ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!
ಲಿನಕ್ಸ್ ಹಬ್ಬ ಬೆಂಗಳೂರಿನಲ್ಲಿ. ಆಚರಿಸೋಣವೆ? ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
omshivaprakash
ಲಿನಕ್ಸ್ ಹಬ್ಬ ಬೆಂಗಳೂರಿನಲ್ಲಿ. ಆಚರಿಸೋಣವೆ? ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ...
ನಿಮ್ಮನ್ನೆಲ್ಲಾ ತುಂಬಾ ಕಾಯಿಸಿದೆ ಇನ್ಸ್ಟಾಲೇಷನ್ ಬಗ್ಗೆ ತಿಳಿಸ್ಲಿಕ್ಕೆ. ಕ್ಷಮೆಯಿರಲಿ. ನೀವಾಗಲೇ ಇನ್ಸ್ಟಾಲ್ ಮಾಡ್ಕೊಂಡಿದ್ರೆ ಬಹಳ ಚೆಂದ.ಇಲಾಂದ್ರೆ ಇಲ್ಲಿದೆ ನಿಮಗೆ ಇನ್ಸ್ಟಾಲೇಶನ್ ಬಗ್ಗೆ ಒಂದು ಪರಿಚಯ.ಉಬುಂಟು ಇನ್ಸ್ಟಾಲೇಶನ್ ಎಲ್ಲಿಂದ ಪ್ರಾ...
ಹೌದು ಕಾರುಗಳೂ ಸಹ ಲಿನಕ್ಸ್ ಬಳಸ್ತವೆ. ಅದ್ರಲ್ಲೂ ಚಾಲಕನೇ ಬೇಕಿಲ್ಲದ ಸ್ವಯಂಚಾಲಿತ ಕಾರುಗಳು. ಅಮೇರಿಕಾದ ಸಿ.ಈ.ಎಸ್ (CES) ಆಟೋಮೊಬೈಲ್ ಮೇಳದಲ್ಲಿ ಕಂಡು ಬಂದ ಕಾರ್ನಿಗಿ ಮೆಲ್ಲೊನ್ ಅನ್ನೋ ಈ ಸ್ವಯಂಚಾಲಿತ ಕಾರನಲ್ಲಿ ಉಬುಂಟು ಬಳಸಿಕೊಳ್ಳಲಾಗಿದೆ ಅ...
ಉಬುಂಟು ಸಿ.ಡಿ ನಿಮಗೆ ಸಿಕ್ತಾ? ನಿಮ್ಮ ಕಂಪ್ಯೂಟರಿನಿಲ್ಲಿ ಉಪಯೋಗಿಸಲಿಕ್ಕೆ ಸಾದ್ಯ ಆಯ್ತಾ? ಬಹಳಷ್ಟು ಜನರಿಗೆ ಸಾಧ್ಯವಾಗಿರಲಿಕ್ಕಿಲ್ಲ ಅಲ್ವೇ? ಲಿನಕ್ಸ ಸಿ.ಡಿ ಯನ್ನೇನೊ ಉಪಯೋಗಿಸಿ ಕಂಪ್ಯೂಟರ್ ಚಾಲನೆ ಮಾಡ್ಲಿಕ್ಕೇನೋ ಹೇಳಿದ್ದೆ. ಆದ್ರೆ ಹ್ಯಾಗೆ...
ನಿಮ್ಮ ಸ್ನೇಹಿತನ ಏರ್ಟೆಲ್ ಮೊಬೈಲಿಗೆ ಎಸ್ ಎಮ್ ಎಸ್ ಸಂದೇಶ ಕಳಿಸಬೇಕೆ? ನಿಮ್ಮ ಸೆಲ್ ಫೋನಿನಲ್ಲಿ ಹಣವಿಲ್ಲವೆಂದು ಚಿಂತಿಸದಿರಿ. ಇಂಟರ್ನೆಟ್ ಇದೆಯಲ್ಲ. ಹೌದು, ನಿಮ್ಮ ಸ್ನೇಹಿತನ ಮೊಬೈಲಿಗೆ ನೀವು ಇಂಟರ್ನೆಟ್ ಮೂಲಕ ಸಂದೇಶ ಕಳಿಸ್ಬಹುದು.
ಸಂಪದ ಹತ್ತಾರು ಬರಹಗಳನ್ನ, ಚರ್ಚೆಯ ವಿಷಯಗಳನ್ನ, ಬ್ಲಾಗ್ ಪೋಸ್ಟ್ ಗಳನ್ನ ತನ್ನತ್ತ ಪ್ರತಿದಿನ ಸೆಳೆಯುತ್ತಾ ಬರ್ತಿದೆ. ಪ್ರತಿದಿನ ಸಂಪದ ವೆಬ್ಸೈಟ್ ನೊಡ್ಲಿಕ್ಕೆ ಸಾಧ್ಯ ಆಗ್ತಿಲ್ಲಾ ಅಂತ ಬೇಜಾರಿದೆಯೆ? ನಿಮಗಿಲ್ಲಿದೆ ಒಂದು ಸಣ್ಣ ಕಿವಿಮಾತು. ಸಂಪದ...
ಮನುಜ ಮತ: ಎಲ್ಲೋ ಹುಡುಕಿದೆ ಇಲ್ಲದ ತಂತ್ರಾಂಶ ಕಣ್ಣಿದ್ದೂ ಕಾಣದ ಕುರುಡನಂತೆ. ಕಂಕುಳಲ್ಲಿಟ್ಟು ಕೊಂಡ್ ಲಿನಕ್ಸ್ ನೀಲ ಕಿಂಡಿಯ ಮದ್ಯೆ ಜೀವ ಸೈದನಂತೆ. ಲಿನಕ್ಸ್,ಯುನಿಕ್ಸ್... ಈ "ನಿಕ್ಸ್"ಗ ಳ ಬಗ್ಗೆ ಮಾತಾಡ್ಲಿಕ್ಕೆ ಶುರು ಮಾಡಿದ್ರೆ, ಏನೋದೊಡ್ಡ...
ನಮಸ್ಕಾರ ಸರ್, ನಾನೊಂದು ಕಂಪ್ಯೂಟರ್ ತಗೊಬೇಕಂತಿದೀನಿ ಸ್ವಲ್ಪ ಸಹಾಯ ಮಾಡ್ತೀರಾ? ಅದೇನೋ ವಿಂಡೋಸ್ ಅಂತೆಲ್ಲಾ ನಮ್ಮುಡ್ಗ ಹೇಳ್ತಿದ್ದಾ ನಿಮ್ ಹತ್ರ ಇದ್ಯಾ? ಸ್ವಲ್ಪ ಅದನ್ನ ಕಾಪಿ ಮಾಡಿಕೊಡ್ತೀರಾ?
ಲಿನಕ್ಸ್ ಬಹಳಷ್ಟು ಜನರಿಗೆ ಕಬ್ಬಿಣದ ಕಡಲೆ. ಆದ್ರೆ ಲಿನಕ್ಸ ಅನ್ನ ಉಪಯೋಗಿಸ್ಲಿಕ್ಕೆ ಒಮ್ಮೆ ಶುರು ಮಾಡಿ ನೋಡಿ. ಪ್ರಶ್ನೆಗಳಿವೆಯೆ? ಸಂಪದಕ್ಕೆ ಒಂದು ಚರ್ಚೆಯ ವಿಷಯವನ್ನ ಸೇರಿಸಿ. ನಿಮಗೆ ಅರ್ಥವಾಗುವ ಹಾಗೆ, ಲಿನಕ್ಸ್ ಉಪಯೋಗದ ಬಗ್ಗೆ ತಿಳಿಸುವ. ಲಿ...
___LINK_OPEN_href="http://www.gnu.org.in/node/129" target="_blank" title="gnu.org.in with savekannada"___Save Kannada From Microsoft's Monopoly
ಮೈಕ್ರೋಸಾಫ್ಟೀಕರಣ ವಿರುದ್ದದ ಹೊರಾಟದ ಬಗ್ಗೆ The Hindu ಪತ್ರಿಕೆಯ ದನಿಯನ್ನ ಓದಲು ಕೆಳಕಂಡ ಕೊಂಡಿಯನ್ನ ಸಂಪರ್ಕಿಸಿ : http://ismail.in/the-hindu-october-12-2007.pdf
ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಈಗ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ. ಕ ಘ ಪ, ಇನ್ಟ್ರಾನ್ಸ , ಏಮ ೧೭-ಐಟ್ರಾನ್ಸ ಕೀ ಮ್ಯಾಪ ಬಳಸುತಿದ್ದ ಎಲ್ಲ ಲಿನಕ್ಸ ಬಳಕೆದಾರರಿಗೆ ಮತ್ತೊಂದು ಕೀ ಮ್ಯಾಪ, http://code.indlinux.net/projects/baraha-...