ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಓಂಶಿವಪ್ರಕಾಶ ಎಚ್ ಎಲ್
ಓ

ಓಂಶಿವಪ್ರಕಾಶ ಎಚ್ ಎಲ್

omshivaprakash

೨೩೯ ಲೇಖನಗಳು ೩,೪೪,೦೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಂದ ನಗು ಮಕರಂದ

ಆಗಸ್ಟ್ ೧೨ ಬ್ಲಾಗ್ ೧,೨೯೦ ವೀಕ್ಷಣೆ

ಆಂಗ್ರಿ ಯಂಗ್ ಮ್ಯಾನ್ ಪ್ರಸಾದ್!!! ಕಿರುನಗೆ ಮುಖದಲ್ಲಿ ಚಂದಕೋಪ ನಿನಗಲ್ಲ ಕಂದನೀ ನಕ್ಕರೆ ಜಗ ನಗುವುದುಜಗಮಗಿಸಲಿ ನಗು ಎಲ್ಲರ ಮೊಗದಲಿ ಅದೇ ಮಕರಂದ!!!

ಈಗ ಜಿ ಎನ್ ಯು / ಗ್ನೂ ಕನ್ನಡದಲ್ಲಿ

ಆಗಸ್ಟ್ ೧೦ ಬ್ಲಾಗ್ ೧,೪೪೪ ವೀಕ್ಷಣೆ

ಎಲ್ಲರಿಗೂ ಸ್ವಾತಂತ್ರೊತ್ಸವದ ಶುಭಾಶಯಗಳು, ಮುಕ್ತ ತಂತ್ರಾಂಶ ಪ್ರತಿಷ್ಠಾನ (ಎಪ್ಸೆಪ್) ದ ಜಿ ಎನ್ ಯು (ಗ್ನೂ) ವೆಬ್ ಸೈಟನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವನ್ನ ಶುರು ಮಾಡಿದ್ದೇನೆ. ಗ್ನೂ ಬಗ್ಗೆ ತಿಳಿಯಲಿಚ್ಚಿಸುವ ಎಲ್ಲ ಕನ್ನಡಗರು ಇದರ ಉಪಯೊಗ...

ಪುಟ್ಟನ ಪುಟ್ಟಿ Dell Vostro 1500 -> ಪುಟ್ಟನ ಪ್ಯಾಕೆಟ್ ನಲ್ಲಿ

ಆಗಸ್ಟ್ ೦೭ ಬ್ಲಾಗ್ ೧,೩೭೯ ವೀಕ್ಷಣೆ

ನನ್ನ ಗೆಳೆಯ ಇವತ್ತು ಹೊಸ ಲ್ಯಾಪ್ಟಾಪ್ ತಗೊಂಡನಂತೆ ಅವನಿಗೊಸ್ಕರ . (ಅದೇ ಈ ಕವನದಲ್ಲಿರೊ ಪುಟ್ಟಿ ಅಪಾರ್ಥಮಾಡ್ಕೊಬೇಡಿ ಪ್ಲೀಸ್)

ನಾ ನೋಡಿದ ಮೀರಾ ಮಾಧವ ರಾಘವ

ಜುಲೈ ೨೯ ಬ್ಲಾಗ್ ೧,೬೨೨ ವೀಕ್ಷಣೆ

ಅಲ್ಲ ನಾನ್ ಅನ್ಕೊಂಡೆ "ಮೀರಾ ಮಾಧವ ರಾಘವ" ಕೂಡ ಒಂದು ತ್ರಿಕೊನ ಪ್ರೇಮ ಪ್ರಕರಣವಾಗಿರತ್ತದೆ ಎಂದು. "ಮಾಯಾ ಮ್ುಗ"ದ ಮಾಯೆಗೆ ನನ್ನ ಶಾಲಾದಿನಗಳಿಂದಲೇ ಸಿಕ್ಕಿಹಾಕಿಕೊಂಡಿದ್ದ ನನಗೆ ಶ್ರೀಯುತ ಟಿ.ಎನ್. ಸೀತಾರಾಮರು ಮಾಡುವ ಮೋಡಿಯನ್ನು ನೊಡುವ ಕಾತರ ಪ...

ನಾನಿಂದು ಸ್ಯಾಡ್ ಸ್ಯಾಡ್,

ಜುಲೈ ೨೬ ಬ್ಲಾಗ್ ೧,೪೮೮ ವೀಕ್ಷಣೆ

ನಾನಿಂದು ಸ್ಯಾಡ್ ಸ್ಯಾಡ್, ಹಂಗೆ ಹ್ಯಾಕೆ ಅಂದ್ರಾ?---------------------------------ಇಲ್ಲ ರಜಅದಕ್ಕೇ ನನಗೆ ಇಲ್ಲ ಮಜಕರ್ಮ ಕಾಂಡ! ಇದು ನಿಜಇದು ನಿಮಗೆ ಗೊತ್ತೇ ಇದೆ ಅದು ನಿಜ!!!ನೀವ್ ಮಾಡಿ ಮಜಾ, ಇಲ್ಲಂದ್ರೆ ಮುಗಿಯತ್ತೆ ರಜ..ಮರೀಬೇಡಿ ಮಾಡ...

ಪ್ರಣಯ ಪ್ರಸಂಗದ ಬಗ್ಗೆ

ಜುಲೈ ೨೬ ಬ್ಲಾಗ್ ೨,೦೩೬ ವೀಕ್ಷಣೆ

ನನ್ನ ಗೆಳೆಯನನ್ನ ತಬ್ಬಿಬಾಗಿಸಲು ಮತ್ತು ಅವನ ಪ್ರಣಯ ಪ್ರಸಂಗದ ಬಗ್ಗೆ ನನ್ನಮತ್ತೊಬ್ಬ ಗೆಳತಿ ಕೇಳಿದಾಗ ನನ್ನ ಉತ್ತರ ಹೀಗಿತ್ತು....ಬಾನುವಾರ ೧೫, ಜುಲೈ ೨೦೦೭ ಮುಂಜಾನೆ ೪ರ ಸಮಯ------------------ಕತೆ ಓ ಅದು ಪ್ರೇಮ ಕತೆಒಂದ್ ತರಾ ಪ್ರಣಯ ಕತೆಕ...

ಬರೆ ನೀನೂ ಕವನವ

ಜುಲೈ ೨೬ ಬ್ಲಾಗ್ ೧,೩೧೧ ವೀಕ್ಷಣೆ

ಬರಿ ಬರಿ ಎಂದರೆ ನಾನ್ ಎನನ್ನ ಬರೀಲಿ?!!ರನ್ನ ಪಂಪ ಎಲ್ಲ ಬರೆದು ಮುಗಿಸಿದ್ದಾರೆ ನಾನೇನ ಬರೆಯಲಿ,ಹೌದು ನಾನು ಬರೆಯಬಲ್ಲೆ, ನನ್ನ ನಲ್ಲೆಗೆ ಒಲವಿನ ಓಲೆಇನ್ನೂ ಕೆಟ್ಟಿಲ್ಲ ನನಗೆ ತಲೆ!ಯಾಕಂದರೆ, ಸಿಕ್ಕೇ ಇಲ್ಲ ಇನ್ನೂ ನನ್ನ ಚಲುವೆ...

ಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ?

ಜುಲೈ ೧೬ ಚರ್ಚಾವೇದಿಕೆ ೩,೦೮೯ ವೀಕ್ಷಣೆ

ಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ? ಸಾಪ್ಟ್ ವೇರ್ ದೈತ್ಯ ಮೈಕ್ರೊಸಾಪ್ಟ್ ಉನ್ನತ ಗಣಕಯಂತ್ರ ತಂತ್ರಜ್ಯ್ನಾನವನ್ನ ಮಾರುಕಟ್ಟೆಯ ಮೂಲಕ ವಿದ್ಯಾರ್ಥಿಗಳಿಗೆ ಮಾರಲಿಕ್ಕೆ ಹೊರಟಿದೆ. ಕೆಳಕೊಟ್ಟಿರುವ ಕೊಂಡಿಯೊನ್ನೊಮ್ಮೆ ಸಂದಿಸಿ. http://...

ನೇರ ಬರಹ ಸಲಕರಣೆ ಸ್ಕಿಮ್ (SCIM) ನ ಇನ್ನ್ಂದು ದೊಷ

ಮೇ ೦೬ ಚರ್ಚಾವೇದಿಕೆ ೨,೨೬೮ ವೀಕ್ಷಣೆ

Ka ಅಂತ ಕೀಲಿಮಣೆ ಕುಟ್ಟಿದರೆ Kಅ ಅಂತ ಅನ್ನುತ್ತಲ್ರಿ SCIMನಲ್ಲಿ M17N-kn-itrans ಉಪಯೊಗಿಸಿದಾಗ. hpn, ನೆನ್ನ ಚರ್ಚೆ ಮಾಡಿದ ಪ್ಯಾಂಗೊ ತಾಂತ್ರಿಕ ದೊಷದ ತದ್ರೊಪ ಅನ್ಸುತ್ತೆ ಇದು. ಏನಂತೀರ? ಪ್ಯಾಂಗೊ ತಂತ್ರಾಂಶ ದೊಷ

ಮೈಕ್ರೊ ಸಾಪ್ಟ್ ಮಿಮಿಕ್ಸ್

ಮೇ ೦೬ ಚರ್ಚಾವೇದಿಕೆ ೨,೧೭೮ ವೀಕ್ಷಣೆ

ಸ್ವತಂತ್ರ ತಂತ್ರಾಶದ ಸುವಾಸನೆ ಮೈಕ್ರೊ ಸಾಪ್ಟ್ ಎಂಬ ದೈತ್ಯನಿಗೆ ಈಗಷ್ಟೇ ಬಡಿದಿರಲಿಕ್ಕೊ ಸಾಕು. ಕೆಳಗಿನ ಸಂಪರ್ಕ ಕೊಂಡಿಯೊನ್ನೊಮ್ಮೆ ಸಂಪರ್ಕಿಸಿ, ನಿಮ್ಮ ಅನಿಸಿಕೆ ತಿಳಿಸಿ. http://www.sourceforge.net/powerbar/msft/