ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಓಂಶಿವಪ್ರಕಾಶ ಎಚ್ ಎಲ್
ಓ

ಓಂಶಿವಪ್ರಕಾಶ ಎಚ್ ಎಲ್

omshivaprakash

೨೩೯ ಲೇಖನಗಳು ೩,೪೪,೦೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜಟಕಾ ಕುದುರೆ ಹತ್ತಿ ಪ್ಯಾಟೆ ದಾರಿಲಿ

ಮಾರ್ಚ್ ೧೮ ಬ್ಲಾಗ್ ೨,೫೨೨ ವೀಕ್ಷಣೆ

ಇವತ್ತು ಆಫೀಸಿಗೆ ಬಂದದ್ದು ಮಧ್ಯಾನ್ಹ. ಕಾರ್ ಡ್ರೈವ್ ಮಾಡ್ಕೊಂಡು ಬಿಸಿಲಿನ ಬೇಗೆಯಲ್ಲಿ ಓವನ್ ಒಳಗೆ ಇರೋ ಆಭಾಸ. ಏ/ಸಿ ಹಿತ ಕೊಡ್ತಿರ್ಲಿಲ್ಲ. ಸೆಂಟ್ ಜೋಸೆಫ್ಸ್ ಕಾಲೇಜಿನ ಹಾಕಿ ಗ್ರೌಂಡ್ ಹತ್ರ ಇದ್ದ ಸಿಗ್ನಲ್ ನಲ್ಲಿ ಕಂಡೆ ನೋಡಿ ಈ ಕುದುರೆ ಮತ್ತ...

ಏಪ್ರಿಲ್ ಒಂದಕ್ಕೂ ಮುಂಚೆ ಫೋಟೋ ಕರಾಮತ್ತು

ಮಾರ್ಚ್ ೧೭ ಬ್ಲಾಗ್ ೨,೦೭೫ ವೀಕ್ಷಣೆ

ತುಮಕೂರಿನಿಂದ ವಾಪಸ್ ಬರ್ಬೇಕಾದ್ರೆ ಸುಮ್ಮನಿರದ ನನ್ನ ಕೈ ತೆಗೆದ ಚಿತ್ರಗಳು ಅನೇಕ. ಅದರಲ್ಲಿ ಒಂದು ಮುಖ್ಯ ಚಿತ್ರ ಇಲ್ಲಿದೆ ನೋಡಿ. ನಮ್ಮನ್ನೆಲ್ಲ ಕಾರ್ ನಲ್ಲಿ ತುಮಕೂರಿನ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ಕರ್ಕೊಂಡ್ ಹೋಗಿ ಅಲ್ಲಿಂದ ವಾಪಸ್ ಕರ್ಕ...

ಲಿನಕ್ಸಾಯಣ - ೪೫ - ವಿಂಡೋಸ್ ನಲ್ಲಿ ಮ್ಯಾಟ್ರಿಕ್ಸ್ ರನ್ ಮಾಡಿದ್ರೆ ಏನಾಗತ್ತೆ?

ಮಾರ್ಚ್ ೧೭ ಬ್ಲಾಗ್ ೨,೦೨೩ ವೀಕ್ಷಣೆ

ನಿಯೋ ಅನ್ನೊ ನನ್ನ ಪ್ರೆಂಡ್ ಒಬ್ಬ ಇದ್ದಕ್ಕಿದ್ದಂತೆ ಆನ್ಲೈನ್ ಬಂದು ನನಗೆ ಈ ವಿಡಿಯೋದ ಲಿಂಕ್ ಕಳಿಸ್ದ. ಏನಪ್ಪಾ ಇದು, ವಿಂಡೋಸ್ ಬಗ್ಗೆ ಹೇಳ್ತಿದಾನೆ ಅಂತ ಅಂದುಕೊಂಡು ನಾನೂ ನೋಡ್ಲಿಕ್ಕೆ ಕುಳಿತೆ. ನೀವೂ ನೋಡಿ. ನಿಮಗೆ ಅಂತ್ಲೇ ಇಲ್ಲಿ ಅದನ್ನ ಹಾಕ...

ಪ್ರಪಂಚವನ್ನು ಕಿರಿದಾಗಿಸಿದ www (ವರ್ಡ್ ವೈಡ್ ವೆಬ್) ಗೆ ಈಗ ೨೦ ವರ್ಷ

ಮಾರ್ಚ್ ೧೪ ಪುಟ ೪೫ ವೀಕ್ಷಣೆ

ಅದೊಂದು ಅಭೂತ ಪೂರ್ವ ದಿನ. ಮಾರ್ಚ್ ೧೯೮೯ ರ ಮಾರ್ಚ್ ೧೩ ರಂದು ___LINK_OPEN_href="http://en.wikipedia.org/wiki/Tim_Berners-Lee" target="_blank"___ಟಿಮ್ ಬರ್ನರ್ಸ್-ಲೀ ಪ್ರತಿಪಾದಿಸಿದ ಹೊಸದೊಂದು ತಂತ್ರಜ್ಞಾನದ ಆವಿಷ್ಕಾರ ಇಡೀ ಜ...

ಕನಸುಗಳ ನನಸಾಗಿಸುತ್ತ - ೩ - ಮಾರ್ನಿಂಗ್ ರಾಗ

ಮಾರ್ಚ್ ೦೪ ಬ್ಲಾಗ್ ೧,೪೧೯ ವೀಕ್ಷಣೆ

ನನ್ನ ಈ ದಿನದ ಬೆಳಗನ್ನ ಸಂಗೀತದಲೆಯಲಿ ತೇಲಿಸಿದ ಕೊಳಲು ಟೀ ಕುಡ್ಕೊಂಡು, ಕೊಳಲು ಕೇಳ್ತಾ ತಬಲದಲ್ಲಿ ಹಾಕಿದ ತಾಳಕ್ಕೆ ಮನ ಕುಣೀತಿತ್ತು. ಕನಸುಗಳ ನನಸಾಗಿಸುತ್ತ ದಾಟಿದ ಮೈಲುಗಲ್ಲುಗಳ ನೆನೆಯುವ ಸಮಯ. ನಾನು ಕೆಲಸ ಮಾಡ್ತಿರೋ ಕಂಪನಿಗೆ ೬ ವರ್ಷದ ಪ್ರಾ...

ಲಿನಕ್ಸಾಯಣ - ೪೪ - ಮೋಟೊಮಿಂಗ್ A1200 ನಿಂದ ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಉಪಯೋಗಿಸಿದ್ದು

ಮಾರ್ಚ್ ೦೩ ಬ್ಲಾಗ್ ೧,೪೨೨ ವೀಕ್ಷಣೆ

ಗ್ನು/ಲಿನಕ್ಸ್ ಹಬ್ಬಕ್ಕೆ ಮಂಗಳೂರಿಗೆ ಹೊರಟ ದಿನದಿಂದ ಛಲ ಬಿಡದ ತಿವಿಕ್ರಮನಂತೆ ನಾ ಹಿಂದೆ ಬಿದ್ದದ್ದು ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಕನೆಕ್ಷನ್ ಉಪಯೋಗಿಸಿ ತೀರಬೇಕು ಅಂತ. ಅಂತೂ ಇಂತೂ ಕಡೆಗೆ ನನ್ನ Motorola Motoming A1200 ಮೊಬ...

ಲಿನಕ್ಸಾಯಣ - ೪೩ - ಚಿತ್ರ ಬಿಡಿಸುತ ಕಲಿತ ಗ್ನು/ಲಿನಕ್ಸ್

ಮಾರ್ಚ್ ೦೩ ಬ್ಲಾಗ್ ೧,೦೧೭ ವೀಕ್ಷಣೆ

ಗ್ನು/ಲಿನಕ್ಸ್ ಹೇಳ್ಕೊಡ್ಬೇಕಾದ್ರೆ, ತಲೆಯಿಂದ ಬುಡದವರೆಗೆ ಎಲ್ಲವನ್ನೂ ಸರಿಯಾಗಿ ಜೋಡಿಸ್ಲಿಕ್ಕೆ ಇತರರಿಗೂ ಸಾಧ್ಯವಾಗುವಂತೆ ಮಾಡ್ಬೇಕು.

ಲಿನಕ್ಸಾಯಣ - ೪೨ - ಗ್ನು/ಲಿನಕ್ಸ್ ನಲ್ಲಿ ವಿಂಡೋಸ್ ಮೀಡಿಯಾ ಹ್ಯಾಗೆ ಪ್ಲೇ ಮಾಡೋದು?

ಮಾರ್ಚ್ ೦೩ ಬ್ಲಾಗ್ ೧,೫೦೦ ವೀಕ್ಷಣೆ

ವಿಂಡೋಸ್ ನ WMA ಫಲ್ ಇತ್ಯಾದಿಗಳನ್ನ ಗ್ನು/ಲಿನಕ್ಸ್ ನಲ್ಲಿ ಲೈಸೆನ್ಸ್, ಪೇಟೆಂಟುಗಳ ಕಿರಿಕಿರಿಯಿಂದಾಗಿ ಪ್ಲೇ ಮಾಡ್ಲಿಕ್ಕಾಗಲ್ಲ. video/x-asf-unknown or MSS2 ಕೋಡೆಕ್ (Codec)ಗಳಿಲ್ಲ ಎಂಬ error ಮೆಸೇಜ್ ನಿಮಗೆ ಸಾಮಾನ್ಯವಾಗಿ ಕಾಣತ್ತೆ....

ಲಿನಕ್ಸಾಯಣ - ೪೦ - ಗ್ನು/ಲಿನಕ್ಸ್ ಉತ್ತಮ ಹೇಗೆ?

ಫೆಬ್ರ ೨೭ ಬ್ಲಾಗ್ ೧,೪೨೭ ವೀಕ್ಷಣೆ

ವೈರಸ್ ಗಳಿಂದ ಮುಕ್ತಿ. ನಿಮ್ಮ ಸಿಸ್ಟಂ ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡುತ್ತಾ? ಗ್ನು/ಲಿನಕ್ಸ್ ನಿಮ್ಮ ಕಂಪ್ಯೂಟರ್ ಅನ್ನು ಕಾಪಾಡುತ್ತದೆ.. ನಿಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂಗೆ ೩೦೦$ ಖರ್ಚು ಮಾಡಬೇಕಿಲ್ಲ. ಸ್ವಾತಂತ್ರ್ಯ! ___LINK_OP...

ಟೆಕ್ ಸಂಪದ - ಕನ್ನಡದಲ್ಲಿ ತಂತ್ರಜ್ಞಾನದ ಮಜಲು

ಫೆಬ್ರ ೨೬ ಪುಟ ೪೯ ವೀಕ್ಷಣೆ

ನಾವು ಸಂಪಾದಿಸಿದ ಜ್ಞಾನವನ್ನ ಇತರರೊಂದಿಗೆ ಹಂಚಿಕೊಳ್ಳಲಿಕ್ಕೆ ನನ್ನ ಮಾತೃಭಾಷೆಗಿಂತ ಸುಲಭವಾದ ಮಾಧ್ಯಮ ನಮಗೆ ದೊರೆಯಲಿಕ್ಕಿಲ್ಲ. ಅದರಲ್ಲೂ ವಿಜ್ಞಾನ/ತಂತ್ರಜ್ಞಾನದ ವಿಷಯಗಳನ್ನ ಹಂಚಿಕೊಳ್ಳುವಾಗ, ಉದಾಹರಣೆಗಳನ್ನು ನೀಡುವಾಗ ಮಾತೃಭಾಷೆನಮ್ಮ ಕೆಲಸವನ...