ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೬೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪುಸ್ತಕನಿಧಿ : ಮಾರ್ಚ್ 1957ರ ಕಸ್ತೂರಿ

ಜುಲೈ ೩೧ ಲೇಖನ ೬ ವೀಕ್ಷಣೆ

ಮಾರ್ಚ್ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ನಾವು ಸ್ವಾರ್ಥಿಗಳಾಗಿರದೆ ಪರೋಪಕಾರಿಗಳಾಗಿದ್ದರೆ ಆತ್ಮಹತ್ಯೆಯ ಸಾಧ್ಯತೆಯು ಕಮ್ಮಿ ಅಂತೆ. ಈ ಕಸ್ತೂರಿಯಲ್ಲಿ 'ಜಿಪ್ಸಿಗಳು ಭಾರತೀಯರು' ಎಂಬ ಲೇಖನವು ಇದೆ....

ಪುಸ್ತಕನಿಧಿ : ಡಿಸೆಂಬರ್ 1956ರ ಕಸ್ತೂರಿ

ಜುಲೈ ೨೯ ಲೇಖನ ೧೦ ವೀಕ್ಷಣೆ

ಡಿಸೆಂಬರ್ 1956ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ. ಅಂದಿನ ಬೆಂಗಳೂರು ಕುರಿತು ಇಲ್ಲಿ ಒಂದು ಲೇಖನ ಇದೆ. ಬೆಂಗಳೂರು ಬಗ್ಗೆ ಕೇವಲ ಒಳ್ಳೆಯ ಸುದ್ದಿಗಳು ಅಷ್ಟೇ ಅಲ್ಲ ಕೆಟ್ಟ ಸುದ್ದಿಗಳು ಇಲ್ಲಿ ಸಿ...

ಪುಸ್ತಕನಿಧಿ : ಹಳೆಯ ಕಸ್ತೂರಿಗಳು

ಜುಲೈ ೨೯ ಲೇಖನ ೯ ವೀಕ್ಷಣೆ

ಇವು ಯಾವ ತಿಂಗಳವು ಎಂದು ನಾನು ಸರಿಯಾಗಿ ನೆನಪಿಟ್ಟುಕೊಂಡಿಲ್ಲ . ಬಹುಶಃ 1956 - 1957 ರವು. archive.org ಯಿಂದ ಇಳಿಸಿಕೊಂಡು ಓದಿದ್ದೇನೆ. ಒಂದು ಕಸ್ತೂರಿಯಲ್ಲಿ ಓದಿದಂತೆ.... ಅನುಭವವು ಮನುಷ್ಯನಿಗೆ ಒಳ್ಳೆ ಮಾರ್ಗದರ್ಶಕವಲ್ಲ. ಅದನ್ನು ಅನುಸರಿ...

ಪುಸ್ತಕನಿಧಿ : ಅಕ್ಟೋಬರ್ 1956ರ ಕಸ್ತೂರಿ

ಜುಲೈ ೨೪ ಲೇಖನ ೬ ವೀಕ್ಷಣೆ

ಅಕ್ಟೋಬರ್ 1956ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ. ಸೂರತ್ ನಗರದ ಕುರಿತು ಹಾಗೂ ಸೌರಾಷ್ಟ್ರ(ಸುಪ್ರಸಿದ್ಧವಾದ ಸೋಮನಾಥ. ದೇವಾಲಯವಿರುವದು ಸೌರಾಷ್ಟ್ರದಲ್ಲಿ)ದ ಕುರಿತು ಇಲ್ಲಿ ಒಂದು ಲೇಖನ ಇವೆ. ತ...

ಪುಸ್ತಕನಿಧಿ :ಸೆಪ್ಟೆಂಬರ್ 1956ರ ಕಸ್ತೂರಿ (ಕಸ್ತೂರಿಯ ಮೊದಲ ಸಂಚಿಕೆ)

ಜುಲೈ ೨೩ ಲೇಖನ ೭ ವೀಕ್ಷಣೆ

ಸೆಪ್ಟೆಂಬರ್ 1956ರ ಕಸ್ತೂರಿ (ಅದು ಕಸ್ತೂರಿಯ ಮೊದಲ ಸಂಚಿಕೆ) ಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ. ಅದರಲ್ಲಿ 'ರಾಮಾಯಣದ ವಿವಿಧ ಅವತಾರಗಳು' ಎಂಬ ಲೇಖನ ಇದ್ದು ಅದರಲ್ಲಿ ನಾವು ತಿಳಿದಿರುವ ರಾಮಾಯಣದಲ್ಲಿ ಇಲ...

ಪುಸ್ತಕನಿಧಿ :ಫೆಬ್ರುವರಿ 1957ರ ಕಸ್ತೂರಿ

ಜುಲೈ ೨೩ ಲೇಖನ ೯ ವೀಕ್ಷಣೆ

ಫೆಬ್ರುವರಿ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ. ಅದರಲ್ಲಿ ಮಂಗಳೂರಿನ ಕುರಿತು ಒಂದು ಲೇಖನ ಇದೆ.

ಪುಸ್ತಕನಿಧಿ : ಜನವರಿ 1957ರ ಕಸ್ತೂರಿ

ಜುಲೈ ೨೨ ಲೇಖನ ೨೨ ವೀಕ್ಷಣೆ

ಜನವರಿ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ. ಅದರಲ್ಲಿ ಹುಬ್ಬಳ್ಳಿಯ ಸಾವಿರ ವರ್ಷಗಳ ಇತಿಹಾಸ ಇದೆ. ರಾಯರ ಹುಬ್ಬಳ್ಳಿ, ಹಳೆ ಹುಬ್ಬಳ್ಳಿ, ಹೊಸ ಹುಬ್ಬಳ್ಳಿಗಳ ಮಾಹಿತಿ ಇದೆ. ಇಡ್ಡಲಿಯ ಅಂದರೆ ಇ...

ಪುಸ್ತಕನಿಧಿ : 'ಐವರು ಸಂತರು' ಎಂಬ ಪುಸ್ತಕ

ಜುಲೈ ೨೦ ಲೇಖನ ೩೯ ವೀಕ್ಷಣೆ

Archive.org ತಾಣದಲ್ಲಿ ಲಭ್ಯ ಇರುವ 'ಐವರು ಸಂತರು' ಎಂಬ ಪುಸ್ತಕ ನೋಡಿದೆ. ಇದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಿಚಾರ ಸಾಹಿತ್ಯಮಾಲೆ ಅಡಿ ಪ್ರಕಟಿಸಿದೆ. ಇದರಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು, ಶೇಗಾಂವಿನ'ಐವರು ಸಂತರು' ಎಂಬ ಪ...

ಪುಸ್ತಕನಿಧಿ: 'ಜ್ಞಾನದೇವನ ಬೋಧನೆಗಳು'

ಜುಲೈ ೧೮ ಲೇಖನ ೭೫ ವೀಕ್ಷಣೆ

Archive.org ತಾಣದಲ್ಲಿ ಲಭ್ಯ ಇರುವ 'ಜ್ಞಾನದೇವನ ಬೋಧನೆಗಳು ' ಎಂಬ ಪುಸ್ತಕ ನೋಡಿದೆ. ಇದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಿಚಾರ ಸಾಹಿತ್ಯಮಾಲೆ ಅಡಿ ಪ್ರಕಟಿಸಿದೆ. ಮರಾಠಿ ಸಂತ ಜ್ಞಾನೇಶ್ವರನ ಪರಿಚಯ ಈ ಪುಸ್ತಕದಲ್ಲಿ ಇದೆ ಆತ ಹಾಕಿ ಕೊ...

ಪುಸ್ತಕನಿಧಿ : ' ಉರ್ದುವಿನ ಕಥೆ '

ಜುಲೈ ೧೮ ಲೇಖನ ೬೯ ವೀಕ್ಷಣೆ

ನೀವು ಉರ್ದು ಭಾಷೆಯನ್ನು ದ್ವೇಷಿಸುತ್ತೀರಾ ? ಹಾಗಾದರೆ ದಯವಿಟ್ಟು Archive.org ತಾಣದಲ್ಲಿ ಲಭ್ಯ ಇರುವ 'ಉರ್ದುವಿನ ಕಥೆ' ಎಂಬ ಪುಸ್ತಕ ಓದಿ. ಇದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಿಚಾರ ಸಾಹಿತ್ಯಮಾಲೆ ಅಡಿ ಪ್ರಕಟಿಸಿದೆ. ಆರ್ಯರು ಹೊರಗ...

ಪುಸ್ತಕನಿಧಿ :'ಎಲ್ಲಾ ಧರ್ಮ ಸಾರವೂ ಒಂದೇ' ಪುಸ್ತಕ

ಜುಲೈ ೧೭ ಲೇಖನ ೬೩ ವೀಕ್ಷಣೆ

ನೀವು ಹಿಂದೂ ಅಥವಾ ಮುಸ್ಲಿಂ ಎಂದು ತಿಳಿದು ಮುಸ್ಲಿಂ ಅಥವಾ ಹಿಂದೂಗಳನ್ನು ದ್ವೇಷಿಸುತ್ತೀರಾ ? ಹಾಗಾದರೆ ದಯವಿಟ್ಟು Archive.org ತಾಣದಲ್ಲಿ ಲಭ್ಯ ಇರುವ 'ಎಲ್ಲಾ ಧರರ್ಮಗಳ ಸಾರವೂ ಒಂದೇ' ಎಂಬ ಪುಸ್ತಕ ಓದಿ. ಇದನ್ನು ಕುವೆಂಪು ಭಾಷಾ ಭಾರತಿ ಪ್ರಾಧ...

ಪುಸ್ತಕನಿಧಿ : ಋಷಿಗಳ ಬಗ್ಗೆ ತಿಳಿಯಬೇಕೆ?

ಜುಲೈ ೧೭ ಲೇಖನ ೫೪ ವೀಕ್ಷಣೆ

ನೀವು ಹಿಂದೂ ಋಷಿಗಳ ಬಗ್ಗೆ ಎಲ್ಲ ಮಾಹಿತಿ ತಿಳಿದುಕೊಳ್ಳಲು Archive.org ತಾಣದಲ್ಲಿ ಲಭ್ಯ ಇರುವ 'ನೂರೊಂದು ಪ್ರಾಚೀನ ಋಷಿಗಳ ಕಿರು ಪರಿಚಯ' ಎಂಬ ಪುಸ್ತಕ ಓದಿ. ಇದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಿಚಾರ ಸಾಹಿತ್ಯಮಾಲೆ ಅಡಿ ಪ್ರಕಟಿಸಿದ...