ಮಾಲ್ಗುಡಿ ಡೇಸ್...ಶಂಕರ್ ನಾಗ್ ನೆನಪುಗಳು
ನನ್ನ ಬಹುದಿನದ ಆಸೆಯಂತೆ...ನೆನ್ನೆ ಅರ್.ಕೆ. ನಾರಾಯಣರ ಎಲ್ಲ ಪುಸ್ತಕಗಳನ್ನ ಮನೆಗೆ ತಗೊಂಡು ಬಂದೆ. "ಮಾಲ್ಗುಡಿ ಡೇಸ್" ಬಹು ಇಷ್ಟವಾದದ್ದು. ಚಿಕ್ಕಂದಿನಲ್ಲಿ ನಾನು ಮತ್ತು ನನ್ನ ತಮ್ಮ ನಮ್ಮಮ್ಮನ ಹತ್ತಿರ ಬೈಸಿಕೊಂಡಾದ್ರೂ ಸರಿ ಪಕ್ಕದ ಮನೆಗೆ ಹೋಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
savithasr
ನನ್ನ ಬಹುದಿನದ ಆಸೆಯಂತೆ...ನೆನ್ನೆ ಅರ್.ಕೆ. ನಾರಾಯಣರ ಎಲ್ಲ ಪುಸ್ತಕಗಳನ್ನ ಮನೆಗೆ ತಗೊಂಡು ಬಂದೆ. "ಮಾಲ್ಗುಡಿ ಡೇಸ್" ಬಹು ಇಷ್ಟವಾದದ್ದು. ಚಿಕ್ಕಂದಿನಲ್ಲಿ ನಾನು ಮತ್ತು ನನ್ನ ತಮ್ಮ ನಮ್ಮಮ್ಮನ ಹತ್ತಿರ ಬೈಸಿಕೊಂಡಾದ್ರೂ ಸರಿ ಪಕ್ಕದ ಮನೆಗೆ ಹೋಗಿ...
ಮೊನ್ನೆ ನನ್ನ ದೊಡ್ಡಮ್ಮನ ಊರಿಗೆ ಹೋಗೋ ತಯಾರಿಯಲ್ಲಿದ್ದೆ..ಯಾವಾಗಲು ಬಸ್ಸಿನಲ್ಲೇ ಹೋಗೋ ನಾನು ಈ ಸಲ ರೈಲಿನಲ್ಲಿ ಹೋಗೋದು ಅಂತ ಡಿಸೈಡ್ ಮಾಡ್ದೆ..ಇಂತಾ ಚಿಕ್ಕ ವಿಚಾರದಲ್ಲಿ ಡಿಸೈಡ್ ಮಾಡೋದೇನಿದೆ ಅಂತೀರಾ!! ಇದೆ ಇಲ್ದೆ ಏನು?!!ಹಾಗೆ ವಿಚಾರ ಮಾಡಿದ...
ಗೋವಿಂದ ಪೈ ಅವರ "ತಾಯೆ ಬಾರಾ ಮೊಗವ ತೋರ ಕನ್ನಡಿಗರ ಮಾತೆಯೇ" ಹಾಡಿನ ಸಾಹಿತ್ಯ ನಿಮ್ಮಲ್ಲಿ ಯಾರ ಹತ್ರಾದ್ರೂ ಸಿಗುತ್ತಾ? -ಸವಿತ
ಕೆ.ಎಸ್.ನರಸಿಂಹಸ್ವಾಮಿ ನನ್ನ ಅಚ್ಚು ಮೆಚ್ಚಿನ ನೆಚ್ಚಿನ ಕಬ್ಬಿಗ...ಅವರ ಕವನಗಳನ್ನ ಅದೆಷ್ಟು ಬಾರಿ ಓದಿದರೂ ಭಾವ ಬರಿದಾಗದ ಚಿಲುಮೆಯೆನಿಸುತ್ತೆ...ಹಾಗೆ ಓದಿದ ಕವನಗಳಲ್ಲಿ ತೀರಾ ಇಷ್ಟವಾದ ಸಾಲುಗಳನ್ನ ಒಂದೆಡೆ ಬರೆದಿಡುತ್ತೇನೆ... ನೆನಪಾದಾಗ ಆ ಸಾ...
ಚಿತ್ರ ನವಿಲೊಳು ವಿ|ಚಿತ್ರವನು ಗಗನದೊಳು | ಪತ್ರ ಪುಷ್ಪಗಳ ವಿವಿಧ ವರ್ಣಗಳಿಂದ | ಚಿತ್ರಿಸಿದರಾರು ? ಸರ್ವಜ್ಞ | ಅಲ್ಲಿಪ್ಪನಿಲ್ಲಿಪ್ಪ | ನೆಲ್ಲಿಪ್ಪನೆನಬೇಡ | ಕಲ್ಲಿನಂತಿಪ್ಪ ಮಾನವನ ಮನ ಕರಗೆ | ಅಲ್ಲಿಪ್ಪ ನೋಡ! ಸರ್ವಜ್ಞ | ಕಲ್ಲು ಕಲ್ಲೆಂಬುವಿ...
ಮಾತು ಬಲ್ಲಾತಂಗೆ ಮಾತೊಂದು ಮಾಣಿಕವು | ಮಾತ ತಾನರಿಯ ದಧಮಂಗೆ ಮಾಣಿಕವು ತೂತು ಬಿದ್ದಂತೆ ಸರ್ವಜ್ಞ ||
ಮನ್ವಂತರ ಅಂದ್ರೇನು ? ವೈವಸ್ವತ ಮತ್ತು ಸ್ವಾಯಂಭುವ ಮನ್ವಂತರ ಅಂದ್ರೇನು ? -ಸವಿತ
ಮೇಜು, ಸಾಮಾನು ಇವು ಪೋರ್ಚುಗೀಸ್ ಭಾಷೆಯಿಂದ ಕನ್ನಡಕ್ಕೆ ಬಂದ ಪದಗಳಂತೆ ಹೌದಾ?
ಅನುಭವ ಮತ್ತು ಅನುಭಾವ ಈ ಎರಡು ಪದಗಳಿಗೆ ಏನಾದ್ರು ವ್ಯತ್ಯಾಸವಿದೆಯೇ? ಮತ್ತು ಅನುಭೂತಿ ಇವುಗಳೊಂದಿಗೆ ಹೇಗೆ ಅರ್ಥೈಸುತ್ತೆ? ಇವುಗಳ ಅರ್ಥವನ್ನ ಶಬ್ದಕೋಶದಲ್ಲಿ ನೋಡಿದೆ. ಅರ್ಥಕ್ಕಿಂತ ಹೆಚ್ಚಾದದ್ದೇನಾದ್ರು ನಿಮ್ಮ ಅನುಭವದಲ್ಲಿದ್ರೆ ತಿಳಿಸಿ. -ಸವಿ...
ಮುಂಜಾನೆ ಮುತ್ತಿಟ್ಟ ಸೂರ್ಯ ಬಿಂಬದ ಹಾಗೆ ಅರಳಿದ ಕಂಗಳಲಿ ಕಾಂತಿಯನು ಚಿಮ್ಮಿ ಕರಿಯ ಮೋಡದ ನಡುವೆ ಇಣುಕುವ ತಾರೆಗಳಂತೆ ನಿನ್ನ ನಗುವು! ಚೆಲುವ ವದನಕೆ ಮುದವ ತಂದಿಟ್ಟ ಚೆಂದಿರಗೆ ಬೊಗಸೆ ತುಂಬಿದ ಹೂವನರ್ಪಿಸಿರುವೆ.... ಮುಂಗುರುಳ ಮಾಟದಾ.. ತಂಪೆರೆವ...
ಮೊಗ್ಗರಳಿ ಹೂವಾಗಿ, ಮರಿದುಂಬಿ ಹಾರಾಡಿ, ಹಸಿರಾದ ಕಾಯಾಗಿ, ರಸ ತುಂಬಿ ಹಣ್ಣಾಗಿ, ಕೈ ಬೀಸಿ ಕರೆಯುತಿರೆ... ಎನ್ನ ಮನೆಯಂಗಳದ ಮಾವು.. ಏನು ಮಾಡಲಿ ನಾನು..? ಕವನ ಬರೆಯಲೇ... ಇಲ್ಲ ಕತೆಯ ಕಟ್ಟಲೆ... ಪದ ಪದಗಳ ಜೋಡಿಸಿ ಪದ್ಯ ಬರೆಯಲೇ... ಏನು ಬೇಡವೆ...