ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಸೋರೆ
ಮ

ಮಂಸೋರೆ

manjunath s reddy

೧೦೨ ಲೇಖನಗಳು ೨,೨೨,೦೯೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಂಖ್ಯೆ ೧೪

ಫೆಬ್ರ ೧೦ ಬ್ಲಾಗ್ ೨,೦೫೬ ವೀಕ್ಷಣೆ

ಮೊಬೈಲ್ ರಿಂಗಾಗ್ತಿತ್ತು... ಅದು ಮೆಸೇಜ್ ರಿಂಗ್ ಟೋನ್... ಲೆಕ್ಕ ಹಾಕ್ತಿದ್ದ 10... ಗೂಡ್ ಶೆಡ್ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್ , ಗಾಡಿ ಸೈಡ್ಗೆ ಹಾಕೋದಿಕ್ಕು ಆಗ್ತಾ ಇಲ್ಲ... ಸಿಗೋ ಸಣ್ಣ ಪುಟ್ಟ ಗ್ಯಾಪ್ನಲ್ಲಿ ಗಾಡಿ ನುಗ್ಗಿಸ್ಕೊಂಡು ಹೋಗ್ತಾ...

ನನ್ನ ಮೆಚ್ಚಿನ ಹಾಡು

ಫೆಬ್ರ ೧೦ ಬ್ಲಾಗ್ ೭೯೧ ವೀಕ್ಷಣೆ

ನನಗೆ ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ದೃಶ್ಯಾತ್ಮಕವಾಗಿ ಹೆಚ್ಚು ಖುಶಿ ನೀಡಿದ ಹಾಡು... ಇದರೊಳಗಿನ ಸಂಯೋಜನೆ ತುಂಬಾನೆ ಖುಶಿ ಕೊಡುತ್ತೆ... ಇದರ ಕರ್ತೃಗಳಿಗೊಂದು ಕಂಗ್ರಾಟ್ಸ್...

ವಿರಹಿ ಪ್ರೇಮಿಗಳ ಸಂಘದ ವಾರ್ಷಿಕೋತ್ಸವ

ಫೆಬ್ರ ೦೭ ಬ್ಲಾಗ್ ೨,೯೩೨ ವೀಕ್ಷಣೆ

ಸಂಪದದಲ್ಲಿ ಹಳೆಯ ಬ್ಲಾಗುಗಳನ್ನು ಓದುತ್ತಿದ್ದಾಗ ಅಕಸ್ಮಾತಾಗಿ ಈ ಲೇಖನ ಸಿಕ್ತು... http://sampada.net/blog/ಅರವಿಂದ್/29/12/2008/15154 ಇದು ಪ್ರಾರಂಬವಾಗಿ ಒಂದು ವರ್ಶಕ್ಕಿಂತ ಹೆಚ್ಚಾಗಿದ್ದರು ಇದರ ವಾರ್ಷಿಕೋತ್ಸವ ಆಚರಿಸಬೇಕೆಂಬ ಆಲೋಚನೆಯ...

ಚಿತ್ರಸಂತೆಗೆ ಆಹ್ವಾನ

ಜನ ೨೫ ಬ್ಲಾಗ್ ೨,೧೦೦ ವೀಕ್ಷಣೆ

ಮತ್ತೊಮ್ಮೆ ಚಿತ್ರ ಸಂತೆ ಬಂದಿದೆ.. ಇದೇ ಭಾನುವಾರ ಅಂದ್ರೆ ೩೧-೦೧-೨೦೧೦ ರಂದು ಚಿತ್ರಕಲಾಪರಿಷತ್ತು, ಕುಮಾರಕೃಪ ರಸ್ತೆಯಲ್ಲಿ ಬೆಳಿಗ್ಗೆ ೧೦.೩೦ ರಿಂದ ಸಂಜೆ ೬.೩೦ ವರೆವಿಗೂ ಚಿತ್ರ ಸಂತೆ ನಡೆಯುವುದು.ಸಂಪದಿಗರೆಲ್ಲರಿಗೂ ಆಹ್ವಾನ. ಸಂಪದಿಗರೆಲ್ಲರೂ...

ನಿಮ್ಮನ್ನು ಕಂಡ ಆ ಮೂರು ಘಟನೆಗಳು...

ಡಿಸೆಂ ೨೯ ಬ್ಲಾಗ್ ೮೫೮ ವೀಕ್ಷಣೆ

ಅರಮನೆ ಮೈದಾನನದಲ್ಲಿ ಕನ್ನಡವೇ ಸತ್ಯ ಕಾರ್ಯಕ್ರಮ... ಮೂವರು ಸ್ನೇಹಿತರೊಂದಿಗೆ ಸಂಜೆ ನಾಲ್ಕು ಘಂಟೆಗೆ ಹೋದಾಗ ಆಗಲೇ ಅಲ್ಲಿ ಮೈದಾನ ತುಂಬಿತ್ತು... ಹಾಗೂ ಹೀಗೂ ಕಷ್ಟ ಪಟ್ಟು ಜನರ ಮದ್ಯೆ ತೂರಿಕೊಂಡು ಒಂದೆಡೆ ಇದ್ದ ಲೇಸರ್ ಪ್ರೊಜೆಕ್ಟ್ ಆಗ್ತಾ ಇದ್ದ...

ವಿಡಿಯೋ ದಾಖಲೆ ಪ್ರದರ್ಶನಕ್ಕೆ ಆಹ್ವಾನ

ಡಿಸೆಂ ೨೬ ಪುಟ ೫೮ ವೀಕ್ಷಣೆ

ಸ್ನೇಹಿತರೆ ಕಳೆದ ೧೩ ನೆ ತಾರೀಖಿನ ಭಾನುವಾರ ನಡೆದ ಸಂತೆಯೊಳಗಿನ ಅನಾಮಿಕರು ಎಂಬ ಕಲಾಪ್ರದರ್ಶನಕ್ಕೆ ತಮೆಗೆಲ್ಲರಿಗೂ ಆಹ್ವಾನ ನೀಡಿದ್ದೆ. ಆ ಪ್ರದರ್ಶನಕ್ಕೆ ಸಾಕಷ್ಟು ಸಂಪದಿಗರು ಬಂದು ಪ್ರದರ್ಶನದ ಯಶಸ್ಸಿನಲ್ಲಿ ಪಾಲ್ಗೊಂಡಿದ್ದರು. ಕೆಲವು ಸಂಪದಿಗರ...

ಮದಿರೆಯ ನಶೆ

ಡಿಸೆಂ ೨೧ ಬ್ಲಾಗ್ ೧,೭೦೯ ವೀಕ್ಷಣೆ

ಆ ಎರೆಡು ಕಣ್ಣುಗಳು... ನನ್ನ ಮನದೊಳಗೆ ಮದಿರೆಯ ನಶೆಯಾವರಿಸಿದಂತೆ ಆವರಿಸಿತು. ಆ ಕಾಂತಿಯ ಚೇತನದ ಹೊಳೆಯುಕ್ಕಿ ಹರಿಯುವಂತಿದ್ದ ಆ ನೋಟ ನನ್ನದೆಯೊಳಗಿನ ಸುಪ್ತಸಾಗರದ ಶಾಂತತೆಯನ್ನು ಕದಡಿಸಲೋ ಎಂಬಂತೆ ಸೀಳಿ ನುಗ್ಗಿತು ನನ್ನ ಮನದ ಜಡತ್ವದ ಕೋಟೆಯನ್ನು...

ಹರಿಸಿದ ಹಾರೈಸಿದ ಸಂಪದಿಗರೆಲ್ಲರಿಗೂ ಧನ್ಯವಾದಗಳು.

ಡಿಸೆಂ ೨೧ ಬ್ಲಾಗ್ ೧,೨೨೧ ವೀಕ್ಷಣೆ

ಹರಿಸಿದ ಹಾರೈಸಿದ.. ಸಂಪದಿಗರೆಲ್ಲರಿಗೂ ಆತ್ಮೀಯ ವಂದನೆಗಳು... ಹಿಂದು ಪತ್ರಿಕೆಯಲ್ಲಿ ಬಂದ ನನ್ನ ಸಂದರ್ಶವನ್ನು ಕಂಡು ಮೆಚ್ಚಿ ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು... ನಾನೇ ಇಲ್ಲಿ ಆ ವಿಷಯ ತಿಳಿಸಬೇಕೆಂದಿದ್ದೆ ಆದರೆ ಅದೇ ಸಮಯಕ್ಕೆ ಸರಿಯಾಗಿ...

ಜೀವಾಮೃತ

ಡಿಸೆಂ ೧೬ ಬ್ಲಾಗ್ ೧,೭೦೬ ವೀಕ್ಷಣೆ

ಅವಳುಲಿದರೆ ಇಂಪಾದ ಸ್ಪಂದನ ಅವಳಿಲ್ಲದ ಆ ಕ್ಷಣ ಚರಣವಿಲ್ಲದ ಕವನ ನನ್ನೀ ಜೀವನ. ಗೊತ್ತು... ಅವಳೊಲಿದರೆ ಇಂಗುವುದು ನೋವಿನ ಪ್ರತಿ ಕಣ, ಅವಳಂದವೇನೂ ಸಕಲ ಜಲಾ ಚರಗಳಿಗೆ ಮಿಗಿಲಲ್ಲ, ಆದರೆ, ಅವಳ ಉಲಿಯುವಿಕೆ ಜೀವಾಮೃತ ಸದಾ ನನಗೆ...

"ಸಂತೆಯೊಳಗಿನ ಅನಾಮಿಕರು" ಕಲಾ ಪ್ರದರ್ಶನ

ಡಿಸೆಂ ೦೯ ಪುಟ ೪೭ ವೀಕ್ಷಣೆ

ಆತ್ಮೀಯ ಸ್ನೇಹಿತರೆ.... ಈ ಹಿಂದೆ ಕಲೆ ಮತ್ತು ಶ್ರಿಸಾಮಾನ್ಯ http://sampada.net/article/20797 ಎಂಬ ಲೇಖನವನ್ನು ಬರೆದಿದ್ದು.. ಆ ಲೇಖನದ ಅಂಗವಾದ ಕಲಾಪ್ರದರ್ಶನಕ್ಕೆ ರಾಬರ್ಟ್ ಬಾಷ್ ಕಲಾ ಅನುಧಾನವನ್ನು ಪಡೆದಿದ್ದೆ.. ಆ ಕಲಾ ಪ್ರದರ್ಶನವು ಇ...

ಆ ಸ್ನಿಗ್ದ ನಗೆಯ... ಮುದ್ದು ಮುಖದ ಹುಡುಗಿ..

ನವೆಂ ೨೩ ಪುಟ ೮೯ ವೀಕ್ಷಣೆ

ಮೈಸೂರಿನ ರೈಲು ನಿಲ್ದಾಣ.... ಕಾವೇರಿ ಎಕ್ಸ್ ಪ್ರೆಸ್ ಪ್ಲಾಟ್ಫಾರಂಗೆ ಬರ್ತಾ ಇದ್ದಂಗೆ ಜನ ಸೀಟ್ ಹಿಡಿಯಲು ನುಗ್ಗತೊಡಗಿದರು...ನಾನೂ ನುಗ್ಗಿದೆ. ಕಿಟಕಿ ಪಕ್ಕ ಕುಂತ್ರೆ ನಿದ್ದೆ ಚೆನ್ನಾಗಿ ಮಾಡಬಹುದು... ಅನ್ನೋ ಯೋಚನೆಯಲ್ಲಿ. ಅಂತೂ ಸಿಕ್ತು........

ಮನದಲ್ಲಿ ಮನೆ ಮಾಡಿದ ಮೇರುಕಲಾವಿದರಿಗೆ ರಂಗನಮನ

ನವೆಂ ೧೯ ಬ್ಲಾಗ್ ೩,೨೨೬ ವೀಕ್ಷಣೆ

ಅಕ್ಟೋಬರ್ ನಾಲ್ಕರ ಭಾನುವಾರದ ಸಂಜೆ ಮನದಲ್ಲಿ ಮರೆಯಲಾಗದ ಸಂಜೆಯಾದದ್ದು ಆಕಸ್ಮಿಕ. ಬೇರ್ಯಾವುದೋ ಕೆಲಸದ ಕಾರಣದಿಂದಾಗಿ ಕಲಾಕ್ಷೇತ್ರದ ಕಡೆಗೆ ಹೋದಾಗ ಅದು ಮರೆಯಲಾಗದ ಸಂಜೆಯಾಗಬಹುದೆಂಬ ಕಲ್ಪನೆಯೆ ಇರಲಿಲ್ಲ. ಅಲ್ಲಿ ನಾನು ಹೋಗಿದ್ದ ಕೆಲಸ ಮುಗಿಯುತ್ತ...