟ್ಟಾದ ವಾರಗಟ್ಟಲೆ ಕೆಡದ ಹಾಗೆ ಸಾರು ಮಾಡಿ ಚಪ್ಪರಿಸಿ ಹೊಡೆಯ...

ಅಳೆಯಲಾಗದ ಒಲವು

ಫೆಬ್ರ ೨೩ ಬ್ಲಾಗ್ ೪೮ ವೀಕ್ಷಣೆ

ಆ ಸಂಜೆಯಲಿ ನಿನ್ನಿಂದ ದೂರ ನಡೆವಾಗನನ್ನೆದೆಯಲಿದ್ದ ಒಲವನ್ನು ಅಳೆಯಲಾರೆ.ಕಾಪಿಟ್ಟ ನೀಲಿ ಕಾನನದಲಿ ಕಣ್ಮರೆಯಾದಾಗಪಡುವಣದ ಬಾನಿನಲಿ ತಾರೆಗಳ ಎಣಿಸಲಾರೆ.ಇನಿತಾದರೂ ನಗೆಯ ಸುಳಿವಿರಲಿಲ್ಲ, ಅಂದುಕಾಣದ ವಿಧಿಯಡೆಗೆ ನಾ ನಡೆಯುವಂದು.ಬೆನ್ನ ಹಿಂದಿನ ಮುಖಗ...