ಗ್ನು/ಲಿನಕ್ಸ್ ಹಬ್ಬದ ಚಿಗುರು - ಡೆಬಿಯನ್ ಆಧಾರಿತ ಗ್ನು/ಲಿನಕ್ಸ್ ಡೌನ್ಲೋಡ್ ಮಾಡ್ಕೊಳ್ಳಿ
ಕನ್ನಡಿಗರಿಗೆ, ಯಾವುದೇ ತೊಂದರಯಿಲ್ಲದೆ ಕಂಪ್ಯೂಟರಿನಲ್ಲಿ ಕನ್ನಡ ಓದಲು ಮತ್ತು ಬರೆಯಲು ಸಾಧ್ಯವಾಗಬೇಕು ಅನ್ನೋ ಉದ್ದೇಶದಿಂದ ಸಿದ್ದಪಡಿಸಿದ ಗ್ನು/ಲಿನಕ್ಸ್ ಡಿಸ್ಟ್ರಿಬ್ಯೂಷನ್ -ಚಿಗುರು (ಡೆಬಿಯನ್ ಲೆನ್ನಿ ಆಧಾರಿತ). ಗ್ನು/ಲಿನಕ್ಸ್ ಹಬ್ಬವನ್ನ ನೆ...