ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮೊದ್ಮಣಿ
ಮೊದ್ಮಣಿ

ಮೊದ್ಮಣಿ

modmani

೯೭ ಲೇಖನಗಳು ೧,೨೦,೦೧೭ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

೧೭. ಪಾಲಿ ಆಂಟಿ ಬಿಡಿಸಿದ ರಹಸ್ಯ

ಫೆಬ್ರ ೨೩ ಪುಸ್ತಕ ೪,೦೯೦ ವೀಕ್ಷಣೆ

ಅಂದು ಬೆಳಿಗ್ಗೆ ತಿಂಡಿಗೂ ಮುಂಚೆ ಒಮ್ಮೆ ಸಿಲಾಸ್ ಚಿಕ್ಕಪ್ಪ ಪೇಟೆಗೆ ಹೋಗಿ ನೋಡಿ ಬಂದರು. ಆದರೆ ಸಮಾಚಾರವೇನೂ ಸಿಕ್ಕಿರಲಿಲ್ಲ. ತಿಂಡಿ ತಿನ್ನುವ ಮುಂಚೆ ಚಿಕ್ಕಪ್ಪ ಚಿಕ್ಕಮ್ಮನಿಗೆ "ನಾನು ನಿನಗೆ ಬಂದ ಪತ್ರ ಕೊಟ್ಟೆನಾ?" ಎಂದು ಕೇಳಿದರು

೧೬. ಜಿಮ್‍ನ ಜೀತವಿಮುಕ್ತಿ.

ಫೆಬ್ರ ೨೩ ಪುಸ್ತಕ ೨,೨೨೯ ವೀಕ್ಷಣೆ

ಮರುದಿನ ಬೆಳಿಗ್ಗೆ ತಿಂಡಿ ತಿಂದು ನಮ್ಮ ಚಿಟ್ಟುದೋಣಿಯ ಬಳಿ ಹೋದೆವು. ಮಧ್ಯಾಹ್ನದ ಊಟವನ್ನೂ ಜೊತೆಯಲ್ಲಿ ಕೊಂಡೊಯ್ದದ್ದರಿಂದ ಸಂಜೆಯಾಗುವವರೆಗೂ ಮೀನು ಹಿಡಿಯುತ್ತಾ ಇಲ್ಲವೇ ಸುಮ್ಮನೇ ಹೊಳೆಯಲ್ಲಿ ಸುತ್ತುತ್ತಾ ಕಾಲ ಹಾಕಿದೆವು. ಮಧ್ಯೆ ಒಮ್ಮೆ ಹೋಗಿ ನ...

೧೫. ಸಂಚಿನ ಸುಳಿ.

ಫೆಬ್ರ ೨೩ ಪುಸ್ತಕ ೧,೯೮೯ ವೀಕ್ಷಣೆ

ಇಲ್ಲಿವರೆಗೂ ನಾವು ಜಿಮ್‍ನನ್ನು ಕಂಡಿರಲಿಲ್ಲ. ಅಲ್ಲದೇ ನಮಗೆ ಜಿಮ್ ಗೊತ್ತೆಂದೂ ಸಿಲಾಸ್‍ನಿಗೂ ತೋರಿಸಿಕೊಂಡಿರಲಿಲ್ಲ. ಈ ಕಾರಣದಿಂದ ನಮ್ಮ್ ಮಾತುಕತೆ ಸುತ್ತಾಟ ಎಲ್ಲಾ ಜಿಮ್ ಎಲ್ಲಿದ್ದಾನೆಂದು ಹುಡುಕುವುದರಲ್ಲಿಯೇ ಕಲೆಯಿತು. ಕಡೆಗೂ ಬೇಲಿಗೆ ಹೊಂದಿ...

೧೪. ಟಾಮ್ ಮತ್ತು ಸಿದ್ ಸಾಯರ್.

ಫೆಬ್ರ ೨೩ ಪುಸ್ತಕ ೧,೮೩೨ ವೀಕ್ಷಣೆ

ಸಿಲಾಸ್ ಫ಼ೆಲ್ಪ್‍ನ ತೋಟದೆಡೆಗೆ ನಡೆದ ನನಗೆ, ದೊಡ್ಡದೊಂದು ಗೇಟು ಕಾಣಿಸಿತು. ಆ ತೋಪು ಸಿಲಾಸನಿಗೆ ಸೇರಿದ್ದಿರಬಹುದೆಂದು ಅನಿಸಿತು. ಹಾಗಾಗಿ ರಸ್ತೆಯನ್ನು ಬಿಟ್ಟು, ಗೇಟಿನ ಒಳಹೊಕ್ಕು ನಡೆದೆ. ಅಲ್ಲಿ ತೋಟದ ನಡುವೆ ವಿಶಾಲವಾದ ಒಂದು ಮನೆ ಕಾಣಿಸಿತು....

೧೩. ಜಿಮ್ ಮತ್ತೆ ಬಂಧಿ.

ಫೆಬ್ರ ೨೩ ಪುಸ್ತಕ ೧,೮೪೯ ವೀಕ್ಷಣೆ

ಅವರಿಬ್ಬರೂ ದೋಣಿ ಹತ್ತಿದಾಗ, ರಾಜ ನನ್ನ ಬಳಿಗೆ ಬಂದು ಕೊರಳ ಪಟ್ಟಿಯನ್ನು ಹಿಡಿದು "ತಪ್ಪಿಸಿಕೊಂಡು ಹೋಗಬೇಕಂತಿದ್ದೀಯಾ, ನಾಯಿ. ನಾವೆಂದರೆ ಬೇಜಾರಾಯಿತೇನು?" ಎಂದ.

೧೨. ಶವಪೆಟ್ಟಿಗೆಯಲ್ಲಿ ಹಣ.

ಫೆಬ್ರ ೨೩ ಪುಸ್ತಕ ೧,೯೦೯ ವೀಕ್ಷಣೆ

ರಾಜನೂ-ಪಾಳೇಗಾರನೂ ಅತಿಥಿಗಳೊಂದಿಗೆ ಮಾತನ್ನಾಡುತ್ತಲೇ ಇದ್ದರು. ಜೇನಳಿಗೂ ಇತರರಿಗೂ ಬೀಳ್ಕೊಂಡು, ನಾನು ನನ್ನ ಕೊಠಡಿಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಆದರೆ ಹೊರಗಿನ ಗಲಾಟೆಯೆಲ್ಲಾ ನಿರಭ್ರವಾಗಿ ಕೇಳುತ್ತಿತ್ತು. ನಿಧಾನವಾಗಿ ನಡೆಯುತ್ತಾ, ರಾಜನಿಗ...

೧೧. ವಿಲಿಯಂ ಮತ್ತು ಹಾರ್ವೇ ಸೋದರರು.

ಫೆಬ್ರ ೨೩ ಪುಸ್ತಕ ೧,೮೨೭ ವೀಕ್ಷಣೆ

ಕೆಲವು ದಿನಗಳ ಪ್ರಯಾಣದ ನಂತರ, ಒಂದು ಸುಂದರ ಮುಂಜಾವಿನ ಬೆಳಗಿನಲ್ಲಿ ನೀಟಾದ ಬಟ್ಟೆ ತೊಟ್ಟು ನಾನೂ, ರಾಜನೂ ಚಿಟ್ಟು ದೋನಿಯನ್ನೇರಿ ಸನಿಹದ ನಗರದೆಡೆಗೆ ಹೊರಟೆವು. ಪಾಳೇಗಾರನೇಕೋ ಒಲ್ಲೆ ಎಂದು ತೆಪ್ಪದಲ್ಲಿ ಉಳಿದಿದ್ದ. ಜಿಮ್ ಹೇಗೂ ಬರುವಂತಿರಲಿಲ್ಲ....

೧೦. ಶೇಕ್‍ಸ್ಪಿಯರ್ ‌ನ ಪುನರುಥ್ಥಾನ.

ಫೆಬ್ರ ೨೩ ಪುಸ್ತಕ ೨,೧೯೭ ವೀಕ್ಷಣೆ

ಸಂತೆಯಲ್ಲಿ ಜನಗಳಿಗೆ ಟೋಪಿ ಹಾಕಿದ ಮಾರನೇ ದಿನ ರಾಜನೂ, ಪಾಳೇಗಾರನೂ ಎದ್ದಿದ್ದು, ಹೊತ್ತು ಮೂರು ಮಾರು ಏರಿದ ಮೇಲೆಯೇ. ಏಕೆಂದರೆ ಹಿಂದಿನ ರಾತ್ರಿ ಅವರು ಹೊಟ್ಟೆ ತುಂಬಾ ಗುಂಡು ತುಂಬಿಕೊಂಡು ತಮ್ಮ ಚೋರವಿಜಯವನ್ನಾಚರಿಸಿದ್ದರು. ನದಿಯಲ್ಲಿ ಒಂದೆರಡು...

0೯. ರಾಜನೂ-ಪಾಳೇಗಾರನೂ,

ಫೆಬ್ರ ೨೩ ಪುಸ್ತಕ ೨,೦೪೦ ವೀಕ್ಷಣೆ

ಮತ್ತೆ ಜೀವನ ಸೊಗಸಾಯಿತು. ಎಂದಿನಂತೆ ಹಗಲೆಲ್ಲಾ ಅಡಗಿ ಕುಳಿತು, ರಾತ್ರಿ ಪಯಣಿಸುವ ನಮ್ಮ ಜೀವನಚಕ್ರದ ಪ್ರತಿ ಘಳಿಗೆಯೂ ಅಮೃತಮಯವಾಗಿತ್ತು. ಒಮ್ಮೆ ಬೆಳ್ಗಾಗುವ ಹೊತ್ತಿನಲ್ಲಿ ವಾರಸುದಾರರಿಲ್ಲದ ಚಿಟ್ಟುದೋಣಿಯೊಂದು ತೇಲುತ್ತಿರುವುದು ಕಣ್ಣಿಗೆ ಬಿತ್ತ...

0೮. ಗ್ಯಾಂ‌ಗರ್ ಫೋರ್ಡ್ ಮನೆತನ.

ಫೆಬ್ರ ೨೨ ಪುಸ್ತಕ ೨,೦೧೬ ವೀಕ್ಷಣೆ

ಆ ರಾತ್ರಿ ಪೂರ್ಣ ಕಪ್ಪಾಗಿದ್ದಿತು. ಅಂದು ಮಂಜು ಮುಸುಕಿದ್ದ ರಾತ್ರಿಗಿಂತಲೂ ಇಂದು ಇರುಳು ಮಸುಕಿದ್ದ ರಾತ್ರಿ ಕುರುಡಾಗಿತ್ತು. ಕೆಲವೇ ಅಡಿಗಳ ದೂರದಲ್ಲಿರುವ ವಸ್ತುಗಳೂ ಕಾಣುತ್ತಿರಲಿಲ್ಲ. ನಾವು ಬಹು ಹೊತ್ತಿನವರೆಗೂ ನಮ್ಮ ತೆಪ್ಪದಲ್ಲಿ ಕುಳಿತು ನದ...

0೭. ಜಿಮ್‍ನನ್ನುಳಿಸಿದ ಹಕ್.

ಫೆಬ್ರ ೨೨ ಪುಸ್ತಕ ೨,೧೪೬ ವೀಕ್ಷಣೆ

ಎಲ್ಲಾ ಸರಿಯಾಗಿದ್ದು ಇದೇ ವೇಗದಲ್ಲೇ ನಾವು ಹೋಗುತ್ತಿದ್ದರೆ, ಕೈರೋ ಇನ್ನು ಮೂರೇ ರಾತ್ರಿಗಳಷ್ಟು ದೂರದಲ್ಲಿತ್ತು. ಅಲ್ಲಿ ಹೋದ ಕೂಡಲೇ ತೆಪ್ಪವನ್ನು ಮಾರಿ, ಓಡಿಯೋ ಕಡೆಯ ಮುಕ್ತ ರಾಜ್ಯಗಳಿಗೆ ಹೋಗಬೇಕೆನ್ನುವ ಯೋಜನೆ ನಮ್ಮದು. ಅಲ್ಲಿ ಗುಲಾಮಗಿರಿ ಇಲ...

0೬. ಮನೆಗಿರ ಹಿಡಿದ ಜಿಮ್

ಫೆಬ್ರ ೨೨ ಪುಸ್ತಕ ೨,೩೮೯ ವೀಕ್ಷಣೆ

ನಮಗೆ ಎಚ್ಚರವಾದ ಮೇಲೆ ಆ ಉಗಿದೋಣಿಯ ಪುಟ್ಟದೋಣಿಯ ಮೇಲೆ ಎಸೆದಿದ್ದ ಚೀಲದಲ್ಲಿದ್ದ ವಸ್ತುಗಳನ್ನು ಪರೀಕ್ಷಿಸಿದೆವು. ಅದರಲ್ಲಿಒಂದಿಷ್ಟು ಬಟ್ಟೆ, ಬೂಟ್ಸು, ಕಂಬಳಿಗಳು, ಪುಸ್ತಕಗಳು, ಮೂರು ಡಬ್ಬಿ ಸಿಗಾರ್‌ಗಳು, ಒಂದು ಕಣ್ಣ ಪಟ್ಟಿ, ಹಾಗೂ ಇತರೆ ಒಂದಷ...