"ನೈಸ್ ಟೌನ್ ಶಿಪ್ ಮತ್ತು ರಸ್ತೆ " ನಿಮ್ಮಗಳ ಅಭಿಪ್ರಾಯ
ಇಷ್ಟೆಲ್ಲ್ಲಾ ನೋಡಿ ಪ್ರಶ್ನೆ ಕೇಳುವ ಉಮೇದು ಬಂತು ನಂಗೆ..? ನೈಸ್ ಬಗ್ಗೆ ನಿಮ್ಮ ಅಭಿಪ್ರಾಯ ಎಂಗೆ ?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
modmani
ಇಷ್ಟೆಲ್ಲ್ಲಾ ನೋಡಿ ಪ್ರಶ್ನೆ ಕೇಳುವ ಉಮೇದು ಬಂತು ನಂಗೆ..? ನೈಸ್ ಬಗ್ಗೆ ನಿಮ್ಮ ಅಭಿಪ್ರಾಯ ಎಂಗೆ ?
ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಬಸ್ಸು ಹತ್ತಿದಾಗ ರಾತ್ರಿ ಎಂಟೂಕಾಲು ಗಂಟೆಯಾಗಿತ್ತು. ಬಸ್ಸು ಕೆಂಪೇಗೌಡ ಬಸ್ ನಿಲುಗಡೆಯಿಂದ ಹೊರಟಾಗ ಹಾಗೇ ಒಂದಷ್ಟು ಹಿಂದಿನ ನೆನಪುಗಳು ಬಂದವು . ಬಹಳ ಹಿಂದೆ ನಾನಾಗ ೪-೫ ವರುಷದವನಿರಬೇಕು. ಆಗ ಮೈಸೂರಿನ...
ಉದ್ಯಾನ ನಗರಿ ಬೆಂಗಳೂರು,ಇಲ್ಲಿ ಹೈದರಾಲಿ ಕಟ್ಸಿದ್ ಲಾಲ್ಬಾಗುಕಬ್ಬನ್ ಸಾಹೇಬ್ರ ಹೆಸ್ರಲ್ಲೊಂದು ಪಾರ್ಕು.ತಣ್ಣಗಿರಲಿ ಅಂತ ಬೆಂಗ್ಳೂರು ಮಾಡಿಟ್ಟು ಹೋದ್ರು ದೊಡ್ಡೋರು ಕೆಲ್ಸ ಸಿಕ್ಕದ್ ಕೆಲ್ಸದೋರು,ಪ್ರೇಮಿ ಕಳ್ಕೊಂಡ್ ವಿರಹಿಗಳು,ಬೈಸಿಕೊಂಡ್ ಮನೆ ಬಿ...
Polonius advice to Laertes -- ಶೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕದಿಂದ ಆಯ್ದದ್ದು. ವಿಶ್ವ ತಂದೆಯರ ದಿನಕ್ಕೆ ನನ್ನ ಈ ಕಾಣಿಕೆ. ಮನದ ಮಾತುಗಳು ಇರಲಿ ಮೌನದಲಿ. ಗುರಿಯಿರದೆ ಚಿಂತನೆಗಳು ಕೃತಿಯಾಗದಿರಲಿ. ಒಂದಾಗು ಎಲ್ಲರಲಿ, ಅತಿರೇಕವಿರದಿರಲಿ...
ಭುವಿಗೆನ್ನ ಕಳುಹಿಸುವ ಮುಂಚೆ ದೇವನ ಜೊತೆ ಮಾತಿಗೆ ಕುಳಿತೆ. ಒಂದಷ್ಟು ವಿಷಯ ಫೈನಲೈಸ್ ಆಗಬೇಕಿತ್ತು ಬೇಗ. ಪೂರ್ತಿ ನೂರು ವರುಷ ಬದುಕಬೇಕು ನಾನು . ಏಕೆ ಎಂದೂ ಕೇಳದೆ ನೀಡಿದ ವರವನು ದೇವನು . ಮತ್ತೆ ಕೇಳಿದ , ಭೂಮಿಯಲ್ಲಿ ಬದುಕಲು ಬಯಸುವೆ ಎಲ್ಲಿ ?...
ವರಗಳ ಪೆಟ್ಟಿಗೆಯ ಬಳಿ ಕುಳಿತು ನುಡಿದ ದೇವ ಮೊದಲು ಮಾನವನ ಮಾಡಿದಾಗ ಜಗದ ಸೊಬಗೆಲ್ಲ ಇವನ ಬಳಿ ಬಿದ್ದಿರಲಿ ಕೊಡುವೆ ಎಲ್ಲ ವರಗಳನಿವಗೆ ನನಗಿರುವ ಶಕ್ತಿಯಲಿ ಶಕ್ತಿಯಿತ್ತನು ಮೊದಲು, ಸೌಂದರ್ಯ ಹಿಂದೆ, ಬುದ್ದಿ ಮತ್ತೆ ಗೌರವ ಜತೆಗಷ್ಟು ಸಂತಸ ಹೀಗೆ ಕ...
ನಿನ್ನೆ ರಂಗಾಯಣದ ಭೂಮಿಗೀತದಲ್ಲಿ ನಾಟಕ ನೋಡಿ ಸುಖಿಸಿದ ಶಶಿಯವರ ಬ್ಲಾಗ್ ಓದಿ ನನಗೆ ಹೊಟ್ಟೆಕಿಚ್ಚಾಯಿತು. ಮೈಸೂರಿನ ಸಾಂಸ್ಕೃತಿಕ ವಾತಾವರಣದಲ್ಲಿ ಸುಖಿಸುವ ನನ್ನ ಹಳೆಯ ಗೆಳೆಯರನ್ನು ಕಂಡರೆ ನನಗೆ ಸ್ವಲ್ಪ ಹೊಟ್ಟೆಕಿಚ್ಚೇ..!
ಪ್ರೇಮ ಬಂದಾಗ ಕತ್ತೆಯೂ ಕವಿಯಾಗುತ್ತಂತೆ ಹೇಮ ಸಿಕ್ಕಾಗ ನಾ ಬರೆದದ್ದು ಈ ಕವಿತೆ ಕಠಿಣ ಪದಗಳ ಅರ್ಥ * ಹೇಮ = ಚಿನ್ನ , ಬೆಲೆ ಬಾಳುವ ಒಂದು ಲೋಹ .
ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನ ಧಾತ್ರಿ
ಗೆಳೆಯರೇ, "ನ ಹಿ ಜ್ಞಾನೇನ ಸದೃಶಮ್' ಎನ್ನುವ ಧ್ಯೇಯ ವಾಕ್ಯ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯವು, ಹಲವಾರು ಅಪರೂಪದ ಪ್ರಕಟಣೆಗಳನ್ನು ಮಾಡಿದೆ. ಕನ್ನಡದ ಪಠ್ಯಪುಸ್ತಕಗಳು, ಕನ್ನಡ ವಿಶ್ವಕೋಶ, ಇಂಗ್ಲಿಷ್-ಕನ್ನಡ ನಿಘಂಟು, ವಿಷಯ ವಿಶ್ವಕೋಶಗಳು ಹ...