ವಿಕಿ ರೀಡರ್ (WikiReader) – ಅಂಗೈಯಲ್ಲಿ ವಿಕಿಪೀಡಿಯಾ
ಆನ್ ಲೈನ್ ವಿಶ್ವಕೋಶ ವಿಕಿಪೀಡಿಯಾ ಯಾರಿಗೆ ತಾನೆ ತಿಳಿದಿಲ್ಲ. ವಿಶ್ವದ ಜನರ ಎಲ್ಲ ಜ್ಞಾನವನ್ನು ಮನುಷ್ಯನ ಅಂಗೈಗೆ ಉಚಿತವಾಗಿ ಎಟುಕುವಂತೆ ಮಾಡುವ ಈ ಒಂದು ಯೋಜನೆ, ಈಗ ನಿಮ್ಮ ಬೆರಳುಗಳ ಒಂದೆರಡು ಕೀಲಿಗಳನ್ನು ಕುಟ್ಟುವಷ್ಟೇ ದೂರ ಅಲ್ಲವೇ? ಮಕ್ಕಳ ಶ...