ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮೊದ್ಮಣಿ
ಮೊದ್ಮಣಿ

ಮೊದ್ಮಣಿ

modmani

೯೭ ಲೇಖನಗಳು ೧,೨೦,೦೧೭ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಬೆನಾರೊ

ಜುಲೈ ೧೯ ಬ್ಲಾಗ್ ೨,೩೯೯ ವೀಕ್ಷಣೆ

ಮೊನ್ನೆ ಮಧ್ಯಾಹ್ನ ಗೆಳೆಯ ಮತ್ತು ಸಹೋದ್ಯೋಗಿ ಬ್ರಜೇಂದ್ರನ ಮನೆಗೆ ಹೋದಾಗ ಅವನು :ನಿನಗೊಂದು ವಿಶೇಷ ಕೊಡುಗೆಯಿದೆ." ಎಂದ"ಏನಪ್ಪಾ ಅದು" ಅಂದೆ."ನಿನಗಾಗಿ ಇಂಡಿಯಾ ಸ್ಟೋರ್ ನಿಂದ ತಂದಿರುವೆ. ತಿನ್ನಲು ತಾಕತ್ತಿದೆಯಾ" ಅಂದ."ಅದೇನೋ ನೋಡೇ ಬಿಡೋಣ ವೆಂ...

ರಾಮಧಾನ್ಯದ ದೋಸೆ.

ಜುಲೈ ೧೫ ಬ್ಲಾಗ್ ೨,೯೫೫ ವೀಕ್ಷಣೆ

ರಾಮಧಾನ್ಯ ಚರಿತೆ ಎನ್ನುವ ಪದಪುಂಜ ವನ್ನು ಮೊದಲ ಬಾರಿಗೆ ಓದಿದಾಗ ಅದು ಮುದ್ರಾರಾಕ್ಷಸನ ದೋಷವಿರಬೇಕೆಂದುಕೊಂಡಿದ್ದೆ. ಅದನ್ನು ನಾನಿದುವರೆಗೂ ಓದಿಲ್ಲ. ಆದರೆ ಯಾವುದೋ ಸಮಯದಲ್ಲಿ ಆಗಿನ್ನೂ ಹರಿಕಥೆಗಳು ಸಾಕಷ್ಟು ಪ್ರಚಲಿತದಲ್ಲಿದ್ದ ಕಾಲದಲ್ಲಿ, ಹರಿಕ...

ಕಿಟ್ಟೆಲ್ ಬಗ್ಗೆ ಮಾಹಿತಿ ಬೇಕು .

ಜೂನ್ ೨೩ ಪುಟ ೧೧೯ ವೀಕ್ಷಣೆ

ಸಂಪದಿಗ ಸ್ನೇಹಿತರೇ ರೆವೆರೆಂಡ್ ಕಿಟ್ಟೆಲ್ ರ ಬಗ್ಗೆ ನಿಮಗೆ ಮಾಹಿತಿಯಿದ್ದಲ್ಲಿ ಹಂಚಿಕೊಳ್ಳಿವಿರಾ..? ಅವರು ಮರಣಿಸಿದ ನಗರ ಟ್ಯೂಬಿಂಗೆನ್ ನಲ್ಲಿ ಅವರದೇನಾದರೂ ಸ್ಮಾರಕ ಇದೆಯೇ ..? ಟ್ಯೂಬಿಂಗೆನ್ ನಗರದ ಬಳಿಯೇ ನಾನಿರುವುದರಿಂದ ಹಾಗೇನಾದರೂ ಇದ್ದರೆ...

ವೀರಭದ್ರನ ಕೊಂಡ

ಜೂನ್ ೧೮ ಬ್ಲಾಗ್ ೩,೫೬೭ ವೀಕ್ಷಣೆ

ಲೋಹದ ಹಕ್ಕಿ ಹಾರಲು,ಕಂಡಿದ್ದೇನು ಇರುಳಲು?ಊರೆಲ್ಲಾ ಹೊಳೆವ ಕೆಂಡ.ವೀರಭದ್ರನ ಕೊಂಡ ಉರಿದಿದೆ ಮೆರೆದಿದೆ ಜಗಜಗ ದೀಪಇರುಳಿನ ಕೊರಳಿಗೇ ಉರುಳು ಪಾಪ ಕತ್ತಲ ಕೊಲ್ಲಲು, ಬೆಳಕಿನ ಹೊನಲುಶಿವಸತಿ ಚಿತೆಯುರಿ ನಾಡಿನ ಮಡಿಲುಭೂಸುತೆಯಗ್ನಿ ಪರೀಕ್ಷೆಯ ಭುಗಿಲುಬ...

ರಾಜ ಮುತ್ತಿನ ನೆನಪಲ್ಲೊಂದು ಸ್ವಗತ

ಏಪ್ರಿಲ್ ೨೩ ಬ್ಲಾಗ್ ೩,೨೯೬ ವೀಕ್ಷಣೆ

ರಾಜಣ್ಣ, ರಾಜಕುಮಾರ್, ಮುತ್ತುರಾಜ್, ಅಣ್ಣಾವ್ರು ಯಾರೆಂದು ಗೊತ್ತಾಯಿತಲ್ಲ. ಇವರ ಬಗ್ಗೆ ಚತುಷ್ಕೋಟಿ ಕನ್ನಡಿಗರು ಇನ್ನೊಬ್ಬರ ಬಳಿ ಹೇಳಬೇಕಾದುದೇನೂ ಇಲ್ಲ. ಹೇಳಿಕೊಳ್ಳ ಬೇಕಾದುದು ಮಾತ್ರ ಇದೆ. ಅದು ಬರೀ ಸ್ವಗತ. ಐದು ದಶಕಗಳ ಕಾಲ ಕನ್ನಡಿಗರ ಮನರಂಜ...

ಬದಲಾಯಿಸುತಿರುವ ಚಕ್ರ

ಏಪ್ರಿಲ್ ೧೬ ಬ್ಲಾಗ್ ೧,೦೭೭ ವೀಕ್ಷಣೆ

ಹೆದ್ದಾರಿ ಬದಿಯಲ್ಲಿ ಕುಳಿತು ಬದಲಾಯಿಸುತಿರುವ ಚಕ್ರ ನಾ ಬಂದ ಊರು ನನಗೇನು ಹಿಡಿಸಿಲ್ಲ. ಮುಂದೆ ಹೋಗುವ ಊರೂ ಪ್ರಿಯವಲ್ಲ. ಆದರೂ, ಏಕೀ ಅಸಹನೆಯ ನೋಟ ಚಕ್ರ ಬದಲಾಯಿಸುತಿರುವ ಚಾಲಕನೆಡೆಗೆ ಮೂಲ: ಬ್ರೆಕ್ಟ ನ CHANGING THE WHEEL ಕೆಳಗಿನಂತೆ.sit b...

ನಾ ನಿನ್ನ ಮರೆಯಲಾರೆ

ಏಪ್ರಿಲ್ ೧೩ ಬ್ಲಾಗ್ ೧,೦೪೮ ವೀಕ್ಷಣೆ

ಕಳೆಯಿತೇನು ನಾಲ್ಕು ವರುಷ ನಿನ್ನನೊಯ್ದು ಕಾಲನುನಾ ನಿನ್ನ ಮರೆಯಲಾರೆನು.ಗುಟ್ಟೊಂದ ಹೇಳಿದ ಪರೋಪಕಾರಿ ನೀನುಚಂದದ ನುಡಿಯನಾಡುವ ಗಂಧದ ಗುಡಿಯ ರಾಜಕುಮಾರನುದೇಶ ಕಾಲ ಗಡಿಯ ಮೀರಿ ,ಸಾಕ್ಷಾತ್ಕಾರದೊಲವ ತೋರಿ ,ಸಂಧ್ಯಾರಾಗದಿಂಪು ತಂದ ಸಿಪಾಯಿ ರಾಮನು.ತಾಯ...

ಊರುಗೋಲುಗಳು

ಏಪ್ರಿಲ್ ೦೬ ಬ್ಲಾಗ್ ೧,೨೩೬ ವೀಕ್ಷಣೆ

ಒಂದೇ ಒಂದು ಹೆಜ್ಜೆ ಇಡಲಿಲ್ಲ ನಾನು ಏಳು ವರುಷಗಳ ವರೆಗೆಪ್ರಸಿದ್ದ ವೈದ್ಯರೊಬ್ಬರ ಕಂಡೆ ಈ ಬಗ್ಗೆಕೇಳಿದರವರು 'ಈ ಊರುಗೋಲುಗಳು ನಿನಗೇಕೆ?'ನುಡಿದೆ ನಾ 'ನಾನಲ್ಲವೆ ಕುಂಟ ಅದಕೆ'ಮರುನುಡಿದ ಕೂಡಲೇ ವೈದ್ಯ 'ಆಶ್ಚರ್ಯವೇನದರಲ್ಲಿಊರುಗೋಲುಗಳ ಕಿತ್ತತ್ತಲಿ...

Magic of thinking BIG - ಮಾಯೆ ಮಾಡುವ ಚಿಂತನೆ

ಮಾರ್ಚ್ ೧೫ ಪುಸ್ತಕ ವಿಮರ್ಶೆ ೫೮೫ ವೀಕ್ಷಣೆ

ಹೀಗೆ ಸುಮ್ಮನೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಡೇವಿಡ್ ಜೆ ಶ್ವಾರ್ಜ್ ಬರೆದ "Magic of thinking big" ಪುಸ್ತಕ ಕಣ್ಣಿಗೆ ಬಿದ್ದಿತು. ಇಂಗ್ಲಿಷಿನಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಬಗ್ಗೆ ಸಹಸ್ರ ಸಹಸ್ರ ಪುಸ್ತಕಗಳು ಸಿಗುತ್ತವೆ, ಕನ್...

Magic of thinking BIG - ಮಾಯೆ ಮಾಡುವ ಚಿಂತನೆ

ಮಾರ್ಚ್ ೧೫ ಬ್ಲಾಗ್ ೩,೮೭೧ ವೀಕ್ಷಣೆ

ಹೀಗೆ ಸುಮ್ಮನೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಡೇವಿಡ್ ಜೆ ಶ್ವಾರ್ಜ್ ಬರೆದ "Magic of thinking big" ಪುಸ್ತಕ ಕಣ್ಣಿಗೆ ಬಿದ್ದಿತು. ಇಂಗ್ಲಿಷಿನಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಬಗ್ಗೆ ಸಹಸ್ರ ಸಹಸ್ರ ಪುಸ್ತಕಗಳು ಸಿಗುತ್ತವೆ, ಕನ್...

ಸಮಗಾರ ಸಾವು

ಫೆಬ್ರ ೨೪ ಬ್ಲಾಗ್ ೨,೦೨೯ ವೀಕ್ಷಣೆ

ಸಿಡಿಮದ್ದ ಸಿಡಿತದಲಿ ಮುರಿದು ಬಿದ್ದಿಹರಿಬ್ಬರುತಾಯ್ನಾಡ ಬಯಕೆಗೆ ಬಾಳ ನೈವೇದ್ಯವಿತ್ತ ಧೀರ ಯೋಧರುಹದಿನೆಂಟರ ಹರೆಯದ ಮುಗ್ಧನೊಬ್ಬ ಇನ್ನೂ ಬಲಿಯದ ಮೈನಲ್ವತ್ತರ ಮತ್ತೊಬ್ಬ ಕಂಡಿಹನು ಯುದ್ಧಗಳ, ಬಡಿದಾಡಿಹನು ಹೊಯ್ ಕಯ್ಹರೆಯದ ಹುಡುಗನಿಗೆ ಪಳಗಿಲ್ಲ ಮ...

ದೇಜಗೌ ಮತ್ತು ವೀರೇಂದ್ರ ಹೆಗ್ಗಡೆಯವರಿಗೆ ೨೦೦೮ ಮತ್ತು ೨೦೦೯ರ ಕರ್ನಾಟಕ ರತ್ನ ಪ್ರಶಸ್ತಿ.

ಜನ ೧೪ ಪುಟ ೩೦ ವೀಕ್ಷಣೆ

ದೇಜಗೌ ಮತ್ತು ವೀರೇಂದ್ರ ಹೆಗ್ಗಡೆಯವರಿಗೆ ೨೦೦೮ ಮತ್ತು ೨೦೦೯ರ ಕರ್ನಾಟಕ ರತ್ನ ಪ್ರಶಸ್ತಿ. ಸಾರ್ವಜನಿಕ ಸೇವೆಯಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುವ ವೀರೇಂದ್ರ ಹೆಗ್ಗಡೆ ಇದು ತನ್ನೆಲ್ಲಾ ಜೊತೆಗಾರರಿಗೆ ಸಂದ ಪ್ರಶಸ್ತಿ ಎಂದರೆ, ದೇಜಗೌ ಅವರದು ಅಳಿಯದ...