ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೬೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

'ತೇರೆ ಬಿನಾ ಜಿಂದಗೀ ಸೆ ಕೋಯಿ' ಹಾಡಿನ ಪೂರ್ತಿ ಅನುವಾದ

ಮೇ ೧೪ ಬ್ಲಾಗ್ ೧೩೨ ವೀಕ್ಷಣೆ

ಆಂಧೀ ಚಿತ್ರದ ' ತೇರೆ ಬಿನಾ ಜಿಂದಗೀ ಸೆ ಕೋಯಿ' (ಇದು ನಾನು 95 ನೇ ಸಂಖ್ಯೆ ಕೊಟ್ಟು ಅನುವಾದಿಸಿದ ಹಾಡು ) ಹಾಡಿನ ಪೂರ್ತಿ ಅನುವಾದ ಇಲ್ಲಿದೆ ನೋಡಿ. ನಿನ್ನ ಹೊರತು ಲೋಕದೊಡನೆ ನನ್ನ ತಕರಾರಿಲ್ಲ ನಿನ್ನ ಬಿಟ್ಟು ಲೋಕ ಕೂಡ ನನಗೆ ಬೇಕಾಗೇ ಇಲ್ಲ ಬೇಕಾ...

"ತುಮ್ಹಾರೆ ಚಾಹನೆವಾಲಾ ಖುದಾ ಕೆ ದುನಿಯಾ ಮೆ" ಹಾಡಿನ ಪೂರ್ತಿ ಅನುವಾದ

ಮೇ ೧೪ ಬ್ಲಾಗ್ ೭೦ ವೀಕ್ಷಣೆ

ಇದೀಗ "ತುಮ್ಹಾರೆ ಚಾಹನೆವಾಲಾ ಖುದಾ ಕೆ ದುನಿಯಾ ಮೆ" ಈ ಹಾಡಿನ ಅನುವಾದವನ್ನು ಪೂರ್ತಿಗೊಳಿಸಿದ್ದೇನೆ. ( ನಾನು ಕೊಟ್ಟ ಸಂಖ್ಯೆ 106) ಅದು ಇಲ್ಲಿದೆ ನೋಡಿ. ನಿನ್ನನ್ನು ಬಯಸುವ ಮನುಜ ಆ ದೇವನಾ ಸೃಷ್ಟಿಯಲಿ ಬೇರಾರು ಇರದಿರಲಿ ಈ ನನ್ನ ಹೊರತು || ಪ||...

'ದಿಲ ಕೆ ಅರಮಾನ್ ಆಂಸುವೋ ಮೇ' ಹಾಡಿನ ಪೂರ್ಣ ಅನುವಾದ - ನನ್ನ 100 ನೇ ಪೂರ್ಣ ಅನುವಾದ

ಮೇ ೦೯ ಬ್ಲಾಗ್ ೧೫೧ ವೀಕ್ಷಣೆ

ಇದೀಗ 'ದಿಲ ಕೆ ಅರಮಾನ್ ಆಂಸುವೋ ಮೇ ಬಹ ಗಯೆ' ಹಾಡನ್ನು ಮೂಲ ಧಾಟಿಯಲ್ಲಿ ಅನುವಾದಿಸಿದ್ದೇನೆ. ಇದು ನಾನು ಪೂರ್ತಿ ಅನುವಾದಿಸಿದ 100ನೇ ಹಾಡಾಗಿದೆ. ಒಟ್ಟು ಅನುವಾದದ 582ನೇ ಹಾಡಾಗಿದೆ. ಅದು ಇಲ್ಲಿದೆ ನೋಡಿ. ಎದೆಯ ಕನಸು ಕಂಬನಿ ಆಗಿ ಹರಿಯಿತು ಪ್ರೀ...

ಚರಿತ್ರಹೀನ ಚಿತ್ರದ "ದಿಲ ಸೆ ದಿಲ ಮಿಲನೇ ಕಾ ಕೊಯಿ ಕಾರಣ ಹೋಗಾ " ಹಾಡಿನ ಸಂಪೂರ್ಣ ಅನುವಾದ

ಏಪ್ರಿಲ್ ೨೮ ಬ್ಲಾಗ್ ೫೦ ವೀಕ್ಷಣೆ

ಚರಿತ್ರಹೀನ ಚಿತ್ರದ "ದಿಲ ಸೆ ದಿಲ ಮಿಲನೇ ಕಾ ಕೊಯಿ ಕಾರಣ ಹೋಗಾ " ಹಾಡಿನ ಸಂಪೂರ್ಣ ಅನುವಾದ ಈ ಹಾಡಿನ ಕೆಲವೇ ಸಾಲುಗಳನ್ನು ನಾನು ಅನುವಾದ ಮಾಡಿ ಬಹುಶಃ 80ನೇ ಸಂಖ್ಯೆ ಕೊಟ್ಟು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈಗ ಅದರ ಸಂಪೂರ್ಣ ಅನುವಾದ ಮಾಡಿದ್ದೇ...

'ತೇರೆ ಲಿಯೆ ಹಮ ಹೈ ಜಿಯೆ ' ವೀರ್ಝಾರಾ ಚಿತ್ರದ ಹಾಡಿನ ಸಂಪೂರ್ಣ ಅನುವಾದ

ಏಪ್ರಿಲ್ ೨೭ ಬ್ಲಾಗ್ ೧೧೧ ವೀಕ್ಷಣೆ

ಈ ಹಾಡಿನ ಕೆಲವೇ ಸಾಲನ್ನು ಅನುವಾದ ಮಾಡಿ ಸಂಪದದಲ್ಲಿ ಬಹುಶಃ 48 ನೇ ಸಂಖ್ಯೆ ಕೊಟ್ಟು ಹಂಚಿಕೊಂಡಿದ್ದೆ . ಈಗ ಅದರ ಪೂರ್ಣ ಅನುವಾದ ಇಲ್ಲಿದೆ ನೋಡಿ. ನಿನಗಾಗಿಯೇ ನಾ ಬದುಕಿಹೆ ಹೊಲಿದು ತುಟಿಗಳ ನಿನಗಾಗಿಯೇ ನಾ ಬದುಕಿಹೆ ತಡೆದು ಕಂಬನಿ ಎದೆಯಲಿ ಬೆಳಗಿ...

'ಸಂಭಾಲಾ ಹೈ ಮೈನೆ ಬಹುತ ಅಪನೆ ದಿಲಕೋ ' ಹಾಡಿನ ಪೂರ್ತೀ ಅನುವಾದ

ಏಪ್ರಿಲ್ ೨೭ ಬ್ಲಾಗ್ ೧೨೭ ವೀಕ್ಷಣೆ

ಈ ಹಾಡಿನ ಒಂದೆರಡು ಸಾಲು ಅನುವಾದ ಮಾಡಿ 47 ನೇ ಸಂಖ್ಯೆ ಅಡಿ ನಿಮ್ಮೊಂದಿಗೆ ಬಹುಶಃ ಹಂಚಿಕೊಂಡಿದ್ದೆ . ಎಂದಿನಂತೆ ಮೂಲ ಹಾಡಿನ ಧಾಟಿಯಲ್ಲಿಯೇ ಈಗ ಅದರ ಪೂರ್ತಿ ಅನುವಾದವನ್ನು ಇಲ್ಲಿ ಕೊಡುತ್ತಿದ್ದೇನೆ. ತಿಳಿ ಹೇಳುವೆ ನನ್ನ ಹೃದಯಕ್ಕೆ ನಾನು ಆದರೂ ಬ...

'ಯೆ ಜಮೀನ್ ಝುಕ ಜಾಯೆ' ಅಡ್ನಾನ್ ಸಾಮಿಯ ಹಾಡಿನ ಪೂರ್ಣ ಅನುವಾದ

ಏಪ್ರಿಲ್ ೨೫ ಬ್ಲಾಗ್ ೧೧೬ ವೀಕ್ಷಣೆ

ಹಿಂದೆ ಈ ಹಾಡಿನ ಕೆಲವೇ ಸಾಲಿನ ಅನುವಾದ ಮಾಡಿ 41ನೇ ಸಂಖ್ಯೆ ಕೊಟ್ಟು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈಗ ಅದರ ಪೂರ್ಣ ಅನುವಾದ ನಾನು ಮಾಡಿದ್ದು ಅದು ಇಲ್ಲಿದೆ ನೋಡಿ. ಭೂಮಿ ತಾನು ತಿರುಗದು ಬಾನು ಕೈಗೆ ಸಿಗುವುದು ನಿನ್ನ ಮೊಗವು ಕಣ್ಣ ಮುಂದೆ ಬಂದರ...

'ಬಾಬುಲ್ ಕಿ ದುವಾ ಯೆ ಲೇತೀ ಜಾ ' ಹಾಡಿನ ಪೂರ್ತಿ ಅನುವಾದ

ಏಪ್ರಿಲ್ ೨೪ ಬ್ಲಾಗ್ ೧೪೫ ವೀಕ್ಷಣೆ

ಇತ್ತೀಚೆಗೆ ನೀಲಕಮಲ್ ಚಿತ್ರದ ಈ ಸುಪ್ರಸಿದ್ಧ ಹಾಡನ್ನು ಮೂಲ ಧಾಟಿಗೆ ಹೊಂದುವಂತೆಯೇ ಪೂರ್ತಿ ಅನುವಾದಿಸಿದ್ದೇನೆ. ಇದು ಹೆಣ್ಣಿನ ಮದುವೆ ಸಂದರ್ಭದಲ್ಲಿ ತಂದೆಯ ಮನಸ್ಸಿನ ಚಿತ್ರ. ಇದು ನನ್ನ 587 ನೇ ಅನುವಾದ. ಈ ಸಮಯದಲ್ಲಿ ನಮ್ಮ ಹೆಣ್ಣುಮಕ್ಕಳ ಮದುವ...

'ತೇರೆ ಬಿನ ಸೂನಾ ಮೇರೆ ಮನ ಕಾ ಮಂದಿರ' ಹಾಡಿನ ಪೂರ್ಣ ಅನುವಾದ

ಏಪ್ರಿಲ್ ೨೩ ಬ್ಲಾಗ್ ೧೧೬ ವೀಕ್ಷಣೆ

'ತೇರೆ ಬಿನ ಸೂನಾ ಮೇರೆ ಮನ ಕಾ ಮಂದಿರ' ಹಾಡನ್ನು ಒಂದೆರಡೇ ಸಾಲು ಅನುವಾದ ಮಾಡಿ 38 ಸಂಖ್ಯೆ ಕೊಟ್ಟು ನಿಮ್ಮೊಂದಿಗೆ ಹಂಚಿಕೊಂಡಿದ್ದೆ . ಈಗ ಅದರ ಪೂರ್ಣ ಅನುವಾದವನ್ನು ಮೂಲ ಧಾಟಿಯಲ್ಲಿಯೇ ಮಾಡಿ ಹಂಚಿಕೊಳ್ಳುತ್ತಿದ್ದೇನೆ. ನಿನ್ನ ವಿನ ಶೂನ್ಯ ನನ್ನ...

'ದಿಲ್ ಸೇ ದಿಲ್ ಮಿಲನೇ ಕಾ ಕೋಯಿ ಕಾರಣ್ ಹೋಗಾ ' ಹಾಡಿನ ಪೂರ್ತಿ ಅನುವಾದ

ಏಪ್ರಿಲ್ ೨೨ ಬ್ಲಾಗ್ ೧೪೧ ವೀಕ್ಷಣೆ

ಈ ಹಿಂದೆ ನಾನು ಚರಿತ್ರಹೀನ್ ಈ ಚಿತ್ರದ 'ದಿಲ್ ಸೇ ದಿಲ್ ಮಿಲನೇ ಕಾ ಕೋಯಿ ಕಾರಣ್ ಹೋಗಾ ' ಈ ಹಾಡಿನ ಅದೇ ಧಾಟಿಯಲ್ಲಿನ ಒಂದೆರಡೇ ಸಾಲು ಅನುವಾದವನ್ನು ಬಹುಶಃ 80ನೇ ಸಂಖ್ಯೆ ಹಾಕಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆ . ಈಗ ಆ ಹಾಡಿನ ಸಂಪೂರ್ಣ ಅನುವಾದ ಮ...

ಪರ ಭಾಷೆಯ ಹಾಡುಗಳ ಅರ್ದಂಬರ್ಧ ಅನುವಾದಗಳ 58ನೇ ಕಂತು

ಏಪ್ರಿಲ್ ೧೯ ಬ್ಲಾಗ್ ೧೫೩ ವೀಕ್ಷಣೆ

ಮೂಲ ಧಾಟಿಯಲ್ಲಿಯೇ ಅರೆಬರೆ ಅನುವಾದ ಮಾಡಿ ನಾನು ಹಾಡಿಕೊಂಡ ಕೆಲವು ಹಾಡುಗಳು ಇಲ್ಲಿವೆ. 571) ಮೂಲ ಹಾಡು : ಮೈ ತೋ ತುಮ ಸಂಗ ನೈನ ಮಿಲಾ ಕೆ ಅನುವಾದ:- ನಾನೋ ನಿನ್ನ ಕಣ್ಣಿಗೆ ಕಣ್ಣನು ಬೆರೆಸಿ ಸೋತೇ ಹೋದೆನು ಪ್ರಿಯತಮಾ 572) ಮೂಲ ಹಾಡು : ಕಿಯಾ ಹೈ...

'ಏಕ ಹಸೀನ್ ಶಾಮ ಕೋ ಮೇರಾ ದಿಲ್ ಖೋ ಗಯಾ' ಹಿಂದಿ ಚಿತ್ರಗೀತೆಯ ಪೂರ್ಣ ಅನುವಾದ

ಏಪ್ರಿಲ್ ೧೯ ಬ್ಲಾಗ್ ೧೩೪ ವೀಕ್ಷಣೆ

ಈ ಚಿತ್ರಗೀತೆಯ ಅನುವಾದ ಈಗ ಪೂರ್ಣವಾಗಿದೆ. ಇದಕ್ಕೆ ನಾನು ಕೊಟ್ಟ ಸಂಖ್ಯೆ 575. ಅನುವಾದ ಇಲ್ಲಿದೆ. ಒಂದು ಸುಂದರ ಸಂಜೆಲಿ ಕಳೆದುಕೊಂಡೆ ಹೃದಯವ ಮೊದಲು ಇತ್ತು ನನ್ನದಾಗಿ ಈಗ ಯಾರದೋ ಆಗಿದೆ ಬಹುಕಾಲದಿಂದ ಆಸೆ ಇತ್ತು ಬಾಳಿನಲ್ಲಿ ಯಾರೋ ಬಂದು ಕತ್ತಲಾ...