ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮೊದ್ಮಣಿ
ಮೊದ್ಮಣಿ

ಮೊದ್ಮಣಿ

modmani

೯೭ ಲೇಖನಗಳು ೧,೨೦,೦೧೭ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜನ್ಮದಿನದ ಶುಭಾಶಯಗಳು

ಸೆಪ್ಟೆಂ ೦೪ ಬ್ಲಾಗ್ ೨೨ ವೀಕ್ಷಣೆ

ನವನೀತ ಚೋರನಂತೆ ಮಣಿಹಾರ ಕದ್ದನಂತೆ ಎಲ್ಲ ಮಾಯೆಯ ಮುಸುಕು ಎನ್ನೆದೆಯ ಒಲವ ಕದ್ದ ಒಲವಿಂದ ನನ್ನ ಗೆದ್ದ ನನ್ನ ಹೃದಯದ ತುಣುಕು ನನ್ನರಮನೆಯ ಹೂದೋಟದಲ್ಲಿ ತಂದಿಟ್ಟ ಪಾರಿಜಾತದ ಬಳ್ಳಿ ಅಚ್ಚಬಿಳುಪಿನ ಹೂ ಇವನು ಎನ್ನಮನಸಿನ ಅಂಗಳದಲ್ಲಿ ಬಣ್ಣಬಣ್ಣದ ಹೂ ರ...

ಒಂದು ಒಂದು ಎರಡು

ಆಗಸ್ಟ್ ೧೧ ಕವನ ೧೭ ವೀಕ್ಷಣೆ

ಒಂದು ಒಂದು ಎರಡುಮೇಕೆಗೆ ಕಣ್ಣು ಎರಡುಎರಡು ಎರಡು ನಾಕುದೋಸೆಗೆ ಬೆಣ್ಣೆ ಹಾಕುಮೂರು ಮೂರು ಆರುರೆಕ್ಕೆ ಕಟ್ಟಿ ಹಾರುನಾಕು ನಾಕು ಎಂಟುಅಜ್ಜಿಯ ದುಡ್ಡಿನ ಗಂಟುಐದು ಐದು ಹತ್ತುಊಟಕೆ ಒಬ್ಬಟ್ಟು ಬಿತ್ತು

ಮಳೆಭೈರವ ರೋಷ

ಆಗಸ್ಟ್ ೧೧ ಬ್ಲಾಗ್ ೮೪ ವೀಕ್ಷಣೆ

ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನ ಧಾತ್ರಿ

ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ - All of us or None

ಮೇ ೦೭ ಬ್ಲಾಗ್ ೭೧ ವೀಕ್ಷಣೆ

ನಿನ್ನ ದಾಸ್ಯದ ಸಂಕಲೆಯ ಕಳೆವರಾರು? ನಿನ್ನಂತೆ ಕತ್ತಲೆಯಲೇ ಕೊಳೆತ ಹತಭಾಗ್ಯರು ..! ಕಣ್ಣಲ್ಲಿ ಹರಿವ ನೀರ ಕಾಣುವರು. ಸದ್ದಿಲ್ಲದ ಸುಳಿವ ಆಳಲ ಕೇಳುವರು. ನಿನ್ನಂತೆ ನರಳಿದವರಷ್ಟೇ, ನಿನ್ನ ಬಿಡಿಸುವವರು.. ! ಮಾಡೋಣ ಇಲ್ಲವೇ ಮಡಿಯೋಣ.. ಒಬ್ಬ ಎಲ್ಲರ...

ಬೆಂಗಳೂರ ಮಳೆಬಿಲ್ಲು

ಜುಲೈ ೨೭ ಬ್ಲಾಗ್ ೯೫ ವೀಕ್ಷಣೆ

ಕಬ್ಬನ್ ಪಾರ್ಕಿನಲ್ಲಿ ಜೋರು ಮಳೆ ಎಂ.ಜಿ. ರಸ್ತೆಯಲಿ ಬರೀ ಗಾಳಿ. ಮಾರತಹಳ್ಳಿಯಲಿ ಹನಿಹನಿ ಜಡಿ ವೈಟ್ ಫೀಲ್ದಲ್ಲಿ ಬಿಸಿ ಧೂಳು ಗಾಳಿ. ಗಾಂಧೀ ಬಜಾರಿನಲ್ಲಿ ಮುಸುಕಿದ ಮೋಡ ಲಾಲ್ ಬಾಗಿನಲ್ಲಿ ಲವಲವಿಕೆಯ ತಂಗಾಳಿ ಕೋರಮಂಗಲದಲ್ಲಿ ಕೊರೆವ ಚಳಿ, ಚಂದಾಪುರ...

ಚೆಂಗುಲಾಬಿ

ಜೂನ್ ೧೬ ಬ್ಲಾಗ್ ೧೮೫ ವೀಕ್ಷಣೆ

ಮುತ್ತನುದುರಿಸಿದ ಮುಂಜಾವಿನಲಿ ಮಧು ಹೀರಿ ಮುಗುಳುನಗೆ ಚೆಲ್ಲಿ ತಂಗಾಳಿಯಲೆಯಲ್ಲಿ ತೊನೆದಿಹಳು ಚೆಂಗುಲಾಬಿ ಕತ್ತಲಾವರಿಸಿರಲು ಬಾಡಿಹಳು, ಕೊರೆವ ಚಳಿಯಿರುಳಿನಲಿ, ತಿಂಗಳಿನ ಬೆಳಕಿನಲಿ ಮಂಕಾಗಿ ಮುದುರಿಹಳು ಚೆಂಗುಲಾಬಿ ಚೆಂಗುಲಾಬಿಯ ಹಾಗೆ ನನ್ನ ಎದೆಯ...

ಹರಿವು

ಮೇ ೨೯ ಬ್ಲಾಗ್ ೧೦೭ ವೀಕ್ಷಣೆ

ಆಧುನಿಕ ಜಗತ್ತಿನ ವೇಗದ ಓಟದ ಆಟದಲ್ಲಿ ಸಂಬಂಧಗಳು ಬಲಿಯಾಗುವುದು ಸಾಮಾನ್ಯವೇನೋ?. ಇಂತಹುದೊಂದು ಆಟ ೧೭ನೇ ಶತಮಾನದ ಕೈಗಾರಿಕಾ ಕ್ರಾಂತಿಯಿಂದ ಶುರುವಿಟ್ಟುಕೊಂಡು ಇಂದಿನವರೆಗೂ ನಡೆದೇ ಇದೆ. ಬಂಡವಾಳಶಾಹಿಯ ಹಿಡಿತವನ್ನು ವಿರೋಧಿಸಿದ ಸಮಾಜವಾದದ ಮಗ್ಗುಲ...

ಬಾಶೋನ ಹಯಕುಗಳು

ಮೇ ೧೧ ಬ್ಲಾಗ್ ೮೫ ವೀಕ್ಷಣೆ

ಬಿದಿರಮೆಳೆ ಮೇಲೆ ತಿಂಗಳ ಹಾಳೆ ಕೋಗಿಲೆ ಗಾನ ರಣರಂಗದೆ ಮೆರೆದ ವೀರರಿಗೆ ಹುಲ್ಲಿನಗೋರಿ ಶರದೃತು ರಾ ತ್ರಿಯ ನೀರವ ರಸ್ತೆ ಒಂಟಿ ಪ್ರಯಾಣ ಚಂದಿರನ ತೋ ರೆ ಮುಗಿಲುಗೊಂಚಲ ಕಣ್ಣಾ ಮುಚ್ಚಾಲೆ ಮೆತ್ತಿಕೊಂಡಾಳೋ ಸೀತಾಳೆ ಸುಗಂಧವ ಪಾತರಗಿತ್ತಿ ಬಂದ ವಸಂತ ಬೆ...

ಕೊಬಾಯಸ್ಕಿ ಇಸ್ಸಾ ಹಯಕುಗಳು

ಮೇ ೦೫ ಬ್ಲಾಗ್ ೯೯ ವೀಕ್ಷಣೆ

ಮೆಲ್ಲಮೆಲ್ಲಗೆ ಹತ್ತು ಹಿಮಾಲಯವ ಪುಟ್ಟ ಹುಳುವೆ ಬುದ್ದಂ ಶರಣಂ ಕಳೆದ ಕಾಲನಿಗೆ ವಿದಾಯಗಳು ಮೃದುವಾಗಿ ಮು ಟ್ಟಿದರೂ ಚುಚ್ಚುತಿದೆ ಹೂ ಮುಳ್ಳಿನಂತೆ

ಕೆಲವು ಯೋಸಾ ಬುಸಾನ್ ಹೈಕುಗಳು -

ಏಪ್ರಿಲ್ ೦೭ ಬ್ಲಾಗ್ ೧೪೫ ವೀಕ್ಷಣೆ

ವಸಂತ ವರುಷದ ಮೊ ದಲ ಕವನ ಬರೆ ದಭಿಮಾನ ದಿನಕರನ ಧೀರ್ಘಪಯಣ ಮರಿ ನವಿಲ ಯಾನ. ಹಿಗ್ಗಿದ ಹಗ ಲು ಕಳೆದ ದಿನಗ ಳದೇ ನೆನಪು. ಮುಸ್ಸಂಜೆಯಲಿ ನರಿಯೊಂದು ನಾಗರಿ ಕನಾಯಿತಂತೆ ಮಧ್ಯಾಹ್ನದ ನಿ ದ್ದೆ ತಿಳಿದೆದ್ದಾಗ ಕ ತ್ತಲ ಹೊದಿಕೆ. ಗನ್ನೇರು ಮರ ಬೆಳ್ಳಿ ಬೆಳ...

ನರಕವು ಹೇಗಿದೆ ಗೊತ್ತೆ..?

ಫೆಬ್ರ ೦೬ ಬ್ಲಾಗ್ ೧೦೬ ವೀಕ್ಷಣೆ

ನರಕವು ಹೇಗಿದೆ ಗೊತ್ತೆ..? ನನ್ನ ತಮ್ಮ ಹೇಳಿದ ಥೇಟು ಲಾಸ್ ಏಂಜಲೀಸ್ ನಂತೆ. ನಾನೂ ಕಲ್ಪಿಸಿಕೊಳ್ಳಬಲ್ಲೆ ಅದು ಇರಬಹುದು ಬೆಂಗಳೂರಂತೆ. ನಾನಿರುವುದು ಅಲ್ಲೇ ..! ಮತ್ತೆ ಅಲ್ಲಿಯೂ ದೊಡ್ಡ ಉದ್ಯಾನದಲಿ, ದೊಡ್ಡ ಹೂವರಳಿರಬಹುದು ದುಡ್ಡನೆರೆಯದಿರಲು ಬಾಡ...