ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೬೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

'ಆನೇವಾಲಾ ಪಲ ಜಾನೆವಾಲಾ ಹೈ' ಹಾಡಿನ ಅನುವಾದ

ಏಪ್ರಿಲ್ ೧೯ ಬ್ಲಾಗ್ ೧೦೮ ವೀಕ್ಷಣೆ

ನಾನು 560 ಸಂಖ್ಯೆಯಿಂದ ಗುರುತಿಸಿದ ಈ ಹಾಡಿನ ಪೂರ್ಣ ಅನುವಾದ ಈಗ ಲಭ್ಯವಿದೆ. ಮೂಲದ ಧಾಟಿಯಲ್ಲೇ ಇದನ್ನು ಹಾಡಬಹುದು. ಬರಲಿರುವ ಗಳಿಗೆಯು ಹೋಗುವುದು ಖಚಿತ ಸಾಧ್ಯ ಆದ್ರೆ ನೀವು ಈ ಗಳಿಗೆ ಬದುಕಿ ಈ ಗಳಿಗೆ ಕಳೆದು ಹೋಗಲಿದೆ ಒಂದು ಸಲ ನನಗೆ ಸಿಕ್ಕಿತು...

'ನಾ ಜಾ ರೇ' ಹಾಡಿನ ಪೂರ್ತಿ ಅನುವಾದ

ಏಪ್ರಿಲ್ ೧೯ ಬ್ಲಾಗ್ ೧೨೭ ವೀಕ್ಷಣೆ

ಆಜ್ ಕಾ ಅರ್ಜುನ್ ಚಿತ್ರದ 'ನಾ ಜಾ ರೇ' ಹಾಡಿನ ಪೂರ್ತಿ ಅನುವಾದ ಇಲ್ಲಿದೆ (ನನ್ನ ಸಂಖ್ಯೆ 559) ಹೋಗ್ಬೇಡ, ಹೋಗ್ಬೇಡ, ಹೋಗ್ಬೇಡ ತೊರೆದು ನನ್ನನು ಒಡೆದು ಹೃದಯವ ನಿನ್ನನು ಅಗಲಿ ಇಲ್ಲದೆ ನೀನು ಬಾಳಲಾರೆ ನಾನು ಮರಳಿ ನೀನೇ ಬಂದರೂ ಕೂಡ ಸಿಗಲಾರೆನು ಓ...

'ಜಿಂದಗೀ ಜಬ್ ಭೀ ತೇರಿ ಬಜ್ಮ ಮೆ' ಹಾಡಿನ ಪೂರ್ತಿ ಅನುವಾದ

ಏಪ್ರಿಲ್ ೧೯ ಬ್ಲಾಗ್ ೭೫ ವೀಕ್ಷಣೆ

ಉಮರಾವ್ ಜಾನ್ ಚಿತ್ರದ ಈ ಹಾಡನ್ನು (ನನ್ನ ಸಂಖ್ಯೆ 553) ಈಗ ಪೂರ್ತಿ ಅನುವಾದಿಸಿದ್ದೇನೆ. ಇದನ್ನು ಮೂಲ ಧಾಟಿಯಲ್ಲಿ ಹಾಡಿಕೊಳ್ಳಬಹುದು. ಬದುಕಲಿ ಒದಗಲು ನಿನ್ನ ಜೊತೆ ಈ ಭೂಮಿ ಚಂದ್ರಗು ಚೆನ್ನ ಅನಿಸುವುದು ಹೂವು ತಾ ಬೀರುವವು ಕಂಪನು ಬಾಳ ದಾರಿಯಲಿ...

'ದೀವಾನೋ ಸೆ ಯೆ ಮತ ಪೂಛೋ' ಹಾಡಿನ ಪೂರ್ತಿ ಅನುವಾದ

ಏಪ್ರಿಲ್ ೧೯ ಬ್ಲಾಗ್ ೬೫ ವೀಕ್ಷಣೆ

ಹಿಂದೆ ನಾನು ಒಂದೆರಡೇ ಸಾಲು ಅನುವಾದ ಮಾಡಿ ಬಹುಶಃ 434ನೇ ಅನುವಾದವಾಗಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈಗ ಅದನ್ನು ಪೂರ್ತಿಗೊಳಿಸಿದ್ದೇನೆ. ಅದು ಇಲ್ಲಿದೆ. ಮರುಳರ ನೀವು ಕೇಳಲೇಬೇಡಿ ಅವರಿಗೆ ಏನು ಆಗಿದೆ ಅಂತ ಹಾಂ ಅವರ ಹೃದಯವ ನೀವು ಕೇಳಿ ಅವರ ಕ...

'ಕೈಸೇ ಕಟೇಗಿ ಜಿಂದಗಿ ತೇರೆ ಬಗೈರ' ರಫಿ ಹಾಡಿನ ಅನುವಾದ

ಏಪ್ರಿಲ್ ೧೯ ಬ್ಲಾಗ್ ೯೭ ವೀಕ್ಷಣೆ

ಹಿಂದಿ ಚಲನಚಿತ್ರ ಗಾಯಕ ಮುಹಮ್ಮದ ರಫಿ ಹಾಡಿರುವ ಈ ಹಾಡಿನ ಒಂದೆರಡು ಸಾಲುಗಳ ಅನುವಾದವನ್ನು 372 ನೇ ಅನುವಾದವಾಗಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆ . ಈಗ ಹಾಡಿನ ಪೂರ್ಣ ಅನುವಾದ ಇಲ್ಲಿದೆ. ನೋಡಿ. ಎಂದಿನಂತೆ ಮೂಲದ ಧಾಟಿಯಲ್ಲೇ ಇದನ್ನೂ ಹಾಡಬಹುದು ಹೇ...

'ಬಡೇ ಅಚ್ಛೆ ಲಗತೇ ಹೈ' ನ ಹಾಡಿನ ಪೂರ್ಣ ಅನುವಾದ

ಏಪ್ರಿಲ್ ೧೮ ಬ್ಲಾಗ್ ೮೫ ವೀಕ್ಷಣೆ

ಬಾಲಿಕಾ ಮಧು ಚಿತ್ರದ ಈ ಹಾಡಿನ ಕೆಲವೇ ಸಾಲುಗಳನ್ನು ಅನುವಾದಿಸಿ ನಿಮ್ಮ ಜತೆ 312ನೇ ಸಂಖ್ಯೆಯ ಅಡಿ ಹಂಚಿಕೊಂಡಿದ್ದೆ . ಈಗ ಈ ಹಾಡಿನ ಪೂರ್ತಿ ಅನುವಾದ - ಮೂಲ ಹಾಡಿನ ಧಾಟಿಯಲ್ಲಿ - ನೋಡಿ. ಭಾಳ ಛಂದ ಅನಿಸ್ತಾವೆ ಈ ಭೂಮಿ ಈ ನದಿಯು ಈ ರಾತ್ರಿ ಮತ್ತೆ...

ಜಿಂದಗಿ ಇಕ ಸಫರ ಹೈ ಸುಹಾನಾ ಹಾಡಿನ ಪೂರ್ತಿ ಅನುವಾದ

ಏಪ್ರಿಲ್ ೧೮ ಬ್ಲಾಗ್ ೯೪ ವೀಕ್ಷಣೆ

ಹಿಂದೆ 185 ನೇ ಸಂಖ್ಯೆಯ ಅಡಿ ಅಂದಾಜ್ ಚಿತ್ರದ ಈ ಹಾಡಿನ ಕೆಲವು ಸಾಲುಗಳನ್ನು ಅದೇ ಧಾಟಿಯಲ್ಲಿ ಹಾಡಲು ಬರುವಂತೆ ಅನುವಾದಿಸಿದ್ದೆ . ಈಗ ಅದರ ಪೂರ್ತಿ ಅನುವಾದ ಇದೋ ಇಲ್ಲಿದೆ. ಬಾಳಿದು ಸುಂದರ ಪಯಣ ನಾಳೆ ಏನೆಂದು ಯಾರಿಗ್ಗೊತ್ತು ಚಂದ್ರ ತಾರೆಯರ ದಾಟ...

ಜಾನೇ ಜಾನ್ ಢೂಂಢತಾ ಫಿರ ರಹಾ ಹಾಡಿನ ಪೂರ್ಣ ಅನುವಾದ

ಏಪ್ರಿಲ್ ೧೮ ಬ್ಲಾಗ್ ೮೪ ವೀಕ್ಷಣೆ

1972 ರಲ್ಲಿ ಬಿಡುಗಡೆಯಾದ ಜಾನಿ ದಿವಾನಿ ಚಿತ್ರದ ಈ ಹಾಡನ್ನು ಸ್ವಲ್ಪವೇ ಅನುವಾದ ಮಾಡಿ 119ನೇ ಸಂಖ್ಯೆ ಹಾಕಿ ಸಂಪದದಲ್ಲಿ ಹಿಂದೆ ಪೋಸ್ಟ್ ಮಾಡಿದ್ದೆ. ಈಗ ಅದರ ಅನುವಾದ ಅದೇ ಧಾಟಿಯಲ್ಲಿ ಪೂರ್ತಿಯಾಗಿದೆ. ಗೆಳತಿಯೇ ನಿನ್ನನ್ನು ಹುಡುಕುತ ಅಲೆಯುತ ಇರ...

ಆರಾಧನಾ ಚಿತ್ರದ ಕೋರಾ ಕಾಗಜ್ ಥಾ ಏ ಮನ ಮೇರಾ ಹಾಡಿನ ಪೂರ್ಣ ಅನುವಾದ

ಏಪ್ರಿಲ್ ೧೮ ಬ್ಲಾಗ್ ೮೬ ವೀಕ್ಷಣೆ

ಆರಾಧನಾ ಚಿತ್ರದ ಈ ಹಾಡನ್ನು ಈ ಹಿಂದೆ 27ನೇ ಅನುಕ್ರಮ ಸಂಖ್ಯೆಯಲ್ಲಿ ಒಂದೆರಡು ಸಾಲು ಅನುವಾದಿಸಿದ್ದೆ . ಈಗ ಈ ಹಾಡಿನ ಪೂರ್ತಿ ಅನುವಾದ ಇಲ್ಲಿದೆ. ಇದನ್ನು ಮೂಲ ಧಾಟಿಯಲ್ಲೇ ಹಾಡಬಹುದು ಬಿಳಿಯ ಕಾಗದವಾಗಿತ್ತು ನನ್ನ ಮನಸು ಬರೆದೆ ಅದರ ಮೇಲೆ ನಿನ್ನ...

ಜೋ ವಾದಾ ಕಿಯಾ ಹಾಡಿನ ಪೂರ್ತಿ ಅನುವಾದ

ಏಪ್ರಿಲ್ ೧೮ ಬ್ಲಾಗ್ ೭೧ ವೀಕ್ಷಣೆ

ತಾಜ ಮಹಲ್ ಚಿತ್ರದ ಈ ಹಾಡನ್ನು ಹಿಂದೆ 245 ನೇ ಅನುಕ್ರಮ ಸಂಖ್ಯೆಯಲ್ಲಿ ಅರ್ಧಂಬರ್ಧ ಅನುವಾದ ಮಾಡಿ ಈ ತಾಣದಲ್ಲೇ ಬ್ಲಾಗ್ ಬರೆದಿದ್ದೆ. ಈಗ ಆ ಹಾಡನ್ನು ಪೂರ್ತಿಯಾಗಿ ಅದೇ ಧಾಟಿಯಲ್ಲಿ ಹಾಡಬಹುದಾದಂತೆ ಅನುವಾದಿಸಿದ್ದೇನೆ. ಮಾತು ಕೊಟ್ಟ ಮೇಲೆ ಉಳಿಸಿಕ...

ಪರ ಭಾಷೆಯ ಹಾಡುಗಳ ಅರ್ದಂಬರ್ಧ ಅನುವಾದಗಳ 57ನೇ ಕಂತು

ಏಪ್ರಿಲ್ ೧೩ ಬ್ಲಾಗ್ ೧೧೫ ವೀಕ್ಷಣೆ

ಮೂಲ ಧಾಟಿಯಲ್ಲಿಯೇ ಅರೆಬರೆ ಅನುವಾದ ಮಾಡಿ ನಾನು ಹಾಡಿಕೊಂಡ ಕೆಲವು ಹಾಡುಗಳು ಇಲ್ಲಿವೆ. 561) ಮೂಲ ಹಾಡು : ತುಮ್ಹಾರಿ ಜುಲ್ಫ್ ಕೆ ಸಾಯೇ ಮೇ ಅನುವಾದ - ನಿನ್ನ ಹೆರಳ ನೆರಳಲ್ಲಿ ನಾನು ಬಾಳ ಕಳೆಯುವೆ 562) ಮೂಲ ಹಾಡು : ಮಿಲತೀ ಹೈ ಜಿಂದಗೀ ಮೆ ಅನುವ...

ನೀವು ಒಬ್ಬ ಬರಹಗಾರರೇ? ನಿಮ್ಮ ಅಕ್ಕ ಪಕ್ಕದಲ್ಲಿ ಒಬ್ಬ ಬರಹಗಾರರು ಇದ್ದಾರೆಯೇ ? ಹಾಗಾದರೆ ತಪ್ಪದೆ ಓದಿ.

ಮಾರ್ಚ್ ೨೦ ಬ್ಲಾಗ್ ೧೦೦ ವೀಕ್ಷಣೆ

ನಾನು ಇತ್ತೀಚೆಗೆ ಓದುತ್ತಿರುವ ಕಥೆಗಳಲ್ಲಿ ಒಂದು ಸಂಗತಿ ಗಮನಿಸಿದ್ದೇನೆ. ಆ ಕುರಿತು ಬರೆಯುತ್ತಿದ್ದೇನೆ. ನೀವು ಬರಹಗಾರರಾದರೆ ಇದನು ದಯವಿಟ್ಟು ಓದಿ. ನಿಮ್ಮ ಹತ್ತಿರ ಬರಹಗಾರರಿದ್ದರೆ ಅವರಿದನ್ನು ಓದದಿದ್ದರೆ ಅವರಿಗಾಗಿ ನೀವು ಇದನ್ನು ಓದಿ. ನನ್ನ...