ನಾ ಮೆಚ್ಚಿದ ಕನ್ನಡ ಚಿತ್ರಗಳು
ಕೃಷ್ಣದೇವರಾಯ : ಕನ್ನಡನಾಡಿನ ಚರಿತೆಯಲ್ಲಿ ಹೊನ್ನಕ್ಕರಗಳಿಂದ ಬರೆದಿಡಬೇಕಾದ ಧೀರ ನಾಯಕನ ಜೀವನ ಚರಿತೆಯನ್ನು ಆಕರವಾಗಿಸಿಕೊಂಡು ಬಂದ ರಂಜನೀಯ ಚಿತ್ರ. ಇಂತಹ ಆಗಾಧ ವಸ್ತುವನ್ನು ಮೂರುಗಂಟೆಗಳಲ್ಲಿ ತೆರೆಯ ಮೇಲೆ ಹಿಡಿದಿಟ್ಟವರು ಬಿ.ಆರ್. ಪಂತುಲು ಮತ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
modmani
ಕೃಷ್ಣದೇವರಾಯ : ಕನ್ನಡನಾಡಿನ ಚರಿತೆಯಲ್ಲಿ ಹೊನ್ನಕ್ಕರಗಳಿಂದ ಬರೆದಿಡಬೇಕಾದ ಧೀರ ನಾಯಕನ ಜೀವನ ಚರಿತೆಯನ್ನು ಆಕರವಾಗಿಸಿಕೊಂಡು ಬಂದ ರಂಜನೀಯ ಚಿತ್ರ. ಇಂತಹ ಆಗಾಧ ವಸ್ತುವನ್ನು ಮೂರುಗಂಟೆಗಳಲ್ಲಿ ತೆರೆಯ ಮೇಲೆ ಹಿಡಿದಿಟ್ಟವರು ಬಿ.ಆರ್. ಪಂತುಲು ಮತ್...
೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ. (ತಡವಾಗಿದ್ದಕ್ಕೆ ಕ್ಷಮೆ ಇರಲಿ)ಮನೋವೈದ್ಯಕೀಯ ಶಾಸ್ತ್ರ : ಎಡಬಾಗಕ್ಕೆ ವಾಲುವುದರಿಂದ ಐಫಿಲ್ ಗೋಪುರ ಚಿಕ್ಕದಾಗಿ ಕಾಣುತ್ತದೆ ಎನ್ನುವ ಸಂಶೋಧನೆಗೆಅನಿತಾ ಎರ್ಲಾಂಡ್, ಮತ್ತು ರಾಲ್ಫ್ ಸ್ವಾನ್ (ನೆದರ್...
ಪ್ರಪಂಚದಲ್ಲಿ ಜೀವಂತವಿರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿರುವ ಕನ್ನಡದಲ್ಲಿ ಅವಧಾನ ಕಲೆಯೂ ಅರಳಿದೆ. ಅವಧಾನದಲ್ಲಿ ಅಷ್ಟಾವಧಾನ, ಶತಾವಧಾನ ಮತ್ತು ಸಹಸ್ರಾವಧಾನವೆಂಬ ಮೂರು ಬಗೆಗಳುಂಟು. ೮೦೦ ವರುಷಗಳ ಹಿಂದೆಯೇ ಉದಯಿಸಿದ ಈ ಕಲೆಯೂ ಆಧ...
ನಾ ನಿನ್ನವಳಲ್ಲ... ನಿನ್ನ ನೆನಪಲೆ ಕಳೆದುಹೋದವಳಲ್ಲ.ಹಂಬಲಿಸಿ ಕಾದಿರುವೆ ಕಳೆದುಹೋಗಲುನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆಇಡಿಸಾಗರದ ಮಧ್ಯೆ ಹಿಮಚಕ್ಕೆಯಂತೆ.ನೀ ನನ್ನ ಪ್ರೀತಿಸುವುದ ನಾ ಬಲ್ಲೆ.ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ ಆದರೂ ಕಳೆದುಹೋ...
ನನ್ನೆದೆಯಲ್ಲಿಮೊಗ್ಗೊಂದು ಅರಳಿದಾಗಲೇಹಿಚುಕಿ ಹಾಕಿಬಿಡಬೇಕೆಂದುಕೊಂಡೆ,ಮೊಗ್ಗರಳಿ ಹೂವಾಗಿನಗುತಿರಲು ಹಿತವಾಗಿಮನ ಸೋತಿತು ..ಅಂದದಲಿ ಚಂದದಲಿಸೌಗಂಧ ಚೆಲ್ಲಿರಲುನನದೆಂದೇ ಬಗೆದೆ ನಾನುಆದರೆಒಂದೇ ರಾತ್ರಿಯಲಿಇದ್ದಕ್ಕಿದ್ದಂತೆ ಸುರಿದಮಳೆಗಾಳಿಯಾರ್ಭಟದಿ...
ನನ್ನವಳ ಕಂಗಳಲಿಅರುಣಕಾಂತಿಯದಿಲ್ಲಹವಳದ ಕೆಂಪುಅವಳ ತುಟಿಗಳಲಿಲ್ಲಹಿಮವು ಬಿಳುಪೆಂದರೆಅವಳೆದೆಯು ಬಿಳಿಯಲ್ಲ.ಕರಿಮುಗಿಲ ಕೇಶವದುಸುವರ್ಣದೆಳೆಯಂತಿಲ್ಲಅವಳ ಕೆನ್ನೆಗಳಲಿ ಕಂಡಿಲ್ಲಕೆಂಗುಲಾಬಿಯ ಕೆಂಪುಅವಳುಸಿರ ಕಂಪಿನಲಿಲ್ಲಸಿರಿಗಂಧದ ಪೆಂಪುಅವಳುಲಿವ ಸದ್...
ಪ್ರೇಮಿಸುವುದೇಕೆ ನೀ ಅವಳಎಂದು ಕೇಳುವವರಿದ್ದಾರೆ ಬಹಳ.ಅವಳ ಸೊಂಟದ ಕುಲುಕುತುಂಬು ತೊಡೆಗಳ ಬಿಗಿಪುಹವಳ ತುಟಿಗಳ ಥಳುಕುದುಂಬಿ ಕಂಗಳ ಬೆಳಕುಚರ್ಮದೊಗಲಿನ ನುಣುಪುಕೇಶರಾಶಿಯ ಹೊಳಪುನಡಿಗೆಯಲ್ಲಿನ ಬಳುಕುಮಾತಿನೊಳಗಿನ ಮಿದುಪುಪ್ರೇಮಧಾರೆಯ ಹುರುಪುನನ್ನೆದ...
ವರುಷ ಋತುವಿನಲರಳಿ ನಿಂತ ಹೊಸ ಚೆಂಗುಲಾಬಿ ಚೆಲುವು ನನ್ನೊಲವು. ಹರುಷ ನೀಡುವ ಗೀತದೊಡಲಿನ ಮಧುರ ಇನಿದನಿಯ ಇಂಚರವು ನನ್ನೊಲವು ಶ್ವೇತ ಸುಂದರಿಯಿವಳು, ಸಣ್ಣಮೈಯವಳು, ತನ್ನೊಲವಬಲೆಯಲ್ಲಿ ನನ್ನ ಹಿಡಿದಿಹಳು. ಬತ್ತಿಹೋದರು ಸಪ್ತಸಾಗರ, ಬತ್ತದಂತಿಹುದು ನ...
ಒಂದೂರಿನಲ್ಲೊಬ್ಬ ರಾಜ. ಬಹುಜನ ಭೋಜ. ಅವನಿಗೊಬ್ಬ ಮಂತ್ರಿ. ಬುದ್ದಿಯವಲನು ತಂತ್ರಿ. ಅವರಿಗೊಂದು ಸಮಸ್ಯೆ. ರಾಣಿಯ ಪ್ರೀತಿಯ ತಮ್ಮ ಆ ರಾಜ್ಯದ ಅಧಿಕಾರಿ. ಅವನೋ ಬಲು ಭ್ರಷ್ಟ. ಜನಗಳ ದೂರು ಸಾವಿರಾರು. ರಾಜನ ಕಷ್ಟ ಕೇಳುವರಾರು? ಏಕೆಂದರೆ ಅವನು ರಾಣಿಯ...
ಮಲ್ಲಿಗೆಯ ಬಳ್ಳಿಯೊಂದು ಮುಳ್ಳುಬೇಲಿಯ ಜೋಡಿ, ಬೇಕಾದಾಗ ಸೀಟು ಸಿಗದ ನಗರ ಸಾರಿಗೆಯ ಬಸ್ಸು ಹತ್ತಬೇಕಾಯಿತು. ಎಳ್ಳು ಸಿಡಿಸಿದರೆ ನೆಲ ಕಾಣದಷ್ಟು ಜನ ತುಂಬಿದ ಬಸ್ಸಿನಲ್ಲಿ, ಹೇಗೋ ಈ ಜೋಡಿ ನಿಲ್ಲುವಷ್ಟು ಜಾಗ ಹೊಂದಿಸಿಕೊಂಡರು. ಹೆಂಗಸರ ಸೀಟಿನ ಮಧ್ಯೆ...
ಬಹಳ ಹಿಂದೆ ಹೊಯ್ಸಳರ ಕಾಲದ ಕತೆಯಂತೆ ಇದು. ಎಲ್ಲಿ ಓದಿದ್ದೋ, ಕೇಳಿದ್ದೋ ಸರಿಯಾಗಿ ನೆನಪಿಲ್ಲ. ಆದರೆ ಕತೆ ಮಾತ್ರ ಮರೆಯುವಂತಹುದಲ್ಲ. ನೀವು ಅದನ್ನು ಕೇಳುವಿರಾ..? ಒಮ್ಮೆ ಸಾಮ್ರಾಜ್ಯದಲ್ಲಿ ಬರ ಬಂದು, ಅಗತ್ಯವಸ್ತುಗಳ ಅಭಾವ ಜನಸಾಮಾನ್ಯರಿಗೆ ಉಂಟಾಯ...
ಕ್ರಿಕೆಟ್ ಗೂ ಅವಧಾನಕ್ಕೂ ಏನು ಸಂಬಂಧ ? ಕ್ರಿಕೆಟ್ ನಲ್ಲಿ ಒಬ್ಬ ಬ್ಯಾಟ್ಸ್ ಮನ್, ಒಬ್ಬ ಬೌಲರ್, ಹಲವಾರು ಜನ ಫೀಲ್ಡರ್ಸ್. ಆದರೆ ಅವಧಾನದಲ್ಲಿ ಒಬ್ಬ ಬ್ಯಾಟ್ಸ್ ಮನ್, ಉಳಿದವರೆಲ್ಲಾ, ಫೀಲ್ಡಿಂಗ್, ಬೌಲಿಂಗ್ ಒಟ್ಟಿಗೇ ಮಾಡ್ತಾರೆ. ಹನುಮಾನ್ ಬೆಳೆದಂ...