ಹಸಿರು ಟೊಮ್ಯಾಟೋ ಚಟ್ನಿ
1. ಹಸಿರು ಟೊಮ್ಯಾಟೋ ಕಾಯಿಗಳನ್ನ ಮತ್ತು ಹಸಿ ಮೆಣಸಿನ ಕಾಯಿಗಳನ್ನ ಪಾತ್ರೆಯಲ್ಲಿ ಹಾಕಿ ನೀರು ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ರಿನಲ್ಲಿ ಹಾಕಿದರೆ ಒಂದು ವಿಷಲ್ ಸಾಕು. 2. ನಂತರ ಎರಡನೇ ಚಿತ್ರದಲ್ಲಿರುವಂತೆ ತುರಿದ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
savithasr
1. ಹಸಿರು ಟೊಮ್ಯಾಟೋ ಕಾಯಿಗಳನ್ನ ಮತ್ತು ಹಸಿ ಮೆಣಸಿನ ಕಾಯಿಗಳನ್ನ ಪಾತ್ರೆಯಲ್ಲಿ ಹಾಕಿ ನೀರು ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ರಿನಲ್ಲಿ ಹಾಕಿದರೆ ಒಂದು ವಿಷಲ್ ಸಾಕು. 2. ನಂತರ ಎರಡನೇ ಚಿತ್ರದಲ್ಲಿರುವಂತೆ ತುರಿದ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ...
1. ದಪ್ಪ ತಳದ ಬಾಣಲೆ/ಪಾತ್ರೆಗೆ 2 ಚಮಚ ತುಪ್ಪ ಹಾಕಿ, ಕಾದ ನಂತರ ತುರಿದ ಬೀಟ್ರೂಟನ್ನ ಹಾಕಿ ಹಸಿತನ ಹೋಗುವವರೆಗೂ ಒಂದೈದು ನಿಮಿಷ ಸಣ್ಣನೆಯ ಉರಿಯಲ್ಲಿ ಬಾಡಿಸಿ. 2. ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ,ತುರಿದ ಕೊಬ್ಬರಿಯನ್ನ ಹಾಕಿ.ಸಕ್ಕರೆ ಕರಗಿ ಮಿಶ್...
ನಮ್ಮನೆಗೆ ನಮ್ಮ ಪುಟಾಣಿ ಮಗಳನ್ನ ನೋಡಲು ಯಾರಾದ್ರು ನೆಂಟರು, ಸ್ನೇಹಿತರು ಬಂದು ಹೋದರೆ ಸಾಕು ಸಂಜೆ ಹೊತ್ತಿಗೆ ಮಗಳು ಒಂದೇ ಸಮ ಅಳಲು ಶುರುಮಾಡಿದರೆ ನಿಲ್ಲಿಸಲಾಗದು. ಆಕೆಗೆ "ಕಣ್ಣಾಸರೆಯಾಗಿದೆ" ಅಂತ ನಮ್ಮಮ್ಮ " ಉಪ್ಪು, ವೀಳ್ಯದೆಲೆ, ಅನ್ನ,ಮೆಣಸಿ...
ತಿಂಗಳು ತುಂಬದ ನನ್ನ ಕಂದಮ್ಮರಚ್ಚೆ ಹಿಡಿದುಅತ್ತು ಕೂಗಿ ಕರೆವಾಗಹಾಡಿ ತೂಗಿ ಮಲಗಿಸಲುಜೋಗುಳಗಳು ಬೇಕಿವೆ...ಸದ್ಯಕ್ಕೆ ಗೊತ್ತಿರುವ ಭಾವಗೀತೆಗಳನ್ನೇ ತಿರು ತಿರುಗಿಹಾಡಿ ಮಲಗಿಸುತ್ತಿರುವೆ!!ಪ್ರಾಸ ಲಯಬದ್ದವಾಗಿಹಳಬರು ರಚಿಸಿರುವಸವಿಯಾಗಿ ಹಾಡಿ ಹೊಗಳ...
___LINK_OPEN_ href="http://3.bp.blogspot.com/_k9vvXPJLZgk/S3dgHE2VObI/AAAAAAAABGE/e1CQ0dThk5I/s1600-h/Pink+Rose.jpg"___ ಒಂದು ದಿನ,ಯಾರೋ..ದೂರ ನಿಂತುಹತ್ತಿರಕ್ಕೆ ಒಂದು ಕ್ಷಣ ಬಂದುಪಿಸು ಮಾತಿನಲ್ಲಿಹೇಳಿಬಿಡುತ್ತಾರೆ,ಜೀ...
ಎಲ್ರಿಗೂ ಹೊಸ ವರ್ಷದ ಶುಭಾಶಯಗಳು :) ಛಂದ ಪುಸ್ತಕ ಮುಖಪುಟ ಸ್ಪರ್ಧೆಗೆ ನಾ ರಚಿಸಿದ ‘ಹಲೋ ಹಲೋ ಚಂದಮಾಮ’ ಮುಖಪುಟ...ನಿಮಗೆ ಇಷ್ಟವಾಯ್ತಾ?! ತಿಳಿಸಿ :) ಧನ್ಯವಾದಗಳು -ಸವಿತ (ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ) ___LINK_OPEN_ hre...
ನಾವು ದಿನನಿತ್ಯ ಮಾಡೋ ಕೆಲಸಗಳ ಹೊರತಾಗಿ ಆಗೀಗೊಮ್ಮೆ ಮಾಡುವ ಹೊಸ ರೀತಿಯ ಚಟುವಟಿಕೆಗಳು ಹೊಸತನ ತರುವುದರೊಂದಿಗೆ ನಮ್ಮನ್ನ ಕ್ರಿಯಾಶೀಲರನ್ನಾಗಿಸುತ್ತವೆ. ಸ್ಟ್ಯಾಗ್ನೆಂಟ್ ಅನಿಸುವಿಕೆ ಕಡಿಮೆಯಾಗುತ್ತೆ. ನನಗೆ ಈವತ್ತೊಂದು ಸಖತ್ ದಿನವಾಗಿತ್ತು. ಈವತ...
ನಾವು ಜೀವಿಸುತ್ತಿರೋ ನೈಜ ಜಗತ್ತು ಮತ್ತು ಕಂಪ್ಯೂಟರಿನ ಒಳ ಜಗತ್ತು ಭೌತಿಕ ನೆಲೆಯಲ್ಲಿ ಬೇರೆ ಬೇರೆಯೇ ಸರಿ. ಏ ಬಾ.. ಇಲ್ಲಿ ಎಂದು ಕೈ ಸನ್ನೆ ಮಾಡಿ ಕೂಗಿದರೆ.. ಎದುರಿಗಿದ್ದವರು ನಮ್ಮ ಬಳಿ ಬರೋ ರೀತಿಯಲ್ಲಿ....ಕೀಲಿಮಣೆ ಬಳಸದೇ ಬರೀ ಅಂಗಸನ್ನೆಗಳ...
60 ಸಂವತ್ಸರಗಳು 1. ಪ್ರಭವ 2. ವಿಭವ 3. ಶುಕ್ಲ 4. ಪ್ರಮೋದ 5. ಪ್ರಜೋತ್ಪತ್ತಿ 6. ಆಂಗೀರಸ 7. ಶ್ರೀಮುಖ 8. ಭಾವ 9. ಯುವ 10. ಧಾತ್ರಿ 11. ಈಶ್ವರ 12. ಬಹುಧಾನ್ಯ 13. ಪ್ರಮಾಧಿ 14. ವಿಕ್ರಮ 15. ವರುಷ/ವೃಷ 16. ಚಿತ್ರಭಾನು 17. ಸ್ವಭಾನು 18....
ಯು.ಎಫ್.ಓ ಅಂದ್ರೆ unidentified flying object, ಅಪರಿಚಿತ ಹಾರಾಡುವ ವಸ್ತುಗಳು.. ಈ ಯು.ಎಫ್.ಓಗಳು ಆಕಾಶದಲ್ಲಿ ಟೀ ಸಾಸರುಗಳನ್ನ ಒಂದರ ಮೇಲೆ ಒಂದರಂತೆ ಬೋರಲಾಗಿ ಇಟ್ಟಂತೆ ಕಂಡದ್ರಿಂದ ಇವುಗಳಿಗೆ ಫ್ಲೈಯಿಂಗ್ ಸಾಸರ್ ಅಂತ ಕರೆದರು. ತಟ್ಟೆಯಂತಿರ...
"ರಂಗತಂತ್ರ" ತಂಡ ಪ್ರದರ್ಶಿಸುತ್ತಿರುವ ಟಿ.ಪಿ.ಕೈಲಾಸಂರವರ..."ಅಮ್ಮಾವ್ರ ಗಂಡ" ಪ್ರಖ್ಯಾತ ಹಾಸ್ಯ ನಾಟಕ :) ದಿನಾಂಕ : 6ನೇ ಜನವರಿ 2009, ಮಂಗಳವಾರ ಸ್ಥಳ : ರಂಗ ಶಂಕರ, ಜೆ.ಪಿ.ನಗರ, ಬೆಂಗಳೂರು ಸಮಯ : ಸಂಜೆ 7:30ಕ್ಕೆ ಅವಧಿ : 90 ನಿಮಿಷ ಸಂಪದದ...
ಜಿ.ಪಿ.ರಾಜರತ್ನಂ - ಶತಮಾನದ ಕವಿಯ ಪರಿಚಯ ಶಿಶು ಗೀತೆಗಳ ಮೂಲಕ... ಪದ್ಯ ಶುರುವಾದ ಸಮಯ: