ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಓಂಶಿವಪ್ರಕಾಶ ಎಚ್ ಎಲ್
ಓ

ಓಂಶಿವಪ್ರಕಾಶ ಎಚ್ ಎಲ್

omshivaprakash

೨೩೯ ಲೇಖನಗಳು ೩,೪೪,೦೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನಸುಗಳ ನನಸಾಗಿಸುತ್ತ - ೬ - ಎಲ್ಲಾರು ಮಾಡುವುದು ಹೊಟ್ಟೆಗಾಗಿ..

ಏಪ್ರಿಲ್ ೧೨ ಬ್ಲಾಗ್ ೨,೫೮೧ ವೀಕ್ಷಣೆ

ನಾನೇಕೆ ಕೆಲಸ ಮಾಡ್ತೇನೆ? ಓದಿದ್ದೇತಕ್ಕೆ? ಈಗ ಪರೀಕ್ಷೆ ಬರೆಯುತ್ತಿರೋದೇತಕ್ಕೆ? ಸರ್ಟಿಫಿಕೇಟ್ ಗಳು ನನ್ನಲ್ಲಿರಬೇಕು ಅಂದುಕೊಂಡಿದ್ದೇತಕ್ಕೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಮನ:ಪಠಲದ ಮುಂದೆ ಬಂದು ಕುಂತಾಗ ಎಲ್ಲೋ ಮುಂದೆ ನನ್ನ ಜೀವನವನ್ನು ಮುನ...

ಲಿನಕ್ಸಾಯಣ - ೫೨ - ಲಿನಕ್ಸನಲ್ಲಿ ಪ್ರಿಂಟರ್ ಸುಲಭವಾಗಿ ಕೆಲಸ ಮಾಡುತ್ತಾ?

ಏಪ್ರಿಲ್ ೧೦ ಬ್ಲಾಗ್ ೨,೩೧೭ ವೀಕ್ಷಣೆ

ಪ್ರಿಂಟರ್ ಗಳನ್ನು ಕಂಪ್ಯೂಟರ್ ಜೊತೆ ಜೋಡಣೆ ಮಾಡಿ, ಅದರಲ್ಲಿ ಒಂದು ಪ್ರಿಂಟ್ ತಗೋಳೋ ಅಷ್ಟರಲ್ಲಿ ಸಾಕು ಸಾಕಾಗಿ ಹೋಗ್ತಿತ್ತು. ಮೊದಲೆಲ್ಲಾ, ಟಿ.ವಿ.ಎಸ್ ಇತರೆ ಪ್ರಿಂಟರ್ ಗಳೊಂದಿಗೆ ಅವುಗಳ ಡ್ರೈವರ್ (Driver Software) ತಂತ್ರಾಂಶ ಸಿಗದೆ, ಗ್ನು...

"ಮಹಾವ್ಯಾದ" ನಕ್ಷತ್ರ ಪುಂಜ ತೋರಿಸಿದ - ನೇಮಿಚಂದ್ರ

ಏಪ್ರಿಲ್ ೦೭ ಬ್ಲಾಗ್ ೨,೪೭೫ ವೀಕ್ಷಣೆ

ಶನಿವಾರ ನೇಮಿಚಂದ್ರ ಬಂದಿದ್ರು ಅಂತ ಹೇಳಿದ್ದೆ. ಅವರೊಡನೆ ಸ್ವಲ್ಪ ಹೊತ್ತು ತಂತ್ರಜ್ಞಾನ, ವಿಜ್ಞಾನ, ಕಂಪ್ಯೂಟರ್, ಗ್ನು/ಲಿನಕ್ಸ್ ಮಾತುಕತೆ. ಇದೆಲ್ಲದಕ್ಕಿಂತ ಹೆಚ್ಚಿನ ಸೋಜಿಗ ಅಂದ್ರೆ, ಹೊರಡ ಬೇಕಾದ್ರೆ, ಅವರ ದೃಷ್ಟಿ ಹರಿದಿದ್ದು ನೀಲಾಕಾಶದೆಡೆಗ...

ಲಿನಕ್ಸಾಯಣ - ೫೧ - ನೆಟ್ವರ್ಕ್ ತೊಂದರೆಗಳನ್ನು ಸರಿ ಪಡಿಸೋದು ಹೇಗೆ?

ಏಪ್ರಿಲ್ ೦೬ ಬ್ಲಾಗ್ ೧,೨೯೦ ವೀಕ್ಷಣೆ

ಲಿನಕ್ಸಾಯಣದಲ್ಲಿ ಈಗಾಗ್ಲೇ ಕೆಲವೊಂದು ಲೇಖನಗಳು ನಿಮಗೆ ಗ್ನು/ಲಿನಕ್ಸ್ ನಲ್ಲಿ ನೆಟ್ವರ್ಕಿಂಗ್ ನ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿವೆ.

ಕನಸುಗಳ ನನಸಾಗಿಸುತ್ತ - ೫ - ಪರೀಕ್ಷೆಗಳ ಅವಾಂತರ

ಏಪ್ರಿಲ್ ೦೬ ಬ್ಲಾಗ್ ೨,೬೫೫ ವೀಕ್ಷಣೆ

ಭಾನುವಾರ ನನ್ನ ಎಂ.ಬಿ.ಎ ಪರೀಕ್ಷೆಯೊಂದಿತ್ತು. ಬೆಳಗ್ಗೆ ಒಂದು ಪೇಪರ್, ಮಧ್ಯಾನ್ಹ ಮತ್ತೊಂದು. ಯಾಕೋ ಅದನ್ನ ಬರೀಲಿಕ್ಕೆ ಸ್ವಲ್ಪ ಮನಸ್ಸಿರಲೇ ಇಲ್ಲ. ಓದ್ಲಿಕ್ಕಾಗಿದ್ದು ಸ್ವಲ್ಪಾನೇ ಬಿಡಿ. ಕೆಲಸ ಮಾಡ್ಕೊಂಡು ಎಕ್ಸಾಮು ಇತ್ಯಾದಿ ಅಂತ ಇಟ್ಟು ಕೊಳ್ಳ...

ಲಿನಕ್ಸಾಯಣ - ೫೦ - ಗ್ನು/ಲಿನಕ್ಸ್ ಬಗ್ಗೆ ಮತ್ತಷ್ಟು ವಿಷಯ ತಿಳೀಬೇಕಾ?

ಏಪ್ರಿಲ್ ೦೬ ಬ್ಲಾಗ್ ೧,೧೪೦ ವೀಕ್ಷಣೆ

ಗ್ನು/GNU ಬಗ್ಗೆ ಹಿಂದೆ ಬರೆದಿದ್ದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಗ್ನು ತನ್ನ ೨೫ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತ್ತು. ಆ ಸಮಯದಲ್ಲಿ ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) ಎಲ್ಲರಿಗೆ ಗ್ನು ಹಾಗು ಸ...

ಲಿನಕ್ಸಾಯಣ - ೪೯ - ಉಬುಂಟು ೯.೦೪ (ಹೊಸ ಆವೃತ್ತಿ) ಮತ್ತು ಓಪನ್ ಆಫೀಸ್ ನಲ್ಲಿ ಕನ್ನಡ

ಏಪ್ರಿಲ್ ೦೨ ಬ್ಲಾಗ್ ೧,೮೫೬ ವೀಕ್ಷಣೆ

ಇನ್ನು ಕೆಲವೇ ದಿನಗಳಲ್ಲಿ ಉಬುಂಟು ೯.೦೪ (ಜಾಂಟಿ ಜಕ್ಲೋಪ್/ Jaunty Jacklope) ಬಿಡುಗಡೆಯಾಗಲಿದೆ. ಹತ್ತು ಹಲವು ಹೊಸದಾದ ಹಾಗೂ ಪರಿಷ್ಕರಿಸಿದ ತಂತ್ರಾಂಶಗಳನ್ನು ನಿಮಗಾಗಿ ಈ ಆವೃತ್ತಿ ತರಲಿದೆ.

ಲಿನಕ್ಸಾಯಣ - ೪೮ - ಫ್ರೀ ಸಾಫ್ಟ್ವೇರ್ ಫೌಂಡೇಶನ್ ಅಂದರೇನು?

ಏಪ್ರಿಲ್ ೦೨ ಬ್ಲಾಗ್ ೧,೬೫೪ ವೀಕ್ಷಣೆ

ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) (ಎಫ್ ಎಸ್ ಎಫ್) ಗ್ನೂ ಯೋಜನೆಗೆ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಫ್ ಎಸ್ ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನಮ್ಮಂತಹವರ ವೈಯುಕ್ತಿಕ ಸ...

ಲಿನಕ್ಸಾಯಣ - ೪೭ - ಏನಿದು ಸ್ವತಂತ್ರ ತಂತ್ರಾಂಶ?

ಏಪ್ರಿಲ್ ೦೨ ಬ್ಲಾಗ್ ೧,೧೪೮ ವೀಕ್ಷಣೆ

“ಸ್ವತಂತ್ರ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು “ ಸ್ವತಂತ್ರ ಸಂವಾದ ” ದಲ್ಲಿನ “ಸ್ವತಂತ್ರ ” ಎಂಬುದಾಗಿ ಅರ್ಥೈಸಿಕೊಳ್ಳಬೇಕು, “ಉಚಿತ ಬಿಯರ್ ” ನಲ್ಲಿನ “ಉಚಿತ ” ವೆಂಬಂತಲ್ಲ.

ಲಿನಕ್ಸಾಯಣ - ೪೬ - ಏನಿದು ಗ್ನೂ?

ಏಪ್ರಿಲ್ ೦೨ ಬ್ಲಾಗ್ ೧,೦೭೫ ವೀಕ್ಷಣೆ

ಗ್ನೂ ಯೋಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿಗೊಳಿಸಲು ಪ್ರಾರಂಬಿಸಲಾಯಿತು, ಅದೇ ಸ್ವತಂತ್ರ ತಂತ್ರಾಂಶ.

ಪ್ರಿಯ ವಿಂಡೋಸ್ ಬಳಕೆದಾರರೆ: ಏಪ್ರಿಲ್ ೧ ರಂದು ಎಚ್ಚರದಿಂದಿರಿ

ಏಪ್ರಿಲ್ ೦೧ ಪುಟ ೫೨ ವೀಕ್ಷಣೆ

ನೀವು ವಿಂಡೋಸ್ ಬಳಕೆದಾರರೇ? ಹಾಗಿದ್ದಲ್ಲಿ ಎಪ್ರಿಲ್ ಒಂದರಂದು, ಖಂಡಿತ ನೀವು ಎಚ್ಚರದಿಂದಿರಬೇಕು. ಇದು ಫೂಲ್ಸ್ ದಿನ ಅಂತಲ್ಲ ಆದ್ರೆ Conficker ಅಥವಾ DownAdUP ಅನ್ನೋ ವರ್ಮ್ (worm) ಇವತ್ತು ನಿಮ್ಮ ಕಂಪ್ಯೂಟರ್ ಗೆ ದಾಳಿ ಮಾಡಿ, ದಾಂದಲೆ ನೆಡೆ...

ಪ್ರಶ್ನೆಗಳಿಗೆ ಪರಿಣಿತರ ಉತ್ತರ, ಪ್ರಶ್ನೆ ಕೇಳದವರಿಗೆ ಬಹುಮಾನವಿಲ್ಲ!

ಮಾರ್ಚ್ ೩೧ ಪುಟ ೫೮ ವೀಕ್ಷಣೆ

ಭಾನುವಾರ ವಿಜ್ಞಾನ, ತಂತ್ರಜ್ಞಾನ, ಕೃಷಿಯ ಬಗ್ಗೆ ಕನ್ನಡದಲ್ಲಿ ಹೇಗೆ ಬರೆಯೋದು ತಿಳೀಲಿಕ್ಕೆ ಕರೆದ ಚರ್ಚೆ ಕಾರ್ಯಕ್ರಮ - ಕನ್ನಡದಲ್ಲಿ ವೈಜ್ಞಾನಿಕ ಬರಹಗಳನ್ನ ಹೆಚ್ಚಿಸಲಿಕ್ಕೆ ಒಂದು ಮುನ್ನುಡಿಯಷ್ಟೇ. ಅದು ಮುಂದುವರಿಯ ಬೇಕು ಅಂದ್ರೆ ಅದರ ಬಗ್ಗೆ ಅ...