ಸ್ಪರ್ಧೆ: ಗ್ನು/ಲಿನಕ್ಸ್ ಹಬ್ಬದ ಆಪರೇಟಿಂಗ್ ಸಿಸ್ಟಂ ಸಿ.ಡಿ ಗೆ ಹೆಸರಿಡಿ
ಗ್ನು/ಲಿನಕ್ಸ್ ಹಬ್ಬ ತಂಡ ಪ್ರತಿ ಹಬ್ಬದಲ್ಲೂ, ಬಳಕೆದಾರನಿಗೆ ಕನ್ನಡ ಓದಲು, ಬರೆಯಲು ಮತ್ತು ಪ್ರತಿನಿತ್ಯದ ಕೆಲಸಗಳನ್ನ ಇನ್ಯಾವುದೇ ಪ್ರೊಪ್ರೈಟರಿ ಆಪರೇಟಿಂಗ್ ಸಿಸ್ಟಂಗಳಂತೆ ಮಾಡಲಿಕ್ಕೆ ಸಾಧ್ಯವಾಗುವಂತಹ ತಂತ್ರಾಂಶಗಳನ್ನ ಒಳಗೊಂಡ ಗ್ನು/ಲಿನಕ್ಸ್...