ಅಗ್ಮೆಂಟೆಡ್ ರಿಯಾಲಿಟಿ – ರಿಯಲ್ ಪ್ರಪಂಚಕ್ಕೊಂದು ವರ್ಚುಅಲ್ ಟಚ್
ಟರ್ಮಿನೇಟರ್ ನನ್ನೂ ಮೀರಿಸುವ ದೃಷ್ಟಿ ಬೇಕೆ? ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ಕಣ್ಣಿನಲ್ಲಿರು ಸಾಮಾನ್ಯ ಕಾಂಟ್ಯಾಕ್ಟ್ ಲೆನ್ಸ್ ಗಳು ಸೋಲಾರ್ ಪವರ್ ನಿಂದ ಶಕ್ತಿಪಡೆಯಬಲ್ಲ ವಿಶಿಷ್ಟ ಆಗ್ಮೆಂಟೆಡ್ ಲೆನ್ಸ್ ಗಳಿಂದ ಬದಲಾಯಿಸಲ್ಪಡುತ್ತವೆ. ಯುನಿವರ್...