ಟೆಕ್ ಸುದ್ದಿ - ನಿಮಗಿದು ಗೊತ್ತೇ? - ೨
ಓಪನ್ ಆಫೀಸ್ ಗೆ ಮೇಕಪ್ ಮಾಡ್ತಾರಂತೆ ಹೌದು ಓಪನ್ ಆಫೀಸ್ ಸಮುದಾಯದ ಸದಸ್ಯರು ಈಗಾಗ್ಲೇ ಸ್ವಲ್ಪ ಮೇಕಪ್ ಹಚ್ಚೋಣ, ಅದು ಹೇಗಿರ್ಬೇಕು ಅಂತ ರಿಪೋರ್ಟ್ ಕೂಡ ರೆಡಿ ಮಾಡ್ಕೊಂಡು ಅದನ್ನೆಲ್ಲಾ ___LINK_OPEN_href="http://wiki.services.openoffice...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
omshivaprakash
ಓಪನ್ ಆಫೀಸ್ ಗೆ ಮೇಕಪ್ ಮಾಡ್ತಾರಂತೆ ಹೌದು ಓಪನ್ ಆಫೀಸ್ ಸಮುದಾಯದ ಸದಸ್ಯರು ಈಗಾಗ್ಲೇ ಸ್ವಲ್ಪ ಮೇಕಪ್ ಹಚ್ಚೋಣ, ಅದು ಹೇಗಿರ್ಬೇಕು ಅಂತ ರಿಪೋರ್ಟ್ ಕೂಡ ರೆಡಿ ಮಾಡ್ಕೊಂಡು ಅದನ್ನೆಲ್ಲಾ ___LINK_OPEN_href="http://wiki.services.openoffice...
ಗೂಗಲ್ ನ ಮೊರೊಕ್ಕೊ ವೆಬ್ಸೈಟ್ ಹ್ಯಾಕ್ ಆಗಿತ್ತಂತೆ
ಆಫೀಸ್ನಾಗ್ ಕೆಲ್ಸ್ ಮುಗ್ಸಿ ಮನೆಗ್ಬಂದು ಮೈಮುರ್ದು ಸಂಪದದ್ದಗ್ ಪದವಾಡೋಣಾಂದ್ರೆ ಬಂತ್ನೋಡ್ಪಾ ಜ್ವರ! ಕಾಮೆಂಟಾಕಾಂಗಿಲ್ಲಾ ಲೇಖನಬರ್ಯಾಂಗಿಲ್ಲ ಪಟಬಿಡಿಸ್ಕ್ಲಿಕ್ಮೊದ್ಲೇ ಆಗಲ್ಲ ಬ್ಲಾಗಂತೂ ಇನ್ನೂ ಇಲ್ವೇ ಇಲ್ಲ. ಹೆದರ್ಬ್ಯಾಡ್ರಿ, ಹೆದರ್ಬ್ಯಾಡಿ ಜ್...
___LINK_OPEN_href="http://unetbootin.sourceforge.net/" target="_blank"___Unetbootin - ಇದರ ಬಗ್ಗೆ _ರಾಫವ_ ಒಂದು ಕಾಮೆಂಟಿನಲ್ಲಿ ಹೇಳಿದ್ದ ನೆನಪಿದೆಯೇ?
ಕೆಲವು ಚಿಕ್ಕ ಚಿಕ್ಕ ವಿಷಯಗಳು ನಮಗೆ ತಿಳಿದಿದ್ದರೂ ಮನುಷ್ಯ ಸಹಜವಾದ ಮರೆವಿನಿಂದಾಗಿ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರುವುದಿಲ್ಲ.
ಉಬುಂಟು ೯.೦೪ ಇನ್ಸ್ಟಾಲ್ ಮಾಡಿಕೊಂಡವರು ಗಡಿಯಾರದೆಡೆಯೊಮ್ಮೆ ಮುಖಮಾಡಿ ನೋಡಿದಿರಾ? ಇಲ್ಲಾ ಅನ್ಕೊಳ್ತೀನಿ. ಅಲ್ಲಿ ಈಗ ನಿಮಗೆ ಹವಾಮಾನ ವರದಿ ಕೂಡ ಸಿಗ್ತಿದೆ.. ಇನ್ನೂ ಬೆಂಗಳೂರು ಇದಕ್ಕೆ ಸೇರ್ಪಡೆಯಾಗಿಲ್ಲ. ನನಗೆ ದೆಹಲಿಯ ಹವಾಮಾನವರದಿ ಸಿಗುತ್ತಿದ...
ಇದೊಂದು ಅಪ್ರತಿಮ ಕೃತಿ.. ಡಾ. ಬಿ.ಜಿ.ಎಲ್ ಸ್ವಾಮಿಯವರ ಈ ಪುಸ್ತಕದಲ್ಲಿ, ಅವರು ತಮ್ಮ ಐವರು ಗುರುಗಳ ವ್ಯಕ್ತಿತ್ವದ ಬಗ್ಗೆ ಕೊಡುವ ಚಿತ್ರಣ ನನ್ನ ಕಣ್ಣೆದುರಲ್ಲೇ ನೆಡೆಯಿತೇನೋ ಎಂದು ಭಾಸವಾಗುತ್ತಿದೆ. ಕನ್ನಡದ ಬಗ್ಗೆ, ಕರ್ನಾಟಕ ಸಂಘದ ಬಗ್ಗೆ, ತಮ್...
ಪುಸ್ತಕದ ಕೊನೆಯ ಕೆಲವು ಪುಟಗಳು ಮುಗಿದೇ ಹೋಯ್ತು ಅಂತ ಬೇಜಾರು ಮುಗಿಸದೇ ಸವೀಲಿಕ್ಕೆ ಅದರ ಸವಿಯ ಕುಳಿತಿದ್ದೀನಿ ಕಳೆಯುತ್ತ ಸ್ವಲ್ಪ ಕಾಲ **ಅಪೂರ್ಣವಾಗಿದೆ**
ಈಗ ಕನ್ನಡ ಓದ್ಲಿಕ್ಕೆ, ಬರೀಲಿಕ್ಕೆ ಆಯ್ತು. ಈಗ ಕನ್ನಡದ ಲಾಗಿನ್ ಪೇಜ್ ಹಾಗು ಮೆನು ಇತ್ಯಾದಿಗಳನ್ನು ಕನ್ನಡದಲ್ಲಿ ಕಾಣೋದು ಹ್ಯಾಗೆ? ನೋಡೋಣ್ವಾ? ಮೊದಲ ಲೇಖನದಲ್ಲಿ ಕನ್ನಡ ಭಾಷೆಯ ಸಪೋರ್ಟ್ ಹ್ಯಾಗೆ ಹಾಕಿಕೊಳ್ಳೋದು ಅಂತ ತಿಳಿದುಕೊಂಡಿದ್ದೀವಿ ಅಲ್ವ...
ಮಳೆರಾಯನ ಆಟ ನೋಡ್ಲಿಕ್ಕೆಂದು ಹೊರಟ ನಾನು ಕಂಡದ್ದು ಮಬ್ಬಾದ ಬಾನು. ಅಲ್ಲೇ ಅಡಗಿದ್ದ ಸಣ್ಣಗಿನ ನೀರ ದನಿ ಅದರೊಡನೆ ಸುಂದರ ನೀರ ತರಂಗಗಳು. ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಈ ಚಿತ್ರಣ ಕಂಡು ನನ್ನ ಮನಸ್ಸಿನಲ್ಲಿ ಏಳುತ್ತಿದೆ ಎನೋ ಒಂಥರಾ ತಳಮಳ. ಒಂ...
ಕನ್ನಡ ಎನೋ ಸರಿಯಾಗೇ ಬರ್ಲಿಕ್ಕೆ ಶುರು ಮಾಡಿದೆ. ಈಗ ಬರಹದಲ್ಲಿ ಟೈಪ್ ಮಾಡೋ ಹಾಗೆ ಸುಲಭವಾಗಿ ಟೈಪ್ ಮಾಡ್ಲಿಕ್ಕೆ inscript ಮತ್ತು KGP ಲೇಔಟ್ ನಲ್ಲಿ ಆಗ್ತಿಲ್ವಲ್ಲಾ. ಹ್ಯಾಗೆ ಇದನ್ನ ಸರಿ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಹಾಗಿದ್ರೆ ಈ ಭಾಗ...